ಈ ತಿಂಗಳ ಸಿಂಹ ರಾಶಿಯ ಭವಿಷ್ಯ ಹೀಗಿದೆ

ಜೋತಿಷ್ಯ

ಸಿಂಹ ರಾಶಿಯವರಿಗೆ ವಿಶೇಷವಾದ ಧನ ಲಾಭ ಉಂಟಾಗುವ ಸಾಧ್ಯತೆ ಇದೆ ಏಕೆಂದರೆ ಐದನೆಯ ಮನೆಯಲ್ಲಿ ಗುರು ಕುಳಿತು ಕೊಳ್ಳುತ್ತ ಇದ್ದಾನೆ ಅದು ಸ್ವಕ್ಷೇತ್ರ ಆಗಿದೆ ಬಹಳ ಒಳ್ಳೆಯ ಫಲವನ್ನು ನೀವು ನಿರೀಕ್ಷೆ ಮಾಡಬಹುದು ಯಾವುದೇ ಕಾರಣಕ್ಕೂ ತೊಂದರೆ ಇರುವುದಿಲ್ಲ. ನಿಮ್ಮ ಆಸೆ ಆಕಾಂಕ್ಷೆ ಏನಿದೆ ಎಲ್ಲವೂ ಸಹ ನೆರವೇರುವ ಕಾಲ ಜುಲೈ ಆಗಿದೆ ನಿಮ್ಮ ಆತುರತನ ತೊಂದರೆ ತಂದು ಕೊಡುತ್ತದೆ ಆದ್ದರಿಂದ ಬೇಗ ಆಗಬೇಕು ಎನ್ನುವ ಚಟ ಬಿಟ್ಟು ಬಿಡಿ ಆದ್ರೆ ಸ್ವಲ್ಪ ಎಚ್ಚರಿಕೆಯಿಂದ ಇರಿ ಆತುರದಿಂದ ಕುಟುಂಬದಲ್ಲಿ ಅಶಾಂತಿ ಆಗುತ್ತದೆ ಅಗಾಧವಾಗಿ ಅಶಾಂತಿ ಉಂಟು ಮಾಡುತ್ತದೆ ನಿಮ್ಮ ಕುಟುಂಬದವರಲ್ಲಿ ಇದ್ದಕ್ಕಿದ್ದ ಹಾಗೆ ಸಣ್ಣ ಪುಟ್ಟ ಮನಸ್ತಾಪ ಆಗುವ ಕಾಲ ಆಗಿರುತ್ತದೆ ಹಾಗಾಗಿ ಅವಸರ ಪಡಬೇಡಿ. ಉದ್ಯೋಗದಲ್ಲಿ ಇರುವವರಿಗೆ ಸ್ವಲ್ಪ ಟ್ರಾನ್ಸ್ಫರ್ ಬದಲಾವಣೆ ಆಗುವ ಕಾಲ ಆಗಿದೆ ನಿಮ್ಮ ಸೋದರರಿಗೆ ಸ್ವಲ್ಪ ತೊಂದರೆ ಆಗುವುದು ಅಣ್ಣ ತಮ್ಮ ಹುಷಾರಾಗಿ ಇರಬೇಕು ಸ್ವಲ್ಪ ನೋಡಿಕೊಂಡು ಸಹಾಯ ಮಾಡಿರಿ. ನಿಮ್ಮ ಹೊಸ ಹೊಸ ಕೆಲಸ ಕಾರ್ಯಗಳು ಕೆಲಸಗಳು ಬಹಳ ಅನುಕೂಲ

ಮಾಡಿಕೊಡುತ್ತದೆ ನೀವು ಏನೇ ಹೊಸ ವ್ಯಾಪಾರ ಉದ್ಯೋಗ ಮಾಡಬೇಕು ಎಂದರೆ ಕಾಲ ಚೆನ್ನಾಗಿ ಇದೆ ಮಾಡಬಹುದು ಯಾವುದೇ ಕಾರಣಕ್ಕೂ ತೊಂದರೆ ಬರುವುದಿಲ್ಲ. ಹಾಗಾಗಿ ಸಂತಾನ ತೊಂದರೆ ಇರುವವರಿಗೆ ಒಳ್ಳೆಯ ಕಾಲ ಎಂದೇ ಹೇಳಬಹುದು ಕಾರಣ ಏನು ಎಂದರೆ ಪಂಚಮ ಸ್ಥಾನ ಬಹಳ ಬಲಿಷ್ಟ ಆಗಿದೆ ಹಾಗಾಗಿ ಇದರಿಂದ ಒಳ್ಳೆಯ ಫಲ ದೊರೆಯುತ್ತದೆ ಇದು ಒಳ್ಳೆಯ ಶುಭ ಕಾಲ ಆಗಿದೆ ಶುಭ ಯೋಗ ಸಿಗುತ್ತದೆ ಈ ತಿಂಗಳು ಒಳ್ಳೆಯ ಯಶಸ್ಸು ಪಡೆಯುವ ಕಾಲ ಕೀರ್ತಿ ಸಿಗುತ್ತದೆ ನಿಮ್ಮ ಮನೆಯಲ್ಲಿ ಶುಭ ಕಾರ್ಯ ಆಗುವ ಕಾಲ ದೇವತಾ ಕಾರ್ಯಗಳು ಆಗುವ ಕಾಲ ಜುಲೈ ತಿಂಗಳು ಎನ್ನಬಹುದು ಸ್ತ್ರೀ ಮೂಲಕ ವ್ಯವಹಾರ ಆಗಲಿ ಕೆಲಸ ಕಾರ್ಯ ಆಗಲಿ ನಿಮ್ಮ ಸ್ತ್ರೀಯರಿಂದ ಒಳ್ಳೆಯ ಫಲ ಲಾಭ ಸಿಗುತ್ತದೆ ಈ ತಿಂಗಳು ನೀವು ಎಷ್ಟೇ ಒರಟಾಗಿ ಇದ್ದರು ಕೂಡ ಧರ್ಮವಾಗಿ ಮಾತನಾಡಬೇಕು. ಆರೋಗ್ಯದಲ್ಲಿ ಸ್ವಲ್ಪ ಹುಷಾರಾಗಿ ಇರಬೇಕು ಕಾರಣ ಏನು ಎಂದರೆ ಸ್ವಲ್ಪ ತೊಂದರೆ ಆಗುವ ಕಾಲ ಹಾಗಾಗಿ ಸ್ವಲ್ಪ ಕಾಲಿಗೆ ಸಂಬಂಧ ಪಟ್ಟದರಲ್ಲಿ ಹುಷಾರಾಗಿ ಇದ್ದರೆ ಬಹಳ ಅನುಕೂಲ ಆಗುತ್ತದೆ.

ನಿಮ್ಮ ವ್ಯಾಪಾರ ವ್ಯವಹಾರದಲ್ಲಿ ಅಭಿವೃದ್ಧಿ ಆಗಲು ಸೂರ್ಯ ನಾರಾಯಣ ಪೂಜೆ ಮಾಡುವುದು ಬಹಳ ಉತ್ತಮ ಫಲ ಬಿಳಿ ಎಕ್ಕದ ಗಿಡಕ್ಕೆ ಪೂಜೆ ಮಾಡುವುದು ಬಹಳ ಒಳ್ಳೆಯ ಫಲ ಹಾಗೂ ಬಿಳಿ ಎಕ್ಕದ ಗಿಡವನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ಬಹಳ ಫಲ ಗಣಪತಿಗೆ ಬಿಳಿ ಎಕ್ಕದ ಹೂವು ಅರ್ಪಿಸುವುದು ಬಹಳ ಉತ್ತಮ ಫಲ ಹಾಗೂ ಮನೆಯಲ್ಲೇ ಕುಳಿತು ಸೂರ್ಯ ನಾರಾಯಣಾಯ ನಮಃ 108 ಬಾರಿ ಮಂತ್ರವನ್ನ ಮಾಡಬೇಕು ಇದರಿಂದ ಬಹಳ ಒಳ್ಳೆಯದಾಗುತ್ತದೆ. ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ವಾಸುದೇವನ್ ತಾಂತ್ರಿಕ್ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

1 thought on “ಈ ತಿಂಗಳ ಸಿಂಹ ರಾಶಿಯ ಭವಿಷ್ಯ ಹೀಗಿದೆ

Leave a Reply

Your email address will not be published. Required fields are marked *