ಧನು ರಾಶಿಗೆ ತ್ರಿಗ್ರಹ ಯೋಗದಿಂದ ಶುಭಫಲ ಹೀಗೆ ಇರಲಿದೆ

ಜೋತಿಷ್ಯ

ಮಂಗಳ ಹಾಗೂ ಗುರು ಗ್ರಹಗಳು ಸಮ್ಮಿಲನ ಧನು ರಾಶಿಗೆ ಆಗಿರುವುದರಿಂದ ಇವು ಮಿತ್ರ ಗ್ರಹ ಆಗಿರುವುದರಿಂದ ಈ ಗ್ರಹಗಳ ಸಮ್ಮಿಲನ ಪ್ರಭಾವ ಇತರೆ ರಾಶಿಚಕ್ರದ ಮೇಲೆ ಶುಭವಾಗು ಬೀರಲಿದೆ. ಎಲ್ಲಾ ಗ್ರಹಗಳ ಸಮ್ಮಿಲನ ವನ್ನೂ ಜ್ಯೋತಿಷ್ಯ ಶಾಸ್ತ್ರ ತ್ರಿಗ್ರಹ ಯೋಗ ಎಂದು ಹೇಳಿದ್ದು ಈ ತ್ರಿಗ್ರಹದ ಯೋಗವು ಧನು ರಾಶಿ ಮೇಲೆ ಯಾವ ರೀತಿ ಪ್ರಭಾವ ಬೀರಲಿದೆ ಎಂದು ಈ ಲೇಖನದಲ್ಲಿ ನೋಡೋಣ ಬನ್ನಿ. ಮಂಗಳ ಗ್ರಹದ ರಾಶಿ ಪರಿವರ್ತನಾ ಪ್ರಭಾವ ಧನು ರಾಶಿ ಮೇಲೆ ಸುಮಾರು 45 ದಿನಗಳ ವರೆಗೆ ಕಾಣ ಸಿಗಲಿದ್ದು ಭಾಗಶಃ ಧನು ರಾಶಿಯವರು ಈ ಅವಧಿಯಲ್ಲಿ ಶುಭ ಫಲ ಅನುಭವಿಸಲಿದ್ದಾರೆ ಈ ಸಮಯದಲ್ಲಿ ಧನು ರಾಶಿಯವರ ವ್ಯಕ್ತಿತ್ವದಲ್ಲಿ ಸಕಾರಾತ್ಮಕ ಬದಲಾವಣೆಗಳು ಕಾಣಿಸಿ ಕೊಳ್ಳುತ್ತದೆ. ಧನು ರಾಶಿಯವರು ಯಾವುದೇ ಕ್ಷೇತ್ರದಲ್ಲಿ ಕೆಲಸ ಮಾಡುತ್ತಾ ಇದ್ದರು ಈ ಕ್ಷೇತ್ರದಲ್ಲಿ ಅತ್ಯುನ್ನತ ಜಯವನ್ನು ಈ ಅವಧಿಯಲ್ಲಿ ಸಂಪಾದಿಸಲಿದ್ದಾರೆ ಈ ಸಮಯದಲ್ಲಿ ಧನು ರಾಶಿಯವರು ಸಾಕಷ್ಟು ಆತ್ಮ ವಿಶ್ವಾಸದಿಂದ ಕೆಲಸ ಮಾಡುವರು ಈ ಆತ್ಮ ವಿಶ್ವಾಸವೇ ಕೆರಿಯರ್ ನಲ್ಲಿ ಜಯವನ್ನು ತಂದು ಕೊಡಲಿದೆ ಈ ಸಮಯದಲ್ಲಿ ಧನು ರಾಶಿಯವರು ಯೋಜನೆಯ ಲಹರಿ ಸಾಕಷ್ಟು ಬದಲಾವಣೆ ಕಾಣಿಸಿಕೊಳ್ಳಲಿದೆ

ತಾರ್ಕಿಕವಾಗಿ ವಿಷಯವನ್ನು ವಿಶ್ಲೇಷಿಸುವ ಶಕ್ತಿ ಧನು ರಾಶಿಯವರಿಗೆ ಈ ಸಮಯದಲ್ಲಿ ಒಲಿದು ಬರಲಿದೆ. ವೃತ್ತಿ ಬದುಕಿಗೆ ಈ ಹೊಸ ದೆಸೆ ಧನು ರಾಶಿಯವರಿಗೆ ಒಲಿಯಲಿದೆ ಅಲ್ಲದೆ ಧನು ರಾಶಿಯವರು ಶೈಕ್ಷಣಿಕ ಕ್ಷೇತ್ರದಲ್ಲಿ ಹೊಸ ಯೋಜನೆ ಹಮ್ಮಿ ಕೊಂಡು ಇದ್ದರೆ ಈ ಸಮಯದಲ್ಲಿ ಅದು ಸಾಕಾರ ಗೊಳ್ಳುತ್ತದೆ. ಪ್ರಾಪರ್ಟಿ ಗೆ ಸಂಬಂಧಿಸಿದ ಕ್ಷೇತ್ರ ಕಾನೂನು ಕ್ಷೇತ್ರದಲ್ಲಿ ಸಹಾ ಸಂಬಂಧಿಸಿದ ವಿಚಾರದಲ್ಲಿ ಯಶಸ್ಸು ಸಿಗಲಿದೆ. ಈ ತ್ರಿಗ್ರಹ ಯೋಗ ಸುಮಾರು 45 ದಿನಗಳ ವರೆಗೆ ಇರಲಿದ್ದು ಈ ಸಮಯವನ್ನು ಜ್ಯೋತಿಷ್ಯ ಶಾಸ್ತ್ರ ರಾಜ ಯೋಗದ ದರ್ಜೆಯನ್ನ ನೀಡಿರುವ ಕಾರಣ ಈ ಸಮಯದಲ್ಲಿ ಧನು ರಾಶಿ ಮಾಡುವ ಬಹುತೇಕ ಸಾಧನೆಗಳು ಯಶಸ್ಸು ಪಡೆಯಲಿದೆ ಕೇತು ಗ್ರಹ ಕೂಡ ಧನು ರಾಶಿಯಲ್ಲಿ ಇರುವ ಕಾರಣ ಒಂದಿಷ್ಟು ಸಾವದಾನ ವನ್ನು ಮಿಥುನ ರಾಶಿಯವರು ಪಡೆಯಬೇಕಾಗುತ್ತದೆ. ಅತಿಯಾದ ಆತ್ಮ ವಿಶ್ವಾಸ ನಿಮಗೆ ಸಮಸ್ಯೆಗಳನ್ನು ತಂದು ಒಡ್ಡಬಹುದು ಹೀಗಾಗಿ ಎಚ್ಚರ ವಹಿಸುವುದು ಕೂಡ ಅತ್ಯಗತ್ಯ ಆಗಿದೆ ಇದರ ಜೊತೆಗೆ ಧನು ರಾಶಿಯವರಿಗೆ ಕೋಪ ಈ ಸಮಯದಲ್ಲಿ ಅಧಿಕವಾಗಿ ಕಾಣಿಸಿಕೊಳ್ಳಲಿದೆ

ಇನ್ನೂ ಕೋಪವನ್ನು ನಿಯಂತ್ರಿಸಿ ಕೊಳ್ಳುವುದು ಅಗತ್ಯವಾಗಿದೆ ಇಲ್ಲದೆ ಹೋದರೆ ಕೌಟುಂಬಿಕ ಕಲಹಗಳು ಸಂಬಂಧದಲ್ಲಿ ಬಿರುಕು ಆಗುತ್ತಾ ಇರುವ ಕೆಲಸದಲ್ಲಿ ಅಡೆ ತಡೆ ಕಾಣಿಸಿ ಕೊಳ್ಳಲಿದೆ ಇದರ ಹೊರತಾಗಿ ಈ ಸಮಯದಲ್ಲಿ ಧನು ರಾಶಿ ಅವರಿಗೆ ಪತ್ನಿಯ ಮನೆಯ ಕಡೆಯಿಂದ ಉತ್ತಮ ಸಂಬಂಧಗಳು ಏರ್ಪದಲಿವೆ ಅವರ ಕಡೆಯಿಂದ ಧನ ಲಾಭ ಆಗುವ ಯಾವುದಾದರೂ ಸಮಯ ಈ ಸಂದರ್ಭದಲ್ಲಿ ಬರಬಹುದಾಗಿದೆ. ಮಂಜುನಾಥ ಸ್ವಾಮಿಯ ಆರಾಧನೆ ಮಾಡುವ ಪ್ರಖ್ಯಾತ ಗುರುಗಳು ಆಗಿರುವ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಅದು ಫೋನ್ ನಲ್ಲಿಯೇ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ವಶಿಕರ್ನ್ ಆಗಲು ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ. ಈ ಕೂಡಲೇ ಮೇಲೆ ಫೋಟೋ ದಲ್ಲಿ ನೀಡಿರೋ ಮಹಾ ಪಂಡಿತ್ ಸಂಖ್ಯೆಗೆ ಕರೆ ಮಾಡಿರಿ.

Leave a Reply

Your email address will not be published.