ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆಶಿರ್ವಾದ ಪಡೆಯುತ್ತಾ ವಾರ ಭವಿಷ್ಯ

ಜೋತಿಷ್ಯ

ಕೃಷ ಭಟ್ ಅವರಿಂದ ವಾರ ಭವಿಷ್ಯ ಮತ್ತು ಸಮಸ್ಯೆಗಳಿಗೆ ಶಾಶ್ವತ ಪರಿಹಾರ. ಓಂ ಶ್ರೀ ಕಟೀಲು ದುರ್ಗಾ ಪರಮೇಶ್ವರಿ ಜೋತಿಷ್ಯ ಕೇಂದ್ರ ಪಂಡಿತ ಕೃಷ್ಣ ಭಟ್ ಅವರು ನಿಮ್ಮ ದೀರ್ಘ ಕಾಲದ ಸಮಸ್ಯೆಗಳಾದ ಅನಾರೋಗ್ಯ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ವಿಚಾರ ಅಥವಾ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಕಲಹ ಅಥವ ಹಿತ ಶತ್ರುಗಳ ಕಾಟ ಅಥವ ಅತ್ತೆ ಸೊಸೆ ಜಗಳ ಅಥವ ಸ್ತ್ರೀ ಪುರುಷ ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ನಿಮ್ಮ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈಗಾಗಲೇ ಮಹಾ ಪಡಿತರಿಂದ ಸಾಕಷ್ಟು ಜನಕ್ಕೆ ಒಳಿತು ಸಹ ಆಗಿದೆ. ಸಮಸ್ಯೆಗಳು ಎಷ್ಟೇ ದೊಡ್ಡ ಮಟ್ಟದಲ್ಲಿ ಇದ್ದರು ಸಹ ಅವುಗಳಿಗೆ ಸೂಕ್ತ ರೀತಿಯ ಪರಿಹಾರ ಸಿಗಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡೀರಿ.

ಮೇಷ: ಈ ವಾರ ನಿಮ್ಮ ರಾಶಿಯಲ್ಲಿ ಗುರು ಮತ್ತು ಕುಜ ಉತ್ತಮ ಬಲಿಷ್ಠ ಸ್ಥಾನದಲ್ಲಿ ಇರುತ್ತಾರೆ. ನೀವು ಈ ವಾರ ಯಾವುದೇ ಕೆಲಸ ಕಾರ್ಯ ಸಂಪೂರ್ಣ ಆಗುವ ಮುನ್ನ ಅದನ್ನು ಯಾರಿಗೂ ಸಹ ತಿಳಿಸದೇ ಗುಪ್ತವಾಗಿ ಇಡುವುದು ತುಂಬಾ ಒಳ್ಳೆಯದು. ಗುರು ಗ್ರಹ ಉತ್ತಮ ಸ್ಥಾನದಲ್ಲಿ ಇರೋ ಕಾರಣ ಒಂದಿಷ್ಟು ಯಶಸ್ಸು ಸಹ ನಿಮ್ಮನು ಹುಡುಕಿಕೊಂಡು ಬರುತ್ತದೆ. ಈ ವಾರ ಉದ್ಯೋಗಕ್ಕೆ ಹೋಗುತ್ತಾ ಇರೋ ಎಲ್ಲ ಜನಕ್ಕೆ ಶುಭಫಲ ಹೆಚ್ಚಿಗೆ ಇರುತ್ತದೆ. ಈ ವಾರ ಪೂರ್ತಿ ನಿಮ್ಮ ಆರೋಗ್ಯದಲ್ಲಿ ಅಷ್ಟೇನೂ ದೊಡ್ಡ ಮಟ್ಟದ ಸಮಸ್ಯೆಗಳು ಸಹ ಬರುವುದಿಲ್ಲ. ನೀವು ಹಣಕಾಸಿನ ವಿಷಯಕ್ಕೆ ಸಂಭಂಧಪಟ್ಟಂತೆ ಸಾಲ ನೀಡಿದ್ದರೆ ಅವುಗಳು ಮರಳಿ ವಾಪಸ್ ಆಗಲಿದೆ. ಈ ವಾರದ ನಿಮ್ಮ ಅದೃಷ್ಟ ಸಂಖ್ಯೆಗಳು ೪ ಮತ್ತು ೯ ಆಗಿರುತ್ತದೆ. ಕಟೀಲು ದುರ್ಗಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ ಕೃಷ ಭಟ್ ಅವರು ನಿಮ್ಮ ದೀರ್ಘಕಾಲದ ಎಲ್ಲ ರೀತಿಯ ಸಮಸ್ಯೆಗಳು ಮೂರೂ ದಿನದಲ್ಲಿ ಪರಿಹಾರ ಮಾಡುತ್ತಾರೆ. ಮನೆಯಲ್ಲಿ ತೊಂದ್ರೆ ಆರ್ಥಿಕ ಸಮಸ್ಯೆಗಳು ಅಥವ ಉದ್ಯೋಗ ಸಮಸ್ಯೆಗಳು ಅಥವ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಈ ಕೂಡಲೇ ಪೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡೀರಿ.

ವೃಷಭ: ಈ ವಾರ ರವಿ ಮತ್ತು ಬುಧ ಮೂರನೆ ಮನೆಯಲ್ಲಿ ಇರುತ್ತಾರೆ. ಯಾವುದೇ ಕೆಲಸ ಕಾರ್ಯಗಳು ಆರಂಭ ಮಾಡಿದರು ಸಹ ಅದನ್ನು ಬೇಗನೇ ಸಂಪೂರ್ಣ ಆಗುವ ರೀತಿ ನೋಡಿಕೊಳ್ಳಬೇಕು. ಹಾಗೆಯೇ ನಿಮಗೆ ಒಂದಿಷ್ಟು ಹಿತ ಶತ್ರುಗಳು ಕೆಲ್ಸಕ್ಕೆ ತುಂಬಾ ಅಡ್ಡಿ ಮಾಡುತ್ತಾರೆ. ಪ್ರೀತಿ ಪ್ರೇಮದ ವಿಚಾರದಲ್ಲಿ ನಕಾರಾತ್ಮಕ ಬೆಳವಣಿಗೆ ಉಂಟು ಆದರು ಸಹ ವಾರದ ಕೊನೆಗೆ ಎಲ್ಲವು ಸರಿ ಆಗಲಿದೆ. ಈ ವಾರ ಕೌಟುಂಬಿಕ ಕಲಹಗಳು ಏನೇ ನಡೆದರು ಸಹ ನೇವು ಅದರಲ್ಲಿ ಭಾಗಿ ಆಗುವುದು ಬೇಡವೇ ಬೇಡ. ನಿಮಗೆ ಆ ರವಿಯ ಶಕ್ತಿ ಇರೋ ಕಾರಣ ಮಾಡುವ ಕೆಲಸದಲ್ಲಿ ನಿಷ್ಠೆ ಒಂದು ಇದ್ರೆ ಖಂಡಿತ ನೀವು ಯಶಸ್ಸು ಸಹ ಸುಲಭ ರೀತಿಯಲ್ಲಿ ಪಡೆಯಬಹುದು. ಈ ವಾರದ ನಿಮ್ಮ ಅದೃಷ್ಟ ಸಂಖ್ಯೆಗಳು ೨ ಮತ್ತು ೮ ಆಗಿರುತ್ತದೆ. ಕಟೀಲು ದುರ್ಗಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ ಕೃಷ ಭಟ್ ಅವರು ನಿಮ್ಮ ದೀರ್ಘಕಾಲದ ಎಲ್ಲ ರೀತಿಯ ಸಮಸ್ಯೆಗಳು ಮೂರೂ ದಿನದಲ್ಲಿ ಪರಿಹಾರ ಮಾಡುತ್ತಾರೆ. ಮನೆಯಲ್ಲಿ ತೊಂದ್ರೆ ಆರ್ಥಿಕ ಸಮಸ್ಯೆಗಳು ಅಥವ ಉದ್ಯೋಗ ಸಮಸ್ಯೆಗಳು ಅಥವ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಈ ಕೂಡಲೇ ಪೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡೀರಿ.

ಮಿಥುನ: ಈ ವಾರ ನಿಮ್ಮ ರಾಶಿಗೆ ಕುಜನು ಸಪ್ತಮ ಸ್ಥಾನದಲ್ಲಿ ಇದ್ದರೆ ಶನಿ ದೇವರು ವಕ್ರ ದೃಷ್ಟಿ ತೋರಿಸುತ್ತಾ ಇದ್ದಾರೆ. ಈ ವಾರ ನಿಮಗೆ ಅಲ್ಪ ಮಟ್ಟದ ಹಿನ್ನಡೆ ಆಗಲಿದೆ. ಈವಾರ ನೀವು ಹೆಚ್ಚಾಗಿ ಮಾತಿನ ಮೇಲೆ ಹಿಡಿತ ಸಾಧನೆ ಮಾಡಬೇಕು ಮತ್ತು ಕೌಟುಂಬಿಕ ಯಾವುದೇ ವಿಷಯದಲ್ಲಿ ನೀವು ಭಾಗಿ ಆಗಲು ಹೋಗಲೇ ಬಾರದು. ಹಾಗೆಯೇ ಈ ವಾರ ನಿಮಗೆ ಹಿತೈಶಿಗಳಿಂದ ಹೆಚ್ಚಿಗೆ ಮಾನಸಿಕ ಕಿರಿ ಕಿರಿ ಇರುತ್ತದೆ. ಹಾಗೆಯೇ ಈ ವಾರ ಹಣಕಾಸಿನ ಸಮಸ್ಯೆಗಳು ಸಹ ನಿಮ್ಮನು ಕಾಡುತ್ತದೆ. ಚಿನ್ನ ಆಭರಣ ಮತ್ತು ಮುಖ್ಯ ವಸ್ತುಗಳು ನಿಮ್ಮ ಬಳಿ ಇದ್ರೆ ಅದನ್ನು ಹೆಚ್ಚಿನ ಜೋಪಾನ ಮಾಡುವುದು ನಿಮ್ಮ ಕರ್ತವ್ಯ ಸಹ ಆಗಿರುತ್ತದೆ. ಈ ವಾರದ ನಿಮ್ಮ ಅದೃಷ್ಟ ಸಂಖ್ಯೆಗಳು ೩ ಮತ್ತು ೭ ಆಗಿರುತ್ತದೆ. ಕಟೀಲು ದುರ್ಗಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ ಕೃಷ ಭಟ್ ಅವರು ನಿಮ್ಮ ದೀರ್ಘಕಾಲದ ಎಲ್ಲ ರೀತಿಯ ಸಮಸ್ಯೆಗಳು ಮೂರೂ ದಿನದಲ್ಲಿ ಪರಿಹಾರ ಮಾಡುತ್ತಾರೆ. ಮನೆಯಲ್ಲಿ ತೊಂದ್ರೆ ಆರ್ಥಿಕ ಸಮಸ್ಯೆಗಳು ಅಥವ ಉದ್ಯೋಗ ಸಮಸ್ಯೆಗಳು ಅಥವ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಈ ಕೂಡಲೇ ಪೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡೀರಿ.

ಕರ್ಕಾಟಕ: ಈ ವಾರ ನಿಮಹೆ ಬುಧ ಲಾಭ ಸ್ಥಾನದಲ್ಲಿ ಇದ್ದಾರೆ ಕುಜನು ವಕ್ರ ಕೃಷಿ ನೋಡುತ್ತಾ ಇದ್ದಾನೆ. ಅನಾರೋಗ್ಯ ಬಾಧೆಗಳು ತುಸು ಹೆಚ್ಚಿಗೆ ನಿಮ್ಮನು ಕಾಡುವ ವಾರ ಆಗಿದೆ. ಹಾಗೆಯೇ ನೀವು ಯಾರಿಗಾದರೂ ಸಹ ಹಣದ ಸಹಾಯ ಮಾಡಿದ್ರೆ ಅದು ನಿಮಗೆ ವಾಪಸ್ ಆಗುವುದಿಲ್ಲ ನಿಮ್ಮ ಮುಗ್ದತ್ವ ಬಳಕೆ ಮಾಡಿಕೊಂಡು ನಿಮಗೆ ವಂಚನೆ ಮಾಡುತ್ತಾರೆ. ಇನ್ನು ಈ ವಾರ ನಾಲ್ಕನೆ ದಿನದ ನಂತರ ವಿಶೇಷ ವ್ಯಕ್ತಿಗಳ ಭೇಟಿ ಮಾಡುತ್ತೀರಿ ಇದರಿಂದ ನಿಮಗೆ ಆರ್ಥಿಕವಾಗಿ ನಿಮಗೆ ಸಾಕಷ್ಟು ಧನ ಲಾಭ ಸಿಗಲಿದೆ. ಹಾಗೆಯೇ ಈ ವಾರ ನೀವು ದೂರದ ಊರುಗಳಿಗೆ ಪ್ರಯಾಣ ಬೆಳೆಸುವ ಅನಿವಾರ್ಯತೆ ಬಂದ್ರೆ ಅದರಿಂದ ಸ್ವಲ್ಪ ಜಾಗ್ರತೆ ಇರಲಿ. ಈ ವಾರದ ನಿಮ್ಮ ಅದೃಷ್ಟ ಸಂಖ್ಯೆಗಳು ೬ ಮತ್ತು ೯ ಆಗಿರುತ್ತದೆ. ಕಟೀಲು ದುರ್ಗಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ ಕೃಷ ಭಟ್ ಅವರು ನಿಮ್ಮ ದೀರ್ಘಕಾಲದ ಎಲ್ಲ ರೀತಿಯ ಸಮಸ್ಯೆಗಳು ಮೂರೂ ದಿನದಲ್ಲಿ ಪರಿಹಾರ ಮಾಡುತ್ತಾರೆ. ಮನೆಯಲ್ಲಿ ತೊಂದ್ರೆ ಆರ್ಥಿಕ ಸಮಸ್ಯೆಗಳು ಅಥವ ಉದ್ಯೋಗ ಸಮಸ್ಯೆಗಳು ಅಥವ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಈ ಕೂಡಲೇ ಪೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡೀರಿ.

ಸಿಂಹ: ಈ ವಾರ ನಿಮ್ಮ ಸ್ನೇಹಿತರ ಜೊತೆಗೆ ಮತ್ತು ಕುಟುಂಬ ಜನರ ಜೊತೆಗೆ ಹೊಂದಾಣಿಕೆ ಕಡಿಮೆ ಆಗಲಿದೆ. ಈ ವಾರ ಕುಟುಂಬ ಜನರನ್ನು ಕೇಳಿಯೇ ಹಲವು ರೀತಿಯ ಕೆಲಸ ಕಾರ್ಯಗಳಿಗೆ ಕೈ ಹಾಕಿರಿ. ನಿಮ್ಮ ತಂದೆಯ ಕಡೆಯ ಆಪ್ತ ವ್ಯಕ್ತಿ ನಿಮ್ಮನು ಮೋಸ ಮಾಡಲು ಸಿದ್ದತೆ ನಡೆಸಿದ್ದಾರೆ ನೀವು ಈ ವಾರ ಹಣಕಾಸಿನ ವಿಷಯದಲ್ಲಿ ತುಂಬಾ ಜಾಗ್ರತೆ ಇರಬೇಕು. ಈ ವಾರ ವಿಶೇಷವಾಗಿ ಎಳ್ಳೆಣ್ಣೆ ಶನಿ ದೇವರಿಗೆ ದಾನ ಮಾಡಿರಿ ಇದರಿಂದ ನಿಮ್ಮ ಹಲವು ರೀತಿಯ ದೋಷಗಳು ಸಹ ನಿವಾರಣೆ ಆಗಲಿದೆ. ಆರೋಗ್ಯದಲಿ ಚೇತರಿಕೆ ಕಂಡು ಬಂದರು ಸಹ ಈ ವಾರ ನೀವು ಹೆಚ್ಚಿನ ಜಾಗ್ರತೆ ಇರುವುದು ತುಂಬಾ ಒಳ್ಳೆಯದು. ವಾರದ ಕೊನೆ ದಿನಗಳು ಗುರುಗಳ ಆಶಿರ್ವಾದ ಪಡೆಯಿರಿ. ಈ ವಾರದ ನಿಮ್ಮ ಅದೃಷ್ಟ ಸಂಖ್ಯೆಗಳು ೬ ಮತ್ತು ೮ ಆಗಿರುತ್ತದೆ. ಕಟೀಲು ದುರ್ಗಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ ಕೃಷ ಭಟ್ ಅವರು ನಿಮ್ಮ ದೀರ್ಘಕಾಲದ ಎಲ್ಲ ರೀತಿಯ ಸಮಸ್ಯೆಗಳು ಮೂರೂ ದಿನದಲ್ಲಿ ಪರಿಹಾರ ಮಾಡುತ್ತಾರೆ. ಮನೆಯಲ್ಲಿ ತೊಂದ್ರೆ ಆರ್ಥಿಕ ಸಮಸ್ಯೆಗಳು ಅಥವ ಉದ್ಯೋಗ ಸಮಸ್ಯೆಗಳು ಅಥವ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಈ ಕೂಡಲೇ ಪೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡೀರಿ.

ಕನ್ಯಾ: ಈ ವಾರ ನಿಮಗೆ ಉತ್ತಮ ಗುರು ಅನುಗ್ರಹ ಇದೆ. ನಿಮಗೆ ಹೊಸ ಹೊಸ ಆಲೋಚನೆ ಶುರು ಆಗಲಿದೆ ನಿಮ್ಮ ಹಲವು ಹೊಸ ಐಡಿಯಾ ಸಾಕಷ್ಟು ಜನಕ್ಕೆ ಇಷ್ಟ ಆಗಲಿದೆ ಇದರಿಂದ ನಿಮಗೆ ಅನುಕೂಲ ಸಹ ಆಗುವುದು ಉಂಟು. ಹಾಗೆಯೇ ಈ ವಾರ ಭಾವನಾತ್ಮಕ ಸಂಭಂಧಗಳಿಗೆ ಕುತ್ತು ಬರುವ ಸಾಧ್ಯತೆ ಸಹ ಇರುತ್ತದೆ. ಹಾಗೆಯೇ ನಿಮಗೆ ಈ ವಾರ ತುಂಬಾ ಮನ್ನಣೆ ದೊರೆಯುವುದು ಸಾಮಾಜಿಕ ಕ್ಷೇತ್ರದಲ್ಲಿ ನೀವು ಮಾಡುವ ಒಳ್ಳೆಯ ಹೆಸರನ್ನು ನೋಡಿ ಹಿತ ಶತ್ರುಗಳಿಗೆ ತುಂಬಾ ಸಂಕಟ ಆಗಲಿದೆ. ಈ ವಾರದ ಕೊನೆಯಲ್ಲಿ ಕುಲ ದೇವರ ಬಗ್ಗೆ ಹೆಚ್ಚಿನ ಪ್ರಾರ್ಥನೆ ಮಾಡೀ ಆಕೆಯೇ ನಿಮ್ಮ ಸಂಕಷ್ಟಗಳಿಗೆ ಪರಿಹಾರ ಸಹ ನೀಡುತ್ತಾರೆ ಮತ್ತು ಶ್ರೀರಕ್ಷೆ ಸಹ ಆಗಿರುತ್ತಾರೆ. ಈ ವಾರದ ನಿಮ್ಮ ಅದೃಷ್ಟ ಸಂಖ್ಯೆಗಳು ೪ ಮತ್ತು ೬ ಆಗಿರುತ್ತದೆ. ಕಟೀಲು ದುರ್ಗಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ ಕೃಷ ಭಟ್ ಅವರು ನಿಮ್ಮ ದೀರ್ಘಕಾಲದ ಎಲ್ಲ ರೀತಿಯ ಸಮಸ್ಯೆಗಳು ಮೂರೂ ದಿನದಲ್ಲಿ ಪರಿಹಾರ ಮಾಡುತ್ತಾರೆ. ಮನೆಯಲ್ಲಿ ತೊಂದ್ರೆ ಆರ್ಥಿಕ ಸಮಸ್ಯೆಗಳು ಅಥವ ಉದ್ಯೋಗ ಸಮಸ್ಯೆಗಳು ಅಥವ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಈ ಕೂಡಲೇ ಪೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡೀರಿ.

ತುಲಾ: ಈ ವಾರ ಜನ್ಮ ರಾಶಿಗೆ ಕೇತು ಹಾಗೆಯೇ ಸಪ್ತಮ ಸ್ಥಾನಕ್ಕೆ ರಾಹು ಇರೋ ಕಾರಣ ಮಾತುಗಳ ಮೇಲೆ ಹಿಡಿತ ಸಾಧನೆ ಮಾಡಿರಿ ನೀವು ಸುಮ್ಮನೆ ಇದ್ದರು ಸಹ ಮನೆಯಲ್ಲಿ ಕಹಲಗಳು ಜಾಸ್ತಿ ಆಗಲಿದೆ. ನೀವು ಯಾವುದೇ ವ್ಯವಹಾರ ಅಥವ ಉದ್ಯೋಗ ಏನೇ ಮಾಡುತ್ತಾ ಇದ್ದರು ಸಹ ಅವುಗಳಲ್ಲಿ ಸಾಕಷ್ಟು ಬಿಗಿ ವಾತಾವರಣ ಉಂಟು ಆಗಲಿದೆ. ಸ್ನೇಹಿತರು ಮತ್ತು ಕುಟುಂಬ ಜನರು ನಿಮ್ಮ ವಿರುದ್ದ ಮಾತನಾಡಲು ಶುರು ಮಾಡುತ್ತಾರೆ. ನೀವು ಸಮಸ್ಯೆಗಳು ನಿವಾರಣೆ ಆಗಲು ಆಂಜನೇಯ ಸ್ವಾಮಿಯ ದೇಗುಲಕ್ಕೆ ಮಂಗಳವಾರ ಅಥವ ಶನಿವಾರ ಯಾವುದಾದರು ಒಂದು ದಿನ ವೀಳ್ಯದೆಲೆ ಹಾರ ಅರ್ಪಣೆ ಮಾಡಿ ಬನ್ನಿ ಇದರಿಂದ ನಿಮ್ಮ ಸಮಸ್ಯೆಗಳಿಗೆ ಅಲ್ಪ ಮಟ್ಟದ ನಿವಾರಣೆ ಆಗಲಿದೆ. ಈ ವಾರದ ನಿಮ್ಮ ಅದೃಷ್ಟ ಸಂಖ್ಯೆಗಳು ೨ ಮತ್ತು ೬ ಆಗಿರುತ್ತದೆ. ಕಟೀಲು ದುರ್ಗಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ ಕೃಷ ಭಟ್ ಅವರು ನಿಮ್ಮ ದೀರ್ಘಕಾಲದ ಎಲ್ಲ ರೀತಿಯ ಸಮಸ್ಯೆಗಳು ಮೂರೂ ದಿನದಲ್ಲಿ ಪರಿಹಾರ ಮಾಡುತ್ತಾರೆ. ಮನೆಯಲ್ಲಿ ತೊಂದ್ರೆ ಆರ್ಥಿಕ ಸಮಸ್ಯೆಗಳು ಅಥವ ಉದ್ಯೋಗ ಸಮಸ್ಯೆಗಳು ಅಥವ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಈ ಕೂಡಲೇ ಪೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡೀರಿ.

ವೃಶ್ಚಿಕ: ಈ ವಾರ ಕುಜನ ಸಂಪೂರ್ಣ ಬೆಂಬಲ ನಿಮ್ಮ ರಾಶಿಗೆ ದೊರೆಯಲಿದೆ. ಈ ವಾರ ಮನೆಯ ಜನರ ಆಸೆಗಳು ಮತ್ತು ಮಕ್ಕಳ ಆಸೆಗಳು ಏನೇ ಇದ್ದರು ಸಹ ಅದನ್ನು ನೀವು ಸಂಪೂರ್ಣ ರೀತಿಯಲ್ಲಿ ಈಡೆರಿಸುತ್ತೀರಿ. ವಾರದ ಮೊದಲ ಮೂರೂ ದಿನಗಳು ನಿಮ್ಮ ವೃತ್ತಿಗೆ ಸಂಭಂಧಪಟ್ಟ ಹಾಗೆಯೇ ಕಷ್ಟದ ದಿನಗಳು ಆಗಿದ್ದರು ಸಹ ಅದೆಲ್ಲವೂ ಸಹ ನಿವಾರಣೆ ಆಗಲಿದೇ. ನಿಮಗೆ ಅನರೋಗ್ಯದ್ ಬಾಧೆಗಳು ಕಳೆದ ವಾರ ತುಸು ಹೆಚ್ಚಿಗೆ ಇದ್ದವು ಆದ್ರೆ ಈ ವಾರ ಅವುಗಳು ಒಂದಿಷ್ಟು ಹತೋಟಿಗೆ ಬರುವ ಸಾಧ್ಯತೆ ಇರುತ್ತದೆ. ಹಾಗೆಯೇ ಈ ವಾರದ ಕೊನೆ ದಿನಗಳು ಹಣಕಾಸಿನ ವಿಷಯದಲ್ಲಿ ಹೆಚ್ಚಿನ ಜಾಗ್ರತೆ ಇದ್ದರೆ ತುಂಬಾ ಒಳ್ಳೆಯದು. ನಿಮ್ಮ ಗುರುಗಳ ಆಶಿರ್ವಾದ ಪಡೆಯಿರಿ. ಈ ವಾರದ ನಿಮ್ಮ ಅದೃಷ್ಟ ಸಂಖ್ಯೆಗಳು ೫ ಮತ್ತು ೯ ಆಗಿರುತ್ತದೆ. ಕಟೀಲು ದುರ್ಗಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ ಕೃಷ ಭಟ್ ಅವರು ನಿಮ್ಮ ದೀರ್ಘಕಾಲದ ಎಲ್ಲ ರೀತಿಯ ಸಮಸ್ಯೆಗಳು ಮೂರೂ ದಿನದಲ್ಲಿ ಪರಿಹಾರ ಮಾಡುತ್ತಾರೆ. ಮನೆಯಲ್ಲಿ ತೊಂದ್ರೆ ಆರ್ಥಿಕ ಸಮಸ್ಯೆಗಳು ಅಥವ ಉದ್ಯೋಗ ಸಮಸ್ಯೆಗಳು ಅಥವ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಈ ಕೂಡಲೇ ಪೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡೀರಿ.

ಧನಸು: ಈ ವಾರ ಮೂರನೇ ಮನೆಯಲ್ಲಿ ಗುರು ಮತ್ತು ಸಪ್ತಮ ಸ್ಥಾನದಲ್ಲಿ ರವಿ ಇರುತ್ತಾರೆ ನೀವು ಈ ವಾರ ಗೆಲವು ಸಾಧನೆ ಮಾಡುತ್ತೀರಿ ನಿಮ್ಮ ಮಾತುಗಳು ಅದೆಷ್ಟೋ ಜನಕ್ಕೆ ಆತ್ಮ ಸ್ಥೈರ್ಯ ನೀಡುತ್ತದೆ. ಕೌಟುಂಬಿಕ ಕಹಲಗಳು ಏನೇ ಇದ್ದರು ಸಹ ಅವುಗಳು ಒಂದು ಹಂತಕ್ಕೆ ಬಂದು ನಿಲ್ಲುತ್ತದೆ. ನಿಮ್ಮ ಗುರುಗಳ ಮಾತುಗಳಿಗೆ ಹೆಚ್ಚಿನ ಆಧ್ಯತೆ ನೀಡಬೇಕು. ಹಾಗೆಯೇ ಈ ವಾರದ ನಾಲ್ಕನೆ ದಿನದ ನಂತರ ಅರೋಗ್ಯ ಮತ್ತು ಊಟದ ವಿಷಯದಲ್ಲಿ ಹೆಚ್ಚಿನ ಕಾಳಜಿ ವಹಿಸಿಕೊಳ್ಳಿ. ರವಿ ನಿಮಗೆ ಉತ್ತಮ ಬೆಂಬಲ ನೀಡುತ್ತಾರೆ ನಿಮ್ಮ ಆಫೀಸ್ ಕೆಲಸ ಮತ್ತು ಸ್ವಂತ ವ್ಯವಹಾರದಲ್ಲಿ ಯಶಸ್ಸು ಸಹ ಕಾಣುತ್ತೀರಿ. ಆದ್ರೆ ಯಾವುದೇ ಕಾರಣಕ್ಕೂ ಸಹ ಯೋಚೆನೆ ಹೆಚ್ಚಿಗೆ ಮಾಡಲು ಹೋಗಬೇಡಿ. ಈ ವಾರದ ನಿಮ್ಮ ಅದೃಷ್ಟ ಸಂಖ್ಯೆಗಳು ೩ ಮತ್ತು ೭ ಆಗಿರುತ್ತದೆ. ಕಟೀಲು ದುರ್ಗಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ ಕೃಷ ಭಟ್ ಅವರು ನಿಮ್ಮ ದೀರ್ಘಕಾಲದ ಎಲ್ಲ ರೀತಿಯ ಸಮಸ್ಯೆಗಳು ಮೂರೂ ದಿನದಲ್ಲಿ ಪರಿಹಾರ ಮಾಡುತ್ತಾರೆ. ಮನೆಯಲ್ಲಿ ತೊಂದ್ರೆ ಆರ್ಥಿಕ ಸಮಸ್ಯೆಗಳು ಅಥವ ಉದ್ಯೋಗ ಸಮಸ್ಯೆಗಳು ಅಥವ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಈ ಕೂಡಲೇ ಪೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡೀರಿ.

ಮಕರ: ಈ ವಾರ ಅನಾರೋಗ್ಯ ಸಂಭಂಧಪಟ್ಟ ಸಮಸ್ಯೆಗಳು ಎಲ್ಲವು ಸಹ ಸಂಪೂರ್ಣ ರೀತಿಯಲ್ಲಿ ನಿವಾರಣೆ ಆಗಲಿದೆ. ಈ ವಾರ ಎರಡನೆ ಮನೆಯಲ್ಲಿ ಕೇತು ಇದ್ದರೆ ಸಪ್ತಮ ಸ್ಥಾನದಲ್ಲಿ ರಾಹು ಸಹ ಇರುತ್ತಾರೆ. ನಿಮ್ಮ ಅಡ್ಡಿ ಆತಂಕ ಏನೇ ಇದ್ದರು ಸಹ ಅದನ್ನು ಬಿಟ್ಟು ಗಣಪತಿಗೆ ಈ ವಾರ ನೀವು ಹೆಚ್ಚಿನ ಆಧ್ಯತೆ ನೀಡಿರಿ. ಇನ್ನು ಈ ವಾರದ ಮೂರೂ ದಿನಗ ನಂತರ ತಂದೆ ಬೆಂಬಲ ನಿಮಗೆ ಹೆಚ್ಚು ದೊರೆಯಲಿದೆ ಇದರಿಂದ ನಿಮ್ಮ ಕೋರಿಕೆಗಳು ಏನೇ ಇದ್ದರು ಸಹ ಅವುಗಳು ಸಂಪೂರ್ಣ ಯಶಸ್ಸು ದೊರೆಯಲಿದೆ. ಈ ವಾರದ ವ್ಯವಹಾರಿಕ ಜೀವನದ ಮಟ್ಟದ ಒಂದಿಷ್ಟು ಸುಧಾರಣೆ ಸಹ ಆಗಲಿದೆ. ಈ ವಾರ ಸ್ನೇಹಿತರ ಜೊತೆಗೆ ಯಾವುದೇ ರೀತಿಯ ನಿಮ್ಮ ಗುಪ್ತ ಮಾಹಿತಿಗಳು ಬಿಟ್ಟುಕೊಡುವುದು ಬೇಡವೇ ಬೇಡ. ಈ ವಾರದ ನಿಮ್ಮ ಅದೃಷ್ಟ ಸಂಖ್ಯೆಗಳು ೮ ಮತ್ತು ೯. ಆಗಿರುತ್ತದೆ. ಕಟೀಲು ದುರ್ಗಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ ಕೃಷ ಭಟ್ ಅವರು ನಿಮ್ಮ ದೀರ್ಘಕಾಲದ ಎಲ್ಲ ರೀತಿಯ ಸಮಸ್ಯೆಗಳು ಮೂರೂ ದಿನದಲ್ಲಿ ಪರಿಹಾರ ಮಾಡುತ್ತಾರೆ. ಮನೆಯಲ್ಲಿ ತೊಂದ್ರೆ ಆರ್ಥಿಕ ಸಮಸ್ಯೆಗಳು ಅಥವ ಉದ್ಯೋಗ ಸಮಸ್ಯೆಗಳು ಅಥವ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಈ ಕೂಡಲೇ ಪೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡೀರಿ.

ಕುಂಭ: ನಿಮ್ಮ ಈ ವಾರ ರವಿ ಮತ್ತು ಬುಧ ಉತ್ತಮ ಸ್ಥಾನದಲ್ಲಿ ಇದ್ದಾರೆ, ನಿಮ್ಮ ಕೋರಿಕೆ ಏನೇ ಇದ್ದರು ಸಹ ಈ ವಾರ ಅದನ್ನು ಸಂಪೂರ್ಣ ಮಾಡೀ ಬಿಡಿ ಹಾಗೆಯೇ ಶೀತ ವಾತಾವರಣ ದೇಹಕ್ಕೆ ಆಗದಂತೆ ಎಚ್ಚರ ಮಾಡಿಕೊಳ್ಳಿರಿ. ಈ ವಾರ ದಾಂಪತ್ಯ ಜೀವನದ ಸೂಕ್ಷ ದಿನಗಳು ಸಹ ಆಗಿರುತ್ತದೆ ಪ್ರೀತಿ ಮತ್ತು ಬಂದವ್ಯ ಸಹ ಹೆಚ್ಚಿಗೆ ಇರುತ್ತದೆ. ದೀರ್ಘ ಕಾಲದ ಅನಾರೋಗ್ಯ ಬಾಧೆಗಳು ಏನೇ ಇದ್ದರು ಸಹ ಅವುಗಳಿಗೆ ಸೂಕ್ತ ಪರಿಹಾರ ನಿಮಗೆ ದೊರೆಯಲಿದೆ. ಹಾಗೆಯೇ ಈ ವಾರದ ಕೊನೆ ದಿನಗಳು ಆಫೀಸ್ ಕೆಲಸದಲ್ಲಿ ಒತ್ತಡ ಸಹ ಶುರು ಆಗಲಿದೆ. ಆದ್ರೆ ಕೊನೆ ದಿನಗಳು ಅದೆಲ್ಲವೂ ಸಹ ಸರಿ ಆಗಲಿದೆ. ಈ ವಾರ ನೀವು ಆಂಜನೇಯ ಸ್ವಾಮಿಯ ದೇಗುಲಕ್ಕೆ ತೆರಳಿ ವೀಳ್ಯದೇಲೆ ಹಾರ ಅರ್ಪಣೆ ಮಾಡಿರಿ. ಈ ವಾರದ ನಿಮ್ಮ ಅದೃಷ್ಟ ಸಂಖ್ಯೆಗಳು ೫ ಮತ್ತು ೮ ಆಗಿರುತ್ತದೆ. ಕಟೀಲು ದುರ್ಗಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ ಕೃಷ ಭಟ್ ಅವರು ನಿಮ್ಮ ದೀರ್ಘಕಾಲದ ಎಲ್ಲ ರೀತಿಯ ಸಮಸ್ಯೆಗಳು ಮೂರೂ ದಿನದಲ್ಲಿ ಪರಿಹಾರ ಮಾಡುತ್ತಾರೆ. ಮನೆಯಲ್ಲಿ ತೊಂದ್ರೆ ಆರ್ಥಿಕ ಸಮಸ್ಯೆಗಳು ಅಥವ ಉದ್ಯೋಗ ಸಮಸ್ಯೆಗಳು ಅಥವ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಈ ಕೂಡಲೇ ಪೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡೀರಿ.

ಮೀನ: ಈ ವಾರ ನಿಮ್ಮ ರಾಶಿಯ ಅಧಿಪತಿ ಗುರು ವಕ್ರ ಸ್ಥಾನದಲ್ಲಿ ಇರುತ್ತಾರೆ, ನಿಮಗೆ ಆಫೀಸ್ ಮತ್ತು ಮನೆಯಲ್ಲಿ ನೆಮ್ಮದಿ ಇಲ್ಲದಂತೆ ಎಲ್ಲ ರೀತಿ ಸಮಸ್ಯೆಗಳುಸ್ ಅಹ ಆಗಲಿದೆ. ಇನ್ನು ಈ ವಾರ ನೀವು ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಅವುಗಳನ್ನು ಯಾವುದೇ ಕಾರಣಕ್ಕೂ ಸಹ ಸ್ನೇಹಿತರ ಜೊತೆಗೆ ಹಂಚಿಕೊಳ್ಳಲು ಹೋಗಲೇ ಬೇಡಿ. ಈ ವಾರ ಅನಾರೋಗ್ಯ ಬಾಧೆ ಸಹ ತುಸು ಕಡಿಮೆ ಆಗಲಿದೆ. ಈ ವಾರ ನಿಮ್ಮ ಸ್ನೇಹಿತರು ಆಡಿದ ಮಾತುಗಳನ್ನು ತಪ್ಪಿ ನಿಮಗೆ ಕೈ ಕೊಡುತ್ತಾರೆ. ಈ ವಾರ ನಿಮ್ಮ ಕುಲ ದೇವರ ಪ್ರಾರ್ಥನೆ ಸಹ ಮಾಡಿರಿ. ಈ ವಾರ ನಿಮಗೆ ಹೊಂದಾಣಿಕೆ ಅತೀ ಮುಖ್ಯವಾಗಿ ಇರುತ್ತದೆ. ಈ ವಾರದ ಕೊನೆ ದಿನಗಳು ನಿಮಗೆ ವಿಶೇಷ ವ್ಯಕ್ತಿಯ ಭೇಟಿ ಆಗಲಿದೆ. ಈ ವಾರದ ನಿಮ್ಮ ಅದೃಷ್ಟ ಸಂಖ್ಯೆಗಳು ೭ ಮತ್ತು ೯ ಆಗಿರುತ್ತದೆ. ಕಟೀಲು ದುರ್ಗಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ ಕೃಷ ಭಟ್ ಅವರು ನಿಮ್ಮ ದೀರ್ಘಕಾಲದ ಎಲ್ಲ ರೀತಿಯ ಸಮಸ್ಯೆಗಳು ಮೂರೂ ದಿನದಲ್ಲಿ ಪರಿಹಾರ ಮಾಡುತ್ತಾರೆ. ಮನೆಯಲ್ಲಿ ತೊಂದ್ರೆ ಆರ್ಥಿಕ ಸಮಸ್ಯೆಗಳು ಅಥವ ಉದ್ಯೋಗ ಸಮಸ್ಯೆಗಳು ಅಥವ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಈ ಕೂಡಲೇ ಪೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡೀರಿ.

Leave a Reply