ಇಂದಿನ ಲೇಖನದಲ್ಲಿ ಟೇಲ್ ಬೋನ್ ಹೇಗೆ ಕಡಿಮೆ ಮಾಡಿಕೊಳ್ಳುವುದೆಂದು ಇಂದಿನ ಲೇಖನದಲ್ಲಿ ತಿಳಿಸಿಕೊಡುತ್ತೇವೆ. ಈ ಮನೆಮದ್ದನ್ನೂ ನೀವು ಬಳಕೆ ಮಾಡುವುದರಿಂದ ಈ ಟೈಲ್ ಬೋನ್ ನೋವನ್ನು ಕೂಡ ಕಡಿಮೆ ಮಾಡಿಕೊಳ್ಳಬಹುದು. ಈ ಟೈಲ್ ಬೋನ್ ಎಲ್ಲಿ ಇರುತ್ತದೆ ಅಂದರೆ ಈ ಟೈಲ್ ಬೋನ್ ಸ್ಪೈನಲ್ ಕಾರ್ಡ್ ಇರುತ್ತದೆ ಅದರ ಕೆಳಗೆ ಒಂದು ಬೋನ್ ಇರುತ್ತದೆ ಇದನ್ನೇ ನಾವು ಟೈಲ್ ಬೋನ್ ಎಂದು ಕರೆಯುತ್ತೇವೆ. ನಾವು ಕೂತೂಕೊಂಡಾಗ ಬೆನ್ನಿನಲ್ಲಿ ತುಂಬಾನೇ ನೋವು ಬರುತ್ತಾ ಇರುತ್ತದೆ. ಇದನ್ನೇ ನಾವು ಟೈಲ್ ಬೋನ್ ಪೈನ್ ಅಂತ ಕರೆಯುತ್ತೇವೆ. ಈ ನೋವು ಯಾರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ ಎಂದರೆ ಈ ನೋವು ಸೈಕಲ್ ಹೆಚ್ಚಾಗಿ ತುಳಿಯುತ್ತಾರೆ ಅವರಲ್ಲಿ, ಹಾಗೆಯೇ ಫ್ರಾಕ್ಷರ್ ಆಗಿರುವರಲ್ಲಿ ಹಾಗೆಯೇ ತುಂಬಾ ಹೊತ್ತು ಒಂದೇ ಜಾಗದಲ್ಲಿ ಕುಳಿತುಕೊಂಡು ಕೆಲಸವನ್ನು ಮಾಡುತ್ತಾರೆ ಅವರಲ್ಲಿ ಈ ನೋವು ಹೆಚ್ಚಾಗಿ ಕಂಡು ಬರುತ್ತದೆ ಆದ್ದರಿಂದ ಈ ಸಮಸ್ಯೆಯನ್ನು ಪೂರ್ತಿಯಾಗಿ ಬಗೆ ಹರಿಸಿಕೊಳ್ಳಲು ಇಂದಿನ ಲೇಖನದಲ್ಲಿ ಒಂದು ಲೇಪನದ ಬಗ್ಗೆ ತಿಳಿಸಿ ಕೊಡುತ್ತೇವೆ. ಹಾಗಾದರೆ ನೋಡೋಣ ಬನ್ನಿ. ಈ ಮನೆಮದ್ದಿಗೆ ಬೇಕಾದ ಮೊದಲ ಸಾಮಗ್ರಿ ಎಂದರೆ ಸಾಸಿವೆ ಎಣ್ಣೆ. ಇದರಲ್ಲಿ ಪವರ್ಫುಲ್ ಆಂಟಿ ಮೈಕ್ರೋವಿಲ್ ಪ್ರಾಪರ್ಟಿ ತುಂಬಾನೇ ಸಮೃದ್ಧಿಯಾಗಿ ಇರುತ್ತದೆ. ಮತ್ತು ಜೊತೆಗೆ ಒಮೆಗಾ ತ್ರೀ ಪ್ಯಾಟಿ ಆಸಿಡ್ ತುಂಬಾನೇ ಇರುತ್ತದೆ. ಇದು ಕೆಲವು ಬಗೆಯ ಹಾನಿಕಾರಕ ಬ್ಯಾಕ್ಟೀರಿಯಾ ಗಳನ್ನೂ ನಾಶ ಮಾಡುತ್ತದೆ. ಇದು ನಮ್ಮ ಚರ್ಮದ ಹಾಗೂ ಕೂದಲಿನ ಆರೋಗ್ಯವನ್ನು
ಕಾಪಾಡುತ್ತದೆ. ಹಾಗೆಯೇ ನಮಗೆ ಕೀಲು ನೋವು ಜಾಯಿಂಟ್ ನೋವು ಇದ್ದರೂ ಸಹ ಅದನ್ನು ಕೂಡ ತುಂಬಾನೇ ಬೇಗನೆ ಕಡಿಮೆ ಮಾಡುತ್ತದೆ. ಇನ್ನೂ ನಮಗೆ ಬೇಕಾದ ಸಾಮಗ್ರಿ ಎಂದರೆ ಹೊಂಗೆ ಎಣ್ಣೆ. ಇದ್ರಲ್ಲಿ ತುಂಬಾನೇ ಮೆಡಿಕಲ್ ಪ್ರಾಪರ್ಟಿಗಳು ಇವೆ. ಇದನ್ನು ಟ್ಯುಮರ್ ಪೈಲ್ಸ್ ಗಡ್ಡೆ ಚರ್ಮದ ರೋಗಗಳಿಗೆ ಬಳಕೆ ಮಾಡುತ್ತಾರೆ. ಹಾಗೆಯೇ ಒಸಡು ಊತ ಮತ್ತು ಹಲ್ಲುಗಳನ್ನೂ ಸ್ವಚ್ಛ ಮಾಡಿಕೊಳ್ಳಲು ಹಳ್ಳಿಗಳಲ್ಲಿ ಈ ಎಣ್ಣೆಯನ್ನು ಬಳಕೆ ಮಾಡುತ್ತಾರೆ. ಇದು ಚರ್ಮದ ಸಮಸ್ಯೆಯನ್ನು ಹೋಗಲಾಡಿಸುವುದರ ಜೊತೆಗೆ ಈ ನಮ್ಮ ಮನೆಮದ್ದಿಗೆ ತುಂಬಾನೇ ಪರಿಣಾಮಕಾರಿಯಾಗಿದೆ. ಇನ್ನೂ ನಮಗೆ ಬೇಕಾದ ಸಾಮಗ್ರಿ ಎಂದರೆ ನೀಲಗಿರಿ ಎಣ್ಣೆ. ಈ ಎಣ್ಣೆ ನಮಗೆ ಕೆಮ್ಮು, ಉಸಿರಾಟದ ತೊಂದರೆ ಇದ್ದರೆ ಗುಣಪಡಿಸಲು ತುಂಬಾನೇ ಸಹಾಯ ಮಾಡುತ್ತದೆ. ಹಾಗೆಯೇ ಸ್ಕಿನ್ ಅಲರ್ಜಿ ಮತ್ತು ಕೀಲು ನೋವು ಸಮಸ್ಯೆಗೆ ರಾಮಬಾಣವಾಗಿದೆ. ಈಗ ಒಂದು ಪಾತ್ರೆಯಲ್ಲಿ ಸಾಸಿವೆ ಎಣ್ಣೆ ಮತ್ತು ಹೊಂಗೆ ಎಣ್ಣೆಯನ್ನು ಸಮ ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು. ಈಗ ಈ ಪಾತ್ರೆಗೆ ಹತ್ತು ಹನಿಗಳಷ್ಟು ನೀಲಗಿರಿ ಎಣ್ಣೆಯನ್ನು ಹಾಕಬೇಕು. ಇದನ್ನು ಉಗುರು ಬೆಚ್ಚಗೆ ಮಾಡಿಕೊಳ್ಳಬೇಕು. ಇದು ಬಿಸಿಯಾದ ನಂತ್ರ ಸ್ವಲ್ಪ ಸಮಯ ತಣ್ಣಗೆ ಆಗಲೂ ಬಿಡಬೇಕು. ಈಗ ನಮಗೆ ಟೈಲ್ ಬೋನ್ ಪೈನ್ ಕಡಿಮೆ ಮಾಡುವ ಮನೆಮದ್ದು
ಸಿದ್ಧವಾಗಿದೆ. ಇದನ್ನು ನೀವು ನೋವಿರುವ ಜಾಗಕ್ಕೆ ಹಚ್ಚಿ ಮಸಾಜ್ ಮಾಡಿ. ನಂತರ ಅರ್ಧ ಗಂಟೆ ಬಿಟ್ಟು ಸ್ನಾನವನ್ನು ಮಾಡಿ. ಇದನ್ನು ನೀವು ನಿಯಮಿತವಾಗಿ ಬಳಕೆ ಮಾಡುವುದರಿಂದ ಈ ಸಮಸ್ಯೆಯಿಂದ ಬೇಗನೆ ಹೊರಗೆ ಬರುತ್ತೀರಿ. ಇದರ ಜೊತೆಗೆ ನೀವು ಮಲಗುವ ಭಂಗೆಯನ್ನು ಬದಲಾಯಿಸಬೇಕಾಗುತ್ತದೆ. ಅಂದ್ರೆ ನೀವು ಮಲಗುವಾಗ ಒಂದೇ ಬದಿಗೆ ಮಲಗಬೇಕಾಗುತದೆ. ಮತ್ತೆ ಕಾಲಿನ ನಡುವೆ ತಲೆ ದಿಮ್ಮನ್ನು ಇಟ್ಟುಕೊಂಡು ಮಲಗುವುದನ್ನು ರೂಢಿ ಮಾಡಿಕೊಳ್ಳಿ. ಹಾಗೆಯೇ ಕೂತು ಕೊಳ್ಳಬೇಕಾದರೆ ಸರಳವಾಗಿ ಕುಳಿತುಕೊಳ್ಳುವುದನ್ನು ಅಭ್ಯಾಸ ಮಾಡಿಕೊಳ್ಳಿ. ಹೀಗೆ ಮಾಡುವುದರಿಂದ ಈ ಸಮಸ್ಯೆಯಿಂದ ಬೇಗನೆ ಮುಕ್ತಿ ಪಡೆಯಬಹುದು. ಅತ್ಯಂತ ಶಕ್ತಿಶಾಲಿ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಪರಿಹಾರವನ್ನು ನೀಡುತ್ತಾ ಸಾಕಷ್ಟು ಪ್ರಸಿದ್ದಿ ಪಡೆದಿರುವ ಮಹಾ ಪಂಡಿತರು ಆಗಿರುವ ವಿಶ್ವನಾಥ್ ಭಟ್ ಅವರಿಂದ ನಿಮ್ಮ ದೀರ್ಘ ಕಾಲದ ಎಲ್ಲ ಸಮಸ್ಯೆಗಳಿಗೆ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಕಲ್ಪಿಸುತ್ತಾರೆ. ಮಹಾ ಪಂಡಿತರು ಈಗಾಗಲೇ ಸಾಕಷ್ಟು ಜನರ ಕಣ್ಣೀರು ಒರೆಸಿದ್ದಾರೆ. ಮಹಾ ಗುರುಗಳಿಂದ ಈಗಾಗಲೇ ಅನೇಕ ಜನಕ್ಕೆ ಸಾಕಷ್ಟು ಒಳಿತು ಸಹ ಆಗಿದೆ. ಸಮಸ್ಯೆಗಳು ಹೇಗೆ ಇದ್ದರು ಎಷ್ಟೇ ಜಟಿಲವಾಗಿ ಇದ್ದರು ಸಹ ಅದಕ್ಕೆ ಎರಡು ದಿನದಲ್ಲಿ ಮುಕ್ತಿ ನೀಡುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಾಣಿರಿ.