ಈ ದಿಕ್ಕಿಗೆ ಮಲಗಿದರೆ ಆರೋಗ್ಯ ಸಮಸ್ಯೆಯಿಂದ ಹಾಸಿಗೆ ಹಿಡಿದವರು ಗುಣ ಆಗುತ್ತಾರೆ ಎನ್ನುವ ನಂಬಿಕೆ

ಇತರೆ ಸುದ್ದಿ

ಈ ದಿಕ್ಕಿಗೆ ಮಲಗಿದರೆ ಆರೋಗ್ಯ ಸಮಸ್ಯೆಯಿಂದ ಹಾಸಿಗೆ ಹಿಡಿದವರು ಗುಣ ಆಗುತ್ತಾರೆ. ಸ್ನೇಹಿತರೆ ಯಾವ ದಿಕ್ಕಿಗೆ ತಲೆ ಹಾಕಿ ಮಲಗಬೇಕು ಹಾಗೆ ಯಾವ ದಿಕ್ಕಿಗೆ ತಲೆ ಹಾಕಿ ಮಲಗಬಾರದು ಎಂಬ ವಿಷಯ ಎಷ್ಟೋ ಜನಕ್ಕೆ ಗೊತ್ತೇ ಇರುವುದಿಲ್ಲ ಇದರಿಂದ ಆಗುವ ತೊಂದರೆಗಳು ಏನು ಇನ್ನೂ ಸಾಕಷ್ಟು ವಿಷಯಗಳನ್ನು ನಾವು ಈ ಲೇಖನದಲ್ಲಿ ತಿಳಿಸುತ್ತೇವೆ ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ಈ ಜಗತ್ತಿನಲ್ಲಿ ಇರುವ ಯಾವುದೇ ಮನುಷ್ಯನಿಗೆ ಅಂದರೆ ಬಡವ ಆಗಲಿ ಅಥವಾ ಶ್ರೀಮಂತ ಆಗಲಿ ಒಳ್ಳೆಯ ಒಂದು ಸುಖಕರ ನಿದ್ರೆ ಇದ್ದರೆ ಮಾತ್ರ ಜೀವನದಲ್ಲಿ ನೆಮ್ಮದಿ ಇರುತ್ತದೆ ಇದರ ಬಗ್ಗೆ ನಿಮಗೆ ಗೊತ್ತಿರುವುದಿಲ್ಲ ನಾವು ಮಲಗುವಾಗ ಸಾಕಷ್ಟು ನಿಯಮಗಳನ್ನು ಪಾಲಿಸಿದರೆ ನಮಗೆ ಸುಖಕರ ನಿದ್ರೆ ಸಿಗುವುದರ ಜೊತೆಗೆ ನಮ್ಮ ಜೀವನದಲ್ಲಿ ಸಾಕಷ್ಟು ಆರ್ಥಿಕವಾಗಿ ಹಾಗೂ ಯಾವುದೇ ಒಂದು ರೂಪದಲ್ಲಿ ನಿಮ್ಮ ಜೀವನದಲ್ಲಿ ಯಶಸ್ಸು ಕಾಣಲು ಸಹಾಯ ಆಗುತ್ತದೆ. ಈ ನಿಯಮಗಳಲ್ಲಿ ನಾವು ಹೆಚ್ಚು ಪ್ರಾಮುಖ್ಯತೆ ನೀಡಬೇಕು ಎನ್ನುವ ನಿಯಮ ಎಂದರೆ ನಾವು ಮಲಗುವ ದಿಕ್ಕು ಹೌದು

ಅದರ ಮೇಲೆ ನಮ್ಮ ಆರ್ಥಿಕ ಜೀವನ ನಿರ್ಧಾರ ಆಗುತ್ತದೆ. ನಿಮ್ಮ ಮನೆಯ ಪ್ರವೇಶ ದ್ವಾರದ ದಿಕ್ಕಿಗೆ ನಿಮ್ಮ ಕಾಲು ಮುಖ ಮಾಡುವ ರೀತಿ ನೀವು ಮಲಗಬೇಡಿ ಇದರಿಂದ ನಿಮ್ಮ ಮನೆಗೆ ಬರಬೇಕಿರುವ ಲಕ್ಷ್ಮಿ ಬರದೇ ಹಾಗೆ ಹೋಗುತ್ತಾಳೆ ಎಂದು ಹೇಳಲಾಗುತ್ತದೆ ಹಾಗಾಗಿ ಸ್ವಲ್ಪ ಇದನ್ನು ನೀವು ಆದಷ್ಟು ಎಚ್ಚರ ವಹಿಸಿದರೆ ಒಳ್ಳೆಯದು. ಇನ್ನೂ ನಿಮ್ಮ ಮನೆಯಲ್ಲಿ ಯಾರಿಗಾದರೂ ತುಂಬಾ ದಿನದಿಂದ ಆರೋಗ್ಯ ಸಮಸ್ಯೆ ಇದ್ದರೆ ಅಥವಾ ಆರೋಗ್ಯ ಸಮಸ್ಯೆಯಿಂದ ಬಳಲುತ್ತ ಇದ್ದರೆ ನೀವು ಅವರನ್ನು ದಕ್ಷಿಣ ದಿಕ್ಕಿಗೆ ತಲೆ ಹಾಗೂ ಪಶ್ಚಿಮ ದಿಕ್ಕಿಗೆ ಕಾಲು ಹಾಕಿ ಮಲಗಿದರೆ ಅವರು ಸಾಕಷ್ಟು ಬೇಗ ಗುಣ ಆಗುತ್ತಾರೆ ಅವರಿಗೆ ಇರುವ ಆರೋಗ್ಯ ಸಮಸ್ಯೆಗಳ ಪ್ರಮಾಣ ಕೂಡ ಕಡಿಮೆ ಆಗುತ್ತದೆ ಎಂದು ಹೇಳಲಾಗುತ್ತದೆ. ಇನ್ನೂ ನೀವು ಮಲಗುವ ಅಕ್ಕಪಕ್ಕ ಗಡಿಯಾರ ಅಥವಾ ಅಲೆರಂ ಇಟ್ಟುಕೊಳ್ಳಬೇಡಿ ಗಡಿಯಾರ ದ ಸಮಯವನ್ನು ನೀವು ಮೊಬೈಲ್ ನಲ್ಲಿ ಇಟ್ಟುಕೊಂಡರೆ ಒಳ್ಳೆಯದು ಏಕೆಂದರೆ ಗಡಿಯಾರ ಇಟ್ಟುಕೊಳ್ಳುವುದರಿಂದ ನಿಮಗೆ ಸಾಕಷ್ಟು ನಷ್ಟಗಳು ಆಗುತ್ತದೆ ಎಂದು ಹೇಳಲಾಗುತ್ತದೆ

ಇನ್ನೂ ನಿಮ್ಮ ಬೆಡ್ ಮೇಲೆ ಬ್ಲಾಂಕೆಟ್ ಹಾಕಿರುವಿರಿ ಅಲ್ಲವೇ ಇದು ಲೈಟ್ ಕಲರ್ ಆಗಿದ್ದರೆ ನಿಮಗೆ ಒಳ್ಳೆಯ ನಿದ್ದೆ ಬರುತ್ತದೆ. ಇನ್ನೂ ಯಾವ ದಿಕ್ಕಿನಲ್ಲಿ ಮಲಗಬೇಕು ಎಂದರೆ ನಿಮ್ಮ ತಲೆ ದಕ್ಷಿಣ ದಿಕ್ಕಿಗೆ ಇಡಬೇಕು ಹಾಗೂ ನಿಮ್ಮ ಕಾಳು ಪಶ್ಚಿಮ ದಿಕ್ಕಿಗೆ ಇಟ್ಟುಕೊಂಡು ಮಲಗಿದರೆ ನಿಮಗೆ ಸಾಕಷ್ಟು ಲಾಭ ಆಗುತ್ತದೆ ಆಗ ನಿಮಗೆ ಆರೋಗ್ಯ ಸಮಸ್ಯೆ ಖಂಡಿತ ಬರುವುದಿಲ್ಲ ನಿಮ್ಮ ಆರ್ಥಿಕ ಪರಿಸ್ಥಿತಿ ಅಥವಾ ಏನೇ ಒಂದು ಸಮಸ್ಯೆ ಆಗಿರಲಿ ವೈಯಕ್ತಿಕ ಸಮಸ್ಯೆ ಇರಲಿ ಅದು ಈ ರೀತಿ ಮಲಗುವುದರಿಂದ ಕಡಿಮೆ ಆಗುತ್ತದೆ. ಸಂಕಷ್ಟಕರ ಗಣಪತಿ ಜೋತಿಷ್ಯ ಪಂಡಿತ ಮಂಜುನಾಥ ಭಟ್ ಅವರು ನಿಮ್ಮ ಧ್ವನಿ ಆಧಾರದ ಮೇಲೆ ಫೋನ್ ನಲ್ಲಿಯೇ ನಿಮ್ಮ ಸಮಸ್ಯೆಗಳಾದ ಗಂಡ ಹೆಂಡತಿ ಜಗಳ ಮನೆಯಲ್ಲಿ ಅಣ್ಣ ತಮ್ಮಂದಿರ ಜಗಳ ಅಥವ ಆಸ್ತಿ ವಿವಾದ. ಡೈವರ್ಸ್ ಪ್ರಾಬ್ಲಂ ಅಥವ ಕೋರ್ಟ್ ಕೇಸಿನ ವ್ಯಾಜ್ಯಗಳು, ಅಥವ ಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಉದ್ಯೋಗ ಸಮಸ್ಯೆಗಳು ನಿಮ್ಮ ಜೀವನದಲ್ಲಿ ಹೆಚ್ಚು ಹೆಚ್ಚು ಅಭಿವೃದ್ದಿ ಆಗಲು. ಇನ್ನು ಹಲವು ರೀತಿಯ ತಾಪತ್ರಯ ಏನೇ ಇದ್ದರು ಸಹ. ಜೊತೆಗೆ ಇನ್ನು ವಶೀಕರನ್ ದಂತಹ ಹಲವು ರೀತಿಯ ತಾಂತ್ರಿಕ ವಿದ್ಯಾ ಪಾರಂಗತ ಮಂಜುನಾಥ ಭಟ್ ಅವರ ಸಂಖ್ಯೆಗೆ ಫೋಟೋ ಮೇಲೆ ಇದೆ ಈ ಕೂಡಲೇ ಕರೆ ಮಾಡಿರಿ.

Leave a Reply

Your email address will not be published.