ಮೀನು ಸಾಕಿದರೆ ವಸ್ತು ದೋಷಗಳು ನಿವಾರಣೆ ಆಗಲಿದೆ

ಇತರೆ ಸುದ್ದಿ

ಮೀನನ್ನು ಸಾಕಿದರೆ ಇಷ್ಟು ಲಾಭಗಳು ನಿಮಗೆ ದೊರೆಯುತ್ತದೆ. ನಿಮ್ಮ ಮನೆಯಲ್ಲಿ ಮೀನನ್ನು ಸಾಕುವುದರಿಂದ ಆಗುವ ಲಾಭಗಳು ಏನು ಎನ್ನುವುದರ ಬಗ್ಗೆ ಸಾಕಷ್ಟು ಜನರಲ್ಲಿ ಗೊಂದಲ ಇರುತ್ತದೆ ಹಾಗಾಗಿ ಈ ಲೇಖನದಲ್ಲಿ ನಾವು ಮೀನನ್ನು ಸಾಕುವುದರಿಂದ ಆಗುವ ಲಾಭಗಳ ಬಗ್ಗೆ ತಿಳಿಸುತ್ತೇವೆ ಹಾಗಾಗಿ ಈ ಲೇಖನವನ್ನು ನೀವು ಆದಷ್ಟು ಪೂರ್ತಿಯಾಗಿ ಓದಿರಿ. ಮನೆಯಲ್ಲಿ ಮೀನನ್ನು ಸಾಕಿದರೆ ಅದು ವಾಸ್ತು ಶಾಸ್ತ್ರದ ಪ್ರಕಾರ ಸಾಕಷ್ಟು ಒಳ್ಳೆಯದು ಎಂದು ಹೇಳಲಾಗುತ್ತದೆ ಹಾಗೆ ಸಾಕಷ್ಟು ಒಂದು ಲಾಭಕಾರಿ ಎಂದು ಹೇಳಲಾಗುತ್ತದೆ ಸ್ನೇಹಿತರೆ ಮೊದಲನೆಯದು ನಿಮಗೆ ಒಂದು ರೀತಿಯ ಸಕಾರಾತ್ಮಕ ಶಕ್ತಿ ಸಿಗುತ್ತದೆ ಅಂದರೆ ನಿಮ್ಮ ಮನೆಯಲ್ಲಿ ಇರುವ ನೆಗೆಟಿವ್ ಶಕ್ತಿ ಏನಿರುತ್ತದೆ ಇದು ಈ ಮೀನುಗಳನ್ನು ಸಾಕುವುದರಿಂದ ನಿಮ್ಮ ಮನೆಯಲ್ಲಿ ಸಾಕಷ್ಟು ಕಡಿಮೆ ಆಗುತ್ತದೆ. ಹೌದು ಇದನ್ನು ನೀವು ನಿಮ್ಮ ಮನೆಯಲ್ಲಿ ಆಫೀಸಿನಲ್ಲಿ ಕೆಲಸ ಮಾಡುವ ಜಾಗದಲ್ಲಿ ಎಲ್ಲಿ ಬೇಕಾದರೂ ಇದನ್ನು ನೀವು ಇಟ್ಟರೆ ನಿಮಗೆ ಸಾಕಷ್ಟು ಒಂದು ಲಾಭ ಸಿಗುತ್ತದೆ ಹಾಗೆ ನೀವು ಮಾಡುವ ಕೆಲಸದಲ್ಲಿ ನಿಮಗೆ ಏನಾದರೂ ಆಸಕ್ತಿ ಇಲ್ಲ ಎಂದರೆ ನಿಮಗೆ ಇದನ್ನು ಇಡುವುದರಿಂದ ಆಸಕ್ತಿ ಬರುತ್ತದೆ.

ಇನ್ನೂ ಮುಂದಿನದು ಆರ್ಥಿಕ ಪರಿಸ್ಥಿತಿ ಹೌದು ಸ್ನೇಹಿತರೆ ನಿಮ್ಮ ಮನೆಯಲ್ಲಿ ಎಷ್ಟೇ ಕಷ್ಟ ಪಟ್ಟರು ನಿಮ್ಮ ಮನೆಯಲ್ಲಿ ಆರ್ಥಿಕ ಪರಿಸ್ಥಿಯಲ್ಲಿ ಏನು ಸುಧಾರಣೆ ಬರುತ್ತಾ ಇಲ್ಲ ಎಂದರೆ ಆಗ ಕೂಡ ನಿಮ್ಮ ಮನೆಯಲ್ಲಿ ಒಂದು ಮೀನಿನ ಟ್ಯಾಂಕ್ ಇಟ್ಟು ನೋಡಿ ಸಾಕಷ್ಟು ಒಂದು ಪಾಸಿಟಿವ್ ಎನರ್ಜಿ ಇರುತ್ತದೆ ಹಾಗೂ ಸಾಕಷ್ಟು ಆರ್ಥಿಕ ಪರಿಸ್ಥಿಯಲ್ಲಿ ಸಾಕಷ್ಟು ಇಂಪ್ರೂವ್ ಆಗುತ್ತದೆ. ಇನ್ನೂ ಮೂರನೆಯದು ಗಂಡ ಹೆಂಡತಿಯರ ಜಗಳ ಹೌದು ನಿಮ್ಮ ಮನೆಯಲ್ಲಿ ಏನಾದರೂ ಜಗಳ ಆಗುತ್ತಾ ಇದೆ ಎಂದರೆ ದಂಪತಿಗಳ ಮಧ್ಯೆ ಜಗಳ ಆಗುತ್ತಾ ಇದ್ದರೆ ನೀವು ಜೋಡಿ ಮೀನನ್ನು ತಂದು ಒಂದು ಬೌಲ್ ನಲ್ಲಿ ಅಥವಾ ಅಕ್ವರಿಯಾಂ ನಲ್ಲಿ ಆಗಲಿ ಇಟ್ಟು ನೋಡಿ ಇದರಿಂದ ಒಂದು ಸಾಕಷ್ಟು ಬದಲಾವಣೆ ನಿಮ್ಮ ಮನೆಯಲ್ಲಿ ಕಾಣಿಸುತ್ತದೆ. ಸ್ನೇಹಿತರೆ ಇನ್ನೂ ನಾಲ್ಕನೆಯದು ಕೆಟ್ಟ ದೃಷ್ಟಿಗಳು ಹೌದು ಸ್ನೇಹಿತರೆ ನಿಮ್ಮ ಮನೆಯಲ್ಲಿ ಯಾರಾದರೂ ನೆಂಟರು ಬಂದರೆ ಒಂದು ಕೆಟ್ಟ ದೃಷ್ಟಿ ಎನ್ನುವ ಭಯ ಇರುತ್ತದೆ ಆಗ ಈ ಮೀನುಗಳು ಏನು ಮಾಡುತ್ತದೆ ಎಂದರೆ ಈ ಕೆಟ್ಟ ದೃಷ್ಟಿಯಿಂದ

ಆದಷ್ಟು ನಿಮ್ಮನ್ನು ಬಚಾವ್ ಮಾಡುತ್ತದೆ ಹಾಗಾಗಿ ಈ ಮೀನನ್ನು ನೀವು ಸಾಕುವುದರಿಂದ ಸಾಕಷ್ಟು ಲಾಭ ನೀವು ಪಡೆಯಬಹುದು. ಇನ್ನೂ ಮೀನುಗಳು ಕೆಲವು ಸಂಕೇತಗಳನ್ನು ನೀಡುತ್ತದೆ ಕೆಲವೊಂದು ಬಾರಿ ಕೆಲವು ಮೀನುಗಳು ಸತ್ತು ಹೋಗುತ್ತದೆ ಇಂತಹ ಒಂದು ಸಮಯದಲ್ಲಿ ನಿಮ್ಮ ಮನೆಯಲ್ಲಿ ಏನಾದರೂ ಒಂದು ಆಪತ್ತು ಬರುತ್ತದೆ ಎನ್ನುವ ಒಂದು ಸಂಕೇತವನ್ನು ಅದು ನಿಮಗೆ ನೀಡುತ್ತದೆ. ಮಂಗಳಾದೇವಿ ಆರಾಧನೆ ಮಾಡುತ್ತಾ ಇರೋ ಮಹಾ ಪ್ರಧಾನ ಗುರುಗಳು ಆಗಿರುವ ಮಹಾ ಪಂಡಿತ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೇ ಮಾಡಿರಿ.

Leave a Reply

Your email address will not be published.