ಅನೇಕ ಮಾರ್ಗಗಳಿಂದ ಹಣ ಹರಿದು ಬರಲು ಕಟಕ ರಾಶಿಯವರು ಹೀಗೆ ಮಾಡಿ

ಜೋತಿಷ್ಯ

ಪ್ರತಿಯೊಬ್ಬರ ಜೀವನದಲ್ಲಿ ನಾನು ಕೋಟ್ಯಾಧಿಪತಿ ಆಗಬೇಕು ಎಂದು ಕೋರಿಕೆ ಇರುತ್ತದೆ ನಾನು ಕೋಟ್ಯಾಧಿಪತಿ ಆಗಬೇಕು ಎಂದರೆ ಏನು ಮಾಡಬೇಕು ನಿಮ್ಮ ರಾಶಿಯ ಪ್ರಕಾರ ಹಲವು ಪರಿಹಾರ ಪಾಲಿಸಬೇಕು ನೀವು ಕಟಕ ರಾಶಿಯಲ್ಲಿ ಜನನ ಆಗಿದ್ದೀರಿ ಎಂದರೆ ನೀವು ಕೋಟ್ಯಾಧಿಪತಿ ಆಗಲು ಹಲವು ಪ್ರತ್ಯೇಕ ವಿಧಿ ವಿಧಾನ ಪಾಲಿಸಬೇಕು ಕಟಕ ರಾಶಿಯಲ್ಲಿ ಜನನ ಆಗಿರುವವರು ಉತ್ತರ ದಿಕ್ಕಿನಲ್ಲಿ ಇರುವ ಮನೆ ಅಥವಾ ಪಶ್ಚಿಮ ದಿಕ್ಕಿನಲ್ಲಿ ಇರುವ ಮನೆಯಲ್ಲಿ ನೀವು ವಾಸ ಮಾಡಿದರೆ ಲಕ್ಷ್ಮಿ ದೇವಿಯು ಸ್ಥಿರವಾಗಿ ನಿಮ್ಮ ಮನೆಯಲ್ಲಿ ವಾಸ ಮಾಡುತ್ತಾಳೆ ಮತ್ತು ಅಖಂಡ ಐಶ್ವರ್ಯ ಪ್ರಾಪ್ತಿ ಆಗುತ್ತದೆ. ಕಟಕ ರಾಶಿಯವರು ಹೆಂಗಸರಿಗೆ ಗೌರವ ಕೊಡಬೇಕು ತಾತ ಮುತ್ತಾತ ಹೆಸರಿಂದ ದಾನ ಕೂಡ ಮಾಡಬೇಕು ನೀವು ಹೀಗೆ ಮಾಡಿದರೆ ನಿಮಗೆ ಪಿತೃ ದೇವರ ಅನುಗ್ರಹ ನಿಮ್ಮ ಮೇಲೆ ಇರುತ್ತದೆ ನೀವು ಐಶ್ವರ್ಯವಂತ ಕೂಡ ಆಗುವಿರಿ. ಹಾಗೆ ನಿಮ್ಮ ಮನೆಯಲ್ಲಿ ಪಿತೃ ದೇವರ ಫೋಟೋ ಇಟ್ಟರೆ ಅಂದರೆ ತಾತ ಮುತ್ತಾತ ಫೋಟೋ ಇಟ್ಟರೆ ನೀವು ಏನು ಮಾಡಬೇಕು ಎಂದರೆ ಪಶ್ಚಿಮ ದಿಕ್ಕಿನಲ್ಲಿ ಈ ಫೋಟೋ ಇಟ್ಟು ಪ್ರತಿ ಅಮವಾಸ್ಯೆ ದಿನದಂದು ಅವರ ಫೋಟೋ ಮುಂದೆ ಅಗರಬತ್ತಿ

ಹಚ್ಚಿ ನೈವೇದ್ಯ ಸಮರ್ಪಣೆ ಮಾಡಬೇಕು.ನಂತರ ಈ ನೈವೇದ್ಯವನ್ನು ನೀವು ಕುಟುಂಬಸ್ಥರು ಸೇವಿಸಬೇಕು ಇದನ್ನು ಮಾಡಿದರೆ ನಿಮಗೆ ಪಿತೃ ದೇವರ ಅನುಗ್ರಹ ದೊರೆಯುತ್ತದೆ ನೀವು ಬೇಗ ಕೋಟ್ಯಾಧಿಪತಿ ಆಗುವುದು ಖಚಿತ ಹಾಗೆ ನಿಮ್ಮ ಬಿಡುವಿನ ಸಮಯದಲ್ಲಿ ಏನು ಮಾಡ್ಬೇಕು ಎಂದರೆ ಕೋಳಿಗಳಿಗೆ ರಾಗಿ ಧಾನ್ಯ ಮಾಡಬೇಕು ನೀವು ಕೋಳಿಗಳಿಗೆ ರಾಗಿ ಧಾನ್ಯ ಹಾಕಿದರೆ ನಿಮಗೆ ದೋಷ ದೂರ ಆಗುತ್ತದೆ ಮತ್ತು ಅನೇಕ ಮಾರ್ಗದಲ್ಲಿ ಧನ ಲಾಭ ಆಗುತ್ತದೆ ಇನ್ನೊಂದು ಏನು ಎಂದರೆ ನಿಮಗೆ ನಾಯಿಗಳು ಕಾಣಿಸಿ ಕೊಂಡರೆ ಅದಕ್ಕೆ ಬಿಸ್ಕತ್ ಅಥವಾ ಅನ್ನ ಏನಾದರೂ ಹಾಕಿರಿ ಇದಕ್ಕೆ ಹಾಕಿದರೆ ನಿಮಗೆ ಬೃಹತ್ ದೋಷ ನಿವಾರಣೆ ಆಗಿ ನಿಮಗೆ ಅನೇಕ ಮಾರ್ಗ ದಿಂದ ಹಣ ಪ್ರಾಪ್ತಿ ಆಗುತ್ತದೆ. ಹಾಗೆ ಕಟಕ ರಾಶಿಯವರು ನಿಮ್ಮ ಮನೆಯ ಆವರಣದಲ್ಲಿ ಒಂದು ಪ್ರತ್ಯೇಕವಾದ ಗಿಡವನ್ನು ಬೆಳಸಬೇಕು ಈ ಗಿಡ ಯಾವುದು ಎಂದರೆ ಬೇವಿನ ಗಿಡ ಹಾಗೂ ಬೆಟ್ಟದ ನೆಲ್ಲಿಕಾಯಿ ಗಿಡ ಈ ಎರಡು ಗಿಡಗಳನ್ನು ನೀವು ಬೆಳೆಸಿ ಪ್ರತಿ ದಿನ ಅದಕ್ಕೆ ನೀರನ್ನು ಹಾಕಿ ನಮಸ್ಕರಿಸಬೇಕು ನೀವು ಇದನ್ನು ಮಾಡಿದರೆ ನಿಮಗೆ ಧನ ಪ್ರಾಪ್ತಿ ಕೂಡ

ಆಗುತ್ತದೆ ಮತ್ತು ಬೇಗ ಐಶ್ವರ್ಯವಂತ ಕೂಡ ಆಗುವಿರಿ ಇದರಲ್ಲಿ ಯಾವುದೇ ಅನುಮಾನ ಇಲ್ಲ ಹಾಗೆ ಪ್ರತಿ ದಿನ ಕಟಕ ರಾಶಿಯವರು ಏನು ಮಾಡಬೇಕು ಎಂದರೆ ಸೂರ್ಯ ದೇವನಿಗೆ ಧ್ಯಾನ ಮಾಡಿ ನಮಸ್ಕರಿಸಬೇಕು. ಮಂಗಳಾದೇವಿ ಆರಾಧನೆ ಮಾಡುತ್ತಾ ಇರೋ ಮಹಾ ಪ್ರಧಾನ ಗುರುಗಳು ಆಗಿರುವ ಮಹಾ ಪಂಡಿತ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೇ ಮಾಡಿರಿ.

Leave a Reply

Your email address will not be published.