ನೀವು ದುಡಿದಂತಹ ಹಣ ನಿಮ್ಮ ಕೈಯಲ್ಲಿ ಉಳಿಯಬೇಕು ಎಂದು ಬಯಸುತ್ತೀರಾ. ಆದರೆ ನೀವು ಎಷ್ಟೇ ಪ್ರಯತ್ನ ಪಟ್ಟರೂ ನಿಮಗೆ ಯಶಸ್ಸು ಸಿಗುತ್ತಿಲ್ಲವೇ. ನೀವು ಕೊಟ್ಟಂತಹ ಹಣ ನಿಮಗೆ ಮರಳಿ ಬರುತ್ತಿಲ್ಲವೇ ಆರ್ಥಿಕ ಮುಗ್ಗಟ್ಟಿನಿಂದ ನಿಮಗೆ ಸಾಲ ಬಾಧೆ ಹೆಚ್ಚಾಗುತ್ತಿದೆಯೇ ಹಾಗಾದರೆ ಬನ್ನಿ ಈ ವಿಧಾನದಿಂದ ನಿಮ್ಮ ಖರ್ಚನ್ನು ಹೇಗೆ ಕಡಿಮೆ ಮಾಡಬಹುದು ಎಂದು ತಿಳಿದುಕೊಳ್ಳೋಣ. ಉಪ್ಪಿನ ದೀಪ ಈ ದೀಪವನ್ನು 21 ಶುಕ್ರವಾರ ಮಾಡಬೇಕು. ಇದನ್ನು ಒಂದು ಶುಭ್ರವಾದ ಬೆಳ್ಳಿ ತಟ್ಟೆಯನ್ನು ತೆಗೆದುಕೊಳ್ಳಬೇಕು. ತಟ್ಟೆಯ ತುಂಬಾ ಕಲ್ಲುಉಪ್ಪನ್ನು ಹಾಕಬೇಕು. ಐದು ಮುಷ್ಟಿಯಷ್ಟು ಕಲ್ಲುಉಪ್ಪನ್ನು ಹಾಕಿ ನಂತರ ಅದರ ಮೇಲೆ ಒಂದು ದೀಪವನ್ನು ಇಡಬೇಕು. ವಿಶೇಷವಾಗಿ ಮಣ್ಣಿನ ದೀಪ ತೆಗೆದು ಕೊಳ್ಳಬೇಕು ಇದಕ್ಕೆ ತುಪ್ಪಹಾಕಬೇಕು. ಶುಕ್ರವಾರ ಈ ಪೂಜೆ ಮಾಡುವುದರಿಂದ ಲಕ್ಷ್ಮಿ ಕಟಾಕ್ಷ ಹೆಚ್ಚಾಗುತ್ತದೆ. ಅದಕ್ಕೆ ಪೂಜೆಯ ಸ್ಥಳದಲ್ಲಿ ಲಕ್ಷ್ಮೀ ದೇವಿಯ ಫೋಟೊ ಇಟ್ಟುಕೊಂಡು ಪೂಜೆ ಮಾಡಬೇಕು. ಈ ರೀತಿ 21 ವಾರಗಳ ಕಾಲ ನಿಷ್ಠೆ ಶ್ರದ್ಧೆಯಿಂದ ಪೂಜೆ ಮಾಡಿದರೆ ಫಲ ಬೇಗವಾಗಿ
ಸಿಗುತ್ತದೆ. ಬೆಳ್ಳಿ ತಟ್ಟೆ ಇಡುವುದಕ್ಕೂ ಮುನ್ನ ಪೂಜಾ ಸ್ಥಾನದಲ್ಲಿ ಒಂದು ರಂಗೋಲಿ ಬಿಡಿಸಿಕೊಳ್ಳಿ. ಆನಂತರ ಬೆಳ್ಳಿ ತಟ್ಟೆ ಇಟ್ಟು ಅದರ ಮೇಲೆ ದೀಪಹಚ್ಚಿ ಅದನ್ನು ಲಕ್ಷ್ಮೀ ದೇವಿಗೆ ಬೆಳಗಿ ಈ ರೀತಿ 21 ಶುಕ್ರವಾರ ಮಾಡಬೇಕು. ಇದರಿಂದ ನಿಮ್ಮ ವೃತಾಖರ್ಚು ಕಡಿಮೆಯಾಗಿ ನಿಮಗೆ ಧನಸಂಪತ್ತು ಹೆಚ್ಚಾಗುತ್ತದೆ. ಆದಾಯ ದ್ವಿಗುಣವಾಗುತ್ತದೆ. ನಿಮ್ಮ ಸಾಲಬಾಧೆ ಕಡಿಮೆಯಾಗಿ ನಿಮಗೆ ಮಾನಸಿಕ ನೆಮ್ಮದಿ ದೊರೆಯುತ್ತದೆ. ಮುಖ್ಯವಾಗಿ ಉಪ್ಪಿನದೀಪದ ಪೂಜೆ ಮಾಡುವಾಗ ಅಂದರೆ ಉಪ್ಪಿನಾರತಿ ಮಾಡುವಾಗ ಸಂಜೆ ಗೋಧೂಳಿ ಸಮಯ ಅಥವಾ ಬೆಳಗಿನ ಬ್ರಾಹ್ಮಿ ಸಮಯ ಮುಖ್ಯ. ಆ ಸಮಯದಲ್ಲಿ ಮಾಡುವ ಪೂಜೆಗೆ ಫಲ ಬಹು ಬೇಗ ದೊರೆಯುತ್ತದೆ ಎಂದು ನಮ್ಮ ಹಿರಿಯರು ಕಂಡುಕೊಂಡ ಸತ್ಯವಾಗಿದೆ. ಇಂದಿನ ಧಾವಂತದ ಜೀವನದಲ್ಲಿ ಸಮಯದ ಅಭಾವ ಎಲ್ಲರನ್ನೂ ಕಾಡುತ್ತದೆ ಆದ್ದರಿಂದ ಪೂಜೆಗೆ ಸರಿಯಾದ ಸಮಯ ಹೊಂದಿಸಿಕೊಂಡು ಸಮಯಕ್ಕೆ ಅನುಗುಣವಾಗಿ ಮನಸ್ಸಿನಲ್ಲಿ ಲಕ್ಷ್ಮೀ ದೇವಿಯನ್ನು ಪ್ರಾರ್ಥನೆ ಮಾಡಿ ಪೂಜೆ ಮಾಡಬೇಕು. ಈ ಒಂದು ಪೂಜೆಯಿಂದ ನಿಮ್ಮ ಆರ್ಥಿಕ ಸಂಕಷ್ಟ ದೂರವಾಗುತ್ತದೆ.ನೀವು ಯಾರಿಗೋ ಹಣ ಕೊಟ್ಟಿರುತ್ತೀರಾ
ಅವರು ನಿಮಗರ ಮರಳಿ ನೀಡುವುದಿಲ್ಲ ಆಗ ನೀವು ತುಂಬಾ ಬೇಸರಗೊಳ್ಳುತ್ತೀರಾ. ಆದರೆ ಈ ಉಪ್ಪಿನ ದೀಪದಾರತಿ ಯಿಂದ ಈ ಎಲ್ಲಾ ಸಮಸ್ಯೆಗಳಿಗೂ ಖಂಡಿತವಾಗಿ ಮುಕ್ತಿ ದೊರೆಯುತ್ತದೆ. ಇದಿಷ್ಟೇ ಅಲ್ಲದೇ ನಿಮ್ಮ ಮನೆಯ ಆರ್ಥಿಕ ಪರಿಸ್ಥಿತಿ, ಕಛೇರಿಯ ಕೆಲಸಗಳು, ನಿಮ್ಮ ವ್ಯಾಪಾರದಲ್ಲಿ ದುಪ್ಪಟ್ಟು ಲಾಭ ಸಿಗುತ್ತದೆ. ಮನಸ್ಸಿನಲ್ಲಿ ಲಕ್ಷ್ಮೀ ದೇವಿಯ ಅನುಗ್ರಹ ಕೋರಿ ಸತತ 21 ವಾರಗಳ ಕಾಲ ಈ ಉಪ್ಪಿನ ದೀಪದ ಪೂಜೆಯನ್ನು ಮಾಡಬೇಕು. ನೆನಪಿಡಿ ಪೂಜೆ ಮಾಡುವಾಗ ದೀಪವನ್ನು ಯಾವುದೇ ಕಾರಣಕ್ಕೂ ಹಾಕಬಾರದು ಎಣ್ಣಿಯ ಬದಲಿಗೆ ತುಪ್ಪವನ್ನು ಹಾಕಬೇಕು ಹಾಗೂ ಪೂಜೆ ಮುಗಿಯುವವರೆಗೂ ದೀಪ ಕೆಡದಂತೆ ನೋಡಿಕೊಳ್ಳಬೇಕು. ಈ ರೀತಿ ಮಾಡುವುದರಿಂದ ನಿಮಗೆ ಲಕ್ಷ್ಮೀ ದೇವಿಯ ಅನುಗ್ರಹ ದೊರೆಯುತ್ತದೆ. ನೀವು ಅಂದುಕೊಂಡ ಕೆಲಸಗಳಲ್ಲಿ ಜಯ ಸಿಗುತ್ತದೆ. ಮಂಜುನಾಥ ಸ್ವಾಮಿಯ ಆರಾಧನೆ ಮಾಡುವ ಪ್ರಖ್ಯಾತ ಗುರುಗಳು ಆಗಿರುವ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಅದು ಫೋನ್ ನಲ್ಲಿಯೇ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ವಶಿಕರ್ನ್ ಆಗಲು ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ. ಈ ಕೂಡಲೇ ಮೇಲೆ ಫೋಟೋ ದಲ್ಲಿ ನೀಡಿರೋ ಮಹಾ ಪಂಡಿತ್ ಸಂಖ್ಯೆಗೆ ಕರೆ ಮಾಡಿರಿ.