ಈ ಮೂರು ರಾಶಿಯವರು ತುಂಬಾ ಬುದ್ದಿವಂತ ಹಾಗೂ ಶ್ರಮಜೀವಿಗಳು

ಜೋತಿಷ್ಯ

ತುಂಬಾ ಬುದ್ದಿವಂತ ಹಾಗೂ ಶ್ರಮಜೀವಿಗಳು ಈ ಮೂರು ರಾಶಿಯವರು. ರಾಶಿ ನಕ್ಷತ್ರ ಗ್ರಹಗಳಿಗೆ ಅನುಗುಣವಾಗಿ ನಮ್ಮ ಜೀವನದ ಬಗ್ಗೆ ತಿಳಿಸುತ್ತಾರೆ ಅಲ್ಲವೇ ಹಾಗೆಯೇ ನೀವು ಕೂಡ ಗಮನಿಸಿರಬಹುದು ಅದು ಏನೆಂದರೆ ಕೆಲವರು ಎಷ್ಟೆಲ್ಲ ಬುದ್ದಿವಂತರು ಆಗಿರುತ್ತಾರೆ ಅಲ್ಲವೇ ಕೆಲವರಂತೂ ಏನು ಕೂಡ ಓದಿರುವುದಿಲ್ಲ ಏನಿಲ್ಲ ಆದರೂ ಕೂಡ ಎಲ್ಲ ವಿಚಾರಗಳ ಬಗ್ಗೆ ಕೂಡ ತಿಳಿದು ಕೊಂಡಿರುತ್ತಾರೆ ಆದರೆ ಕೆಲವರು ಎಷ್ಟೆಲ್ಲ ಸುತ್ತಿದ್ದರು ಎಷ್ಟೆಲ್ಲ ಓದಿದ್ದರು ಕೂಡ ಏನು ಪ್ರಯೋಜನ ಇರುವುದಿಲ್ಲ. ಹಾಗೆಯೇ ಕೆಲವರು ಇರುತ್ತಾರೆ ಅವರು ಹೇಗೆಂದರೆ ಯಾವಾಗ ನೋಡಿದರೂ ಕೂಡ ಏನಾದರೂ ಕೆಲಸ ಮಾಡುತ್ತಲೇ ಇರುತ್ತಾರೆ ಸುಮ್ಮನೆ ಕುಳಿತುಕೊಳ್ಳುವ ಜಯಮಾನದವರೆ ಅಲ್ಲ ಆದರೆ ಕೆಲವರು ಇರುತ್ತಾರೆ ಎಷ್ಟೇ ಕೆಲಸ ಇದ್ದರೂ ಸಹ ಏನು ಕೆಲಸ ಮಾಡದೆ ಸುಮ್ಮನಿರುತ್ತಾರೆ. ಆದರೆ ಕೆಲವು ರಾಶಿಯವರು ಅದರಲ್ಲೂ ಮೂರು ರಾಶಿಯವರು ಮಾತ್ರ ತುಂಬಾ ಬುದ್ದಿವಂತರು ಹಾಗೂ ಶ್ರಮ ಜೀವಿಯಾಗಿ ಇರುತ್ತಾರೆ ಹಾಗಿದ್ದರೆ ಅದು ಯಾವ ಯಾವ ರಾಶಿಯವರು ಎಂದು ತಿಳಿಯೋಣ ಬನ್ನಿ.

ಮಿಥುನ ರಾಶಿ ಇದೊಂದು ಸಂವಹನಾ ಗ್ರಹವಾಗಿದೆ ಈ ರಾಶಿಯನ್ನು ಬುಧ ಗ್ರಹವು ಅಳುತ್ತದೆ ಈ ರಾಶಿಯನ್ನು ಹೊಡಿರುವವರು ತುಂಬಾ ತೀಕ್ಷ್ಣ ಬುದ್ಧಿ ಹೊಂದಿರುವವರು ಹಾಗೂ ಇವರಿಗೆ ಲೆಕ್ಕಾಚಾರ. ಬೌತಶಾಸ್ತ್ರ . ಸಂಖ್ಯಾಶಾಸ್ತ್ರ ವಿಷಯದಲ್ಲಿ ತುಂಬಾ ಬುದ್ಧಿ ಇದೆ. ಹಾಗೂ ಇವರಿಗೆ ತಮ್ಮ ಸುತ್ತ ಮುತ್ತ ನೆಡೆಯುವ ವಿಚಾರದ ಬಗ್ಗೆ ಬೇಗ ಗ್ರಹಿಸುವ ಸಾಮರ್ಥ್ಯ ಇದೆ. ಹಾಗೂ ಯಾವುದಾದರೂ ಕೆಲಸ ಮಾಡಲು ಹೊರಟರೆ ಸಾಕು ಅದನ್ನು ಪೂರ್ಣ ಮಾಡುವವರೆಗೆ ಕೈ ಕಟ್ಟಿ ಕುಳಿತು ಕೊಳ್ಳುವುದಿಲ್ಲ. ಹಾಗೆಯೇ ವೃಶ್ಚಿಕ ರಾಶಿ ಇವರು ಸಹ ತುಂಬಾ ಬುದ್ದಿವಂತರು ತಮ್ಮ ವಿವೇಚನೆ ತುಂಬಾ ದೊಡ್ಡದು ಹಾಗೆಯೇ ತುಂಬಾ ಉತ್ಸಹಕರು ಯಾವುದಾದರೂ ಒಂದು ವಿಷಯ ಬಗ್ಗೆ ತಿಳಿಯ ಬೇಕು ಅಂದರೆ ಅದನ್ನು ತಿಳಿದುಕೊಳ್ಳುವ ತನಕ ಬಿಡುವುದಿಲ್ಲ ಹಾಗೂ ಅಂದುಕೊಂಡಿರುವ ಕೆಲಸ ಮುಗಿಸುವ ಛಲ ಇವರದು. ಕುಂಭ ರಾಶಿ ಇವರು ಸ್ವಾವಲಾಂಬಿಗಳು ಹಾಗೂ ತುಂಬಾ ಚುರುಕು ಬುದ್ದಿ ಇರುವವರು ಇವರು ಯಾವುದೇ ಒಂದು ವಿಚಾರವನ್ನು ಸಹ ತುಂಬಾ ಅರ್ಥ ಗರ್ಭಿತವಾಗಿ ತಿಳಿಯುವರು ಹಾಗೆಯೇ ತುಂಬಾ ಹಾಳವಾಗಿ ತಿಲಿಯುವವವರು

ಹಾಗೂ ಯಾವುದೇ ಕೆಲಸವನ್ನು ಕೂಡ ತುಂಬಾ ಬೇಗ ಮುಗಿಸುವ ಪ್ರವೃತ್ತಿ ಇವರದು. ತಿಳಿದರಲ್ಲ ಯಾವ ಮೂರು ರಾಶಿಯವರು ತುಂಬಾ ಬುದ್ದಿ ವಂತರೂ ಹಾಗೂ ತೀಕ್ಷ್ಣತೆ ಇರುವವರು ಎಂದು ಹಾಗೆಂದು ಈ ಮೂರು ರಾಶಿ ಬಿಟ್ಟು ಇನ್ನುಳಿದ ರಾಶಿಯವರು ದಡ್ಡರು ಮೂರ್ಖರು ಎಂದೆಲ್ಲ ಆದರೆ ಗ್ರಹಗಳು ರಾಶಿಗಳಿಗೆ ಅನುಗುಣವಾಗಿ ಇವರು ಸ್ವಲ್ಪ ತೀಕ್ಷ್ಣ ಬುದ್ದಿವಂತರು ಹಾಗೂ ಆಲೋಚನಾ ಶಕ್ತಿ ಹೆಚ್ಚು ಇರುತ್ತದೆ ಅಷ್ಟೆ. ಮಹಾ ಪಂಡಿತ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೇ ಮಾಡಿರಿ

Leave a Reply

Your email address will not be published. Required fields are marked *