ಈ ಮಂತ್ರಕ್ಕೆ ಇರುವ ಶಕ್ತಿಗೆ ಯಮಧರ್ಮ ಕೂಡ ಭಯಭೀತ ಆಗಿದ್ದ

ಜೋತಿಷ್ಯ

ಮೃತ್ಯುಂಜಯ ಮಂತ್ರ ಗೆ ಇರುವ ಶಕ್ತಿ ನಿಜಕ್ಕೂ ಅಪಾರ ಆಗಿದೆ ಈ ಮಂತ್ರಕ್ಕೆ ಇರುವ ಶಕ್ತಿಗೆ ಸ್ವತಃ ಯಮ ಧರ್ಮನೆ ಭಯ ಭೀತ ಆಗಿದ್ದ ಎಂದು ಧರ್ಮ ಗ್ರಂಥಗಳಲ್ಲಿ ಉಲ್ಲೇಖವಾಗಿದೆ ಕಾರಣ ಈ ಮಂತ್ರದಿಂದ ಪರಶಿವನು ಪ್ರಸನ್ನ ಆಗಿದ್ದ ಎಂದು ಹೇಳಲಾಗುತ್ತದೆ ಹೀಗಾಗಿ ಶಿವನನ್ನೇ ಪ್ರಸನ್ನ ಗೊಳಿಸಿದ ಮಂತ್ರಕ್ಕೆ ಸಾವು ಕೂಡ ಸಹಜವಾಗಿ ಭಯ ಗೊಳ್ಳುತ್ತದೆ ಎಂದು ಗ್ರಂಥಗಳಲ್ಲಿ ಹೇಳಲಾಗಿದೆ. ಮಹಾ ಮೃತ್ಯುಂಜಯ ಪಠಣ ಹತ್ತಿರ ಯಮಧರ್ಮ ರಾಯ ಸುಳಿಯುವುದಿಲ್ಲ ಎಂದು ಹೇಳಲಾಗುತ್ತದೆ ಹಾಗಾದರೆ ಬನ್ನಿ ಮಹಾ ಮೃತ್ಯುಂಜಯ ಮಂತ್ರದ ರಚನೆ ಹೇಗೆ ಆಯಿತು ಎಂದು ನೋಡೋಣ. ಈ ಮಂತ್ರದ ರಚನೆಯ ಕಥೆ ಶುರು ಆಗುವುದು ಹೀಗೆ ಪರಶಿವನ ಪರಮ ಭಕ್ತ ಆಗಿದ್ದ ಮುಖಂಡ ಋಷಿಗಳ ಭಾಗ್ಯದಲ್ಲಿ ಸಂತಾನ ಇರಲಿಲ್ಲ ಇದು ವಿಧಿಲಿಖಿತ ಆಗಿತ್ತು ಆದರೆ ಮುಖಂಡ ಋಷಿಗಳಿಗೆ ಸಂತಾನ ಪಡೆಯಲು ನಿತ್ಯ ಹಂಬಲಿಸುತ್ತ ಇದ್ದರೂ ಈ ವೇಳೆ ಅವರು ಶಿವನ ಬಗ್ಗೆ ಯೋಚಿಸುತ್ತಾ ಇಡೀ ಸೃಷ್ಟಿಯ ಮೂಲವಾದ ಶಿವನನ್ನು ಆರಾಧಿಸಿದರೆ ಅವರ ವಿಧಿ ಲಿಖಿತವನ್ನೆ ಬದಲಿಸಿ ನನಗೆ ಸಂತಾನ ಭಾಗ್ಯ ಕಲ್ಪಿಸಬಹುದು ಎಂದು ಯೋಚಿಸುತ್ತಾರೆ

ಅಲ್ಲದೆ ಹೇಗಾದರೂ ಸರಿ ಶಿವನನ್ನು ಪ್ರಸನ್ನ ಗೊಳಿಸಲೇ ಬೇಕು ಎಂದು ಶಿವನ ಆರಾಧನೆಯಲ್ಲಿ ಲೀನ ಆಗಿ ಘೋರ ತಪಸ್ಸು ಕೈಗೊಳ್ಳುವರು.ಋಷಿಗಳ ಘೋರ ತಪಸ್ಸಿಗೆ ಪ್ರಸನ್ನ ಆಗುವ ಶಿವನು ಋಷಿಗಳಿಗೆ ದರ್ಶನ ನೀಡುತ್ತಾರೆ ಅಲ್ಲದೆ ಈ ವೇಳೆ ಋಷಿಗಳಿಗೆ ಪುತ್ರ ಪ್ರಾಪ್ತಿ ವರ ನೀಡುತ್ತಾರೆ ಶಿವನಿಂದ ವರ ಪಡೆದ ಋಷಿ ಮುನಿಗಳು ಸಂತೋಷ ಪಡುತ್ತಾರೆ ಅವರು ಪ್ರಸನ್ನ ಆಗುತ್ತಾ ಇದ್ದಂತೆ ಶಿವನು ಅವನಿಗೆ ಇನ್ನೊಂದು ವಿಚಾರ ತಿಳಿಸುತ್ತಾರೆ ಅಂದರೆ ಋಷಿಗಳಿಗೆ ಜನಿಸುವ ಪುತ್ರನು ಅಲ್ಪಾಯುಷ ಆಗಿರುತ್ತಾರೆ ಎಂದು ಹೇಳುತ್ತಾರೆ ಅಲ್ಲದೆ ಕೇವಲ ಆತ 13 ವರ್ಷ ಮಾತ್ರ ಬದುಕಿ ಇರುತ್ತಾರೆ ಎಂದು ಹೇಳುತ್ತಾರೆ. ಇದನ್ನು ಕೇಳಿದ ಋಷಿಗಳಿಗೆ ಅತೀವ ದುಃಖ ಆಗುತ್ತದೆ ಇದಾದ ನಂತರ ಋಷಿಗಳಿಗೆ ಪುತ್ರ ಪ್ರಾಪ್ತಿ ಆಗುತ್ತದೆ ಈ ಪುತ್ರನ ಹೆಸರೇ ಮಾರ್ಕಂಡೇಯ ಪುತ್ರನ ಆಗಮನದಿಂದ ಋಷಿಗಳು ಅತೀವ ಸಂತಸ ದಿನಗಳಲ್ಲಿ ಕಳೆದು ಹೋಗುತ್ತಾರೆ ಆದರೆ ಸಂತೋಷ ಹೆಚ್ಚು ದಿನಗಳ ವರೆಗೆ ಉಳಿಯಲಿಲ್ಲ. ಪರಶಿವನು ನಾನು ನನ್ನು ಭಕ್ತರ ಅಖಂಡ ಭಕ್ತಿಗೆ ಮೆಚ್ಚಿ ಈ ಬಾಲಕನಿಗೆ ದೀರ್ಘ ಆಯಸ್ಸು ನೀಡಿದ್ದೇನೆ ಎಂದು ಶಿವ ಹೇಳುತ್ತಾರೆ ಹಾಗಾಗಿ ಇಂದಿನಿಂದ ಮಹಾ ಮೃತ್ಯುಂಜಯ ಮಂತ್ರವನ್ನು ಯಾರು ಜಪಿಸುತ್ತಾರೆ ಅವರಿಗೆ ನೀನು

ಯಾವುದೇ ತರನಾದ ಹಿಂಸೆ ಮಾಡತಕ್ಕದ್ದು ಅಲ್ಲ ಎಂದು ಶಿವ ಯಮನಿಗೆ ಆಗ್ನೆ ನೀಡುತ್ತಾರೆ ಹೀಗಾಗಿ ಈ ಮಂತ್ರವನ್ನು ಜಪಿಸಿ ದೀರ್ಘ ಆಯುಷ್ಯ ದೊರೆಯುತ್ತದೆ ಸೋಮವಾರ ಈ ಮಂತ್ರ ಜಪ ಮಾಡುವುದರಿಂದ ಮಹಾ ಪ್ರಾಣದ ಕೃಪೆ ಆಗುತ್ತದೆ ಎಂದು ಹೇಳಲಾಗಿದೆ ಅಲ್ಲದೆ ಅಸಾಧಾರಣ ರೋಗಗಳು ಮಾನಸಿಕ ಸಮಸ್ಯೆಗಳಿಂದ ಮುಕ್ತಿ ದೊರೆಯುತ್ತದೆ ಎಂದು ಹೇಳಲಾಗುತ್ತದೆ. ಮಂಗಳಾದೇವಿ ಆರಾಧನೆ ಮಾಡುತ್ತಾ ಇರೋ ಮಹಾ ಪ್ರಧಾನ ಗುರುಗಳು ಆಗಿರುವ ಮಹಾ ಪಂಡಿತ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೇ ಮಾಡಿರಿ.

Leave a Reply

Your email address will not be published.