ಗಂಡ ಹೆಂಡತಿ ನಡುವೆ ಸುಮ್ಮನೆ ಸುಮ್ಮನೆ ಜಗಳ ಆಗಲು ಇದುವೇ ಕಾರಣ

ಇತರೆ ಸುದ್ದಿ

ಗಂಡ ಹೆಂಡತಿಯ ಮಧ್ಯೆ ಕಲಹಗಳು ಉಂಟಾಗಲು ಅವರ ರಾಶಿಯ ಗ್ರಹಗತಿಗಳು ಕಾರಣವಾಗಿರುತ್ತವೆ ನಮಸ್ತೆ ಗೆಳೆಯರೇ ಗಂಡ ಹೆಂಡತಿಯರ ವಿನಾಕಾರಣ ಜಗಳವಾಡುತ್ತಿರುತ್ತಾರೆ ನೆಮ್ಮದಿ ಇರುವುದಿಲ್ಲ ತಾಳ್ಮೆ ಇಬ್ಬರಲ್ಲೂ ಇರುವುದಿಲ್ಲ ಇದಕ್ಕೆ ಅವರ ಗ್ರಹಗತಿಗಳು ಕಾರಣವಾಗುತ್ತವೆ ಜಾತಕದಲ್ಲಿ ಗ್ರಹ ಮೈತೃತ್ವ ಹೆಚ್ಚುಕಮ್ಮಿ ಆದರೆ ಈ ರೀತಿ ಕಲಹಗಳು ಉಂಟಾಗುತ್ತವೆ ಎಂದು ಜ್ಯೋತಿಷಿಗಳು ಹೇಳುತ್ತಾರೆ ಗಂಡ ಹೆಂಡತಿಯರ ವಿನಾಕಾರಣ ಜಗಳಕ್ಕೆ ಕಾರಣವೇನು ಎಂದು ಈ ಲೇಖನದಲ್ಲಿ ತಿಳಿಯೋಣ. ಗೆಳೆಯರೇ ಗಂಡ ಹೆಂಡತಿ ಎಷ್ಟೇ ಪ್ರೀತಿ ಮಾಡಿದರೂ ಅವರು ಒಬ್ಬರನ್ನೊಬ್ಬರು ಕಡೆಗಣಿಸುತ್ತಾರೆ ಏಕೆಂದರೆ ಅವರನ್ನು ಕಂಡರೆ ಆಗುವುದಿಲ್ಲ ನೀವು ಮಾಡಿದೆ ಯಾವುದೇ ಕೆಲಸ ಅವರಿಗೆ ಇಷ್ಟವಾಗುವುದಿಲ್ಲ ಅದರಿಂದ ಅವರಿಗೆ ಸಹಾಯವಾಗಲಿ ಇಷ್ಟವಾಗುತ್ತದೆ ಎಂದು ಮಾಡಿದರು ಅದು ಅವರಿಗೆ ಇಷ್ಟ ಆಗುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಗಂಡ-ಹೆಂಡತಿಯರ ಮಧ್ಯೆ ಸಾಮರಸ್ಯ ಇಲ್ಲದಂತೆ ಆಗುತ್ತದೆ ಅವರಿಬ್ಬರ ಮಧ್ಯ ತುಂಬಾನೇ ಅಂತರ ಉಂಟಾಗಿರುತ್ತದೆ ಪ್ರೀತಿಯ ಬದಲಿಗೆ ದ್ವೇಷ ಉಂಟಾಗುತ್ತದೆ ಸದಾ ಕಲಹ ಜಗಳ ಆಗುತ್ತವೆ ಹಾವು ಮುಂಗಸಿ ತರ ಕಿತ್ತಾಡುತ್ತಾರೆ ಇದರಿಂದಾಗಿ ಸುಖ ಶಾಂತಿ ನೆಮ್ಮದಿ ಇರುವುದಿಲ್ಲ ಯಾಕೆ ಹೀಗೆ ಆಗುತ್ತದೆ ಎಂದರೆ ಗಂಡ ಮತ್ತು ಹೆಂಡತಿಯ ರಾಶಿಗೆ ಆಗುವುದಿಲ್ಲ ಇದಕ್ಕೆಲ್ಲ

ಗ್ರಹಗತಿಗಳು ಕಾರಣ ಎಂದು ಹೇಳುತ್ತಾರೆ. ಗೆಳೆಯರೇ ಜ್ಯೋತಿಷ್ಯಶಾಸ್ತ್ರದಲ್ಲಿ 12 ರಾಶಿಗಳಿವೆ ಎಲ್ಲಾ ರಾಶಿಗಳಿಗೂ ಒಬ್ಬೊಬ್ಬ ಅಧಿಪತಿ ಇರುತ್ತಾನೆ ಮೇಷ ರಾಶಿಯ ಅಧಿಪತಿ ಕುಜ ವೃಷಭ ರಾಶಿಯ ಶುಕ್ರ ಮಿಥುನ ರಾಶಿಗೆ ಬುಧ ಕರ್ಕಾಟಕ ರಾಶಿಗೆ ಚಂದ್ರ ಸಿಂಹ ರಾಶಿಗೆ ಸೂರ್ಯ ಕನ್ಯಾ ರಾಶಿಯ ಬುಧ ತುಲಾ ರಾಶಿಗೆ ಶುಕ್ರ ವೃಶ್ಚಿಕ ರಾಶಿಗೆ ಕುಜ ಧನಸ್ಸು ರಾಶಿಗೆ ಗುರು ಮಕರ ರಾಶಿಗೆ ಶನಿ ಮತ್ತು ಕುಂಭ ರಾಶಿ ಶನಿ ಹಾಗೂ ಮೀನ ರಾಶಿಗೆ ಗುರು ಈ ಎಲ್ಲಾ ಗ್ರಹಗಳಿಗೂ ಗಂಡ-ಹೆಂಡತಿ ಜಗಳಕ್ಕೊ ಕಾರಣವಿರುತ್ತದೆ ಗೆಳೆಯರೆ ಈ ಗ್ರಹಗಳಲ್ಲಿ ಮಿತ್ರ ಗ್ರಹಗಳು ಹಾಗೂ ಶತ್ರು ಗ್ರಹಗಳು ಎಂದು ಇದ್ದಾವೆ ಈ ಶತ್ರು ಹಾಗೂ ಮಿತ್ರ ಗ್ರಹಗಳ ಮೇಲೆ ದಾಂಪತ್ಯ ಜೀವನ ನಿರ್ಧಾರವಾಗುತ್ತದೆ ಸೂರ್ಯನಿಗೆ ಶುಕ್ರ ಹಾಗೂ ಶನಿ ಗ್ರಹಗಳು ಹಾಗೆ ಕುಜನಿಗೆ ಬುಧ ಶತ್ರು ಬುಧನಿಗೆ ಚಂದ್ರ ಶತ್ರು ಗುರುವಿಗೆ ಬುಧ ಶುಕ್ರರು ಶತ್ರುಗಳು ಶುಕ್ರನಿಗೆ ಸೂರ್ಯ ಹಾಗು ಚಂದ್ರರು ಶತ್ರುಗಳು ಶನಿಗೆ ಸೂರ್ಯ ಚಂದ್ರ ಕುಜ ಶತ್ರುಗಳು ಗೆಳೆಯರೇ ಈ ರಾಶಿಗಳ ಅಧಿಪತಿಯ ಆಧಾರದ ಮೇಲೆ ನಿಮ್ಮ ರಾಶಿ ಸಿಂಹ ರಾಶಿಯ ಆಗಿದ್ದರೆ ನಿಮ್ಮ ಸಂಗಾತಿಯ ರಾಶಿ ಕುಂಭ ಕನ್ಯ ಮಕರ ರಾಶಿ ಆಗಿದ್ದರೆ ಆ ಸಂಗಾತಿಗಳ ಮಧ್ಯೆ ಹೊಂದಾಣಿಕೆ ಇರುವುದಿಲ್ಲ ಏಕೆಂದರೆ ನಿಮ್ಮ ರಾಶಿಯ ಅಧಿಪತಿ ಹಾಗೂ ನಿಮ್ಮ ಸಂಗಾತಿಯ ರಾಶಿಯ ಅಧಿಪತಿ ವೈರಿಗಳಾಗುತ್ತಾರೆ ಅವರು ನೀವು

ಯಾವಾಗಲೂ ಕಚ್ಚಾಡುವಂತೆ ಪ್ರೇರೇಪಣೆ ಮಾಡುತ್ತಾರೆ ಈ ರೀತಿಯಾಗಿ ಗ್ರಹಗಳ ಕಾರಣದಿಂದಾಗಿ ದಂಪತಿಗಳ ನಡುವೆ ಕಲಹಗಳು ಉಂಟಾಗುತ್ತದೆ ದಾಂಪತ್ಯದಲ್ಲಿ ಸುಖ ಶಾಂತಿ ನೆಮ್ಮದಿ ಇರುವುದಿಲ್ಲ ಇದಕ್ಕೆಲ್ಲ ಉತ್ತಮವಾದ ಪರಿಹಾರವನ್ನು ಜ್ಯೋತಿಷ್ಯ ಶಾಸ್ತ್ರದಿಂದ ತಿಳಿದುಕೊಂಡು ಪರಿಹಾರ ಕಂಡುಕೊಳ್ಳುವುದು ಉತ್ತಮ ನಿಮ್ಮ ದಾಂಪತ್ಯ ಜೀವನ ಆದಷ್ಟು ಚೆನ್ನಾಗಿರುತ್ತದೆ. ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ವಾಸುದೇವನ್ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

Leave a Reply

Your email address will not be published.