ಕನಸಿನಲ್ಲಿ ಹೆಣ್ಣು ಈ ರೀತಿ ಕಂಡರೆ ಅದೃಷ್ಟ ದುರಾದೃಷ್ಟ ಆಗಿ ಬದಲಾಗುತ್ತದೆ

ಇತರೆ ಸುದ್ದಿ

ಬ್ರಹ್ಮಾಂಡಕ್ಕಿಂತ ಕಗ್ಗಂಟು ಆಗಿರೋದು ಊಹಿಸಲು ಅಸಾದ್ಯ ಆಗಿರೋದು ನಮ್ಮ ಮೆದುಳಿನ ನರ ಮಂಡಲ ಈ ಜಟಿಲ ಕಾನನದ ಅಸಾಧ್ಯದೊಳಗೆ ಒಂದು ಗೊಂದಲದ ಗೂಡು ಎನಿಸುವುದು ಕನಸು ಅವುಗಳಿಗೆ ಏನಾದರೂ ಅರ್ಥ ಇದೆಯೇ ಎಂದು ಹುಡುಕಿಕೊಂಡು ಹೋದರೆ ದೊಡ್ಡದೊಂದು ಬೃಹತ್ ಗ್ರಂಥ ತೆರೆದುಕೊಳ್ಳುತ್ತದೆ ಕೆಲವೊಂದು ಕ್ಷಣಗಳು ವಿಚಿತ್ರ ಭಾಸ ಆಗುತ್ತದೆ ಇದು ಹಿಂದೆಲ್ಲ ಆಗಿತ್ತು ನನಗೆ ಹೀಗೆ ಆಗಿತ್ತು ಎನಿಸುತ್ತದೆ ಅಂತಹುದು ನಮ್ಮ ಕನಸ್ಸಿನಲ್ಲಿ ಕೂಡ ಆಗಿರಬಹುದು ಅಂದರೆ ಕೆಲವು ಕನಸುಗಳು ನಮ್ಮ ಭವಿಷ್ಯದ ಸೂಚನೆ ಆಗಿರಬಹುದು ವೇದ ವಿಜ್ಞಾನದಲ್ಲಿ ಕೂಡ ಬೆಳಗಿನ ಜಾವ ಬಿದ್ದ ಕನಸು ನನಸು ಆಗುತ್ತದೆ ಎಂದು ಹೇಳಿದ್ದನ್ನು ಗಮನಿಸಬಹುದು. ಪ್ರಾಚೀನ ವಿದ್ವಾಂಸರ ಪ್ರಕಾರ ಕೆಲವು ಕನಸುಗಳು ಭವಿಷ್ಯದ ಕುರಿತ ಸಿಹಿ ಸುದ್ಧಿ ನೀಡಿದರೆ ಮತ್ತೆ ಕೆಲವು ಮುಂದೆ ಆಗಲಿರುವ ಅನಾಹುತದ ಸೂಚನೆ ಕೊಡುತ್ತದೆ ಅದರಲ್ಲಿ ಕನಸಿನಲ್ಲಿ ಹೆಣ್ಣು ಬಂದರೆ ಅದಕ್ಕೆ ದೊಡ್ಡ ಅರ್ಥವೇ ಇದೆ ನೀವು ಯಾವುದಾದರೂ ಹೆಣ್ಣಿಗೆ ಆಭರಣ ನೀಡುವ ಹಾಗೆ ಕನಸು ಬಿದ್ದರೆ ಅದರ ಅರ್ಥ ನೀವು

ಸಧ್ಯದಲ್ಲೇ ವಿವಾಹ ಆಗುವಿರಿ ಎಂದು ಅರ್ಥ ಇನ್ನೂ ಕನಸಿನಲ್ಲಿ ಅಳುವ ವಧು ಕಂಡರೆ ಚೆನ್ನಾಗಿ ಸಿಂಗರಿಸಿದ ಮಧು ಮಗಳು ಅಳುತ್ತಾ ಇರುವುದು ಕಂಡರೆ ನೀವು ಸಧ್ಯದಲ್ಲೇ ಅತ್ತೆ ಮಾವ ಒಡನೆ ಒಂದು ಸಮಸ್ಯಾತ್ಮಕ ಸಂಬಂಧ ಎದುರಿಸುವಿರಿ ಎಂದು ಅರ್ಥ ನೀವು ನಿಮ್ಮ ಹೆಂಡತಿ ಅಥವಾ ಪ್ರೇಮಿ ಅಲ್ಲದೆ ಬೇರೊಬ್ಬ ಹೆಣ್ಣು ನಿಮ್ಮ ಕನಸಿನಲ್ಲಿ ನಿಮ್ಮೊಡನೆ ಆಕರ್ಷಿತ ಆದಂತೆ ಕನಸು ಬಿದ್ದರೆ ನೀವು ಇದುವರೆಗೆ ಕಷ್ಟ ಪಟ್ಟು ಸಂಪಾದಿಸಿದ ಗೌರವವನ್ನು ಸಧ್ಯದಲ್ಲೇ ಕಳೆದುಕೊಳ್ಳುವಿರಿ ಎಂದು ಅರ್ಥ. ಅಸಲಿಗೆ ಕನಸಿನಲ್ಲಿ ನಗ್ನವಾದ ಹೆಣ್ಣು ಕಂಡರೆ ಅದೃಷ್ಟ ದುರಾದೃಷ್ಟ ಆಗಿ ಬದಲಾಗುತ್ತದೆ ಎನ್ನುವುದು ಅದರ ಅರ್ಥ ಆಗಿರುತ್ತದೆ. ಇನ್ನೂ ಕನಸಿನಲ್ಲಿ ಹೆಣ್ಣು ಒಬ್ಬಳು ತನ್ನ ಪಾಡಿಗೆ ತಾನು ನರ್ತಿಸುತ್ತಾ ಇರುವುದು ಅಥವಾ ವೇದಿಕೆಯಲ್ಲಿ ಕಾರ್ಯಕ್ರಮ ಕೊಡುವ ಹಾಗೆ ಕನಸು ಬಿದ್ದರೆ ನಿಮ್ಮ ಪ್ರೀತಿಯ ಜೀವನ ಸಧ್ಯದಲ್ಲೇ ಬ್ರೇಕ್ ಆಗಲಿದೆ ಎಂದು ಅರ್ಥ ಇನ್ನೂ ಕನಸಿನಲ್ಲಿ ನೀವು ನಿಮ್ಮ ಹುಡುಗಿ ಯೊಂದಿಗೆ ಪ್ರವಾಸ ಮಾಡುವ ಹಾಗೆ ಕನಸಿನಲ್ಲಿ ಕಂಡರೆ ನಿಮ್ಮ ವಿವಾಹ ಜೀವನ ಬಹಳ ಸಂತೋಷದಾಯಕ

ಆಗಿರುತ್ತದೆ ಎನ್ನುವುದರ ಸೂಚನೆ ಕನಸಿನಲ್ಲಿ ನೀವು ಮಹಿಳೆ ಟಾಟಾ ಮಾಡುತ್ತಾ ಇದ್ದರೆ ಸಧ್ಯದಲ್ಲೇ ನಿಮ್ಮ ಆರೋಗ್ಯ ಏರು ಪೇರು ಆಗುತ್ತದೆ ಎನ್ನುವುದರ ಸೂಚನೆ. ಇನ್ನೂ ನಿಮ್ಮ ಕನಸಿನಲ್ಲಿ ಹೆಣ್ಣು ಬಿಳಿ ಬಟ್ಟೆ ಧರಿಸಿದರೆ ನಿಮ್ಮ ಔದ್ಯೋಗಿಕ ಜೀವನ ಶೀಘ್ರದಲ್ಲಿ ಅದೃಷ್ಟ ತರುತ್ತದೆ ಎಂದು ಅರ್ಥ. ನಿಮ್ಮ ಕನಸಿನಲ್ಲೇ ದೇವತೆಯರು ಬಂದರೆ ನಿಮ್ಮ ಜೀವನ ಚೆನ್ನಾಗಿ ಕಳೆಯಲಾಗುತ್ತ ಇದೆ ನೀವು ಯಾವುದಕ್ಕೂ ಹೆದರುವ ಅವಶ್ಯಕತೆ ಇಲ್ಲ ಎನ್ನುವುದರ ಅರ್ಥ. ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಮಸ್ಯೆಗಳಿಗೆ ಪರಿಹಾರ ನೀಡುತ್ತಾ ಬಂದಿರೋ ಮಹಾ ಪಂಡಿತ ವಾಸುದೇವನ್ ಗುರುಗಳು ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಫೋನ್ ನಲ್ಲಿ ಪರಿಹಾರ ನೀಡುತ್ತಾರೆ. ಈಗಾಗಲೇ ಮಹಾ ಗುರುಗಳಿಂದ ಅನೇಕ ಜನರು ಉತ್ತಮ ನೌಕರಿ ಪಡೆದಿದ್ದಾರೆ ಹಾಗೆಯೇ ಮಹಾ ಗುರುಗಳು ತಂತ್ರ ಮಂತ್ರ ವಿದ್ಯೆಗಳಿಂದ ಸೂಕ್ತ ಪರಿಹಾರ ಕೊಡುತ್ತಾರೆ. ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಅಥವ ನಿಮ್ಮ ಸಂಸಾರಿಕ ಜೀವನದಲ್ಲಿ ಸಮಸ್ಯೆಗಳು ಆಗಿದ್ರೆ ಅಥವ ಅತ್ತೆ ಸೊಸೆ ಜಗಳ ಅಥವ ನಿಮ್ಮ ಜೀವನದಲ್ಲಿ ಹಣಕಾಸಿನ ಸಮಸ್ಯೆಗಳು ಇದ್ರೆ ಇನ್ನು ಗುಪ್ತ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಕರೆ ಮಾಡಿರಿ ಏನೇ ಇರಲಿ ಮೂರು ದಿನದಲ್ಲಿ ಶಾಶ್ವತ ಪರಿಹಾರ ಸಿಗಲಿದೆ.

Leave a Reply