ನಿಮ್ಮ ಮನೆಯಲ್ಲಿ ದೇವರ ವಿಗ್ರಗಳು ಇದ್ರೆ ಈ ರೀತಿಯ ತಪ್ಪು ಮಾಡಬೇಡಿ

ದೇವರು

ಸ್ನೇಹಿತರೆ ನಾವು ತಿಳಿಸುವ ವಿಧಾನವನ್ನು ನಿಮ್ಮ ಪೂಜಾ ಮಂದಿರದಲ್ಲಿ ಇರುವ ವಿಗ್ರಹಗಳನ್ನು ತೊಳೆದರೆ ಬಹಳ ಒಳ್ಳೆಯ ಫಲಿತಾಂಶ ಕಾಣುವಿರಿ ಅದು ಯಾವ ದಿನ ಎಂದರೆ ಪ್ರತಿ ತಿಂಗಳು ಬರುವ ಸಂಕ್ರಮಣದ ದಿನ ಹಾಗೂ ಏಕಾದಶಿ ದಿನ. ಎರಡು ಏಕಾದಶಿ ಬರುತ್ತದೆ ಶುಕ್ಲ ಪಕ್ಷ ಹಾಗೂ ಕೃಷ್ಣ ಪಕ್ಷ ಏಕಾದಶಿ ಬರುತ್ತದೆ ಈ ದಿನ ಹುಣ್ಣಿಮೆ ಅಮವಾಸ್ಯೆ ಶನಿವಾರ ಮತ್ತು ಬುಧವಾರ ದಿನ ದೇವರುಗಳನ್ನು ಅಂದರೆ ದೇವರ ವಿಗ್ರಹ ತೊಳೆದರೆ ಬಹಳ ಬಹಳ ಒಳ್ಳೆಯ ಫಲಿತಾಂಶ ಕಾಣುವಿರಿ ದೇವರ ವಿಗ್ರಹ ಇರುವಂತಹ ಸಂಪ್ರದಾಯ ಇದ್ದರೆ ಮಾತ್ರ ಇಡಬೇಕು ಸುಮ್ಮನೆ ಇಷ್ಟ ಆಯಿತು ಎಂದು ತಂದು ಇಡುವುದು ಸರಿ ಅಲ್ಲ ನಿಮ್ಮ ಪುರಾತನ ಕಾಲದಿಂದಲೇ ದೇವರ ವಿಗ್ರಹಗಳನ್ನು ನಿಮ್ಮ ಮನೆಯಲ್ಲಿ ಇಡುವ ಪದ್ಧತಿ ಇದ್ದರೆ ಮಾತ್ರ ಇಡಿ ಇಲ್ಲದಿದ್ದರೆ ಫೋಟೋ ಇಡಬಹುದು ಈ ಫೋಟೋ ಇಟ್ಟರು ಬಹಳ ಒಳ್ಳೆಯ ಫಲಿತಾಂಶ ಕಾಣಬಹುದು. ಈ ಫೋಟೋ ಒರೆಸುವಾಗ ಯಾವಾಗಲೂ ಕೂಡ ಉಗುರು ಬೆಚ್ಚಗಿನ ನೀರನ್ನು ಪರಿಶುದ್ಧವಾದ ಬಟ್ಟೆಯಿಂದ ಮಾತ್ರ ಒರೆಸಬೇಕು ಮತ್ತು ಈ ಫೋಟೋ ಒರೆಸಿದ ನಂತರ ಗಂಧ ಹೂವು ಇಡುವುದು ಮಾತ್ರ ಮರೆಯಬೇಡಿ. ಈ ಒಂದು ವಿಗ್ರಹ ಯಾವಾಗಲೂ ನಮ್ಮ ಕೈ ಮುಷ್ಟಿ ಒಳಗೆ ಬರಬೇಕು ಅಷ್ಟು

ಒಂದು ಗಾತ್ರದ ವಿಗ್ರಹ ಮಾತ್ರ ತೆಗೆದುಕೊಳ್ಳಿ ಅದಕ್ಕಿಂತ ದೊಡ್ಡ ವಿಗ್ರಹ ತೆಗೆದುಕೊಳ್ಳಬೇಡಿ ಪದ್ಧತಿ ಇದ್ದರೆ ಮಾತ್ರ ದೊಡ್ಡ ವಿಗ್ರಹ ತೆಗೆದುಕೊಳ್ಳಿ ಇಲ್ಲ ಎಂದರೆ ವಿಗ್ರಹ ಇಡಬಾರದು ಏನೇನೋ ಪುಡಿ ತೆಗೆದುಕೊಂಡು ವಿಗ್ರಹ ತೊಳೆಯಬಾರದು ವಿಗ್ರಹ ತೊಳೆಯಲು ನಿಯಮ ಇದೆ ಹುಣಸೆ ಹಣ್ಣು ಹಾಕಿ ತೊಳೆಯುತ್ತಾರೆ ಅಲ್ಲವೇ ಅದರ ಜೊತೆ ಏನು ಮಾಡಬೇಕು ಎಂದರೆ ಸ್ವಲ್ಪ ಸಕ್ಕರೆ ಬೆರೆಸಿ ವಿಗ್ರಹ ತೊಳೆಯಬೇಕು ಹೀಗೆ ಮಾಡಿದರೆ ಬಹಳ ಒಳ್ಳೆಯ ಫಲಿತಾಂಶ ಕಾಣುವಿರಿ. ಈ ರೀತಿ ವಿಗ್ರಹ ತೊಳೆದು ಪೂಜೆ ಮಾಡಿದರೆ ಬಹಳ ಉನ್ನತ ಮಟ್ಟಕ್ಕೆ ಏರುವೀರಿ ವಿಗ್ರಹ ಗಳನ್ನು ತೊಳೆಯುವಾಗ ಒಂದು ಜಾಗ್ರತೆ ಏನು ಎಂದರೆ ಯಾವುದೇ ಕಾರಣಕ್ಕೂ ವಿಗ್ರಹಗಳನ್ನು ಮುರಿಯಬೇಡಿ ವಿಗ್ರಹ ಇಟ್ಟ ಮೇಲೆ ನಿಮ್ಮ ಮನೆಯಲ್ಲಿ ಯಾವಾಗಲೂ ಪೂಜೆ ಮಾಡಿದಾಗ ಸದಾ ಕಾಲ ಈ ವಿಗ್ರಹಕ್ಕೆ ನೈವೇದ್ಯವನ್ನು ಸಮರ್ಪಿಸಬೇಕು. ಕನಿಷ್ಟ ಬಾಳೆ ಹಣ್ಣು ಆದರೂ ನೀವು ನೈವೇದ್ಯವಾಗಿ ಈ ವಿಗ್ರಹ ಗಳಿಗೆ ಸಮರ್ಪಿಸಬೇಕು. ಇಷ್ಟು ನಿಯಮಗಳನ್ನು ವಿಗ್ರಹ ಇಟ್ಟುಕೊಂಡರೆ

ಪಾಲಿಸಬೇಕು. ಇಲ್ಲ ಎಂದರೆ ಹಲವು ದೋಷಗಳು ನಿಮ್ಮನ್ನು ಕಾಡುತ್ತದೆ ಆದ್ದರಿಂದ ಎಚ್ಚರ ವಹಿಸಬೇಕು ನಿಮ್ಮ ಮನೆಯಲ್ಲಿ ಈ ನಿಯಮಗಳನ್ನು ಪಾಲಿಸಿ ಈ ರೀತಿ ಪೂಜಿಸಿದ್ದೇ ಆದಲ್ಲಿ ಖಂಡಿತವಾಗಿ ದೇವರ ಅನುಗ್ರಹ ನಿಮಗೆ ಸಿಗುವುದರಲ್ಲಿ ಅನುಮಾನವೇ ಇಲ್ಲ ದೇವರ ಕೃಪೆ ನಿಮ್ಮ ಮೇಲೆ ಸದಾಕಾಲ ಇರುತ್ತದೆ ಎಂದು ಹೇಳಬಹುದು. ಮಹಾ ಪಂಡಿತ ಕೃಷ್ಣ ಭಟ್ ಅವರು ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳಿಗೆ ಮತ್ತು ಆರ್ಥಿಕ ಸಮಸ್ಯೆಗಳು ಆಗಿರಬಹುದು ಅಥವ ಅನಾರೋಗ್ಯ ಬಾಧೆಗಳು ಆಗಿರಬಹುದು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಮನೆಗೆ ಯಾರಾದರು ಸಹ ಕೆಟ್ಟ ಶಕ್ತಿಗಳಿಂದ ತೊಂದ್ರೆ ಮಾಡಿದ್ದರೆ ಅಥವ ಇನ್ನು ಏನೇ ಸಮಸ್ಯೆಗಳು ಇದ್ದರು ಅಷ್ಟೇ ಅವು ಎಲ್ಲದಕ್ಕೂ ಸಹ ನಿಶ್ಚಿತ ಪರಿಹಾರ ನೀಡುತ್ತಾರೆ. ಈಗಾಗಲೇ ಸಾಕಷ್ಟು ಜನರಿಗೆ ಶಾಶ್ವತ ಪರಿಹಾರ ಸಹ ನೀಡಿದ್ದಾರೆ. ಮಹಾ ಗುರುಗಳ ಜೊತೆಗೆ ಫೋನ್ ನಲ್ಲಿಯೇ ಪರಿಹಾರ ಪಡೆಯಲು ಮತ್ತು ಅವರ ಬಳಿ ಕರೆ ಮುಖಾಂತರ ಮಾತನಾಡಲು ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ ನಿಮ್ಮ ಎಲ್ಲ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ಸಿಗಲಿದೆ.

Leave a Reply