ಸಾಲದ ಬಾದೆ ಹೆಚ್ಚಿಗೆ ಇದ್ರೆ ಈ ಪರಿಹಾರ ಮಾಡೀರಿ

ಇತರೆ ಸುದ್ದಿ

ಅಕಸ್ಮಾತ್ ಆಗಿ ಸಾಲದ ಭಾದೆಯಲ್ಲಿ ಸಿಲುಕಿದ್ದರೆ ಹೀಗೆ ಶೀಘ್ರ ಪರಿಹಾರ ಕಂಡುಕೊಳ್ಳಿ. ಕೆಲವೊಮ್ಮೆ ಕೆಲವು ಸಂಧರ್ಭದಲ್ಲಿ ನಾವು ಜೀವನದಲ್ಲಿ ತಿಳಿದೋ ತಿಳಿಯದೆಯೋ ಸಾಲದ ಭಾದೆಯಲ್ಲಿ ಸಿಲುಕಿ ಜೀವನವೇ ಸಾಕು ಎನಿಸಿ ಬಿಡುತ್ತದೆ ಆರ್ಥಿಕ ಸಮಸ್ಯೆ ಎನ್ನುವುದು ಅತ್ಯಂತ ಜಟಿಲವಾದ ಸಮಸ್ಯೆ ಆಗಿದೆ ಏನೇ ಮಾಡಿದರೂ ಈ ಚಕ್ರವ್ಯೂಹ ದಿಂದ ಹೊರ ಬರಲು ನಾವು ಒದ್ದಾಡಿ ಬಿಡುತ್ತೇವೆ ಕೆಲವು ಸಂದರ್ಭಗಳಲ್ಲಿ ನಾವು ಮಾಡಿಕೊಂಡ ತಪ್ಪು ಲೆಕ್ಕಾಚಾರಗಳೇ ನಮ್ಮ ಆರ್ಥಿಕ ಸಮಸ್ಯೆ ಗೆ ನಮ್ಮನ್ನು ದೂಡಿದರೆ ಇನ್ನೂ ಕೆಲವು ಬಾರಿ ಎಲ್ಲವೂ ಸರಿಯಾಗಿ ಯೋಜನೆ ಪ್ರಕಾರ ಮಾಡಿದರು ಸಹಾ ತಿಳಿಯದೆ ಯಾವುದೋ ಕಾರಣಕ್ಕೆ ನಾವು ಈ ರೀತಿಯ ಸಮಸ್ಯೆಯ ಸುಲಿಗೆ ಸಿಲುಕುತ್ತೇವೆ. ಜ್ಯೋತಿಷ್ಯ ಶಾಸ್ತ್ರವನ್ನು ನೀವು ನಂಬುವಿರಿ ಆದರೆ ಗ್ರಹಗತಿಗಳ ಸ್ಥಾನ ಪಲ್ಲಟ ಅಥವಾ ನಮ್ಮ ಜಾತಕದಲ್ಲಿ ದೋಷ ಇದ್ದಾಗ ನಾವು ಈ ರೀತಿ ಸಮಸ್ಯೆಗೆ ಸಿಲುಕುತ್ತೇವೆ ಆದರೆ ಸಮಸ್ಯೆ ಇದ್ದರೆ ಅದಕ್ಕೆ ಒಂದು ಪರಿಹಾರ ಕೂಡ ಇರುತ್ತದೆ ಒಂದು ಕ್ಷಣ ಸಮಚಿತ್ತದಿಂದ ಸಮಸ್ಯೆಯ ಮೂಲವನ್ನು ಹುಡುಕಿದರೆ ಪರಿಹಾರ ಖಂಡಿತ ಲಭಿಸುತ್ತದೆ ಜೊತೆಗೆ ಕೆಲವು ಧಾರ್ಮಿಕ ಕ್ರಿಯೆಗಳನ್ನು ಕೈ ಗೊಳ್ಳುವುದರಿಂದ ಕೂಡ ಪರಿಹಾರ ಸಿಗುತ್ತದೆ ಆರ್ಥಿಕ ಸಮಸ್ಯೆ ಅಥವಾ ಸಾಲದ ಭಾದೆ ಸಿಲುಕಿದರೆ ಅಂತವರಿಗೆ ಇಲ್ಲಿ

ಕೆಲವು ಪರಿಹಾರವನ್ನು ತಿಳಿಸುವ ಪ್ರಯತ್ನ ಮಾಡಿದ್ದು ಭಕ್ತಿಯಿಂದ ನೀವು ಈ ಚಿಕ್ಕ ಕಾರ್ಯವನ್ನು ಮಾಡಿದರೆ ಖಂಡಿತ ಪರಿಹಾರ ಸಿಗುತ್ತದೆ ಹೀಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ಶುಕ್ರವಾರ ದಿನ ಅಥವಾ ಸಪ್ತಮೀ ತಿಥಿ ಇರುವ ಸಮಯ ಸೂರ್ಯೋದಯಕ್ಕೆ ಮುಂಚೆ ಎದ್ದು ಸ್ನಾನ ಮಾಡುವ ನೀರಿನಲ್ಲಿ ಚಿಟುಕಿ ಅರಿಶಿಣ ಪುಡಿ ಬೆರೆಸಿ ಸ್ನಾನ ಮಾಡಿಕೊಳ್ಳಿ ನಂತರ ಪೂಜಾ ಗೃಹವನ್ನು ಸ್ವಚ್ಛ ಮಾಡಿಕೊಂಡು ಶುಭ್ರ ಬಟ್ಟೆಯಲ್ಲಿ ಕುಳಿತು ಮೂರು ಅರಿಶಿಣ ದಾರದ ಕೊಂಬುಗಳನ್ನು ತೆಗೆದುಕೊಳ್ಳಿ ಈ ಅರಿಶಿಣ ಕೊಂಬುಗಳಿಗೆ ಕುಂಕುಮ ಅರಿಷಿಣ ಶ್ರೀಗಂಧ ಹಚ್ಚಿಕೊಳ್ಳಿ ನಂತರ ಸಣ್ಣ ಪಾತ್ರೆಯಲ್ಲಿ ಈ ಮೂರು ಅರಿಶಿಣದ ಕೊಂಬುಗಳನ್ನು ಇತ್ತು ಅವುಗಳಿಗೆ ಕೆಂಪು ಹಳದಿ ಹೀಗೆ ನಿಮಗೆ ಈ ಕ್ಷಣಕ್ಕೆ ಲಾಭ ಇರುವ ಪುಷ್ಪಗಳನ್ನು ಅರ್ಪಿಸಿ ನಂತರ ಅರಿಶಿಣದ ಕೊಂಬುಗಳನ್ನು ಇಟ್ಟಿರುವ ಈ ಪಾತ್ರೆಗಳನ್ನು ದೇವರ ಪೀಠದಲ್ಲಿ ಫಲಗಳಿಂದ ನೈವೇದ್ಯವನ್ನು ಸಮರ್ಪಿಸಿ ನಂತರ ಈ ಹೂವು ಅರಿಶಿಣದ ಕೊಂಬುಗಳಿಂದ ದೀಪ ಬೆಳಗಿಸಿ ದೀಪ ಬೆಳಗಿಸುವ ವೇಳೆ ಓಂ ಬೃಹಸ್ಪತಯೇ ನಮಃ ಎಂಬ ಮಂತ್ರವನ್ನು ಪಠಿಸುತ್ತಾ ಭಕ್ತಿಯಿಂದ ನಿಮ್ಮ ಸಮಸ್ಯೆಗಳು ಪರಿಹಾರ ಆಗಲಿ ಎಂದು ಪ್ರಾರ್ಥಿಸಿ. ಇಷ್ಟು ಆದಮೇಲೆ ಈ ಮೂರು ಅರಿಶಿಣದ ಕೊಂಬುಗಳನ್ನು ಹಳದಿ ದಾರದಿಂದ ಕಟ್ಟಿ ದೇವರ ಪೀಠದ ಮೇಲೆ ಇಟ್ಟಿರಬೇಕು

ಸಂಜೆಯ ನಂತರ ಅರಿಶಿಣ ಕೊಂಬುಗಳನ್ನು ತೆಗೆದುಕೊಂಡು ಮುಖ್ಯ ದ್ವಾರದ ಮೇಲ್ಭಾಗದಲ್ಲಿ ಮೂರು ಅರಿಶಿಣ ಕೊಂಬುಗಳನ್ನು ಕಟ್ಟಿ ಧೂಪ ದೀಪಗಳನ್ನು ತೋರಿಸಬೇಕು. ಇಷ್ಟು ಪೂಜೆ ವಿಧಿ ಪೂರೈಸಿದರೆ ಒಂದು ಆವೃತಿ ಆದಂತೆ ಹೀಗೆ ಕೊನೆ ಪಕ್ಷ ಐದು ಶುಕ್ರವಾರ ಮಾಡುತ್ತಾ ಬನ್ನಿ ಇದರಿಂದ ಖಂಡಿತ ನಿಮ್ಮ ಆರ್ಥಿಕ ಸಮಸ್ಯೆ ದೂರ ಆಗುತ್ತದೆ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಸಾಕಷ್ಟು ತಂತ್ರ ಮಂತ್ರಗಳ ಅದ್ಯಯನ ಮಾಡಿರೋ ಮಹಾ ಗುರುಗಳು ಆಗಿರುವ ಶ್ರೀನಿವಾಸ್ ಅವರು ಅತ್ಯಂತ ಕಷ್ಟಕರ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರ ಪರಿಹಾರ ಮಾಡಿ ಕೊಡುತ್ತಾರೆ. ಯುವಕರೇ ನಿಮ್ಮ ಪ್ರೇಮ ವೈಫಲ್ಯ ಸಮಸ್ಯೆಗಳು ಅಥವ ನಿಮಗೆ ಒಳ್ಳೆಯ ಉದ್ಯೋಗ ಸಿಗಲು ಅಥವ ಮನೆಯಲ್ಲಿ ನೆಮ್ಮದಿ ಬದುಕು ಸಿಗುತ್ತಿಲ್ಲ ಅಥವ ನಿಮ್ಮ ಸಂಸಾರದಲ್ಲಿ ನೆಮ್ಮದಿ ಇಲ್ಲ ಯಾವಾಗಲು ಜಗಳ ಆಗುತ್ತಾ ಇರೋದು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇದು ಇಷ್ಟೇ ಅಲ್ಲದೆ ಅತ್ಯಂತ್ಯ ಗುಪ್ತ ಸಮಸ್ಯೆಗಳಿಗೆ ಸಹ ಶಾಶ್ವತ ಪರಿಹಾರ ಸಿಗಲಿದೆ. ಈಗಾಗಲೇ ಮಹಾ ಗುರುಗಳು ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ಇನ್ನೇಕೆ ತಡ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದು ಕರೆ ಮಾಡಿರಿ ಸಾಕು ನಿಮ್ಮ ಜೀವನವೇ ಬದಲಾಗಿ ಹೋಗುತ್ತದೆ.

Leave a Reply

Your email address will not be published.