ಸ್ನೇಹಿತರೆ ಈ ಲೇಖನದಲ್ಲಿ ಜೀವನದಲ್ಲಿ ಹೆಣ್ಣು ಮಕ್ಕಳು ಯಾವ ಯಾವ ತಪ್ಪುಗಳನ್ನು ಮಾಡಿದರೆ ದರಿದ್ರ ಅವರ ಬೆನ್ನು ಹತ್ತುತ್ತದೆ ಎನ್ನುವ ಅಂಶಗಳ ಬಗ್ಗೆ ತಿಳಿಸುತ್ತೇವೆ ಇವು ಎಲ್ಲಾ ಹೆಣ್ಣು ಮಕ್ಕಳಿಗೆ ಬೇಕಾಗಿ ಇರುವ ಅಂಶಗಳು ಹಾಗಾದರೆ ಈ ಲೇಖನವನ್ನು ತಪ್ಪದೆ ಪೂರ್ತಿಯಾಗಿ ಓದಿರಿ. ಗೆಳೆಯರೇ ಹೆಣ್ಣು ಮಕ್ಕಳು ಸಾಮಾನ್ಯವಾಗಿ ಮನೆಯನ್ನು ಸ್ವಚ್ಚವಾಗಿ ಶುದ್ಧವಾಗಿ ಇರುವುದರಲ್ಲಿ ಎತ್ತಿದ ಕೈ ಆದರೆ ಈಗಿನ ಕಾಲದಲ್ಲಿ ಹೆಣ್ಣು ಮಕ್ಕಳು ಹಿಂದಿನ ಸಂಪ್ರದಾಯ ಸರಿಯಾಗಿ ಪಾಲಿಸುತ್ತಾ ಇಲ್ಲ. ಹೆಣ್ಣು ಮಕ್ಕಳು ಬೆಳ್ಳಂಬೆಳಿಗ್ಗೆ ಸ್ನಾನ ಮಾಡಿ ನಂತರ ಅಡುಗೆ ಮನೆಗೆ ಪ್ರವೇಶ ಮಾಡಬೇಕು ಅಷ್ಟೆ ಅಲ್ಲದೆ ದೇವರ ಮನೆಯಲ್ಲಿ ಎಂದಿಗೂ ಅಪ್ಪಿ ತಪ್ಪಿಯೂ ಕೂಡ ಕಣ್ಣೀರು ಹಾಕಬಾರದು. ದರಿದ್ರತನ ತಂದುಕೊಳ್ಳುವ ಮಹಾಕರ್ಮ ಹೊಂದುವ ಕೆಲಸ ಆಗಿದೆ. ಹಾಗಾಗಿ ಈ ಕೆಲಸ ಮಾಡಬೇಡಿ ನೀವು ಈ ಕೆಲಸ ಮಾಡುವುದರಿಂದ ಮನೆಯ ಅದೃಷ್ಟ ನಾಶ ಆಗುತ್ತದೆ ಮನೆಯಲ್ಲಿ ಇರುವ ಋಣಾತ್ಮಕ ಶಕ್ತಿ ಹೆಚ್ಚಾಗುತ್ತದೆ ಹಾಗೂ ನಕಾರಾತ್ಮಕ ಪ್ರವೇಶ ಆಗುತ್ತದೆ ಇದರಿಂದ ಮನೆ ಮಕ್ಕಳು ಗಂಡ ದರಿದ್ರ ಕೂಪಕ್ಕೆ ನೂಕುವಿರಿ ಇದರಿಂದ ಎಲ್ಲಾ ಮಹಿಳೆಯರಿಗೆ ಹೇಳುವುದು ಏನು ಎಂದರೆ ಭಗವಂತನ ಬಳಿ ಕುಳಿತಾಗ ಶ್ರದ್ಧಾ ಭಕ್ತಿಯಿಂದ ಪೂಜೆ
ಮಾಡಿ ಬೇಕಾದನ್ನು ಮನಸ್ಸಿನಿಂದ ಕೇಳಿಕೊಳ್ಳಿ ಭಗವಂತನನ್ನು ಆರಾಧನೆ ಮಾಡಿ ಅಷ್ಟ ವಿದ್ಯಾರ್ಚನೆ ಅಷ್ಟ ವಿದ್ಯಾ ನಾಮ ಇತ್ಯಾದಿ ಮಾಡಿದ ಮೇಲೆ ದಯವಿಟ್ಟು ಕಣ್ಣೀರು ಹಾಕಬೇಡಿ ಕಣ್ಣೀರು ಹಾಕಿ ಭಗವಂತನ ಬಳಿ ಕಷ್ಟಗಳು ಪ್ರಾರ್ಥನೆ ಮಾಡಬೇಡಿ. ಈ ದರಿದ್ರವನ್ನ ನಿವಾರಣೆ ಮಾಡಬೇಕು ಹೊರತಾಗಿ ಈ ಶಕ್ತಿಯನ್ನು ಕೊಡುವ ಸತ್ಯ ಭಗವಂತ ನಿಮಗೆ ಕೊಟ್ಟಿದ್ದಾನೆ ಹಾಗಾಗಿ ಕರ್ಮವನ್ನು ನಿವಾರಣೆ ಮಾಡಬೇಕು ಎಂದು ಕೇಳಿ ಕೊಳ್ಳಬೇಕು ಹೊರತು ಅಳಬಾರದು. ಇನ್ನೂ ಹಲವರು ಕಳಸ ಪ್ರತಿಷ್ಠಾಪನೆ ಮಾಡುವ ಅಭ್ಯಾಸ ಇರುತ್ತದೆ. ಕಳಸ ಲಕ್ಷ್ಮಿಗೆ ಸಂಬಂಧ ಇರುತ್ತದೆ ಅಲ್ಲಿ ಲಕ್ಷ್ಮಿ ಸಹಾ ಉಚ್ಛಾಟನೆ ಆಗುತ್ತಾಳೆ ಈ ದೇವರ ಅನುಗ್ರಹ ಸಹ ನಿಮಗೆ ಸಿಗುತ್ತದೆ ದಯವಿಟ್ಟು ಯಾರು ಪೂಜೆ ಮಾಡುವ ಸಮಯದಲ್ಲಿ ದೇವರ ಮುಂದೆ ಪೂಜಾ ರೂಮಲ್ಲಿ ಕುಳಿತಾಗ ಇಂತಹ ಕೆಲಸ ದಯವಿಟ್ಟು ಮಾಡಬೇಡಿ ಮಾಡಿದರೆ ನಿಮ್ಮ ಮನೆಗೆ ನೀವೇ ದರಿದ್ರತನ ತಂದ ಹಾಗೆ ಆಗುತ್ತದೆ. ಹಾಗೆಯೇ ಸಂಜೆಯ ವೇಳೆ ಗೋಧೂಳಿ ಸಮಯದಲ್ಲಿ ಪೂಜೆ ಮಾಡುವುದರಿಂದ ಬಹಳ ಒಳ್ಳೆಯದು ಆಗುತ್ತದೆ ನಿಮ್ಮ ಮನೆಯಲ್ಲಿ ಈ ಸಮಯದಲ್ಲಿ ವಿಷ್ಣು ಸಹಸ್ರನಾಮ ಕೇಳಿರಿ ಅಥವ ಓದಿರಿ ಒಳ್ಳೆಯದಾಗುತ್ತದೆ. ಅಷ್ಟೆ ಅಲ್ಲದೆ ಹೆಣ್ಣು ಮಕ್ಕಳು ಮನೆಯಲ್ಲಿ
ಕೂದಲು ಕೆದರಿಕೊಂಡು ಇರುವುದು ಹಣೆಗೆ ಬೊಟ್ಟು ಮತ್ತೆ ಕೈಯಲ್ಲಿ ಬಳೆ ಇಲ್ಲದೆ ಇರುವುದು ಇವೆಲ್ಲ ದರಿದ್ರ ತರಿಸುವ ಕೆಲಸಗಳು ಹಾಗೂ ವಿವಾಹಿತ ಹೆಂಗಸರು ಬಿಳಿ ಸೀರೆ ಉಡುವುದು ಸಿಂಧೂರ ಧರಿಸದೇ ಇರುವುದು ಇವೆಲ್ಲ ಅಶುಭದ ಸಂಕೇತ ಎನ್ನಬಹುದು. ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಮಸ್ಯೆಗಳಿಗೆ ಪರಿಹಾರ ನೀಡುತ್ತಾ ಬಂದಿರೋ ಮಹಾ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಫೋನ್ ನಲ್ಲಿ ಪರಿಹಾರ ನೀಡುತ್ತಾರೆ. ಈಗಾಗಲೇ ಮಹಾ ಗುರುಗಳಿಂದ ಅನೇಕ ಜನರು ಉತ್ತಮ ನೌಕರಿ ಪಡೆದಿದ್ದಾರೆ ಹಾಗೆಯೇ ಮಹಾ ಗುರುಗಳು ತಂತ್ರ ಮಂತ್ರ ವಿದ್ಯೆಗಳಿಂದ ಸೂಕ್ತ ಪರಿಹಾರ ಕೊಡುತ್ತಾರೆ. ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಅಥವ ನಿಮ್ಮ ಸಂಸಾರಿಕ ಜೀವನದಲ್ಲಿ ಸಮಸ್ಯೆಗಳು ಆಗಿದ್ರೆ ಅಥವ ಅತ್ತೆ ಸೊಸೆ ಜಗಳ ಅಥವ ನಿಮ್ಮ ಜೀವನದಲ್ಲಿ ಹಣಕಾಸಿನ ಸಮಸ್ಯೆಗಳು ಇದ್ರೆ ಇನ್ನು ಗುಪ್ತ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಕರೆ ಮಾಡಿರಿ ಏನೇ ಇರಲಿ ಮೂರು ದಿನದಲ್ಲಿ ಶಾಶ್ವತ ಪರಿಹಾರ ಸಿಗಲಿದೆ.
ವಿಶೇಷ ಸೂಚನೆ: ಕರ್ನಾಟಕ ಸರ್ಕಾರ ಮೌಢ್ಯ ನಿಷೇಧ ಕಾಯ್ದೆಯನ್ನು ಜಾರಿ ಮಾಡಿದ್ದು ನಿಮಗೆ ತಿಳಿದ ವಿಚಾರ ಆಗಿರುತ್ತದೆ. ನಮ್ಮ ವೆಬ್ಸೈಟ್ ನಲ್ಲಿ ನೀಡುತ್ತಾ ಇರೋ ಜೋತಿಷ್ಯ ಮತ್ತು ಆದ್ಯಾತ್ಮಿಕ ಜಾಹಿತಾರುಗಳನ್ನು ನೋಡಿ ನೀವು ಅವರ ಸಂಪರ್ಕ ಮಾಡಬಹುದು ಅಥವ ಆ ಸಂಖ್ಯೆಗಳಿಗೆ ಕರೆ ಮಾಡಬಹುದು ಆದ್ರೆ ನಾವು ಯಾವುದೇ ರೀತಿಯ ವೆಬ್ಸೈಟ್ ಮಾಲೀಕರು ಮತ್ತು ಫೇಸ್ಬುಕ್ ಪೇಜ್ ಮಾಲೀಕರು ಹೊಣೆ ಆಗಿರುವುದಿಲ್ಲ. ನಮಗೂ ಅವರಿಗೆ ಯಾವದೇ ರೀತಿಯ ಸಂಭಂಧ ಸಹ ಇರುವುದಿಲ್ಲ. ನಮ್ಮ ಫೇಸ್ಬುಕ್ ಮತ್ತು ನಮ್ಮ ವೆಬ್ಸೈಟ್ ನಲ್ಲಿ ಪ್ರಸರ ಆಗುತ್ತಾ ಇರೋ ಎಲ್ಲ ಜೋತಿಷ್ಯ ಮತ್ತು ಆದ್ಯಾತ್ಮಿಕ ಜಾಹಿರಾತುಗಳಿಗೆ ಕರ್ನಾಟಕ ಸರ್ಕಾರದ ಕಾಯ್ದೆ ಪ್ರಕಾರ ಜಾಹಿರಾತು ನೀಡುವ ವ್ಯಕ್ತಿ ಮತ್ತು ಸಂಸ್ಥೆ ನೇರ ಹೊಣೆ ಆಗಿರುತ್ತಾರೆ ಎಂಬುದು ನಾವು ಲಿಖಿತ ಮೂಲಕ ತಿಳಿಸುತ್ತಾ ಇದ್ದೇವೆ.