ಸಿಂಹ ರಾಶಿಯ ಮಹಿಳೆಯರ ಗುಣ ವ್ಯಕ್ತಿತ್ವ ಹೀಗಿರುತ್ತದೆ

ಜೋತಿಷ್ಯ

ಸಿಂಹ ರಾಶಿಯ ಮಹಿಳೆಯ ಗುಣ ಸ್ವಭಾವಗಳು ವ್ಯಕ್ತಿತ್ವ ಹೇಗೆ ಇರುತ್ತದೆ ಎಂದು ನೋಡೋಣ ಬನ್ನಿ. ಸಿಂಹ ರಾಶಿ ಎಂದರೆ ಅದು ಸೂರ್ಯ ನ ರಾಶಿ ಆಗಿದೆ ಮಹಿಳೆಯರು ಸಾಮಾನ್ಯವಾಗಿ ತಮ್ಮನ್ನು ತಾವು ಎಲ್ಲರಿಗಿಂತ ಮೇಲೆ ಎಂದು ಪರಿಗಣಿಸಲು ಇಷ್ಟ ಪಡುತ್ತಾರೆ ರಾಜನ ರೀತಿಯ ಸ್ಥಿತಿಯಲ್ಲಿ ಇರಲು ಇಷ್ಟ ಪಡುತ್ತಾರೆ ತಮ್ಮ ಜೀವನ ಸಂಗಾತಿಯನ್ನು ತಮ್ಮ ಹಿಡಿತದಲ್ಲಿ ಇಡಲು ಇಷ್ಟ ಪಡುತ್ತಾರೆ ನೌಕರಿ ಮಾಡುವ ಮಹಿಳೆ ಆಗಿದ್ದರೆ ಕೆಲಸದಲ್ಲಿ ಎಲ್ಲರಿಗಿಂತ ಮುಂದೆ ಹೋಗಿ ಕೆಲಸ ಮಾಡಲು ಇಚ್ಛೆ ಪಡುತ್ತಾರೆ ಎಲ್ಲರ ದೃಷ್ಟಿಯಲ್ಲಿ ತಾವು ರಾರಾಜಿಸಲು ಇಷ್ಟ ಪಡುತ್ತಾರೆ ಕಾರಣ ಇವರು ಜನ್ಮತಃ ನಾಯಕತ್ವದ ಗುಣ ಹೊಂದಿರುವವರು ಆಗಿರುತ್ತಾರೆ ಅಲ್ಲದೆ ಪ್ರತಿಯೊಬ್ಬರೂ ಇವರ ಹಿಡಿತದಲ್ಲಿ ಇರುವುದು ಇವರಿಗೆ ಇಷ್ಟ ಕೂಡ ಆಗಿರುತ್ತದೆ ಸೂರ್ಯನು ಸಿಂಹ ರಾಶಿಯ ಮಾಲೀಕ ಆಗಿರುವ ಕಾರಣ ಕೆಲವು ಬಾರಿ ಇವರಿಗೆ ತೋರಿಕೆ ಮತ್ತು ಯಾರಿಗಿಂತ ಕಡಿಮೆ ಇಲ್ಲ ಎನ್ನುವುದು ಸಾರಿ ಸಾರಿ ಹೇಳುವುದು ಇಷ್ಟ ಆಗುತ್ತದೆ. ಜೊತೆಗೆ ಯಾವುದೇ ಕೆಲಸ ಇದ್ದರೂ ಅದನ್ನು ತುಂಬಾ ಅಚ್ಚು ಕಟ್ಟಾಗಿ ಮಾಡಿ ಮುಗಿಸುವ ಕಲೆ

ಇವರಿಗೆ ಕರಗತ ಆಗಿರುತ್ತದೆ ಅಚ್ಚುಕಟ್ಟಾಗಿ ಮ್ಯಾನೇಜ್ ಮಾಡುವುದನ್ನು ಇವರು ಅರಿತು ಇರುತ್ತಾರೆ ಮನೆ ಇರಲಿ ಕಚೇರಿ ಇರಲಿ ವ್ಯಕ್ತಿಯೇ ಇರಲಿ ಅಥವಾ ಜೀವನ ಸಂಗಾತಿಯೇ ಇರಲಿ ತಮ್ಮ ಮೇಲೆ ಪ್ರಭಾವ ಬೀರಲು ಇವರು ದೂರುವುದಿಲ್ಲ ಸಿಂಹ ರಾಶಿಯ ಮಹಿಳೆ ಜೀವಿಸುವ ರೀತಿ ಮತ್ತು ಈ ಮಹಿಳೆಯ ವ್ಯಕ್ತಿತ್ವಕ್ಕೆ ಮಾತು ಹೋಗುವ ಪತಿಯು ಸ್ವತಃ ಇವರ ಹಿಡಿತದಲ್ಲಿ ಇರಲಿ ಇಷ್ಟ ಪಡುತ್ತಾರೆ ಅಲ್ಲದೆ ಎಂತಹುದೇ ಪರಿಸ್ಥಿತಿ ಇದ್ದರೂ ಇವರು ನಿಭಾಯಿಸ ಬಲ್ಲಳು ಎಂದು ನಿಶ್ಚಿಂತ ಭಾವ ಸಿಂಹ ರಾಶಿಯ ಮಹಿಳೆಯರ ಪತಿ ತಾಳುತ್ತಾರೆ ಹೀಗಾಗಿ ನಿಶ್ಚಿಂತವಾಗಿ ಇವರು ಹೇಳಿದಂತೆ ಕೇಳಿಕೊಂಡು ಇದ್ದು ಬಿಡುತ್ತಾರೆ ಇವರು ಚಂಚಲೆಯರು ಆಗಿರುತ್ತಾರೆ. ಲವಲವಿಕೆಯಿಂದ ಕೂಡ ಇರುತ್ತಾರೆ ನೀರಸ ಆಗಿ ಇರುವ ವಾತಾವರಣದಲ್ಲಿ ಜೀವ ತುಂಬುವ ಕಲೆಯನ್ನು ಕಲಿತು ಇರುತ್ತಾರೆ ಶಾಂತವಾಗಿ ಇರಲು ಇಷ್ಟಪಡದ ಇವರು ಸಣ್ಣ ಸಣ್ಣ ವಿಷಯದಲ್ಲಿ ಖುಷಿಯನ್ನು ಹುಡುಕುತ್ತಾರೆ. ಇವರನ್ನು ಹಿಯಲಿಸುವುದು ಹಗುರವಾಗಿ ಮಾತನಾಡುವುದು ಇವರನ್ನು ಅಲಕ್ಷ್ಯ ಮಾಡುವುದು ಅಥವಾ ಅಷ್ಯಭ್ಧ ಆಗಿ ನಡೆದು ಕೊಳ್ಳೋವುದು ಮಾಡಿದರೆ ಅಂತವರನ್ನು ಇವರು ಸುಮ್ಮನೆ ಬಿಡುವುದಿಲ್ಲ ಸರಿಯಾದ ಪಾಠ ಕಲಿಸುವ ತನಕ ಸುಮ್ಮನೆ ಇರುವುದಿಲ್ಲ ಸಮಯ ನೋಡಿ ತಕ್ಕ ಪಾಠ ಕಲಿಸುತ್ತಾರೆ ಇನ್ನೂ ಕುಟುಂಬ ಮತ್ತು ವೃತ್ತಿ

ಜೀವನ ಎರಡನ್ನೂ ಅಚ್ಚು ಕಟ್ಟಾಗಿ ನಿಭಾಯಿಸುವ ಶಕ್ತಿ ಇವರಲ್ಲಿ ಇರುತ್ತದೆ ಸಾಮಾನ್ಯವಾಗಿ ಈ ಗುಣಗಳು ಬಹಳ ಕಡಿಮೆ ಜನರಲ್ಲಿ ಇರುತ್ತದೆ ಜೊತೆಗೆ ಇವರು ಶುದ್ಧ ಮನಸ್ಸಿನಿಂದ ಯಾರನ್ನು ಪ್ರೀತಿಸುತ್ತಾರೆ ಅವರ ನೋವಿಗೆ ತಕ್ಷಣ ಸ್ಪಂದಿಸುತ್ತಾರೆ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಸಾಕಷ್ಟು ತಂತ್ರ ಮಂತ್ರಗಳ ಅದ್ಯಯನ ಮಾಡಿರೋ ಮಹಾ ಗುರುಗಳು ಆಗಿರುವ ಶ್ರೀನಿವಾಸ್ ಅವರು ಅತ್ಯಂತ ಕಷ್ಟಕರ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರ ಪರಿಹಾರ ಮಾಡಿ ಕೊಡುತ್ತಾರೆ. ಯುವಕರೇ ನಿಮ್ಮ ಪ್ರೇಮ ವೈಫಲ್ಯ ಸಮಸ್ಯೆಗಳು ಅಥವ ನಿಮಗೆ ಒಳ್ಳೆಯ ಉದ್ಯೋಗ ಸಿಗಲು ಅಥವ ಮನೆಯಲ್ಲಿ ನೆಮ್ಮದಿ ಬದುಕು ಸಿಗುತ್ತಿಲ್ಲ ಅಥವ ನಿಮ್ಮ ಸಂಸಾರದಲ್ಲಿ ನೆಮ್ಮದಿ ಇಲ್ಲ ಯಾವಾಗಲು ಜಗಳ ಆಗುತ್ತಾ ಇರೋದು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇದು ಇಷ್ಟೇ ಅಲ್ಲದೆ ಅತ್ಯಂತ್ಯ ಗುಪ್ತ ಸಮಸ್ಯೆಗಳಿಗೆ ಸಹ ಶಾಶ್ವತ ಪರಿಹಾರ ಸಿಗಲಿದೆ. ಈಗಾಗಲೇ ಮಹಾ ಗುರುಗಳು ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ಇನ್ನೇಕೆ ತಡ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದು ಕರೆ ಮಾಡಿರಿ ಸಾಕು ನಿಮ್ಮ ಜೀವನವೇ ಬದಲಾಗಿ ಹೋಗುತ್ತದೆ.

Leave a Reply

Your email address will not be published.