ಶನಿಯ ಕೆಟ್ಟ ಪ್ರಭಾವ ಕಡಿಮೆ ಮಾಡಲು ಈ ಉಪಾಯ ಮಾಡಿ

ಜೋತಿಷ್ಯ

ಶನಿ ದೇವರ ಬಗ್ಗೆ ಗೊತ್ತೇ ಇರುತ್ತದೆ ಅಂದರೆ ನೀವು ಶನಿಯ ಭಕ್ತ ಆಗಿದ್ದರೆ ನಿಮಗೆ ಶನಿಯ ಮುಖ್ಯ ಗುಣಗಳ ಬಗ್ಗೆ ಗೊತ್ತೇ ಇರುತ್ತದೆ ಇವರನ್ನು ಕರ್ಮಫಲ ದಾತ ಎಂದು ಕರೆಯುತ್ತಾರೆ ಅಂದರೆ ನೀವು ಯಾವ ಕರ್ಮ ಮಾಡಿರುವಿರಿ ನಿಮ್ಮ ಜೀವನದಲ್ಲಿ ತಕ್ಕ ಫಲವನ್ನು ಕೊಡಿಸುವುದು ಈ ಶನಿಯ ಕರ್ತವ್ಯ ಆಗಿರುತ್ತದೆ ಇನ್ನೂ ನಿಮಗೆ ಗೊತ್ತಿರಬಹುದು ಸಾಕಷ್ಟು ಭಕ್ತರು ಶನಿಗೆ ತುಂಬಾ ಹೆದರುತ್ತಾರೆ ಅಂದರೆ ಶನಿಯ ಸಾಡೆ ಸಾತ್ ಆಗಲಿ ಏನಾದರೂ ಕೆಟ್ಟ ಫಲ ನಿಮಗೆ ಶನಿಯಿಂದ ಇದೆ ಎಂದು ತಿಳಿದರೆ ತುಂಬಾ ಹೆದರುತ್ತಾರೆ ಏಕೆಂದರೆ ಅವರ ಜೀವನವೇ ಹಾಳಾಗುತ್ತದೆ ಎಂದೆಲ್ಲ ಅಂದುಕೊಳ್ಳುವರು ಆದರೆ ಇಷ್ಟೆಲ್ಲಾ ಹೆದರುವ ಅವಶ್ಯಕತೆ ಇಲ್ಲ ಅಂದರೆ ನೀವು ಏನಾದರೂ ಪಾಪಗಳನ್ನು ಮಾಡಿದ್ದರೆ ಅದರಿಂದ ನಿಮಗೆ ತೊಂದರೆ ಆಗುತ್ತದೆ ಬಿಟ್ಟರೆ ನಿಮಗೆ ಎಲ್ಲಾ ಕಡೆ ಒಳ್ಳೆಯದನ್ನು ನಿಮ್ಮ ಜೀವನದಲ್ಲಿ ಮಾಡಿದ್ದರೆ ಅದರಿಂದ ನಿಮಗೆ ಯಾವುದೇ ತೊಂದರೆ ಆಗುವುದಿಲ್ಲ. ಒಂದು ಸಣ್ಣ ಪುಟ್ಟ ಪಾಠ ಗಳ ರೀತಿಯಲ್ಲಿ ನಿಮಗೆ ಬುದ್ಧಿ ಕಲಿಸಲು ಮಾಡುವುದು ಬಿಟ್ಟರೆ ನಿಮ್ಮ ಜೀವನವೇ ಹಾಳಾಗುವ ರೀತಿಯಲ್ಲಿ ಶನಿ ನಿಮಗೆ ಏನು ಮಾಡುವುದಿಲ್ಲ

ಎಂದು ಹೇಳಬಹುದು ಆದರೆ ನೀವು ನಿಮ್ಮ ಜೀವನದಲ್ಲಿ ತುಂಬಾ ಕೆಟ್ಟದ್ದು ಮಾಡುತ್ತಾ ಇದ್ದೀರಿ ಎಂದರೆ ನಿಮಗೆ ಅದಕ್ಕೆ ತಕ್ಕಂತ ಪ್ರತಿಫಲ ಶಿಕ್ಷೆ ಸಿಕ್ಕೆ ಸಿಗುತ್ತದೆ ಶನಿಯಿಂದ ಏಕೆಂದರೆ ಶನಿ ಸಾಡೆ ಸಾತ್ ಬಂದರೆ ನಿಮಗೆ ನೀವು ಏನಾದರೂ ಕೆಟ್ಟದ್ದು ಮಾಡುತ್ತಾ ಇದ್ದೀರಿ ಎಂದರೆ ಜೀವನ ಪೂರ್ತಿ ಮಾಡಿದಿರಿ ಎಂದರೆ ನಿಮಗೆ ಸಾಕಷ್ಟು ಕೆಟ್ಟದ್ದು ಆಗುವ ಸಾಧ್ಯತೆ ಹೆಚ್ಚಾಗಿ ಇರುತ್ತದೆ ಹಾಗಾಗಿ ನೀವು ಶನಿಯ ಸಾಡೆ ಸಾತ್ ಯಿಂದ ಹೆದರುವುದು ಅವಶ್ಯಕತೆ ಇಲ್ಲ ಯಾರಿಗೂ ತೊಂದರೆ ಮಾಡಿಲ್ಲ ಎಂದರೆ ನಿಮಗೆ ಕೂಡ ಯಾವುದೇ ತೊಂದರೆ ಖಂಡಿತ ಆಗುವುದಿಲ್ಲ. ಸಣ್ಣ ಉಪಾಯ ಏನು ಮಾಡಬೇಕು ಶನಿವಾರ ನೀವು ಎಂದರೆ ನೀವು ಬೆಳಗ್ಗೆ ಸ್ನಾನ ಮಾಡಿಕೊಂಡ ನಂತರ ನೀವು ಕಪ್ಪು ಬಣ್ಣದ ಬಟ್ಟೆ ಹಾಕಬೇಕು ನಂತರ ಯಾವುದಾದರೂ ಶನಿಯ ದೇವಾಲಯಕ್ಕೆ ಹೋಗಿ ಶನಿಯ ಮೂರ್ತಿಯ ಎದುರುಗಡೆ ಸಣ್ಣ ಸಾಸಿವೆ ಎಣ್ಣೆಯ ದೀಪವನ್ನು ಹಚ್ಚಬೇಕು. ಇನ್ನೂ ಶನಿವಾರ ರೊಟ್ಟಿಯನ್ನು ಕಪ್ಪು ನಾಯಿಗೆ ತಿನ್ನಿಸಬೇಕು ಇದರಿಂದ ಸಾಕಷ್ಟು ಒಳ್ಳೆಯದಾಗುತ್ತದೆ ನಿಮಗೆ ಶನಿಯ ಸಾಡೆ ಸಾಥ್ ಯಿಂದ ನಿಮಗೆ ಆಗುವ ಪ್ರಭಾವಗಳು

ಸಾಕಷ್ಟು ಕಡಿಮೆ ಆಗುವ ಸಾಧ್ಯತೆಗಳು ತುಂಬಾ ಇರುತ್ತದೆ ಎಂದು ಹೇಳಲಾಗುತ್ತದೆ ಹಾಗಾಗಿ ನಿಮಗೆ ಏನಾದರೂ ಸಾಡೆ ಸಾಥ್ ನಿಂದ ಜೀವನದಲ್ಲಿ ಬೇಸರವಾಗಿ ಇದ್ದರೆ ಯೋಚಿಸದೆ ನಾವು ಹೇಳಿರುವ ಈ ಉಪಾಯವನ್ನು ಅನುಸರಿಸಿ ಖಂಡಿತ ನಿಮಗೆ ಅನುಕೂಲ ಆಗುತ್ತದೆ. ಮಂಜುನಾಥ ಸ್ವಾಮಿಯ ಆರಾಧನೆ ಮಾಡುವ ಪ್ರಖ್ಯಾತ ಗುರುಗಳು ಆಗಿರುವ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಅದು ಫೋನ್ ನಲ್ಲಿಯೇ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ವಶಿಕರ್ನ್ ಆಗಲು ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ. ಈ ಕೂಡಲೇ ಮೇಲೆ ಫೋಟೋ ದಲ್ಲಿ ನೀಡಿರೋ ಮಹಾ ಪಂಡಿತ್ ಸಂಖ್ಯೆಗೆ ಕರೆ ಮಾಡಿರಿ.

Leave a Reply

Your email address will not be published.