ಸ್ನೇಹಿತರೆ ಈ ಲೇಖನದಲ್ಲಿ ಕುಜ ಅಥವಾ ಮಂಗಳನ ರತ್ನವಾದ ಹವಳವನ್ನು ಕುರಿತು ತಿಳಿಸುತ್ತೇವೆ ಈ ರತ್ನವನ್ನು ಯಾವ ರೀತಿ ಧರಿಸಬಹುದು ಯಾವಾಗ ಧರಿಸಬಹುದು ಎನ್ನುವುದನ್ನು ನೋಡೋಣ ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ಕುಜನ ರತ್ನ ಹವಳ ಆಗಿದೆ ಈ ಹವಳವು ಕೆಂಪು ಬಣ್ಣದಲ್ಲಿ ಸಿಗುತ್ತದೆ ಹವಳವನ್ನು ಕುಜನ ವಾರ ಮಂಗಳವಾರ ಧರಿಸಬಹುದು ವಿಶೇಷವಾಗಿ ಮಂಗಳವಾರ ಅನುರಾಧ ನಕ್ಷತ್ರ ಬಂದಿರುವ ದಿನ ಈ ರತ್ನವನ್ನು ಧರಿಸಬೇಕು ಅಥವಾ ಶ್ರಾವಣ ಮಾಸದ ಯಾವುದೇ ಮಂಗಳವಾರದ ದಿನ ಕೂಡ ಕುಜನ ರತ್ಣವಾದ ಹವಳ ಧರಿಸಬಹುದು. ಇಲ್ಲವೇ ಯಾವುದೇ ತಿಂಗಳ ಅಷ್ಟಮಿಯ ದಿನ ಈ ಹವಳ ರತ್ನವನ್ನು ಧರಿಸಬಹುದು. ಕುಜನ ಪೌರಾಣಿಕ ಮಂತ್ರ ಹತ್ತು ಸಾವಿರ ಬಾರಿ ಜಪಿಸಿ ಸಿದ್ಧಿ ಮಾಡಿಕೊಂಡು ನಂತರ ಈ ರತ್ನವನ್ನು ಧರಿಸಬೇಕು ಯೋಗ ಪ್ರಕಾರದಿಂದ ದೀಪ ಧೂಪ ಗಳಿಂದ ಪೂಜೆ ಮಾಡಬೇಕಾಗುತ್ತದೆ ನಂತರ ಈ ಹವಳ ಧರಿಸಬೇಕು ಇದನ್ನು ನಿಮ್ಮ ಪುರುಷ ಆಗಿದ್ದರೆ ಬಲಗೈ ಅಥವಾ ಎಡ ಕೈ ನಾಲ್ಕನೆಯ ಬೆರಳಿನಲ್ಲಿ ಧರಿಸಬಹುದು ಸ್ತ್ರೀ ಆಗಿದ್ದರೆ ಎಡ ಕೈಯಲ್ಲಿ
ಧರಿಸಬೇಕು ಆದರೂ ಕೂಡ ಕುಜ ಲಗ್ನಕ್ಕೆ ಮಾರಕ ಆಗಿ ಇರಬಾರದು ಬಾಧಕ ಆಗಿರಬಾರದು ನವಾಂಶದಲ್ಲಿ ನೀಚ ಆಗಿರಬಾರದು ಆರು ಎಂಟು ಹನ್ನೆರಡು ಅಧಿಪತಿ ಆಗಿರಬಾರದು ಆಗ ಮಾತ್ರ ಇದು ನಿಮಗೆ ಯಶಸ್ಸು ಹಾಗೂ ಆರೋಗ್ಯ ನೀಡುತ್ತದೆ ರಕ್ತ ದೋಷದಿಂದ ಈ ಹವಳ ನಿಮ್ಮನ್ನು ಪಾರು ಮಾಡುತ್ತದೆ. ಯಾರಿಗೆ ಆದರೂ ರಕ್ತದಲ್ಲಿ ಮಲಿನತೆ ಇದ್ದರೆ ಹಿಮೋಗ್ಲೋಬಿನ್ ಅನೀಮಿಯಾ ಕೊರತೆ ಇದ್ದರೆ ಅಂತವರು ಇದನ್ನು ಧರಿಸಿ ರಕ್ತದ ಮಲಿನತೆಯನ್ನ ದೂರ ಮಾಡಬಹುದು. ಹವಳದಲ್ಲಿ ಕೆಂಪು ಹವಳಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡಲಾಗುತ್ತದೆ ಇನ್ನೂ ಗುಲಾಬಿ ಬಣ್ಣದಲ್ಲಿ ಕೂಡ ಇದು ದೊರೆಯುತ್ತದೆ. ಹವಳವನ್ನು ರಕ್ತಾಂಗ ಅಂಗಾರಕಮಣಿ ಎಂದು ಕೂಡ ಕರೆಯುತ್ತಾರೆ. ಯಾರ ಜಾತಕದಲ್ಲಿ ಕುಜನು ಶುಭ ಸ್ಥಾನದಲ್ಲಿ ಇರುತ್ತಾನೆ ಅವರು ಈ ಹವಳ ಧರಿಸುವುದು ಉತ್ತಮ. ಇನ್ನೂ ಹವಳ ಧರಿಸುವುದರಿಂದ ಆಯಸ್ಸು ವೃದ್ಧಿ ಉತ್ತಮ ಆರೋಗ್ಯ ಹಾಗೂ ಕೀರ್ತಿಯನ್ನು ಕೂಡ ಪಡೆಯುತ್ತಾನೆ ಸಂತಾನ ಲಾಭ ಅಥವಾ ಮಾತೃ ಭಾಗ್ಯ ಯಶಸ್ಸು ಕೂಡ ಪಡೆಯಬಹುದು. ಅದರಲ್ಲಿ ಕುಜ ದೆಸೆ ನಡೆಯುವಾಗ ಹವಳ
ಧರಿಸಿದರೆ ಹೆಚ್ಚಿನ ಲಾಭ ಸಿಗುತ್ತದೆ. ಹವಳವನ್ನು ಹಸು ಹಾಲಿನಲ್ಲಿ ಸ್ವಲ್ಪ ನೆನೆ ಹಾಕಿ ನಂತರ ಅದಕ್ಕೆ ಕೆಂಪು ಅಕ್ಷತೆ ಕುಂಕುಮ ಕಣಗಿಲ ಹೂವು ಸಮರ್ಪಿಸಿ ಪೂಜಿಸಬೇಕು ನಂತರ ಅಷ್ಟೆ ಈ ಹವಳ ಉಂಗುರ ಧಾರಣೆ ಮಾಡುವುದರಿಂದ ನಾವು ತಿಳಿಸಿದ ರೀತಿಯಲ್ಲಿ ನಿಮಗೆ ಆರೋಗ್ಯದಲ್ಲಿ ಅಭಿವೃದ್ಧಿಯಲ್ಲಿ ಕೂಡ ಸಾಕಷ್ಟು ಬದಲಾವಣೆ ಕಾಣುವಿರಿ ಆದ್ದರಿಂದ ಈ ರೀತಿಯಾಗಿ ಕ್ರಮ ಬದ್ಧವಾಗಿ ಪೂಜಾ ವಿಧಿ ನಡೆಸಿ ಅದರ ಸದುಪಯೋಗ ಪಡೆಯಿರಿ. ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಶಕ್ತಿಶಾಲಿ ಗುರುಗಳು ಆಗಿರುವ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ಪರಿಹಾರ ದೊರೆಯಲಿದೆ. ಹಾಗೆಯೇ ಏನೇ ಗುಪ್ತ ಸಮಸ್ಯೆಗಳು ಇರಲಿ ಒಂದೇ ಒಂದು ಸಣ್ಣ ಕರೆ ಮಾಡಿರಿ ಖಂಡಿತ ಪರಿಹಾರ ೧೦೦ ರಷ್ಟು ನಿಶ್ಚಿತ ದೊರೆಯಲಿದೆ. ಉದ್ಯೋಗ ಸಮಸ್ಯೆಗಳು ಅಥವ ಅನಾರೋಗ್ಯ ಸಮಸ್ಯೆಗಳು ಅಥವ ಮನೆಯಲ್ಲಿ ಕಷ್ಟ ಅಥವ ಪ್ರೀತಿ ಪ್ರೇಮ ಸಮಸ್ಯೆಗಳು ಏನೇ ಇರಲಿ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ