ಊಟ ಮಾಡಿದ ನಂತರ ಈ ಕೆಲವು ತಪ್ಪು ಮಾಡಿದ್ರೆ ಕ್ಯಾನ್ಸರ್ ಖಾಯಿಲೆ ಸಹ ಉಂಟು ಮಾಡಬಹುದು

ಉಪಯುಕ್ತ ಸಲಹೆ

ಊಟ ಮಾಡಿದ ನಂತರ ಈ ಕೆಲವು ತಪ್ಪುಗಳನ್ನು ಎಂದಿಗೂ ಕೂಡ ಮಾಡಬೇಡಿ ಇದರಿಂದ ಏನಾಗುತ್ತದೆ ಎಂದರೆ ನಿಮ್ಮ ಆರೋಗ್ಯದ ಮೇಲೆ ದೇಹದ ಭಾಗಗಳ ಮೇಲೆ ಬಹಳ ಅಪಾಯ ಮೂಡುವ ಸಾಧ್ಯತೆ ಇರುತ್ತದೆ ಅಪಾಯ ಮೂಡುವುದು ಖಂಡಿತ ಆಗಿರುತ್ತದೆ ಅದರಿಂದ ಊಟ ಮಾಡಿದ ನಂತರ ಈ ತಪ್ಪುಗಳನ್ನು ಯಾರು ಕೂಡ ಎಂದಿಗೂ ಮಾಡಬಾರದು ಮುಖ್ಯವಾಗಿ ಯಾವ ತಪ್ಪುಗಳನ್ನು ಮಾಡಬಾರದು ಯಾವ ತಪ್ಪುಗಳನ್ನು ಮಾಡಿದರೆ ಏನೇನು ಪರಿಣಾಮ ಆಗುತ್ತದೆ ನಮ್ಮ ದೇಹದ ಮೇಲೆ ಆರೋಗ್ಯದ ಮೇಲೆ ಎಂದು ತಿಳಿಯೋಣ. ಇಂದಿನ ಆಧುನಿಕ ಯುಗದಲ್ಲಿ ಸಮಯಕ್ಕೆ ಸರಿಯಾಗಿ ಊಟ ಸಿಗುತ್ತಿಲ್ಲ ಇಂದಿನ ಯುಗದಲ್ಲಿ ಆರೋಗ್ಯದ ಮೇಲೆ ಎಷ್ಟೇ ಕಾಳಜಿ ವಹಿಸಿದರು ಅದು ಕಡಿಮೆ ಇನ್ನೂ ಹೆಚ್ಚಿನ ಜನ ಆಹಾರ ಸೇವಿಸಿದ ಕೂಡಲೇ ಕೆಲವು ತಪ್ಪುಗಳನ್ನು ಮಾಡುವ ಅನೇಕ ಜನರು ಇದ್ದಾರೆ ಇದು ಗಂಭೀರ ಮತ್ತು ಮಾರಣಾಂತಿಕ ರೋಗಗಳಿಗೆ ನೇರ ಆಹ್ವಾನ ಆಗಲಿದೆ ಎಂದು ಹೇಳಬಹುದು ಆಹಾರ ಸೇವನೆಯ ಬಳಿಕ ಈ ಕೆಲವು ತಪ್ಪುಗಳನ್ನು ಮಾಡುವುದು ಕ್ಯಾನ್ಸರ್ ಗೆ ಕೂಡ ಕಾರಣ ಆಗುತ್ತದೆ ಜೊತೆಗೆ ಇದು

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಿಮ್ಮ ಮನೆಯಲ್ಲಿ ಆಗುವ ಬದಲಾವಣೆಯ ವಾತಾವರಣಕ್ಕೆ ಕೂಡ ಕಾರಣ ಆಗುತ್ತದೆ ಅದು ಯಾವುದೇ ಕೆಡುಕು ಆಗಿರಬಹುದು ಒಳ್ಳೆಯದು ಆಗಿರಬಹುದು ಅದು ತಪ್ಪುಗಳಿಂದ ದೇಹದಲ್ಲಿ ಬದಲಾವಣೆ ಕೂಡ ಆಗುತ್ತದೆ ದೇಹದಲ್ಲಿ ಈ ತಪ್ಪುಗಳನ್ನು ಮಾಡುವುದರಿಂದ ಕ್ಯಾನ್ಸರ್ ಕೂಡ ಆಗುವ ಸಾಧ್ಯತೆ ಇರುತ್ತದೆ ಈ ತಪ್ಪುಗಳು ಯಾವುವು ಎಂದರೆ ನೀವು ಆಹಾರದ ಬಳಿಕ ಹಣ್ಣಿನ ರಸ ಕುಡಿಯುತ್ತಾ ಇದ್ದರೆ ಈ ಅಭ್ಯಾಸವನ್ನು ಕೂಡಲೇ ನಿಲ್ಲಿ ಹಣ್ಣು ಫೈಬರ್ ಆಗಿದೆ ಇದು ಕರುಳನ್ನು ಶುದ್ಧೀಕರಿಸುತ್ತದೆ ಮತ್ತು ಕರುಳಿನ ದ್ರವ ಹರಿವನ್ನು ಹೆಚ್ಚಿಸುತ್ತದೆ ಆದರೆ ಇದು ಆಹಾರದ ಮೊದಲ ಸೇವನೆ ಮಾಡುವ ವಿಧಾನ ಆಗಿದೆ ನಂತರ ಅಲ್ಲ. ಇನ್ನೂ ಊಟದ ಬಳಿಕ ಅಥವಾ ಯಾವುದೇ ಆಹಾರದ ಸೇವನೆ ಬಳಿಕ ಚಹಾ ಸೇವನೆ ಅತ್ಯಂತ ಅಪಾಯಕಾರಿ ಇದು ಮಲಬದ್ಧತೆಗೆ ಕಾರಣ ಆಗುತ್ತದೆ ಎಂದು ತಜ್ಞರು ತಿಳಿಸುತ್ತಾರೆ ಇನ್ನೂ ಪ್ರಮುಖವಾಗಿ ಊಟ ಮಾಡಿದ ಬಳಿಕ ಧೂಮಪಾನ ಮಾಡಬೇಡಿ ಇದು ಅನಿಲ ಮತ್ತು ದೇಹದ ಉಷ್ಣತೆಯನ್ನು ಹೆಚ್ಚಿಸುತ್ತದೆ ಇದು ಬಹಳ

ಅಪಾಯಕಾರಿ. ಊಟ ಆದ ತಕ್ಷಣ ಸ್ನಾನಕ್ಕೆ ಹೋಗಬೇಡಿ ಇದನ್ನು ಆದಷ್ಟು ತಪ್ಪಿಸಿ ಇದು ನಿಮ್ಮ ಮನೆಗೆ ದಾರಿದ್ರ್ಯ ತಂದು ಒಡ್ಡುವ ಸಾಧ್ಯತೆ ಇರುತ್ತದೆ ಜೊತೆಗೆ ಆರೋಗ್ಯದಲ್ಲಿ ಏರು ಪೇರು ಕೂಡ ಉಂಟಾಗುತ್ತದೆ ಎಂದು ಕೂಡ ಹೇಳಲಾಗುತ್ತದೆ. ಹೊಟ್ಟೆ ತುಂಬಾ ಊಟ ಮಾಡಿದ ಬಳಿಕ ನೀವು ಯಾವುದೇ ಬಿಗಿ ಬಟ್ಟೆಯನ್ನು ಧರಿಸಲು ಹೋದರೆ ಅದು ಖಂಡಿತ ನಿಮ್ಮ ಜೀರ್ಣಕ್ರಿಯೆಗೆ ಪರಿಣಾಮ ಬೀರುವುದು ಖಚಿತ. ಊಟವಾದ ತಕ್ಷಣ ನೀವು ನೀರಿನಲ್ಲಿ ಈಜಲು ಹೋಗಬಾರದು ಊಟವಾದ ತಕ್ಷಣ ನೀವು ನೀರಿಗೆ ಜಿಗಿದರೆ ಸೆಳೆತ ಕಾಣಿಸಬಹುದು. ಅತ್ಯಂತ ಶಕ್ತಿಶಾಲಿ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಪರಿಹಾರವನ್ನು ನೀಡುತ್ತಾ ಸಾಕಷ್ಟು ಪ್ರಸಿದ್ದಿ ಪಡೆದಿರುವ ಮಹಾ ಪಂಡಿತರು ಆಗಿರುವ ವಿಶ್ವನಾಥ್ ಭಟ್ ಅವರಿಂದ ನಿಮ್ಮ ದೀರ್ಘ ಕಾಲದ ಎಲ್ಲ ಸಮಸ್ಯೆಗಳಿಗೆ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಕಲ್ಪಿಸುತ್ತಾರೆ. ಮಹಾ ಪಂಡಿತರು ಈಗಾಗಲೇ ಸಾಕಷ್ಟು ಜನರ ಕಣ್ಣೀರು ಒರೆಸಿದ್ದಾರೆ. ಮಹಾ ಗುರುಗಳಿಂದ ಈಗಾಗಲೇ ಅನೇಕ ಜನಕ್ಕೆ ಸಾಕಷ್ಟು ಒಳಿತು ಸಹ ಆಗಿದೆ. ಸಮಸ್ಯೆಗಳು ಹೇಗೆ ಇದ್ದರು ಎಷ್ಟೇ ಜಟಿಲವಾಗಿ ಇದ್ದರು ಸಹ ಅದಕ್ಕೆ ಎರಡು ದಿನದಲ್ಲಿ ಮುಕ್ತಿ ನೀಡುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಾಣಿರಿ.

Leave a Reply

Your email address will not be published. Required fields are marked *