ಈ ಮಂತ್ರವನ್ನು ಹನ್ನೊಂದು ಬಾರಿ ಜಪಿಸಿದರೆ ನಿಮ್ಮ ಕೋರಿಕೆಗಳು ಈಡೇರುತ್ತದೆ

ಇತರೆ ಸುದ್ದಿ

ಪ್ರತಿಯೊಬ್ಬ ಮನುಷ್ಯನಿಗೆ ಜೀವನದಲ್ಲಿ ಕೋರಿಕೆಗಳು ಇರುತ್ತದೆ ಕೋರಿಕೆಗಳು ಹೇಗೆ ನೆರವೇರಿಸಿ ಕೊಳ್ಳಬೇಕು ನಾವು ಬೆಳಗ್ಗೆ ಏನು ಮಾಡಿದರೆ ಈ ದಿನವೆಲ್ಲಾ ಶುಭ ಆಗುತ್ತದೆ ಐಶ್ವರ್ಯ ಪ್ರಾಪ್ತಿ ಆಗುತ್ತದೆಯೋ ಅಥವಾ ಧನ ಪ್ರಾಪ್ತಿ ಆಗುತ್ತದೆಯೋ ಎಂದು ತುಂಬಾ ಜನರು ಬೆಳಗ್ಗೆ ಎದ್ದ ತಕ್ಷಣ ಅಂದು ಕೊಳ್ಳುತ್ತ ಇರುತ್ತಾರೆ ಇಂತಹ ಮಾತನ್ನು ಆಲೋಚನೆ ಮಾಡುತ್ತಾ ಇದರ ಜೊತೆಗೆಯೇ ನಾವು ಹೇಳುವ ಈ ಮಂತ್ರವನ್ನು ನೀವು ಪ್ರತಿ ದಿನ ಹನ್ನೊಂದು ಬಾರಿ ಜಪಿಸಿದರೆ ನಿಮ್ಮ ಕೋರಿಕೆಗಳು ಬೇಗ ನೆರವೇರುತ್ತದೆ ಎಂದು ಮಂತ್ರ ಶಾಸ್ತ್ರದಲ್ಲಿ ಹೇಳುತ್ತಿದೆ ಈ ಮಂತ್ರವನ್ನು ಜಪಿಸುವಾಗ ಭಕ್ತಿ ಶ್ರದ್ಧೆ ಮತ್ತು ವಿಶ್ವಾಸ ಇರಬೇಕು. ಬೆಳಗಿನ ಜಾವದಲ್ಲಿ ಸುಖವಾಗಿ ಮಂಚದ ಮೇಲೆ ಕುಳಿತುಕೊಂಡು ನೀವು ಪ್ರಶಾಂತವಾಗಿ ಹನ್ನೊಂದು ಬಾರಿ ಜಪಿಸಿದರೆ ನಿಮ್ಮ ಕೋರಿಕೆಗಳು ಬೇಗ ನೆರವೇರುತ್ತದೆ ಈ ಮಂತ್ರ ಯಾವುದು ಎಂದರೆ ಓಂ ಕಪಾಲಿ ಕುಂಡಲಿ ಭಿಮೋ ಭೈರವೋ ಭೀಮೋ ವಿಕ್ರಮಹ ವ್ಯಲಾಪೋ ವೇತಿ ಕವಚಿ ಸೂಲಿ ಸುರಹ ಶಿವ ಪ್ರೇಹ ಮಮ ರಕ್ಷಾ ರಕ್ಷಾ ಈ ಮಂತ್ರವನ್ನು ಮಂತ್ರ ಯಾವ ದಿಕ್ಕಿನಲ್ಲಿ ಕುಳಿತು ಹೇಳಬೇಕು ಮತ್ತು ಹೇಗೆ ಹೇಳಬೇಕು ಎಂಬುದು ಉಚಿತ ಮಾಹಿತಿ ಪಡೆಯಲು ಈ ಕೂಡಲೇ ಫೋಟೋ ಮೇಲೆ ನೀಡಿರೋ ಪಂಡಿತರ ಸಂಖ್ಯೆಗೆ ಕರೆ ಮಾಡಿರಿ.

ನೀವು ಪ್ರತಿ ದಿನ 11 ಬಾರಿ ಜಪಿಸಿದರೆ ನಿಮ್ಮ ಕೋರಿಕೆಗಳು ಬೇಗ ನೆರವೇರುತ್ತದೆ ಹಾಗೇಯೇ ಈ ಮಂತ್ರ ಜಪಿಸಿದ ನಂತರ ನೀವು ಏನು ಮಾಡಬೇಕು ಎಂದರೆ ನಿಮ್ಮ ಎರಡು ಕೈ ಹಸ್ತಗಳನ್ನು ನೀವು ಒಂದು ಬಾರಿ ನೋಡಿ ದರ್ಶನ ಮಾಡಿಕೊಳ್ಳಿ ಅದು ಆದಮೇಲೆ ನೀವು ಕೆಳಗಡೆ ಇಳಿಯುವಾಗ ಭುಮಾತೆ ಗೆ ನಮಸ್ಕರಿಸಬೇಕು ಯಾವ ವಿಧಾನದಿಂದ ನಮಸ್ಕರಿಸಬೇಕು ಎಂದರೆ ನಿಮ್ಮ ಬಲ ಗೈ ಮೇಲೆ ನಿಮ್ಮ ಎಡ ಗೈ ಮೇಲೆ ಇಟ್ಟು ಈ ವಿಧಾನದಿಂದ ನಮಸ್ಕರಿಸಬೇಕು. ನಿಮ್ಮ ಮನೆಯಲ್ಲಿ ಇದೇ ವಿಧಾನದಿಂದ ತಂದೆ ತಾಯಿ ಗೆ ನಮಸ್ಕಾರ ಮಾಡಬೇಕು ಮತ್ತು ಮದುವೆ ಆದ ಸ್ತ್ರೀಯರು ನಿಮ್ಮ ಯಜಮಾನರಿಗೆ ಇದೆ ವಿಧಾನದಿಂದ ನಮಸ್ಕಾರ ಮಾಡಬೇಕು ನಿಮ್ಮ ಕೋರಿಕೆಗಳು ನೆರವೇರಿಸಿ ಕೊಳ್ಳುವ ತುಂಬಾ ಅದ್ಬುತವಾದ ಮಂತ್ರ ಇದು ಈ ಮಂತ್ರವನ್ನು ಜಪಿಸುವ ಸಮಯದಲ್ಲಿ ಭಕ್ತಿ ಶ್ರದ್ಧೆ ಮತ್ತು ವಿಶ್ವಾಸ ಇರಬೇಕು ಈ ಮಂತ್ರವನ್ನು ಜಪಿಸಿ ನಿಮ್ಮ ಕೋರಿಕೆಗಳು ಬೇಗ ನೆರವೇರಿಸಿ ಕೊಳ್ಳಿ ಹೀಗೆ ನಿಮ್ಮ ಕಷ್ಟಗಳು ದೂರ ಮಾಡಿಕೊಂಡು ಸಂತೋಷದಿಂದ ಬಾಳಿರಿ. ಎಷ್ಟೋ ಕಷ್ಟಗಳನ್ನು ಪಟ್ಟು ಏನೇನೋ ವಿಧಾನಗಳನ್ನು ಅನುಸರಿಸಿ ಮಾಡಿದರು ಕೂಡ

ನಮ್ಮ ಸಮಸ್ಯೆಗಳಿಗೆ ತಕ್ಕಂತ ಪರಿಹಾರ ಸಿಗುವುದಿಲ್ಲ ಅಂತಹ ಸಮಯದಲ್ಲಿ ಕೇವಲ ನಾವು ಹೇಳಿದ ಈ ಮಂತ್ರವನ್ನು ಶ್ರದ್ಧೆ ಭಕ್ತಿಯಿಂದ ಆಚರಿಸಿದರೆ ಖಂಡಿತವಾಗಿ ನಿಮಗೆ ಒಳ್ಳೆಯ ಫಲಿತಾಂಶ ಸಿಗುವುದರಲ್ಲಿ ಯಾವುದೇ ಅನುಮಾನ ಇಲ್ಲ ಹಾಗಾಗಿ ನೀವು ಕೂಡ ಪ್ರಯತ್ನ ಮಾಡಿ ನೋಡಿರಿ. ಮಂಜುನಾಥ ಸ್ವಾಮಿಯ ಆರಾಧನೆ ಮಾಡುವ ಪ್ರಖ್ಯಾತ ಗುರುಗಳು ಆಗಿರುವ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಅದು ಫೋನ್ ನಲ್ಲಿಯೇ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ವಶಿಕರ್ನ್ ಆಗಲು ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ. ಈ ಕೂಡಲೇ ಮೇಲೆ ಫೋಟೋ ದಲ್ಲಿ ನೀಡಿರೋ ಮಹಾ ಪಂಡಿತ್ ಸಂಖ್ಯೆಗೆ ಕರೆ ಮಾಡಿರಿ.

Leave a Reply

Your email address will not be published.