ಈ ದೀಪಾರಾಧನೆ ಮಾಡಿದರೆ ನವಗ್ರಹಗಳ ಅನುಗ್ರಹ ಸಿಗುತ್ತದೆ. ನಾವು ಹೇಳುವ ಈ ವಿಶಿಷ್ಟ ರೀತಿಯಲ್ಲಿ ದೀಪಾರಾಧನೆ ಮಾಡಿದರೆ ನಿಮ್ಮ ಮನೆಯಲ್ಲಿ ಅದೃಷ್ಟ ಬರುವುದು ಅಲ್ಲದೆ ನವಗ್ರಹ ದೋಷಗಳು ಎಲ್ಲಾ ಪರಿಹಾರ ಆಗುತ್ತದೆ ಈ ಒಂದು ವಿಶಿಷ್ಟವಾದ ದೀಪಾರಾಧನೆ ಯಾವ ರೀತಿ ಮಾಡಬೇಕು ಎನ್ನುವುದರ ಬಗ್ಗೆ ನಾವು ತಿಳಿಯೋಣ ಬನ್ನಿ. ಇದು ಯಾವ ರೀತಿ ಇರುತ್ತದೆ ಎಂದರೆ ನೀವು ಅರಳಿ ಎಲೆಗಳನ್ನು ತೆಗೆದುಕೊಂಡು ಬನ್ನಿ ದಿನಾಲೂ ಎರಡು ಅರಳಿ ಎಲೆ ತೆಗೆದುಕೊಂಡು ಮುಂಜಾನೆ ನಿಮ್ಮ ಮನೆಯಲ್ಲಿ ದೀಪಾರಾಧನೆ ಮಾಡುವಾಗ ತೆಗೆದುಕೊಳ್ಳಿ ನಿಮ್ಮ ಮನೆಯ ದೇವರ ಮನೆಯಲ್ಲಿ ಈ ಎಲೆಗಳನ್ನು ಇಟ್ಟು ಹಾಗೂ ಎರಡು ದೀಪಗಳನ್ನು ತೆಗೆದುಕೊಂಡು ಈ ಅರಳಿ ಎಲೆಗಳ ಮೇಲೆ ದೀಪವನ್ನು ಇರಿಸಿ ಎಣ್ಣೆಯನ್ನು ಹಾಕಿ ಸೋಮವಾರ 3 ಬತ್ತಿ ಗಳಿಂದ ಮಂಗಳವಾರ 2 ಬತ್ತಿ ಗಳಿಂದ ಬುಧವಾರ 5 ಬತ್ತಿಗಳು ಗುರುವಾರ ಪುನಃ 2 ಬತ್ತಿಗಳು ಶುಕ್ರವಾರ 3 ಬತ್ತಿಗಳು ಹಾಗೂ ಶನಿವಾರ ಮತ್ತು ಭಾನುವಾರ 12 ಬತ್ತಿಗಳನ್ನು ಹೊಸೆದು ಒಂದು ಬತ್ತಿಯಾಗಿಸಿ ದೀಪಾರಾಧನೆ ಮಾಡಬೇಕು.
ಈ ರೀತಿ ನೀವು ದೀಪಾರಾಧನೆ ಮಾಡುತ್ತಾ ಬಂದ್ದಿದ್ದೆ ಆದಲ್ಲಿ ನಿಮ್ಮ ಮನೆಯಲ್ಲಿ ಅದೃಷ್ಟ ಬಹಳ ಒಳ್ಳೆಯ ರೀತಿಯಲ್ಲಿ ಬಂದು ಒದಗುತ್ತದೆ ಈ ಒಂದು ಅರಳಿ ಎಲೆ ಮೇಲೆ ದೀಪಾರಾಧನೆ ಏಕೆ ಮಾಡಬೇಕು ಎಂದರೆ ಈ ಅರಳಿ ಎಲೆಯಲ್ಲಿ ಸಾಕ್ಷಾತ್ ಮಹಾ ವಿಷ್ಣುವಿನ ವಾಸ ಇರುತ್ತದೆ ಹಾಗೂ ಮಹಾ ವಿಷ್ಣುವು ಅನುಗ್ರಹಿತ ಆಗಿರುತ್ತಾನೆ ಈ ಅರಳಿ ಎಲೆಗಳ ಮೇಲೆ ಹಾಗಾಗಿ ಈ ಅರಳಿ ಎಲೆಯ ಮೇಲೆ ದೀಪವನ್ನು ಆರಾಧಿಸಿ ನಿಮ್ಮ ದೀಪಾರಾಧನೆ ಸಂಪೂರ್ಣ ಗೊಳಿಸಿ ಈ ಒಂದು ಅರಳಿ ಎಲೆಯ ವಿಶಿಷ್ಟವಾದ ದೀಪಕ್ಕೆ ಪ್ರಸಾದವಾಗಿ ಬೆಲ್ಲವನ್ನು ಸಮರ್ಪಿಸಬೇಕು ಈ ರೀತಿ ದಿನಾಲೂ ನೀವು ಮಾಡುತ್ತಾ ಬಂದರೆ ನಿಮ್ಮ ಮನೆಯಲ್ಲಿ ಅದೃಷ್ಟ ಬರುವುದು ಅಲ್ಲದೆ ಎಲ್ಲಾ ರೀತಿಯ ನವ ಗ್ರಹ ದೋಷಗಳು ಪರಿಹಾರ ಆಗುತ್ತದೆ. ಸೋಮವಾರ ಎರಡೂ ಬತ್ತಿಗಳನ್ನು ಹೊಸೆದು ಒಂದು ಬತ್ತಿಯನ್ನು ಆಗಿಸಿ ದೀಪಾರಾಧನೆ ಮಾಡಬೇಕು ಮಂಗಳವಾರ 3 ಬತ್ತಿಗಳನ್ನು ಹೊಸೆದು ಒಂದು ಬತ್ತಿಯನ್ನಾಗಿಸಿ ಬುಧವಾರ 5 ಬತ್ತಿಗಳನ್ನು ಹೊಸೆದು ಒಂದು ಬತ್ತಿಯನ್ನಾಗಿಸಿ ಗುರುವಾರ ಪುನಃ 2 ಬತ್ತಿಗಳನ್ನು ಹೊಸೆದು ಒಂದು ಬತ್ತಿ ಆಗಿ ಮಾಡಿ
ಹೀಗೆ ಮಾಡಿಕೊಂಡು ದೀಪಗಳನ್ನು ಹಚ್ಚಬೇಕು ಹೀಗೆ ಮಾಡುವುದರಿಂದ ಪ್ರತಿಯೊಂದು ವಾರಕ್ಕೂ ಪ್ರತಿಯೊಂದು ಗ್ರಹಕ್ಕೆ ಅನುಗ್ರಹ ಆಗಿ ಪ್ರತಿಯೊಂದು ಗ್ರಹವು ನಿಮಗೆ ಅನುಕೂಲಕರ ಒಂದು ಫಲಿತಾಂಶ ಕೊಟ್ಟು ನಿಮ್ಮ ಮನೆಯಲ್ಲಿ ಇರುವ ನವ ಗ್ರಹ ದೋಷಗಳು ಎಲ್ಲಾ ಪರಿಹಾರ ಆಗುತ್ತದೆ ಹಾಗೂ ನಿಮ್ಮ ಮನೆಗೆ ಮಹಾ ಲಕ್ಷ್ಮಿ ಹಾಗೂ ಮಹಾ ವಿಷ್ಣುವಿನ ಅನುಗ್ರಹ ಬಹಳ ಒಳ್ಳೆಯ ರೀತಿಯಲ್ಲಿ ಬಂದು ಒದಗುತ್ತದೆ. ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುವ ಪ್ರಖ್ಯಾತ ಗುರುಗಳು ಆಗಿರುವ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಅದು ಫೋನ್ ನಲ್ಲಿಯೇ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ವಶಿಕರ್ನ್ ಆಗಲು ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ. ಈ ಕೂಡಲೇ ಮೇಲೆ ಫೋಟೋ ದಲ್ಲಿ ನೀಡಿರೋ ಮಹಾ ಪಂಡಿತ್ ಸಂಖ್ಯೆಗೆ ಕರೆ ಮಾಡಿರಿ.