ಭಾನುವಾರ ಜನಿಸಿದವರು ಈ ಕ್ಷೇತ್ರದಲ್ಲಿ ಪ್ರಯತ್ನಿಸಿದರೆ ಯಶಸ್ಸು ಶತಸಿದ್ಧ

ಇತರೆ ಸುದ್ದಿ

ಭಾನುವಾರ ಜನಿಸಿದವರು ಈ ಕ್ಷೇತ್ರದಲ್ಲಿ ಪ್ರಯತ್ನಿಸಿದರೆ ಯಶಸ್ಸು ಶತಸಿದ್ಧ. ಭಾನುವಾರ ದಿನ ಹುಟ್ಟಿರುವವರ ಲಕ್ಷಣಗಳು ಹೇಗಿರುತ್ತದೆ ಮತ್ತು ಅವರು ಯಾವ ಕ್ಷೇತ್ರದಲ್ಲಿ ಮುಂದೆ ಇರುತ್ತಾರೆ ಮತ್ತು ಐಶ್ವರ್ಯ ಪ್ರಾಪ್ತಿ ಮಾಡಿಕೊಳ್ಳಲು ಯಾವ ದೇವರನ್ನು ಪೂಜೆ ಮಾಡಬೇಕು ಅರೋಗ್ಯಪರವಾಗಿ ಯಾವ ಜಾಗ್ರತೆ ತೆಗೆದುಕೊಳ್ಳಬೇಕು ಎಂದು ನೋಡೋಣ. ಸಂಖ್ಯಾ ಶಾಸ್ತ್ರದ ಪ್ರಕಾರ ಭಾನುವಾರ ಗೆ ಹಾಗೂ ಒಂದನೆಯ ಸಂಖ್ಯೆಗೆ ಎಲ್ಲಿಲ್ಲದ ಹತ್ತಿರ ಸಂಬಂಧ ಇದೆ. ಭಾನುವಾರ ಜನಿಸಿದವರ ಅಧೃತ ಸಂಖ್ಯೆ ಒಂದು ಎಂದೇ ಹೇಳಬಹುದು ಇವರಿಗೆ ಕ್ರಮ ಶಿಸ್ತು ಹೆಚ್ಚಾಗಿ ಇರುತ್ತದೆ ಎದುರು ಇರುವವರು ಅವರ ಹಾಗೆ ಇರಬೇಕು ಎಂದು ಭಾವಿಸುತ್ತಾರೆ ಇವರು ಯಾವ ಕೆಲಸವನ್ನೂ ಮಾಡಿದರು ಸಹಾ ಹಠವಾಗಿ ಮಾಡುತ್ತಾರೆ ಯಾವ ಕೆಲಸವನ್ನೂ ಸರಿ ಈ ಕೆಲಸವನ್ನು ಪೂರ್ತಿ ಮಾಡಬೇಕು ಎನ್ನುವ ಹಠ ಇವರಿಗೆ ಇರುತ್ತದೆ ಇವರಿಗೆ ಧೈರ್ಯ ಸಾಹಸವನ್ನು ಕೂಡ ತುಂಬಾ ಹೆಚ್ಚಾಗಿ ಇರುತ್ತದೆ.

ಭಾನುವಾರ ಜನಿಸಿದವರಿಗೆ ಆತ್ಮ ವಿಶ್ವಾಸ ತುಂಬಾ ಹೆಚ್ಚಾಗಿ ಇರುತ್ತದೆ ಇವರು ಎಲ್ಲರಿಗೂ ಸಹಾಯ ಮಾಡುತ್ತಾರೆ ಮತ್ತು ಇವರು ಎಲ್ಲರ ಹತ್ತಿರ ಚೆನ್ನಾಗಿ ಇರುತ್ತಾರೆ ಇಂತಹ ಲಕ್ಷಣಗಳು ಇವರ ಹತ್ತಿರ ಇರುತ್ತದೆ ಭಾನುವಾರ ಜನಿಸಿದವರು ಎಲ್ಲಿ ಕೆಲಸ ಮಾಡಿದರು ಸಹ ಅವರ ಮಾತುಗಳು ಕೇಳುವ ಪರಿಸ್ಥಿತಿ ಎದುರಾದರೆ ಅವರು ಕೆಲಸವನ್ನೇ ಬಿಟ್ಟು ಹೋಗುತ್ತಾರೆ ಅವರು ಯಾರ ಹತ್ತಿರ ಕೂಡ ಮಾತು ಕೇಳಬಾರದು ಎನ್ನುವ ಮನಸ್ಸು ಇರುತ್ತದೆ ಅವರಿಗೆ ಎಲ್ಲರೂ ಅವರ ಕೈ ಕೆಳಗೆ ಕೆಲಸ ಮಾಡಬೇಕು ಎನ್ನುವ ಯೋಚನೆ ಇರುತ್ತದೆ. ಭಾನುವಾರ ಜನಿಸಿದವರು ತಂದೆ ತಾಯಿಯರಿಗೆ ತುಂಬಾ ಗೌರವ ನೀಡುತ್ತಾರೆ. ಇವರು ಹಳೆ ಮನೆ ಅಥವಾ ವಾಹನ ಖರೀದಿಸಿ ಸುಂದರವಾಗಿ ಕಾಣುವಂತೆ ಮಾಡಿಕೊಳ್ಳುವರು ಭಾನುವಾರ ಹುಟ್ಟಿದವರಿಗೆ ಪ್ರಾಣ ಸ್ನೇಹಿತ ಇರುತ್ತಾರೆ ಇವರು ಸ್ನೇಹಕ್ಕಾಗಿ ಏನು ಬೇಕಾದರೂ ಮಾಡಿಕೊಡುತ್ತಾರೆ. ಅವರಿಗೆ ಅಷ್ಟೆ ಸ್ನೇಹಿತರು ಬೇಕು ಎಂದು ಮನಸ್ಸಿನಲ್ಲಿ ಭಾವಿಸುತ್ತಾರೆ. ಈ ದಿನ ಹುಟ್ಟಿದವರು ಕಬ್ಬಿಣ ವ್ಯಾಪಾರ ಮಾಡಿದರೆ ತುಂಬಾ ಲಾಭ ಕಾಣುತ್ತಾರೆ ಇವರು ರಾಜಕೀಯದಲ್ಲಿ ಸಹಾ

ವಿಜಯ ಸಾಧಿಸುತ್ತಾರೆ ವ್ಯವಸಾಯದಲ್ಲಿ ಅದ್ಬುತವಾಗಿ ಸಾಧಿಸುತ್ತಾರೆ ಮತ್ತು ಇವರು ಕ್ರೀಡಾ ರಂಗದಲ್ಲಿ ಬರಲು ಇಷ್ಟ ಪಡುತ್ತಾರೆ ಹಾಗೂ ಇವರು ಸ್ವಂತ ಕಂಪನಿ ಶುರು ಮಾಡಿದರು ಕೂಡ ಒಳ್ಳೆಯ ಲಾಭ ಕಾಣುತ್ತಾರೆ ಭಾನುವಾರ ಜನನ ಆಗಿರುವವರು ಆರೋಗ್ಯ ಪರವಾಗಿ ಹೃದಯ ಸಮಸ್ಯೆ ಮತ್ತು ಕಣ್ಣಿನ ಸಮಸ್ಯೆಗಳು ಎದುರಾಗುವ ಅವಕಾಶ ಇರುತ್ತದೆ. ನೀವು ಈ ವಿಷಯದಲ್ಲಿ ತುಂಬಾ ಜಾಗ್ರತೆ ತೆಗೆದುಕೊಳ್ಳಬೇಕು. ಭಾನುವಾರ ಗೆ ಅಧಿಪತಿ ಸೂರ್ಯ ಆದ್ದರಿಂದ ನೀವು ಭಾನುವಾರ ಜನಿಸಿದವರು ಪ್ರತಿ ದೇವರಿಗೆ ಸೂರ್ಯ ದೇವರಿಗೆ ಪ್ರಾರ್ಥಿಸಿದರೆ ನೀವು ಅಭಿವೃದ್ಧಿ ಕಾಣುವಿರಿ. ಓಂ ಸವಿತ್ರೆ ನಮಃ ಎಂದು 11 ಬಾರಿ ಪ್ರತಿ ದಿನ ಸೂರ್ಯ ದೇವನನ್ನು ಪ್ರಾರ್ಥಿಸಿದರೆ ನೀವು ಜೀವನದಲ್ಲಿ ಅಭಿವೃದ್ಧಿ ಕಾಣುವುದು ಖಂಡಿತ.ಇವರಿಗೆ ಕುಟುಂಬದಲ್ಲಿ ಏನಾದರೂ ಕಲಹ ಬಂದರೆ ಚರ್ಚೆ ಮಾಡಿ ಅವರಿಗೆ ಸಮಾಧಾನ ಮಾಡಿಕೊಳ್ಳುವರು ಮತ್ತು ಇವರು ಶತ್ರುಗಳನ್ನು ಮಿತ್ರರಾಗಿ ಮಾಡಿ ಕೊಳ್ಳುವರು.

ಮಂಗಳಾದೇವಿ ಆರಾಧನೆ ಮಾಡುತ್ತಾ ಇರೋ ಮಹಾ ಪ್ರಧಾನ ಗುರುಗಳು ಆಗಿರುವ ಮಹಾ ಪಂಡಿತ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೇ ಮಾಡಿರಿ.

Leave a Reply

Your email address will not be published.