ಮದುವೆ ರೇಖೆ ಮೇಲ್ಭಾಗ ಬಾಗಿದ್ದರೆ ಈ ರೀತಿ ಅರ್ಥ. ಹಸ್ತ ಸಾಮುದ್ರಿಕಾಶಾಸ್ತ್ರ ತುಂಬಾ ಆಸಕ್ತಿಕರ ಆಗಿ ಇರುತ್ತದೆ ಅದರಲ್ಲಿ ಮದುವೆ ರೇಖೆ ಬಗ್ಗೆ ಹೇಳುವುದು ತುಂಬಾ ಸುಲಭ ಎಂದು ಹೇಳುತ್ತಾರೆ ಮತ್ತು ಆಸಕ್ತಿಕರ ಆಗಿ ಇರುತ್ತದೆ ಎಂದು ಹೇಳುತ್ತಾರೆ ಈ ಮದುವೆ ರೇಖೆ ಎಲ್ಲಿ ಇರುತ್ತದೆ ಎನ್ನುವ ಪ್ರಶ್ನೆ ತುಂಬಾ ಜನರಲ್ಲಿ ಮೂಡುತ್ತದೆ ನಮ್ಮ ಕಿರುಬೆರಳು ಕೆಳಗೆ ಇರುವ ರೇಖೆ ಮದುವೆಗೆ ಸಂಬಂಧ ಪಟ್ಟಿದ್ದು ಕೆಲವರಿಗೆ ಮದುವೆ ರೇಖೆ ಇಲ್ಲದೆ ಇರಬಹುದು ಅಥವಾ ಮದುವೆ ರೇಖೆಯು ಬೆರಳಿನ ಕೆಳಗೆ ಮೇಲ್ಭಾಗ ಬಾಗಿದ ಹಾಗೆ ಇರುತ್ತದೆ ಒಂದಕ್ಕಿಂತ ಹೆಚ್ಚು ಮದುವೆ ರೇಖೆ ಕೂಡ ಇರುವ ಸಾಧ್ಯತೆ ಇರುತ್ತದೆ ಇಷ್ಟೊಂದು ಬಗೆಯಲ್ಲಿ ಮದುವೆ ರೇಖೆ ಬಗ್ಗೆ ತಿಳಿದುಕೊಳ್ಳುವುದು ಹೇಗೆ ಎನ್ನುವುದು ಸಂಶಯ ಮುದುತ್ತೆ ತುಂಬಾ ಸರಳವಾಗಿ ಈ ಲೇಖನದಲ್ಲಿ ತಿಳಿಸುತ್ತೇವೆ. ಮೊದಲಿಗೆ ನಾವು ಶ್ರದ್ಧೆಯಿಂದ ನೋಡಿಕೊಳ್ಳಬೇಕು ಮತ್ತು ಯಾವ ಗೊಂದಲವನ್ನು ಮಾಡಿಕೊಳ್ಳ ಬಾರದು ಇನ್ನೊಂದು ವಿಚಾರ ಪುರುಷರಿಗೆ ಎಡ ಕೈಯಲ್ಲಿ ಇರುವ ಮದುವೆ ರೇಖೆ ಮತ್ತು ಮಹಿಳೆಯರಿಗೆ ಬಲಗೈಯಲ್ಲಿ ಇರುವ ಮದುವೆ ರೇಖೆ ನೋಡ ಬೇಕಾಗುತ್ತದೆ.
ಮದುವೆ ರೇಖೆ ಮೇಲ್ಭಾಗ ಬಾಗಿದ್ದರೆ ವೈವಾಹಿಕ ಜೀವನ ಸಂತುಷ್ಟವಾಗಿ ಇರುತ್ತದೆ ಇದರ ಅರ್ಥ ಮದುವೆ ವಿಚಾರದಲ್ಲಿ ತುಂಬಾ ಚಿಂತೆಗಳು ಇರುವುದಿಲ್ಲ ಕೌಟುಂಬಿಕ ಜೀವನಗಳು ತುಂಬಾ ಸಂತೋಷವಾಗಿ ಕೂಡಿರುತ್ತದೆ. ನಿಮ್ಮ ಬಾಳ ಸಂಗಾತಿಯನ್ನು ನೀವು ಪ್ರೀತಿಸುವುದಕ್ಕಿಂತ ಹೆಚ್ಚು ಅವರು ನಿಮ್ಮನ್ನು ಹೆಚ್ಚಾಗಿ ಪ್ರೀತಿ ಮಾಡುತ್ತಾರೆ ನಿಮ್ಮ ವಿಚಾರಕ್ಕೆ ಬಂದಾಗ ಸಂಗಾತಿಯ ರೇಖೆ ಹಾಗೆ ಇದ್ದರೆ ಅತ್ಯುತ್ತಮ ದಾಂಪತ್ಯ ಜೀವನಕ್ಕೆ ಉದಾಹರಣೆ ಆಗುವಿರಿ. ಇನ್ನೂ ಮದುವೆ ರೇಖೆ ಕೆಳಮುಖವಾಗಿ ಬಾಗಿದ್ದರೆ ವೈವಾಹಿಕ ಜೀವನದಲ್ಲಿ ಅಸಮಾಧಾನ ಇರುತ್ತದೆ ಇಂತವರ ಮದುವೆ ಬದುಕು ಯಶಸ್ವಿ ಆಗುವುದು ತುಂಬಾ ಮುಖ್ಯ ಕೆಳಮುಖವಾಗಿ ಇದ್ದರೆ ಸಮಸ್ಯೆಗಳು ನಿಶ್ಚಿತ ಈ ರೀತಿ ರೇಖೆ ಇರುವವರಿಗೆ ಮದುವೆ ಬಗ್ಗೆ ನಂಬಿಕೆ ಇರುವುದಿಲ್ಲ ಮದುವೆ ಬಗ್ಗೆ ನಕಾರಾತ್ಮಕ ಕಲ್ಪನೆ ಇರುತ್ತದೆ ಇಂತವರು ಮದುವೆ ವಿಚಾರದಲ್ಲಿ ಎಚ್ಚರಿಕೆಯಿಂದ ಇರಬೇಕು ಮತ್ತು ಸಂಗಾತಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡು ಹೋಗುವುದು ತುಂಬಾ ಮುಖ್ಯ. ಮದುವೆ ರೇಖೆ ಕೆಳಮುಖವಾಗಿ ಬಾಗಿ ಹೃದಯ ರೇಖೆ ಮುಟ್ಟುವಂತೆ ಇದ್ದರೆ ವೈವಾಹಿಕ ಜೀವನದಲ್ಲಿ ಆಸಕ್ತಿ ಇರುವುದಿಲ್ಲ
ಪರ್ಯಾಯ ಆಲೋಚನೆಗಳು ಹೊಳೆಯುತ್ತದೆ ಮದುವೆ ಎನ್ನುವ ವಿಚಾರದಲ್ಲಿ ಅವರಿಗೆ ನಂಬಿಕೆ ಇರುವುದಿಲ್ಲ. ಉಂಗುರದ ಬೆರಳಿನ ವರೆಗೆ ಇರುವ ನೇರ ರೇಖೆ ರೀತಿ ಇದ್ದರೆ ಅಂತವರನ್ನು ಒರಿಸುವ ಸಂಗಾತಿ ತುಂಬಾ ಸಂಪತ್ತನ್ನು ಮನೆಗೆ ತರುತ್ತಾಳೆ ಮದುವೆ ಮೂಲಕ ಇವರು ಶ್ರೀಮಂತ ಆಗುತ್ತಾರೆ ಒಂದು ವೇಳೆ ಬಾಳ ಸಂಗಾತಿ ಶ್ರೀಮಂತ ಆಗಿಲ್ಲ ಎಂದರೆ ಮದುವೆ ನಂತರ ಸಿರಿವಂತಿಕೆ ಬರುತ್ತದೆ ಇವರ ವಿವಾಹದ ನಂತರ ಉತ್ತಮ ಉದ್ಯೋಗ ಅವಕಾಶಗಳು ಇವರನ್ನು ಹುಡುಕಿಕೊಂಡು ಬರುತ್ತದೆ. ಮಂಜುನಾಥ ಸ್ವಾಮಿಯ ಆರಾಧನೆ ಮಾಡುವ ಪ್ರಖ್ಯಾತ ಗುರುಗಳು ಆಗಿರುವ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಅದು ಫೋನ್ ನಲ್ಲಿಯೇ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ವಶಿಕರ್ನ್ ಆಗಲು ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ. ಈ ಕೂಡಲೇ ಮೇಲೆ ಫೋಟೋ ದಲ್ಲಿ ನೀಡಿರೋ ಮಹಾ ಪಂಡಿತ್ ಸಂಖ್ಯೆಗೆ ಕರೆ ಮಾಡಿರಿ.