ಆರ್ಥಿಕ ಲಾಭದ ಬಗ್ಗೆ ಮುಂಚೆಯೇ ಮಾಹಿತಿ ನೀಡುವ ಸೂಚನೆಗಳು

ಜೋತಿಷ್ಯ

ಈ ಘಟನೆಗಳು ನಿಮ್ಮ ಜೀವನದಲ್ಲಿ ನಡೆದರೆ ಅದು ನಿಮಗೆ ಆರ್ಥಿಕ ಲಾಭ ಆಗುವುದರ ಸೂಚನೆಗಳು. ಸ್ನೇಹಿತರೆ ನಾವು ಈ ಲೇಖನದಲ್ಲಿ ಕೆಲವು ಸಂಕೇತಗಳನ್ನು ಹೇಳುತ್ತೇವೆ ಈ ಸಂಕೇತಗಳು ಅಥವಾ ಈ ಘಟನೆಗಳು ನಿಮ್ಮ ಜೀವನದಲ್ಲಿ ನಡೆದರೆ ಇದು ನಿಮ್ಮ ಆರ್ಥಿಕ ಪರಿಸ್ಥಿತಿಯಲ್ಲಿ ಏನಾದರೂ ಒಂದು ಚೇಂಜ್ ಆಗುತ್ತದೆ ಎನ್ನುವ ಒಂದು ಸಂಕೇತ ಎಂದು ಹೇಳಬಹುದು ಹಾಗಾದರೆ ಈ ಸಂಕೇತಗಳು ಯಾವುವು ಎಂದು ತಿಳಿಯಲು ನೀವು ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ಸ್ನೇಹಿತರೆ ಮೊದಲನೆಯದು ಮುಂಗುಸಿ ನಿಮ್ಮ ಕಣ್ಣಿಗೆ ಕಾಣಿಸಿ ಕೊಳ್ಳುವುದು ಹೌದು ಗೆಳೆಯರೇ ಬೆಳಗ್ಗೆ ಎದ್ದು ಓಡಾಡುವಾಗ ನಿಮ್ಮ ಕಣ್ಣಿಗೆ ಏನಾದರೂ ಬೆಳಗ್ಗೆ ಹತ್ತು ಗಂಟೆ ಒಳಗೆ ನಿಮಗೆ ಮುಂಗುಸಿ ಕಾಣಿಸಿಕೊಂಡರೆ ಹೌದು ಬೆಳಗ್ಗೆ ಎದ್ದ ಕೂಡಲೇ ನಿಮಗೆ ಮುಂಗುಸಿ ಕಂಡರೆ ಇದು ನಿಮಗೆ ಮುಂದಾಗುವ ಧನ ಲಾಭಕ್ಕೆ ಸಂಕೇತ ಎಂದು ಹೇಳಬಹುದು. ಇನ್ನೂ ಶುಕ್ರವಾರದ ದಿನ ನೀವು ಕೆಂಪು ಬಣ್ಣದ ಒಂದು ಹಸುವನ್ನು ನೋಡುವುದು ಬಹಳ ಅದೃಷ್ಟ ಎಂದು ಹೇಳಬಹುದು ಹಾಗೆ ಇದು ನಿಮಗೆ ಮುಂದೆ ಆಗುವ ಒಂದು ಧನ ಲಾಭಕ್ಕೆ ಸಂಕೇತ ಎಂದು ಹೇಳುತ್ತಾರೆ.

ಇನ್ನೂ ಮುಂದಿನದು ನಿಮ್ಮ ಕನಸಿನಲ್ಲಿ ನೀವು ಹಣ್ಣು ಹಂಪಲು ತಿನ್ನುವ ಹಾಗೆ ಕನಸು ಬಿದ್ದರೆ ಇದು ಕೂಡ ನಿಮಗೆ ಮುಂದಾಗುವ ಧನ ಲಾಭದ ಸಂಕೇತ ಎಂದು ಹೇಳಲಾಗುತ್ತದೆ. ಇನ್ನೂ ಮುಂದಿನದು ಯಾವುದಾದ್ರೂ ಒಂದು ನಾಯಿ ತನ್ನ ಬಾಯಿಯಲ್ಲಿ ರೊಟ್ಟಿಯನ್ನು ಇಟ್ಟುಕೊಂಡು ಹೋಗುವುದನ್ನು ನೀವು ನೋಡಿದರೆ ನಿಮಗೆ ಮುಂದಾಗುವ ಧನ ಲಾಭಕ್ಕೆ ಸಂಕೇತ ಎಂದು ಹೇಳಲಾಗುತ್ತದೆ ಇನ್ನೂ ಮುಂದಿನದು ನಿಮ್ಮ ಕನಸಿನಲ್ಲಿ ನೀವು ಒಂಟೆಯನ್ನು ನೋಡಿದರೆ ನಿಮಗೆ ಸಾಕಷ್ಟು ಧನ ಲಾಭ ಆಗುವ ಸಂಕೇತ ಎಂದು ಹೇಳುತ್ತಾರೆ. ಹಾಗೆಯೇ ನಿಮ್ಮ ಕನಸಿನಲ್ಲಿ ನಿಮ್ಮ ಕೂದಲು ಉದುರಿ ಇರುವುದನ್ನು ನೀವು ನೋಡಿದರೆ ಇದು ಕೂಡ ನಿಮಗೆ ಮುಂದಾಗುವ ಧನ ಲಾಭದ ಸಂಕೇತ ಎಂದು ಹೇಳಲಾಗುತ್ತದೆ. ನಿಮ್ಮ ಒಂದು ಬಲ ಕೈಯಲ್ಲಿ ಆಗಾಗ ಕೆರಿಯಬೇಕು ಎಂದು ಅನಿಸಿದರೆ ಕೆರೆತ ಬರುತ್ತಾ ಇದ್ದರೆ ಇದು ಕೂಡ ನಿಮಗೆ ಮುಂದಾಗುವ ಧನ ಲಾಭದ ಸಂಕೇತ ಎಂದು ಹೇಳಲಾಗುತ್ತದೆ. ಹಾಗೂ ನೀವು ಯಾರಿಗಾದರೂ ಹಣ ಕೊಡಬೇಕಾದರೆ ಅಥವಾ ಹಣ ಇಸ್ಕೊ ಬೇಕಾದರೆ ನಿಮ್ಮ ಕೈಯಿಂದ ಹಣ ಕೆಳಗಡೆ ಬಿಟ್ಟು

ಎಂದರೆ ಇದು ಕೂಡ ನಿಮಗೆ ಮುಂದೆ ಅಪಾರ ಧನ ಲಾಭ ಆಗುವ ಸಂಕೇತ ಎಂದು ಹೇಳಲಾಗುತ್ತದೆ. ನಿಮ್ಮ ಕನಸ್ಸಿನಲ್ಲಿ ಚಿನ್ನ ಬೆಳ್ಳಿ ವಜ್ರ ಇಂತಹ ಒಂದು ಅಮೂಲ್ಯ ವಸ್ತುವನ್ನು ನೋಡಿದರೆ ಇದು ಕೂಡ ನಿಮಗೆ ಮುಂದೆ ಆಗುವ ಧನ ಲಾಭದ ಸಂಕೇತ ಎಂದು ಹೇಳಲಾಗುತ್ತದೆ. ಇನ್ನೂ ನಿಮಗೆ ಮುಂದಿನದು ಯಾರಾದರೂ ಚೆಕ್ ಬರೆದು ಕೊಡುತ್ತಾ ಇರುವ ಕನಸು ಬಿದ್ದರೆ ಇದು ಕೂಡ ನಿಮಗೆ ಮುಂದೆ ಧನ ಲಾಭ ಆಗುವುದರ ಸಂಕೇತ ಎಂದು ಹೇಳಲಾಗುತ್ತದೆ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಸಾಕಷ್ಟು ತಂತ್ರ ಮಂತ್ರಗಳ ಅದ್ಯಯನ ಮಾಡಿರೋ ಮಹಾ ಗುರುಗಳು ಆಗಿರುವ ಶ್ರೀನಿವಾಸ್ ಅವರು ಅತ್ಯಂತ ಕಷ್ಟಕರ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರ ಪರಿಹಾರ ಮಾಡಿ ಕೊಡುತ್ತಾರೆ. ಯುವಕರೇ ನಿಮ್ಮ ಪ್ರೇಮ ವೈಫಲ್ಯ ಸಮಸ್ಯೆಗಳು ಅಥವ ನಿಮಗೆ ಒಳ್ಳೆಯ ಉದ್ಯೋಗ ಸಿಗಲು ಅಥವ ಮನೆಯಲ್ಲಿ ನೆಮ್ಮದಿ ಬದುಕು ಸಿಗುತ್ತಿಲ್ಲ ಅಥವ ನಿಮ್ಮ ಸಂಸಾರದಲ್ಲಿ ನೆಮ್ಮದಿ ಇಲ್ಲ ಯಾವಾಗಲು ಜಗಳ ಆಗುತ್ತಾ ಇರೋದು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇದು ಇಷ್ಟೇ ಅಲ್ಲದೆ ಅತ್ಯಂತ್ಯ ಗುಪ್ತ ಸಮಸ್ಯೆಗಳಿಗೆ ಸಹ ಶಾಶ್ವತ ಪರಿಹಾರ ಸಿಗಲಿದೆ. ಈಗಾಗಲೇ ಮಹಾ ಗುರುಗಳು ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ಇನ್ನೇಕೆ ತಡ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದು ಕರೆ ಮಾಡಿರಿ ಸಾಕು ನಿಮ್ಮ ಜೀವನವೇ ಬದಲಾಗಿ ಹೋಗುತ್ತದೆ.

Leave a Reply

Your email address will not be published.