ಮಾರ್ಚ್ ತಿಂಗಳಲ್ಲಿ ಹುಟ್ಟಿದವರ ಗುಣ ಸ್ವಭಾವ ಹೀಗೆ ಇರುತ್ತದೆ

ಜೋತಿಷ್ಯ

ಸ್ನೇಹಿತರೆ ಈ ಲೇಖನದಲ್ಲಿ ಮಾರ್ಚ್ ತಿಂಗಳಲ್ಲಿ ಹುಟ್ಟಿದವರ ಸ್ವಭಾವ ಹೇಗೆ ಇರುತ್ತದೆ ಹಾಗೆ ಅವರ ಸಾಕಷ್ಟು ವಿಷಯಗಳು ನಿಮಗೆ ಗೊತ್ತಿಲ್ಲ ಅದನ್ನು ತಿಳಿಸುತ್ತೇವೆ ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ಮಾರ್ಚ್ ತಿಂಗಳಲ್ಲಿ ಹುಟ್ಟಿದವರ ಅದೃಷ್ಟ ಸಂಖ್ಯೆಗಳು ಯಾವುವು ಎಂದರೆ ಮೂರು ಆರು ಹಾಗೂ ಒಂಬತ್ತು ಆಗಿದೆ. ಇನ್ನೂ ಅದೃಷ್ಟದ ಬಣ್ಣಗಳು ಯಾವುವು ಎಂದರೆ ಹಸಿರು ಹಳದಿ ಹಾಗೂ ಪಿಂಕ್ ಬಣ್ಣಗಳು ಆಗಿದೆ. ಇನ್ನೂ ಅದೃಷ್ಟದ ದಿನಗಳು ಯಾವುವು ಎಂದರೆ ಭಾನುವಾರ ಸೋಮವಾರ ಹಾಗೂ ಶನಿವಾರ ಆಗಿದೆ ಹಾಗೂ ಅದೃಷ್ಟದ ಹರಳುಗಳು ಯಾವುವು ಎಂದರೆ ಹೆಮ್ತಿಸ್ಟ್ ಎಂದು ಹೇಳಲಾಗುತ್ತದೆ. ಸ್ನೇಹಿತರೆ ನಿಮ್ಮ ಯಾವುದೇ ವರ್ಷದ ಮಾರ್ಚ್ ತಿಂಗಳು ಆಗಿದ್ದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಿಮ್ಮ ಸ್ವಭಾವ ಹೇಗೆ ಇರುತ್ತದೆ ಎಂದರೆ ತುಂಬಾ ಆಕರ್ಷಿತವಾದ ಸ್ವಭಾವ ಎಂದು ಹೇಳಲಾಗುತ್ತದೆ. ತುಂಬಾ ಜನ ನಿಮ್ಮನ್ನು ನೋಡಿ ಆಕರ್ಷಿತ ಆಗುತ್ತಾರೆ ಹಾಗೂ ನಿಮ್ಮ ಒಂದು ಮಿಲನಸಾರ ಪ್ರಭಾವ ಎಂದು ಹೇಳಲಾಗುತ್ತದೆ ಅಂದರೆ ನೀವು ಸಾಕಷ್ಟು ಜನರ ಜೊತೆ ಬೆರೆಯುವಿರಿ ಅಂದರೆ ಯಾರಾದರೂ ಹೊಸ ಜನರನ್ನು ನೋಡಿದರೂ

ನೀವು ಅವರ ಜೊತೆ ಬೆರೆಯುವ ಗುಣ ಇದೆ. ಸ್ನೇಹಿತರೆ ನಿಮ್ಮಲ್ಲಿ ಸಾಕಷ್ಟು ಜನರಿಗೆ ಪ್ರಯಾಣ ಎನ್ನುವುದು ಸಾಕಷ್ಟು ಜನರಿಗೆ ಇಷ್ಟ ಇರುತ್ತದೆ ಹಾಗೆ ನಿಮ್ಮ ಸ್ನೇಹಿತರ ಬಳಗ ಅದು ತುಂಬಾ ಜಾಸ್ತಿ ಇರುತ್ತಾರೆ. ಈ ತಿಂಗಳಲ್ಲಿ ಜನಿಸಿದವರು ಬಹಳ ಕ್ರಿಯಾಶೀಲ ಆಗಿರುತ್ತಾರೆ ಯಾವುದಾದರೂ ಒಂದು ಕೆಲಸ ಮಾಡಬೇಕು ಎಂದರೆ ಅವರದ್ದೇ ಆದ ಒಂದು ಸ್ವಂತ ಟ್ಯಾಲೆಂಟ್ ನಲ್ಲಿ ಸ್ವಂತ ಸ್ಟೈಲ್ ನಲ್ಲಿ ಕೆಲಸ ಮಾಡುವುದು ಆಗಿರುತ್ತದೆ. ಹಾಗೆ ಮಾರ್ಚ್ ತಿಂಗಳಲ್ಲಿ ಹುಟ್ಟಿದವರು ಸಾಕಷ್ಟು ಆಧುನಿಕತೆ ಯಿಂದ ಕುಡಿರುತ್ತಾರೆ. ಇನ್ನೂ ಮಾರ್ಚ್ ತಿಂಗಳಲ್ಲಿ ಹುಟ್ಟಿದವರಿಗೆ ಜವಾಬ್ಧಾರಿ ತುಂಬಾ ಜಾಸ್ತಿ ಇರುತ್ತದೆ ಹಾಗೆ ಈ ಜವಾಬ್ದಾರಿ ಹೇಗೆ ನಿಭಾಯಿಸಬೇಕು ಎನ್ನುವುದು ಕೂಡ ಗೊತ್ತಿರುತ್ತದೆ ಇದಲ್ಲದೆ ಇವರು ತುಂಬಾ ಡಿಸಿಪ್ಲಿನ್ ಆಗಿ ಇರುತ್ತಾರೆ ಅಂದರೆ ಏನೇ ಒಂದು ಲೈನ್ ಹಾಕಿಕೊಂಡು ಇದ್ದರೂ ಜೀವನದಲ್ಲಿ ಯಾವುದೇ ಒಂದು ಕೆಲಸಕ್ಕೆ ಲಿಮಿಟ್ ಇರುತ್ತದೆ ಈ ಲಿಮಿಟ್ ಗಿಂತ ಆಚೆ ಇವರು ಯಾವತ್ತಿಗೂ ಹೋಗುವುದಿಲ್ಲ. ಸ್ನೇಹಿತರೆ ಇವರು ಯಾವುದೇ ಒಂದು ಕೆಲಸ ಮಾಡಬೇಕು ಎಂದರು ಈ ಕೆಲಸಕ್ಕೆ ಏನು ಒಂದು ಸುಲಭವಾದ ದಾರಿ ಇದೆ ಅದನ್ನು ಎಲ್ಲಾ ಪರಿಶೀಲನೆ ಮಾಡುತ್ತಾರೆ ಅಂದರೆ ಇವರು ಅದನ್ನು ಸರಿಯಾಗಿ ಅನುಕೂಲ ಆಗುವ ರೀತಿಯಲ್ಲಿ ಅಭ್ಯಾಸ ಮಾಡಿ

ಅದನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸುತ್ತಾರೆ ಸ್ನೇಹಿತರೆ ಇವರಲ್ಲಿ ಸಾಕಷ್ಟು ಜನಕ್ಕೆ ಮಾತು ಎನ್ನುವುದು ತುಂಬಾ ಜಾಸ್ತಿ ಇರುತ್ತದೆ ಇವರ ಮಾತಿಂದ ಯಾರಿಗೂ ಬೇಜಾರು ಆಗುವುದಿಲ್ಲ ಸಾಕಷ್ಟು ಜನಕ್ಕೆ ಇವರ ಮಾತು ಇಷ್ಟ ಆಗುತ್ತದೆ. ಮಂಗಳಾದೇವಿ ಆರಾಧನೆ ಮಾಡುತ್ತಾ ಇರೋ ಮಹಾ ಪ್ರಧಾನ ಗುರುಗಳು ಆಗಿರುವ ಮಹಾ ಪಂಡಿತ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೇ ಮಾಡಿರಿ.

Leave a Reply

Your email address will not be published.