ನಮ್ಮ ಮನೆಯಲ್ಲಿ ಒಂದೊಂದು ವಸ್ತುಗಳು ಕೂಡ ವಾಸ್ತು ಶಾಸ್ತ್ರದ ಪ್ರಕಾರ ಇರಿಸಿದ್ದೇವೆ ಎಂದು ಅಂದುಕೊಂಡು ಇರುತ್ತೇವೆ ಅದರಲ್ಲಿ ಕನ್ನಡಿ ಎನ್ನುವುದು ಬಹಳ ಪ್ರಾಮುಖ್ಯತೆ ವಹಿಸುತ್ತದೆ. ಎಲ್ಲಿ ಬೇಕಾದರೆ ಅಲ್ಲಿ ಕನ್ನಡಿಯನ್ನು ಇಡುವ ಹಾಗೆ ಇಲ್ಲ ವಾಸ್ತು ಶಾಸ್ತ್ರದ ಪ್ರಕಾರ. ಮನೆಯಲ್ಲಿ ಈ ದಿಕ್ಕಿನಲ್ಲಿ ಕನ್ನಡಿ ಇರಿಸಬೇಕು ಎಂದು ಕೆಲವು ನಿಯಮಗಳು ಇವೆ ಅದರ ಪ್ರಕಾರ ನೀವು ಕನ್ನಡಿ ಇರಿಸಿದ್ದೆ ಆದಲ್ಲಿ ನಿಮ್ಮ ಮನೆಯಲ್ಲಿ ಎಲ್ಲ ತರಹದ ಸಕಾರಾತ್ಮಕ ಒಳ್ಳೆಯ ಫಲಿತಾಂಶ ದೊರಕುತ್ತ ಹೋಗುತ್ತದೆ ನೀವು ನಿಮ್ಮ ಮನೆಯಲ್ಲಿ ಈಶಾನ್ಯ ಭಾಗದಲ್ಲಿ ಕನ್ನಡಿ ಇರಿಸಿದೆ ಆದರೆ ಬಹಳ ಒಳ್ಳೆಯ ಫಲಿತಾಂಶ ಕಾಣುವಿರಿ ಹಾಗೂ ಉತ್ತರ ದಿಕ್ಕಿನ ಗೋಡೆ ಗೆ ಕೂಡ ಇರಿಸಿದೆ ಆದಲ್ಲಿ ಬಹಳ ಒಳ್ಳೆಯ ಫಲಿತಾಂಶ ಕಾಣುವಿರಿ ಕನ್ನಡಿಗೆ ಏನಕ್ಕೆ ಈ ಕನ್ನಡಿ ಶಾಸ್ತ್ರ ಎಂದು ಹೇಳುತ್ತೇವೆ ಎಂದರೆ ಕನ್ನಡಿ ಚಂದ್ರನ ಸಂಕೇತ ಇದ್ದಂತೆ ಚಂದ್ರ ಮನಃ ಕಾರಕ ಇವನು ಏನು ಮಾಡುತ್ತಾನೆ ಎಂದರೆ ಕನ್ನಡಿಯನ್ನು ಜಾಸ್ತಿ ನೋಡಿದಾಗ ಒಂದು ರೀತಿಯ ಭಾವನೆ ಆಸೆಗಳು ಮೂಡುತ್ತದೆ ಹಾಗಾಗಿ ಹಿರಿಯರು ಕನ್ನಡಿಯನ್ನು ಜಾಸ್ತಿ ನೋಡಬೇಡಿ ಎಂದು ಹೇಳುತ್ತಾರೆ.
ಕನ್ನಡಿಯನ್ನು ಯಾವಾಗಲೂ ಸೂರ್ಯೋದಯಕ್ಕೆ ಮುನ್ನ ನೋಡಬಾರದು ಸೂರ್ಯ ಉದಯದ ನಂತರ ನೋಡಬೇಕು ಮತ್ತು ಸೂರ್ಯಾಸ್ತದ ನಂತರ ನೋಡುವುದು ಆದರೆ ಬಹಳ ಹೆಚ್ಚಾಗಿ ನೋಡಬಾರದು. ಹಾಗೂ ಈ ಸ್ಥಳದಲ್ಲಿ ನೀವು ಕನ್ನಡಿ ಇರಿಸಿದೆ ಆದರೆ ಐಶ್ವರ್ಯ ಬಹಳ ಬೇಗ ಚೆನ್ನಾಗಿ ವೃದ್ಧಿ ಆಗುತ್ತದೆ ಅದು ಯಾವ ಸ್ಥಳ ಎಂದರೆ ನಿಮ್ಮ ಮನೆಯ ಪೂಜಾ ಮಂದಿರ ಇಲ್ಲಿ ಯಾವುದಾದರೂ ಒಂದು ಸ್ಥಳದಲ್ಲಿ ಸಣ್ಣ ಕನ್ನಡಿಯನ್ನು ಇರಿಸಬೇಕು ಈ ಕನ್ನಡಿಯನ್ನು ಇರಿಸಲು ಒಂದು ನಿಯಮ ಇದೆ ಈ ಪೂಜಾ ಮಂದಿರಕ್ಕಾಗಿ ತೆಗೆದುಕೊಂಡ ಕನ್ನಡಿಯಲ್ಲಿ ಯಾವುದೇ ಕಾರಣಕ್ಕೂ ನಿಮ್ಮ ಪ್ರತಿಬಿಂಬ ನೋಡಿಕೊಳ್ಳ ಬಾರದು ಹಾಗೆ ನಿಮ್ಮ ಕನ್ನಡಿಯನ್ನು ಇರಿಸಬೇಕು. ಸ್ನಾನದ ಗೃಹದಲ್ಲಿ ಇರಿಸಿದ ಕನ್ನಡಿಯಲ್ಲಿ ಯಾವಾಗಲೂ ಸ್ವಚ್ಛತೆಗೆ ಮಾತ್ರ ಬಳಸಬೇಕು ಸೌಂದರ್ಯಕ್ಕಾಗಿ ಬಳಸಬಾರದು ಸೌಂದರ್ಯಕ್ಕಾಗಿ ಅಂದರೆ ಅದಕ್ಕೆ ಪ್ರತ್ಯೇಕವಾಗಿ ಬಳಸಬೇಕು ಏಕೆಂದರೆ ಈ ಕನ್ನಡಿಯಲ್ಲಿ ಅಪ್ಸರೆಯರ ವಾಸ ಇರುತ್ತದೆ ಚಂದ್ರ ಮತ್ತು ರೋಹಿಣಿ ಹಾಗೂ ನಕ್ಷತ್ರ ಗಣಗಳಲ್ಲಿ ಸರ್ವ ಶ್ರೇಷ್ಟ ನಕ್ಷತ್ರಗಳು ಈ ಕನ್ನಡಿಯಲ್ಲಿ ವಾಸ ಇರುತ್ತದೆ.
ಹಾಗಾಗಿ ನೀವು ಅದಕ್ಕೆ ಪ್ರತ್ಯೇಕ ಸ್ಥಳದಲ್ಲಿ ಇರುವ ಕನ್ನಡಿಯನ್ನು ಸೌಂದರ್ಯಕ್ಕಾಗಿ ಬಳಸಬೇಕು. ನಿಮ್ಮ ಮನೆಯಲ್ಲಿ ಇರುವ ಬೀರುವಿನಲ್ಲಿ ಕನ್ನಡಿ ಇರುತ್ತದೆ ಹೀಗೆ ಇದ್ದರೆ ಸಾಮಾನ್ಯವಾಗಿ ಈ ಮನೆಯಲ್ಲಿ ಹಣ ಅಷ್ಟು ಸರಿಯಾಗಿ ನಿಲ್ಲುವುದಿಲ್ಲ. ಮನೆಯಲ್ಲಿ ಹಣ ನಿಂತ ಹತ್ತಿರ ನಿಲ್ಲುವುದಿಲ್ಲ ಲಕ್ಷ್ಮಿ ಚಂಚಲೆ ಆಗಿರುವುದಿಲ್ಲ. ಹಾಗಾಗಿ ಬೀರುವಿನಲ್ಲಿ ಕನ್ನಡಿ ಇರುವುದು ಅಷ್ಟು ಸೂಕ್ತ ಅಲ್ಲ. ಹಾಗೂ ಪರ್ಸ್ ಗಳಲ್ಲಿ ಕನ್ನಡಿ ಇರುತ್ತದೆ ಇದರಲ್ಲಿ ಕನ್ನಡಿ ಇದ್ದರೂ ಕೂಡ ಈ ಕನ್ನಡಿಯನ್ನು ಮುಖ ನೋಡಿಕೊಳ್ಳಲು ಬಳಸಬೇಡಿ. ಸಂಕಷ್ಟಕರ ಗಣಪತಿ ಜೋತಿಷ್ಯ ಪಂಡಿತ ಮಂಜುನಾಥ ಭಟ್ ಅವರು ನಿಮ್ಮ ಧ್ವನಿ ಆಧಾರದ ಮೇಲೆ ಫೋನ್ ನಲ್ಲಿಯೇ ನಿಮ್ಮ ಸಮಸ್ಯೆಗಳಾದ ಗಂಡ ಹೆಂಡತಿ ಜಗಳ ಮನೆಯಲ್ಲಿ ಅಣ್ಣ ತಮ್ಮಂದಿರ ಜಗಳ ಅಥವ ಆಸ್ತಿ ವಿವಾದ. ಡೈವರ್ಸ್ ಪ್ರಾಬ್ಲಂ ಅಥವ ಕೋರ್ಟ್ ಕೇಸಿನ ವ್ಯಾಜ್ಯಗಳು, ಅಥವ ಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಉದ್ಯೋಗ ಸಮಸ್ಯೆಗಳು ನಿಮ್ಮ ಜೀವನದಲ್ಲಿ ಹೆಚ್ಚು ಹೆಚ್ಚು ಅಭಿವೃದ್ದಿ ಆಗಲು. ಇನ್ನು ಹಲವು ರೀತಿಯ ತಾಪತ್ರಯ ಏನೇ ಇದ್ದರು ಸಹ. ಜೊತೆಗೆ ಇನ್ನು ವಶೀಕರನ್ ದಂತಹ ಹಲವು ರೀತಿಯ ತಾಂತ್ರಿಕ ವಿದ್ಯಾ ಪಾರಂಗತ ಮಂಜುನಾಥ ಭಟ್ ಅವರ ಸಂಖ್ಯೆಗೆ ಫೋಟೋ ಮೇಲೆ ಇದೆ ಈ ಕೂಡಲೇ ಕರೆ ಮಾಡಿರಿ