ಸೂರ್ಯಾಸ್ತದ ನಂತರ ಅಪ್ಪಿ ತಪ್ಪಿ ಈ ಕೆಲಸ ಮಾಡಬೇಡಿ

ಜೋತಿಷ್ಯ

ಸೂರ್ಯೋದಯದ ಸಮಯದಲ್ಲಿ ಹೀಗೆ ಮಾಡಿದ್ರೆ ದರಿದ್ರ ಕಾಡುತ್ತದೆ. ನಮ್ಮ ಜೀವನದಲ್ಲಿ ಹಗಲು ರಾತ್ರಿಗಳು ಆಗಲು ಸೂರ್ಯ ಚಂದ್ರರು ಕೂಡ ಒಂದು ರೀತಿಯ ಕಾರಣ ವಾಗಿರುತ್ತಾರೆ ಏಕೆಂದರೆ ಕತ್ತಲಾದ ಮೇಲೆ ಮತ್ತೆ ಬೆಳಕು ಬರುವಂತೆ ರಾತ್ರಿ ಮತ್ತು ಹಗಲು ಒಂದಾದ ಎಲೊಂದು ಬರುತ್ತವೆ ಸೂರ್ಯ ಬೆಳಿಗ್ಗೆ ಉದಯವಾಗುವುದನ್ನೇ ಸೂರ್ಯೋದಯ ಎನ್ನುತ್ತಾರೆ ಹಾಗೇನೇ ಸಂಜೆ ಸೂರ್ಯ ಮುಳುಗುವ ಸಮಯವನ್ನೇ ಸೂರ್ಯಾಸ್ತ ಎನ್ನುತ್ತಾರೆ ಹೀಗೆ ಸೂರ್ಯ ಹುಟ್ಟುವ ಸಮಯ ಹಾಗೂ ಸೂರ್ಯ ಮುಳುಗುವ ಸಮಯದಲ್ಲಿ ನಾವು ಕೆಲವೊಂದು ನೀತಿ ನಿಯಮಗಳನ್ನು ಪಾಲಿಸಬೇಕಾಗುತ್ತದೆ ಬೆಳಿಗ್ಗೆ ಸೂರ್ಯ ಏಳುವುದರೊಳಗೆ ಮನೆಯ ಸ್ತ್ರೀ ಏಳುವುದು ಹಾಗೇನೇ ಸಂಜೆ ಸೂರ್ಯಾಸ್ತದ ಸಮಯದ ಒಳಗೆ ಕಸ ಗುಡಿಸುವುದು ದೇವರಿಗೆ ದೀಪ ಹಚ್ಚುವುದು ಹೀಗೆ ಕೆಲವೊಂದು ಆಚರಣೆಗಳು ನಡೆದುಕೊಂಡು ಬಂದಿವೆ ಒಂದುವೇಳೆ ಸೂರ್ಯಾಸ್ತದ ಸಮಯ ನಾವು ಮಲಗುವುದು ಅಥವಾ ಬಾಗಿಲು ಮುಚ್ಚಿ ಇರುವುದು ಹೀಗೆ ಮಾಡಿದರೆ ಆ ಸಮಯದಲ್ಲಿ ನಮ್ಮ ಮನೆಗೆ ಬರುವಂತಹ ಲಕ್ಷ್ಮೀ ನಮ್ಮ ಮನೆಗೆ ಬರುವುದಿಲ್ಲ ಎಂಬುದು ಹಿಂದಿನಿಂದಲೂ ನಮ್ಮ ಹಿರಿಯರು ನಂಬಿಕೊಂಡು ಬಂದಿದ್ದಾರೆ

ಅದರ ಪ್ರಕಾರವಾಗಿಯೇ ಇಂದು ಕೂಡ ನಾವು ನಡೆದುಕೊಂಡು ಬಂದಿದ್ದೇವೆ ಸೂರ್ಯೋದಯ ಹಾಗೂ ಸೂರ್ಯಾಸ್ತ ದಿನ ಹಾಗೂ ರಾತ್ರಿಯ ನೆಮ್ಮದಿಯ ಸಮಯವಾಗಿದೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಈ ಸಮಯಕ್ಕೆ ಮಹತ್ವದ ಸ್ಥಾನವನ್ನು ನೀಡಲಾಗಿದೆ ಸೂರ್ಯಾಸ್ತದ ವೇಳೆ ಕೇಲವು ಕೆಲಸಗಳನ್ನು ಮಾಡಬಾರದು ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ. ಒಂದು ವೇಳೆ ಆ ಕೆಲಸಗಳನ್ನು ಮಾಡಿದರೆ ಆರ್ಥಿಕ ನಷ್ಟದ ಜೊತೆಗೆ ಮಾನಸಿಕ ಹಾಗೂ ದೈಹಿಕ ಆರೋಗ್ಯ ಕೂಡ ಹಾಳಾಗುತ್ತದೆ ಸಾಮಾನ್ಯವಾಗಿ ಪ್ರತಿದಿನ ತುಳಸಿ ಪೂಜೆ ಮಾಡುವ ಮನೆಯಲ್ಲಿ ಯಾವುದೇ ಸಮಸ್ಯೆಗಳು ಇರುವುದಿಲ್ಲ ತಾಯಿ ಲಕ್ಷ್ಮೀ ಸದಾ ಆ ಮನೆಯಲ್ಲಿ ನೆಲಸಿರುತ್ತಾಳೆ ಆದರೆ ಸಂಜೆ ತುಳಸಿ ಸ್ಪರ್ಶ ಮಾಡಿದರೆ ಲಕ್ಷ್ಮೀ ಕೋಪ ಮಾಡಿಕೊಳ್ಳುತ್ತಾಳೆ ಹಾಗಾಗಿ ರಾತ್ರಿ ತುಳಸಿಯನ್ನು ಅಪ್ಪಿ ತಪ್ಪಿಯೂ ಕೂಡ ಮುಟ್ಟಬಾರದು ಹಾಗೆಯೇ ತುಳಸಿಯು ಸೂರ್ಯಾಸ್ತದ ವೇಳೆ ಹಾಗೂ ಸೂರ್ಯಾಸ್ತದ ನಂತರ ತುಳಸಿಗೆ ಯಾವುದೇ ಕಾರಣಕ್ಕೂ ನೀರನ್ನು ಹಾಕಬಾರದು ಸಾಮಾನ್ಯವಾಗಿ ಸೂರ್ಯಾಸ್ತದ ವೇಳೆ ದೀಪವನ್ನು ಹಚ್ಚಲಾಗುತ್ತದೆ ಕೆಲವರು ಮೊದಲು ದೇವರಿಗೆ ದೀಪ ಹಚ್ಚಿ ನಂತರ ತುಳಸಿಗೆ ದೀಪ ಹಚ್ಚುತ್ತಾರೆ ಇದು ತಪ್ಪು ಮೊದಲಿಗೆ ತುಳಸಿಗೆ ದೀಪ ಬೆಳಗಿ ನಂತರ ಒಂದು ದೀಪವನ್ನು ಮನೆಯಲ್ಲಿ ಹಚ್ಚಿ ನಂತರ ದೇವರಿಗೆ ದೀಪ ಹಚ್ಚಿ

ಪೂಜೆಯನ್ನು ಮಾಡಬೇಕು ಸೂರ್ಯಾಸ್ತದ ವೇಳೆ ಆಹಾರವನ್ನು ಸೇವನೆ ಮಾಡಬಾರದು ಹಾಗೆ ಮಲಗಿ ನಿದ್ರೆ ಕೂಡ ಮಾಡಬಾರದು ಒಂದುವೇಳೆ ಸೂರ್ಯಾಸ್ತದ ಸಮಯ ಮಲಗಿ ನಿದ್ರೆ ಮಾಡಿದರೆ ಲಕ್ಷ್ಮೀದೇವಿಯು ಮುನಿಸಿ ಕೊಳ್ಳುತ್ತಾಳೆ ಬೊಜ್ಜು ಸೇರಿದಂತೆ ಆರೋಗ್ಯ ಸಮಸ್ಯೆಗಳು ಕಾಣುತ್ತವೆ ಮನೆಯನ್ನು ದೌರ್ಭಗ್ಯ ಆವರಿಸುತ್ತದೆ ಹಾಗೆಯೇ ಸೂರ್ಯಾಸ್ತದ ವೇಳೆ ಶಾಸಿರಿಕ ಸಂಬಂಧವನ್ನು ಕೂಡ ಬೆಳೆಸಬಾರದು ಹೀಗೆ ಬೆಳಿಗ್ಗೆ ಮತ್ತು ಸಂಜೆ ಸೂರ್ಯ ಹುಟ್ಟುವಾಗ ಮತ್ತು ಸೂರ್ಯ ಮುಳುಗುವಾಗ ಯಾವುದೇ ಕೆಲಸವನ್ನು ಸಹ ಮಡಬೇಡಿ. ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುವ ಪ್ರಖ್ಯಾತ ಗುರುಗಳು ಆಗಿರುವ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಅದು ಫೋನ್ ನಲ್ಲಿಯೇ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ವಶಿಕರ್ನ್ ಆಗಲು ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ. ಈ ಕೂಡಲೇ ಮೇಲೆ ಫೋಟೋ ದಲ್ಲಿ ನೀಡಿರೋ ಮಹಾ ಪಂಡಿತ್ ಸಂಖ್ಯೆಗೆ ಕರೆ ಮಾಡಿರಿ.

Leave a Reply

Your email address will not be published.