ಈ ಟೂತ್ ಪೇಸ್ಟ್ ಮಕ್ಕಳ ಹಲ್ಲು ಬಿಳಿಯಾಗಿಸಿ ಗಟ್ಟಿಗೊಳಿಸುತ್ತದೆ

ಇತರೆ ಸುದ್ದಿ

ಪ್ರತಿದಿನ ಬೆಳಿಗ್ಗೆ ನಮ್ಮ ದಿನಚರಿ ಶುರುವಾಗುವುದು ಬೆಳಿಗ್ಗೆ ಎದ್ದು ಹಲ್ಲುಜ್ಜುವುದರಿಂದ ನಾವು ಕೂಡ ಹಲ್ಲು ಉಜ್ಜುತ್ತೇವೆ ಹಾಗೇನೇ ಮಕ್ಕಳಿಗೂ ಕೂಡ ಹಲ್ಲು ಉಜ್ಜಿಸುವುದು ಪ್ರತಿಯೊಬ್ಬ ತಂದೆ ತಾಯಿಯ ಕರ್ತವ್ಯ ಹೀಗೆ ಹಲ್ಲುಜ್ಜಿಸಲು ತುಂಬಾ ಕಷ್ಟ ಪಡಬೇಕಾಗುತ್ತದೆ ಮಕ್ಕಳು ಹಲ್ಲು ಉಜ್ಜದೆ ಹೋದರೆ ಬ್ಯಾಕ್ಟೀರಿಯಾ ಆಗುವ ಸಾಧ್ಯತೆ ಹಾಗೇನೇ ಹಲ್ಲುನೋವು ಬರುವ ಸಾಧ್ಯತೆ ಇರುತ್ತದೆ ಎಂದು ತಂದೆತಾಯಿ ಭಯ ಪಡುತ್ತಾರೆ. ಆದ್ದರಿಂದ ಇವತ್ತು ಮಕ್ಕಳಿಗೆ ತುಂಬಾ ಇಷ್ಟ ಆಗುವ ಒಂದು ಪೇಸ್ಟ್ ಯಾವುದು ಎನ್ನುವುದನ್ನು ತಿಳಿಯೋಣ ಮಮಾರ್ಸ್ ಬ್ರ್ಯಾಂಡ್ ಅವರದು ವೇರಿ ಬ್ಯಾಸ್ ಟೂತ್ ಪೇಸ್ಟ್ ಫಾರ್ ಕಿಡ್ಸ್ ಅಂತ ಇದು ಒಂದು ನೈಸರ್ಗಿಕವಾದ ಒಂದು ಟೂತ್ಪೇಸ್ಟ್ ಇದು ಫ್ಲೋರೈಡ್ ಇಲ್ಲದೆ ಇರುವಂತಹದ್ದು ಈ ಬ್ರ್ಯಾಂಡ್ ನಾವು ಎಲ್ಲ ಉತ್ಪನ್ನಗಳು ನೈಸರ್ಗಿಕ ವಾದವುಗಳು ಇವುಗಳನ್ನು ಯಾರು ಬೇಕಾದರು ಬಳಸಬಹುದು ದೊಡ್ಡವರು ಚಿಕ್ಕವರು ಎಲ್ಲರೂ ಬಲಸಬಹುದು ಇವರು ಉತ್ಪನ್ನವನ್ನು ತಯಾರಿಸಿದ ಮೇಲೆ ಇದನ್ನು ಮತ್ತೆ ಪುನರಾವರ್ತನೆ ಮಾಡುತ್ತಿರುತ್ತಾರೆ ಇದರಿಂದ ಯಾವುದೇ ಪರಿಸರ ಹಾಗಾದರೆ

ಆಗುವುದಿಲ್ಲ ದೊಡ್ಡವರು ಬಳಸುವ ಪೇಸ್ಟಗಳಲ್ಲಿ ಫ್ಲೋರೈಡ್ಸ್ ಹೆಚ್ಚಾಗಿರುತ್ತದೆ ಈ ಫ್ಲೋರೈಡ್ಸ್ ಚಿಕ್ಕ ಮಕ್ಕಳ ಆರೋಗ್ಯಕ್ಕೆ ತುಂಬಾ ಹಾನಿಕಾರಕ ಆದ್ದರಿಂದ ಮಕ್ಕಳಿಗೆ ಬೇರೆ ಟೂತ್ ಪೇಸ್ಟನ್ನು ಬಳಸುವುದು ಉತ್ತಮ ದೊಡ್ಡವರು ಬಳಸುವ ಪೇಸ್ಟನಲ್ಲಿ ನೊರೆ ಬರಲಿ ಎಂದು ಸಿಲೆಸ್ ರಾಸಾಯನಿಕಗಳನ್ನು ಬಳಸಿರುತ್ತಾರೆ ನಾವು ಇದನ್ನೇ ಮಕ್ಕಳಿಗೆ ಕೊಟ್ಟಾಗ ಮಕ್ಕಳು ಗೊತ್ತಿಲ್ಲದೆ ಅದನ್ನು ನುಂಗಿದರೆ ಮಕ್ಕಳ ಆರೋಗ್ಯಕ್ಕೆ ತುಂಬಾ ತೊಂದರೆ ಆಗುತ್ತದೆ. ಆದ್ದರಿಂದ ಈ ಮಮಾರ್ಸ್ ಬ್ರ್ಯಾಂಡ್ ನವರು ಈ ರೀತಿ ಮಕ್ಕಳಿಗಾಗಿಯೇ ನೈಸರ್ಗಿಕವಾದ ಟೂತ್ ಪೇಸ್ಟನ್ನು ತಯಾರಿಸಿದ್ದಾರೆ ಕೆಲ ಮಕ್ಕಳು ಬ್ರೇಶ್ ಮಾಡುವಾಗ ಅದನ್ನು ನುಂಗುತ್ತಾರೆ ಆದ್ದರಿಂದ ತಂದೆ ತಾಯಿ ಮಕ್ಕಳಿಗೆ ಈ ಮಮಾರ್ಸ್ ಪೇಸ್ಟನ್ನು ಬಳಸಬಹುದು ಏಕೆಂದರೆ ಮಕ್ಕಳು ಈ ಪೇಸ್ಟನ್ನು ನುಂಗಿದರು ಏನು ತೊಂದರೆ ಆಗುವುದಿಲ್ಲ ಏಕೆಂದರೆ ಇದರಲ್ಲಿ ಬಳಸಿರುವುದು ಫ್ಲೋರೈಡ್ ಇಲ್ಲದೆ ಇರುವುದನ್ನು ಹಾಗಾದರೆ ಈ ಪೇಸ್ಟ ತಯಾರಿಸಲು ಏನೆಲ್ಲ ಬಳಸಿದ್ದಾರೆ ಎಂದು ನೋಡೋದಾದ್ರೆ

ಇದರಲ್ಲಿ ನೀರು ಗ್ಲಿಸರಿನ್ ಹೈಡ್ರೇಕೆಕ್ಸಿಲಿಕಾ ಸೊರ್ಬಿಟಾನ್ ಹಾಗೇ ಗ್ಲುಕೋಸೈಡ್ ಹಾಗೇನೇ ನೈಸರ್ಗಿಕವಾದ ಸ್ತ್ರಾವೇರಿ ಪರಿಮಳವನ್ನು ಬಳಸಿದ್ದಾರೆ ಇದರಲ್ಲಿ ಬಳಸಿರುವ ವಸ್ತುಗಳಿಂದ ಮಕ್ಕಳ ಹಲ್ಲುಗಳು ಬಿಳಿಯಾಗುತ್ತವೆ ಹಾಗೆ ಬ್ಯಾಕ್ಟೀರಿಯಾಗಳನ್ನು ತೆಗೆದು ಹಾಕುತ್ತದೆ ಹಾಗೇನೇ ಹಲ್ಲುಗಳ ಮೇಲೆ ಏನಾದರೂ ಕಲೆಗಳು ಇದ್ದರೆ ಅದನ್ನು ಕೂಡ ದೂರ ಮಾಡಲು ಈ ಪೇಸ್ಟ ತುಂಬಾ ಸಹಕಾರಿಯಾಗಿದೆ. ಈ ಪೇಸ್ಟ ಬಣ್ಣ ಪಾರದರ್ಶಕವಾಗಿದೆ ಒಂದು ವರ್ಷ ಮೇಲ್ಪಟ್ಟ ಮಕ್ಕಳಿಗೆ ಇದನ್ನು ನೀವು ಬಳಸಬಹುದು ಇದನ್ನು ಹೇಗೆ ಬಳಸಬೇಕು ಎಂದರೆ ಬಟಾಣಿ ಗಾತ್ರದಷ್ಟು ಈ ಪೇಸ್ಟನ್ನು ತೆಗೆದುಕೊಳ್ಳಿ ಬೆಳಿಗ್ಗೆ ಹಾಗೂ ರಾತ್ರಿ ಮಕ್ಕಳಿಗೆ ಹಲ್ಲು ಉಜ್ಜಿಸಿ ಇದರಿಂದ ಮಕ್ಕಳು ಕೂಡ ಖುಷಿಯಾಗಿ ಹಲ್ಲುಜ್ಜುತ್ತಾರೆ. ಈ ಒಂದು ಆರೋಗ್ಯ ಮಾಹಿತಿ ನಿಮಗೆ ಇಷ್ಟ ಆದ್ರೆ ಕೂಡಲೇ ಲೈಕ್ ಮಾಡಿ ಮತ್ತು ನಿಮ್ಮೆಲ್ಲ ಸ್ನೇಹಿತರಿಗೂ ಸಹ ತಿಳಿಸಿ ಜೊತೆಗೆ ಇಂತಹ ಇನ್ನಷ್ಟು ಮಾಹಿತಿಗಾಗಿ ನಮ್ಮ ಫೇಸ್ಬುಕ್ ಪುಟವನ್ನು ಎಲ್ಲರಿಗೂ ಸಹ ಶೇರ್ ಮಾಡಲು ಮರೆಯದಿರಿ

Leave a Reply

Your email address will not be published.