ಕಡಲೆ ಹಿಟ್ಟಿನಿಂದ ಚರ್ಮ ಖಾಯಿಲೆಗಳು ನಿವಾರಣೆ ಮಾಡಲು ಮನೆ ಮದ್ದು

ಮನೆ ಮದ್ದು

ಈ ನಾಲ್ಕು ಕಾರಣಕ್ಕೆ ಕಡಲೆ ಕಾಳನ್ನು ತಿನ್ನಲೇಬೇಕು ನಮಸ್ತೆ ಗೆಳೆಯರೆ ಆರೋಗ್ಯವಾಗಿ ಇರಬೇಕು ಅಂದರೆ ಈ ನಾಲ್ಜು ಕಾರಣಕ್ಕೆ ಕಡಲೆ ಕಾಳನ್ನು ತಿನ್ನಲೇ ಬೇಕು ಅಡುಗೆ ಮಾಡುವಾಗ ಬಹುತೇಕ ಸಂದರ್ಭಗಳಲ್ಲಿ ಹುರಿಗಡಲೆಯನ್ನು ಬಳಸುತ್ತೇವೆ ಅಡುಗೆ ಮನೆಯಲ್ಲಿ ಕಾಣಿಸುವ ಕಡಲೆ ಕಾಳು ಅಂದರೆ ಹುರಿ ಕಡಲೇ ಏನೆಲ್ಲ ವಿಶೇಷತೆ ಹೊಂದಿದೆ ಅಂದರೆ ಅನೇಕರು ಚರ್ಮದ ಕಾಂತಿಯನ್ನು ಹೆಚ್ಚಿಸಿಕೊಳ್ಳಲು ಮೈ ಸೋಪಿನ ಬದಲಾಗಿ ಕಡಲೆ ಹಿಟ್ಟನ್ನು ಹಚ್ಚಿಕೊಂಡು ಸ್ನಾನವನ್ನು ಮಾಡುತ್ತಾರೆ ಇದನ್ನು ಹಿಂದಿನ ಕಾಲದಿಂದಲೂ ಬಳಸುತ್ತಾ ಬಂದಿದ್ದಾರೆ. ಇನ್ನು ಕಡಲೆ ಹಿಟ್ಟಿನಿಂದ ತಲೆ ಕೂದಲನ್ನು ತೊಳೆಯುವುದರಿಂದ ಕೂದಲಿನ ನುಣಪು ಹೆಚ್ಚುವುದಲ್ಲದೆ ತಲೆ ಹೊಟ್ಟಿನ ಸಮಸ್ಯೆ ಕಡಿಮೆ ಆಗುತ್ತದೆ ಹುರಿಗಡಲೆ ಹಿಟ್ಟಿಗೆ ಖರ್ಜೂರ ಮತ್ತು ಸಕ್ಕರೆ ಬೆರಸಿ ನಿಯಮಿತವಾಗಿ ಸೇವಿಸುತ್ತಾ ಬಂದರೆ ದೇಹದ ತೂಕ ಹೆಚ್ಚುತ್ತದೆ ಮತ್ತು ಮಿತವಾಗಿ ಹುರಿಗಡಲೆಯನ್ನು ಅಡುಗೆಯಲ್ಲಿ ಬಳಸುವುದರಿಂದ ಯುವಕರ ವೀ ರ್ಯನು ವೃದ್ಧಿಯಾಗುತ್ತದೆ

ಅಲ್ಲದೆ ಗುಪ್ತ ಸಮಸ್ಯೆಗಳು ಸಹ ಕಡಿಮೆ ಆಗಲಿದೆ ಮತ್ತೆ ಕಡಲೆ ಹಿಟ್ಟುನ್ನು 2 ಚಮಚ ಮೊಸರಿನೊಂದಿಗೆ ಬೆರಸಿ ಮುಖಕ್ಕೆ ಹಚ್ಚಿ 20 ನಿಮಿಷ ಬಿಟ್ಟು ಮುಖವನ್ನು ತಣ್ಣೀರಿನಿಂದ ತೊಳೆಯುವುದರಿಂದ ಮುಖದ ಕಾಂತಿ ಹೆಚ್ಚುತ್ತದೆ ಅಲ್ಲದೆ ಮುಖದ ಮೇಲಿನ ಮೊಡವೆ ಕಪ್ಪು ಕಲೆ ಹೋಗುತ್ತದೆ ಸುಂದರ ಮುಖ ನಿಮ್ಮದಾಗುತ್ತದೆ. ಈ ಕಾರಣದಿಂದ ಕಡಲೆಗೆ ತುಂಬಾ ಒಳ್ಳೆಯ ಮನೆ ಮದ್ದು ಎಂದು ಹೇಳುತ್ತಾರೆ. ಇದು ಇಷ್ಟೇ ಅಲ್ಲದೇ ಒಂದು ಸಂಶೋಧನೆ ಪ್ರಕಾರ ಕಡಲೆ ಹಿಟ್ಟಿನ ಸೋಪ್ ಬಳಕೆ ಮಾಡಿದ್ರೆ ಅನೇಕ ರೀತಿಯ ಚರ್ಮ ಖಾಯಿಲೆಗಳು ಮತ್ತು ಸಮಸ್ಯೆಗಳು ನಿವಾರಣೆ ಆಗಲಿದೆ ಎಂದು ತಿಳಿಸಿದ್ದಾರೆ. ಈ ಹಿಂದೆ ಅನೇಕ ಜನರು ಸ್ನಾನಕ್ಕೆ ಕಡಲೆ ಉಪಯೋಗ ಮಾಡುತ್ತಾ ಇದಿದ್ದು ನಿಮಗೆ ತಿಳಿದ ವಿಷ್ಯ ಆಗಿದೆ. ಈ ಕೂಡಲೇ ಉಪಯೋಗ ಮಾಡುವ ಜೊತೆಗೆ ಒಂದಿಷ್ಟು ಬೇವಿನ ಎಲೆ ತಂದು ಅದನ್ನು ಅರೆದು ಅದರ ರಸವನ್ನು ಕಡಲೆ ಹಿಟ್ಟಿಗೆ ಮಿಶ್ರಣ ಮಾಡಿ ನಂತರ ದೇಹಕ್ಕೆ ಹಚ್ಚಿ ಹತ್ತು ನಿಮಿಷ ಬಿಟ್ಟು ಕೈ ಬೆಚ್ಚಗಿನ

ನೀರಿನಲ್ಲಿ ಸ್ನಾನ ಮಾಡಿದ್ರೆ ನಿಮಗೆ ಈಗಾಗಲೇ ಆಗಿರುವ ಚರ್ಮ ರೋಗಗಳು ಮತ್ತು ಮುಂದೆ ಬರಬೇಕಾಗಿರುವ ಅನೇಕ ರೀತಿಯ ಚರ್ಮ ಸಮಸ್ಯೆಗಳು ನಿವಾರಣೆ ಆಗಲಿದೆ ಎಂದು ಆಯುರ್ವೇದ ಮನೆ ಮದ್ದಿನಲ್ಲಿ ಹೇಳಿದ್ದಾರೆ. ನೀವು ಬಳಕೆ ಮಾಡುತ್ತಾ ಇರೋ ಸೋಪಿನ ಪ್ಯಾಕೆಟ್ ಮೇಲೆ ಟಿ ಎಫ್ ಎಮ್ ಪ್ರಮಾಣ ನಿಗದಿ ಆಗಿರುತ್ತೆ. ಈ ಟಿ ಎಫ್ ಎಮ್ ಪ್ರಮಾಣ ೭೦ ರಷ್ಟು ಕಡಿಮೆ ಇದ್ದರೆ ಅದು ತುಂಬಾ ಕೆಟ್ಟ ಸೋಪ್ ಎಂದು ಅರ್ಥ ಆದ್ರೆ ಕೆಲವೊಂದು ಸೋಪ್ ನಲ್ಲಿ ಮಾತ್ರ ಈ ಟಿ ಎಫ್ ಎಮ್ ಪ್ರಮಾಣ ೮೦ ಶೇಡ ಇದೆ ಅದ್ರಲ್ಲಿ ನಮ್ಮ ಮೈಸೂರು ಸ್ಯಾಂಡಲ್ ಸಾಬೂನು ಆಗ್ರ ಸ್ಥಾನದಲ್ಲಿ ಇದೆ. ಆದ್ರೆ ನೀವು ಕಡಲೆ ಹಿಟ್ಟಿನ ಆಯುರ್ವೇದ ಸೂಪು ಬಳಕೆ ಮಾಡಿದ್ರೆ ಟಿ ಎಫ್ ಎಮ್ ಪ್ರಮಾಣ ೮೦ಕ್ಕಿಂತ ಜಾಸ್ತಿ ಆಗಲಿದೆ ಎಂಬುದು ತಜ್ಞರ ಅಭಿಪ್ರಾಯ ಆಗಿದೆ ಹೀಗಿರುವ ಕಾರಣ ಕಡಲೆ ಹಿಟ್ಟು ಬಳಕೆ ಮಾಡಿರಿ ಸಾಕಷ್ಟು ಸಮಸ್ಯೆಗಳಿಂದ ದೂರ ಇರಿ. ಈ ಒಂದು ಆರೋಗ್ಯ ಮಾಹಿತಿ ಮರೆಯದೆ ಶೇರ್ ಮಾಡಿರಿ ಮತ್ತು ನಿಮ್ಮ ಸ್ನೇಹಿತರಿಗೂ ಸಹ ತಪ್ಪದೇ ತಿಳಿಸಿರಿ.

Leave a Reply

Your email address will not be published.