ಮನೆ ಮುಂದೆ ಮಾಡುವ ಈ ಚಿಕ್ಕ ತಪ್ಪಿನಿಂದ ಅಂದರೆ ಬಾಗಿಲ ಬಳಿ ಮಾಡುವ ಈ ಚಿಕ್ಕ ತಪ್ಪಿನಿಂದ ಮನೆಯಲ್ಲಿ ದಾರಿದ್ರ್ಯ ಕಾಡುತ್ತದೆ ಹಣಕಾಸಿನ ವಿಚಾರದಲ್ಲಿ ತೊಂದರೆಗಳು ಉಂಟಾಗುತ್ತದೆ ಬಡವ ಆಗುತ್ತೀರಿ ಹೌದು ನಿಮ್ಮಲ್ಲಿ ಎಷ್ಟೇ ದುಡ್ಡು ಇದ್ದರೂ ಎಷ್ಟೇ ದುಡಿದರೂ ಕೂಡ ಮನೆಯಲ್ಲಿ ಇಂದು ರೂಪಾಯಿ ದುಡ್ಡು ನಿಲ್ಲುವುದಿಲ್ಲ ಕಾರಣ ಇಷ್ಟೆ ನಿಮ್ಮ ಮನೆಯ ಮುಂದೆ ಮಾಡುವ ಈ ಚಿಕ್ಕ ಪುಟ್ಟ ತಪ್ಪುಗಳಿಂದ ಹೌದು ಇದರಿಂದ ಮನೆಯ ಒಳಗೆ ದಾರಿದ್ರ್ಯ ಲಕ್ಷ್ಮಿ ಪ್ರವೇಶ ಆಗುತ್ತದೆ ಅದೃಷ್ಟ ಲಕ್ಷ್ಮೀ ಯಾವುದೇ ಕಾರಣಕ್ಕೂ ನಿಮ್ಮ ಮನೆಗೆ ಪ್ರವೇಶ ಮಾಡುವುದಿಲ್ಲ ಮುಖ್ಯವಾಗಿ ಮನೆ ಮುಂದೆ ಮಾಡುವ ಈ ಚಿಕ್ಕ ಪುಟ್ಟ ತಪ್ಪುಗಳಿಂದ ಎಲ್ಲರೂ ಈ ತಪ್ಪನ್ನು ಮಾಡುತ್ತಾ ಇರುತ್ತಾರೆ. ಹಾಗಾದರೆ ನಿಮ್ಮ ಮನೆಯ ಮುಖ್ಯ ದ್ವಾರದ ಬಳಿ ಏನನ್ನು ಮಾಡಬೇಕು ಏನನ್ನು ಮಾಡಬಾರದು ಏನು ಮಾಡಿದರೆ ಒಳ್ಳೆಯದಾಗುತ್ತದೆ ಏನು ಮಾಡಿದರೆ ಕೆಟ್ಟದ್ದು ಆಗುತ್ತದೆ ಏನು ಮಾಡಿದರೆ ನಮ್ಮ ಮನೆಗೆ ಅದೃಷ್ಟ ಬರುತ್ತದೆ ಮಹಾಲಕ್ಷ್ಮಿ ನಿಮ್ಮ ಮನೆಗೆ ಬರುತ್ತಾಳೆ ಹಣಕಾಸಿನಲ್ಲಿ ಮುಂದೆ ಬರುತ್ತಾಳೆ ಏನು ಮಾಡಬೇಕು ಅದಕ್ಕೆ ತಿಳಿಸುತ್ತೇವೆ ಈ ಲೇಖನ ಪೂರ್ತಿಯಾಗಿ ಓದಿರಿ.
ಮನೆಯ ಮುಖ್ಯ ದ್ವಾರದ ಬಳಿ ಮಾಡುವ ಈ ತಪ್ಪುಗಳಿಂದ ಹಣಕಾಸಿನ ವಿಚಾರದಲ್ಲಿ ಬಹಳ ಕಷ್ಟ ಅನುಭವಿಸುತ್ತಾ ಇದ್ದೀರಿ ಹೌದು ಬಾಗಿಲ ಬಳಿ ಮಾಡುವ ತಪ್ಪು ಸಾಮಾನ್ಯವಾದುದು ಅಲ್ಲ ಅದು ಬಹಳ ಒಂದು ಶಿಕ್ಷೆ ಗೆ ದಾರಿ ಮಾಡಿಕೊಡುತ್ತದೆ ಒಂದು ತೊಂದರೆಗೆ ದಾರಿ ಮಾಡಿಕೊಡುತ್ತದೆ ಎಂದು ಹೇಳಬಹುದು ದಯವಿಟ್ಟು ಮನೆಯ ಬಾಗಿಲ ಬಳಿ ಈ ತಪ್ಪನ್ನು ನೀವು ಮಾಡಿದರೆ ಇಂದೆ ಅದನ್ನು ಬಿಟ್ಟುಬಿಡಿ ಹೌದು ಅದು ಮನೆಯಲ್ಲಿ ಗಂಡಸೇ ಆಗಿರಬಹುದು ಅಥವಾ ಹೆಂಗಸೇ ಆಗಿರಬಹುದು ಯಾರಾದರೂ ಕೂಡ ಇಂತಹ ತಪ್ಪುಗಳನ್ನು ಮಾಡುತ್ತಾ ಇದ್ದರೆ ಯಾರು ಕೂಡ ಈ ತಪ್ಪುಗಳನ್ನು ಮಾಡಬೇಡಿ ಮನೆಯ ಮುಂದೆ ಯಾವ ತಪ್ಪನ್ನೂ ಮಾಡಬಾರದು ಎಂದು ಹೇಳುತ್ತೇವೆ ಬನ್ನಿ. ಮುಖ್ಯವಾಗಿ ಮನೆಯಲ್ಲಿ ಇರುವ ಯಜಮಾನ ಅಥವಾ ಯಜಮಾನಿ ಒಂದು ಮನೆಯಿಂದ ಆಚೆ ಹೋಗಿ ಮನೆಗೆ ವಾಪಸ್ ಬಂದಾಗ ಮನೆಯ ಬಾಗಿಲ ಮೇಲೆ ನಿಂತುಕೊಂಡು ಯಾವುದೇ ಕಾರಣಕ್ಕೂ ಮಾತನಾಡಬೇಡಿ ಹೊಸ್ತಿಲ ಮೇಲೆ ಯಾರು ಕೂಡ ನಿಲ್ಲಬಾರದು ಇನ್ನೊಂದು ದೊಡ್ಡ ತಪ್ಪು ಯಾವುದು ಅಂದರೆ ಮನೆಯ ಬಾಗಿಲಿನ ಹೊಸ್ತಿಲ ಬಳಿ ನಿಂತುಕೊಂಡು ಬೇರೆಯವರಿಗೆ ಹಣಕಾಸನ್ನು ಕೊಡುವುದು ಅಥವಾ ತೆಗೆದುಕೊಳ್ಳುವುದು ಇದು ಒಂದು ದೊಡ್ಡ ತಪ್ಪು. ಅದೇ ರೀತಿ ಪೂಜೆ ಮಾಡುವ ಸಂದರ್ಭದಲ್ಲಿ ಹುಣ್ಣಿಮೆ ಅಥವಾ
ಅಮವಾಸ್ಯೆ ಸಂದರ್ಭ ಸಮಯದಲ್ಲಿ ಬಾಗಿಲಿಗೆ ನಿಂಬೆ ಹಣ್ಣು ಎರಡು ಕಡೆ ಇಡಬೇಕು ತೆಂಗಿನ ಕಾಯಿ ಹೊಡೆದು ಎರಡು ಕಡೆ ಇಟ್ಟು ಪೂಜೆ ಮಾಡಿ ಅದೇ ರೀತಿ ಹಬ್ಬ ಹರಿದಿನ ವಿಶೇಷ ದಿನಗಳಲ್ಲಿ ಮನೆಯ ಮುಖ್ಯ ದ್ವಾರಕ್ಕೆ ಹೂವನ್ನು ಮುಡಿಸಿ ಇದರಿಂದ ನಿಮ್ಮ ಮನೆಗೆ ಮಹಾ ಲಕ್ಷ್ಮಿ ಪ್ರವೇಶ ಮಾಡುತ್ತಾಳೆ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಸಾಕಷ್ಟು ತಂತ್ರ ಮಂತ್ರಗಳ ಅದ್ಯಯನ ಮಾಡಿರೋ ಮಹಾ ಗುರುಗಳು ಆಗಿರುವ ಶ್ರೀನಿವಾಸ್ ಅವರು ಅತ್ಯಂತ ಕಷ್ಟಕರ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರ ಪರಿಹಾರ ಮಾಡಿ ಕೊಡುತ್ತಾರೆ. ಯುವಕರೇ ನಿಮ್ಮ ಪ್ರೇಮ ವೈಫಲ್ಯ ಸಮಸ್ಯೆಗಳು ಅಥವ ನಿಮಗೆ ಒಳ್ಳೆಯ ಉದ್ಯೋಗ ಸಿಗಲು ಅಥವ ಮನೆಯಲ್ಲಿ ನೆಮ್ಮದಿ ಬದುಕು ಸಿಗುತ್ತಿಲ್ಲ ಅಥವ ನಿಮ್ಮ ಸಂಸಾರದಲ್ಲಿ ನೆಮ್ಮದಿ ಇಲ್ಲ ಯಾವಾಗಲು ಜಗಳ ಆಗುತ್ತಾ ಇರೋದು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇದು ಇಷ್ಟೇ ಅಲ್ಲದೆ ಅತ್ಯಂತ್ಯ ಗುಪ್ತ ಸಮಸ್ಯೆಗಳಿಗೆ ಸಹ ಶಾಶ್ವತ ಪರಿಹಾರ ಸಿಗಲಿದೆ. ಈಗಾಗಲೇ ಮಹಾ ಗುರುಗಳು ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ಇನ್ನೇಕೆ ತಡ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದು ಕರೆ ಮಾಡಿರಿ ಸಾಕು ನಿಮ್ಮ ಜೀವನವೇ ಬದಲಾಗಿ ಹೋಗುತ್ತದೆ.