ಅಮಾವಾಸ್ಯೆ ದಿನ ಜನಿಸಿದವರು ಒಳ್ಳೆಯದ ಕೆಟ್ಟದ ಒಮ್ಮೆ ಈ ಲೇಖನ ಓದಿ
ಅಮಾವಾಸ್ಯೆ ದಿನ ಮಗು ಜನಿಸಿದರೆ ಅದರಿಂದ ಆಗುವ ಶುಭ ಅಶುಭ ಫಲಗಳು. ಅಮಾವಾಸ್ಯೆ ಹುಣ್ಣಿಮೆ ಬಂತು ಎಂದರೆ ಸಾಕು ಏನೋ ಒಂದು ರೀತಿಯಲ್ಲಿ ಜನರು ಯಾವುದೇ ಕೆಲಸವನ್ನು ಮಾಡಲು ಕೂಡ ಹಿಂಜರಿಯುತ್ತಾರೆ ಕೆಲವು ಜನರು ಈ ಅಮಾವಾಸ್ಯೆ ದಿನ ಅಂತೂ ಹೊರಗಡೆ ಬರಲು ಕೂಡ ಹಿಂಜರಿಯುತ್ತಾರೆ ಏನೋ ಅನಾಹುತ ಆಗಿ ಬಿಡುತ್ತದೆ ಎಂಬ ಭಯದಲ್ಲೇ ಇರುತ್ತಾರೆ. ಜೊತೆಗೆ ಅಮಾವಾಸ್ಯೆಯ ದಿನ ಯಾವುದೇ ರೀತಿಯ ತೊಂದರೆ ಹಾಗದೆ ಇರಲಿ ಎಂದು ಹಲವರು ಪೂಜೆ ಹೋಮ ಹವನವನ್ನು ಮಾಡಿಸುತ್ತಾರೆ ಅಲ್ಲವೇ. […]
Continue Reading