ದೇವರಿಗೆ ಪೂಜೆ ಹಾಗೂ ದೀಪಾರಾಧನೆಯನ್ನು ಈ ಕೆಲವು ಕ್ರಮಗಳ ಮೂಲಕ ಮಾಡುವುದರಿಂದ ಉತ್ತಮ ಫಲಗಳು ದೊರೆಯುತ್ತವೆ

ನಮಸ್ತೆ ಗೆಳೆಯರೆ ಸಾಮಾನ್ಯವಾಗಿ ದೇವರ ಪೂಜೆಯನ್ನು ಮಾಡುವಾಗ ದೇವರಿಗೆ ಆರತಿಯನ್ನು ಬೆಳಗುವಾಗ ಮೊದಲು ದೀಪವನ್ನು ಹಚ್ಚಿ ಪೂಜೆಯನ್ನು ಮಾಡುತ್ತೇವೆ ನಮ್ಮ ಕಷ್ಟಗಳನ್ನು ನಿವಾರಣೆ ಆಗುತ್ತವೆ ಹಾಗೂ ನಮ್ಮ ಇಷ್ಟಾರ್ಥಗಳು ಈಡೇರಲು ದೇವರಲ್ಲಿ ಮೊರೆ ಹೋಗುತ್ತೇವೆ ಹಾಗಾಗಿ ದಿನನಿತ್ಯ ದೇವರ ಪೂಜೆ ಆರಾಧನೆ ಮಾಡುವಾಗ ಈ ಒಂದು ಮಂತ್ರವನ್ನು ಮೂರು ಬಾರಿ ಹೇಳುವುದರಿಂದ ನಿಮ್ಮ ಇಷ್ಟಾರ್ಥಗಳು ನೇರವೇರುತ್ತವೆ ಹಾಗು ಸಂಕಷ್ಟಗಳು ನಿವಾರಣೆ ಆಗುತ್ತವೆ ಹಾಗೂ ನಿಮ್ಮ ಆಸೆ ಕನಸುಗಳು ನನಸಾಗುತ್ತವೆ ಉತ್ತಮ ಫಲವನ್ನು ಪ್ರಾಪ್ತಿಯಾಗುತ್ತದೆ ಆ ವಿಶೇಷವಾದ ಮಂತ್ರ […]

Continue Reading

ಸಂಖ್ಯಾ ಶಾಸ್ತ್ರದಿಂದ ನಿಮ್ಮ ಅನಾರೋಗ್ಯ ಉದ್ಯೋಗ ಅಥವ ವ್ಯವಹಾರ ಅಥವ ಯಶಸ್ಸು ಬಗ್ಗೆ ತಿಳಿಯಬಹುದು

ನಮಸ್ತೆ ಗಳೆಯರೆ ಬದುಕಿನ ಬವಣೆ ಸಾಗಲು ಹಣ ಎನ್ನುವ ನಿಧಿ ತುಂಬಾ ಪ್ರಮುಖವಾದದ್ದು ಹಣವಿಲ್ಲದೆ ವ್ಯಕ್ತಿಯನ್ನು ಪಡೆಯಲು ಸಾಧ್ಯವಿಲ್ಲ ಹಾಗಾಗಿ ಪ್ರತಿಯೊಬ್ಬ ವ್ಯಕ್ತಿಯು ತನ್ನ ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯಕ್ಕೆ ಅನುಗುಣವಾಗಿ ನಿರ್ದಿಷ್ಟವಾದ ಕೆಲಸ ಹಾಗೂ ವ್ಯವಹಾರ ಮಾಡುವುದು ಸಹಜ ಹಾಗಾಗಿ ಅಂತಹ ಉದ್ಯೋಗ ಮತ್ತು ಕೆಲಸದಲ್ಲಿ ಪ್ರತಿಯೊಬ್ಬ ವ್ಯಕ್ತಿಗೆ ಯಶಸ್ಸು ಸಿಗುವುದು ಎಂದು ಹೇಳುವುದು ಅಸಾಧ್ಯ ಸೋಲು ಗೆಲುವು ಎನ್ನುವುದು ರಕ್ಷಿತವಾಗಿದೆ ಎದುರಾಗುವುದು ಅದಕ್ಕೆ ತಕ್ಕಂತೆ ಪ್ರತಿಯೊಬ್ಬ ವ್ಯಕ್ತಿಯ ಬದುಕಿನ ಆರ್ಥಿಕ ಸ್ಥಿತಿ ಕೂಡ ಬದಲಾಗುವುದು […]

Continue Reading

ಶ್ರೀ ಗುರು ರಾಘವೇಂದ್ರ ಸ್ವಾಮಿ ಮಾಡಿದ ಪವಾಡಗಳು ತಪ್ಪದೆ ಇವುಗಳನ್ನು ತಿಳಿದುಕೊಳ್ಳಿ

ಮಂತ್ರಾಲಯ ಗುರು ಸಾರ್ವಭೌಮ ಗುರು ರಾಘವೇಂದ್ರ ಸ್ವಾಮಿಗಳ ಬಗ್ಗೆ ಹೇಳುತ್ತಾ ಇದ್ರೆ ಇಡೀ ದಿನ ಪೂರ್ತಿ ಸಾಲದು ರಾಯರು ಇಂದು ಬೃಂದಾವನದಲ್ಲಿ ಇದ್ದೇ ತಮ್ಮ ಭಕ್ತರ ಸಂಕಷ್ಟಗಳಿಗೆ ಪರಿಹಾರ ನೀಡುತ್ತಾ ಇದ್ದಾರೆ. ಪ್ರತಿ ನಿತ್ಯ ನಾವು ನೂರಾರು ಸಮಸ್ಯೆಗಳಿಗೆ ಪರಿಹಾರ ಆಗಿರುವುದು ನೋಡಿದ್ದೇವೆ ಮತಷ್ಟು ಜನಕ್ಕೆ ನೇರ ಅನುಭವ ಸಿಕ್ಕಿ ಗುರುಗಳ ಕೃಪೆಗೆ ಪಾತ್ರರಾಗಿದ್ದಾರೆ. ನಾವು ನಮ್ಮ ಹಲವು ಸಂಚಿಕೆಯಲ್ಲಿ ಗುರು ರಾಘವೇಂದ್ರ ಸ್ವಾಮಿಗಳು ಮಾಡುತ್ತಾ ಇರೋ ಪವಾಡದ ಬಗ್ಗೆ ಮಾಹಿತಿ ನೀಡುತ್ತಾ ಇದ್ದೇವೆ. ಈಗಲೂ ಸಹ […]

Continue Reading

ಈ ಒಂದು ಕಾರಣದಿಂದ ಗಂಡ ಹೆಂಡತಿ ದಾಂಪತ್ಯದ ವಿಚ್ಚೇಧನ ಆಗುತ್ತದೆ

ನಮಸ್ಕಾರ ಪ್ರಿಯ ಓದುಗರೆ ಗಂಡ ಹೆಂಡತಿ ಅಂದರೆ ಅನ್ಯೋನ್ಯತೆ ಇದ್ದೆ ಇರುತ್ತದೆ ಖುಷಿಯಾಗಿ ಸಂತೋಷದ ಜೀವನವನ್ನು ಸಹ ನಡೆಸುತ್ತಾರೆ ಆದರೆ ಕೆಲವೊಂದು ಸಮಯದಲ್ಲಿ ಗಂಡ ಹೆಂಡತಿ ನಡುವೆ ಜಗಳ ವೈಮನಸ್ಸು ಪ್ರಾರಂಭವಾಗುತ್ತದೆ ಇದಕ್ಕೆ ಜ್ಯೋತಿಷ್ಯದಲ್ಲಿ ಹೇಳುವುದು ಏನೆಂದರೆ ಜ್ಯೋತಿಷ್ಯಾಧಾರಿತವಾಗಿ ಹೆಣ್ಣು ಮತ್ತು ಗಂಡಿನ ಮದುವೆ ಆಗಬೇಕು ಎಂದರೆ ಗಣ ಕೂಟ ಮಹಿಂದ್ರ ಕೂಟ ಇವನಿ ಕೂಟ ರಜಕ ಕೂಟ ಮತ್ತು ಮಾಂಗಲ್ಯ ಕೂಟ ಸಂತಾನ ಕೂಟ ಹೀಗೆ ಹಲವಾರು ಲಗ್ನ ಕೂಟಗಳಲ್ಲಿ ಪರಿಶೀಲನೆ ಗಣಕ್ಕೆ ಹೋಲಿಕೆ ಮಾಡಿ […]

Continue Reading

ಮುಂದಿನ ಅಮಾವಾಸ್ಯೆಯವರೆಗೆ ಈ 4 ರಾಶಿಯವರಿಗೆ ಅದೃಷ್ಟ ಖುಲಾಯಿಸಲಿದೆ

ನಮಸ್ತೆ ಗೆಳೆಯರೇ ಅಮಾವಾಸ್ಯೆ ಎಂದರೆ ಸಮಾನ್ಯವಾಗಿ ದುಃಖದ ಸಂಗತಿ ಅಮವಾಸ್ಯೆಯಲ್ಲಿ ಋಣಾತ್ಮಕ ಶಕ್ತಿಗಳು ಹೆಚ್ಚು ಪ್ರಾಬಲ್ಯ ಪಡೆಯುತ್ತವೆ ಆದರೆ ಮುಂದಿನ ಅಮವಾಸ್ಯೆಯ ಒಳಗೆ ಈ ರಾಶಿಯವರಿಗೆ ಅದೃಷ್ಟಲಕ್ಷ್ಮಿ ಯೋಗ ಹಾಗೂ ರಾಜಯೋಗ ದೊರೆಯುತ್ತದೆ ಹಾಗೂ ಎಲ್ಲಾ ರೀತಿ ಶುಭಫಲಗಳನ್ನು ಕಾಣಲಿದ್ದಾರೆ ಅವರಿಗೆ ಉತ್ತಮ ಅವಕಾಶಗಳು ದೊರೆಯುತ್ತವೆ ಹಾಗೂ ಅವರ ಕೆಲಸದಲ್ಲಿ ಸಂಪೂರ್ಣವಾದ ಯಶಸ್ಸು ಪಡೆಯುತ್ತಾರೆ ಅದೃಷ್ಟವಂತ ರಾಶಿಗಳು ಯಾವುವು ಎಂದು ಈ ಲೇಖನದಲ್ಲಿ ತಿಳಿಯೋಣ. ಗೆಳೆಯರೆ ಮೊದಲನೆಯದಾಗಿ ಮಿಥುನ ರಾಶಿ: ಗೆಳೆಯರೆ ಈ ರಾಶಿಯವರಿಗೆ ಅಮಾವಾಸ್ಯೆ ಮೊದಲು […]

Continue Reading

ರಾತ್ರಿ ಸಮಯದಲ್ಲಿ ಯಾವುದೇ ಕಾರಣಕ್ಕೂ ಎಂದಿಗೂ ಕನ್ನಡಿ ನೋಡಬಾರದು.

ಸ್ನೇಹಿತರೆ ನಮ್ಮ ಹಿರಿಯರು ಹಲವರು ನಂಬಿಕೆಗಳನ್ನು ಪಾಲಿಸುತ್ತಾ ಇದ್ದರು ಅವರು ಏನೋ ಒಂದು ಶಕ್ತಿಯನ್ನು ನಂಬುತ್ತಾರೆ ಇದ್ದರು ಆದರೂ ಕೂಡ ಅದರಲ್ಲಿನ ಒಳ ಅರ್ಥ ಏಷ್ಟೋ ಜನಗಳಿಗೆ ತಿಳಿದಿಲ್ಲ. ಅವುಗಳನ್ನು ಮೂಢ ನಂಬಿಕೆಗಳ ಪಟ್ಟಿಗೆ ಸೇರಿಸಿದರು ಆದರೆ ಅದರಲ್ಲಿನ ಸಾತ್ವಿಕ ಚಿಂತನೆ ಬಗ್ಗೆ ಎಷ್ಟೋ ತಿಳಿದವರು ಕೂಡ ನಂಬಲು ಹಿಂದೆ ಸರಿದರು. ವೈಜ್ನಾನಿಕವಾಗಿ ಕೂಡ ಇಂತಹ ಶಕ್ತಿಗಳ ಪರಿಣಾಮದ ಛಾಯೆ ನಾವು ಹಲವು ಬಾರಿ ನೋಡಿಯೇ ಇದ್ದೇವೆ ಅಂತಹುದೇ ಶಕ್ತಿಯ ಬಗ್ಗೆ ಹಿರಿಯರು ಏನು ಹೇಳಿದ್ದಾರೆ ಎಂದು […]

Continue Reading

ಭಾಗವನ್ ಶ್ರೀ ಕೃಷ್ಣ ಹೇಳಿದ ಕೆಲವೊಂದಿಷ್ಟು ಸೂತ್ರಗಳು ಪಾಲಿಸಿದರೆ ಸುಖ ನೆಮ್ಮದಿ ಶಾಂತಿ ದೊರೆಯಲಿದೆ

ಶ್ರೀ ಕೃಷ್ಣ ಹೇಳಿರುವ ಕೆಲವು ಉಪದೇಶಗಳನ್ನು ಜೀವನದಲ್ಲಿ ಅದವಡಿಸಿ ಕೊಳ್ಳುವುದರಿಂದ ಉತ್ತಮ ಜೀವನ ನಮ್ಮದಾಗುತ್ತದೆ ನಮಸ್ತೆ ಗೆಳೆಯರೇ ಶ್ರೀಕೃಷ್ಣ ಭಗವದ್ಗೀತೆಯಲ್ಲಿ ಹೇಳಿದ ಮಾತನ್ನು ಉಪದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ನಮ್ಮ ಜೀವನವನ್ನು ಉತ್ತಮಗೊಳಿಸಬಹುದು ಗೆಳೆಯರೇ ನಮ್ಮಲ್ಲಿ ಇರುವ ದಾರಿದ್ರ್ಯದಿಂದ ಪಾರಾಗಲು ಮನೆಗೆ ದರಿದ್ರ ಬರಬಾರದು ಎಂದರೆ ಯಾವ ಕೆಲಸವನ್ನು ಮಾಡಬೇಕು ಹಾಗು ಮಾಡಬಾರದೆಂದು ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ ಹೇಳಿದ ಮಾತನ್ನು ಈ ಲೇಖನದಲ್ಲಿ ತಿಳಿಯೋಣ. ಗೆಳೆಯರೇ ಪ್ರತಿ ದಿನ ಮನೆಯಲ್ಲಿ ದೀಪವನ್ನು ಹಚ್ಚಬೇಕು ಯಾವ ಮನೆಯಲ್ಲಿ ಪ್ರತಿದಿನ ದೀಪ […]

Continue Reading

ಈ ದೀಪದಿಂದ ಪಾರ್ವತಿ ದೇವಿಯನ್ನು ಆರಾಧನೆ ಮಾಡಿದರೆ ಸಾಕಷ್ಟು ಒಳಿತನ್ನು ಕಾಣುತ್ತೀರಿ

ಈ ವಿಶೇಷವಾದ ದೀಪ ಅಮ್ಮನವರಿಗೆ ಬಹಳ ಪ್ರಿಯವಾದ ದೀಪ ಯಾವ ದೀಪ ಎಂದರೆ ನಿಂಬೆ ಹಣ್ಣಿನಿಂದ ಹಚ್ಚುವ ದೀಪ. ಈ ದೀಪವನ್ನು ಅಖಂಡ ಸೌಭಾಗ್ಯ ಪಡೆಯಲು ಹೆಣ್ಣು ಮಕ್ಕಳು ಈ ದೀಪಾರಾಧನೆ ಮಾಡುತ್ತಾರೆ ಅದರಲ್ಲೂ ಆಷಾಢದಲ್ಲಿ ಇನ್ನೂ ವಿಶೇಷವಾಗಿ ಇರುತ್ತದೆ. ಈ ನಿಂಬೆ ಹಣ್ಣಿನ ದೀಪವನ್ನು ಪಾರ್ವತಿ ಅಮ್ಮನವರ ಸ್ವರೂಪಕ್ಕೆ ಮಾತ್ರ ಮಾಡಬೇಕು ಇದನ್ನು ಮಹಾ ಲಕ್ಷ್ಮಿ ಹಾಗೂ ಸರಸ್ವತಿಗೆ ಮಾಡುವಂತೆ ಇಲ್ಲ ಪಾರ್ವತಿ ದೇವಿಯ ವಿವಿಧ ರೂಪಗಳು ಇದೆ. ಎಲ್ಲಮ್ಮ ಮಾರಮ್ಮ ತೋಪಮ್ಮ ಕಾಳಿಕಮ್ಮ ಕರಿಯಮ್ಮ […]

Continue Reading

ಮನೆಯಲ್ಲಿ ದಂಪತಿಗಳ ನಡುವೆ ಕಲಹ ಇದೆಯೇ? ಅದನ್ನು ಪರಿಹರಿಸಲು ಇಲ್ಲಿದೆ ಸೂಕ್ತ ಪರಿಹಾರ

ನಿಮ್ಮ ಮನೆಯಲ್ಲಿ ಗಂಡ ಹೆಂಡತಿಯಲ್ಲಿ ಕಲಹ ಇದೆಯೇ ಪ್ರೇಮಿಗಳಲ್ಲಿ ಭಿನಾಭಿಪ್ರಾಯ ಬಂದಿದೆಯೇ ನೀವು ಅಂದು ಕೊಂಡವರು ನಿಮ್ಮನ್ನು ಇಷ್ಟ ಪಟ್ಟು ನಿಮ್ಮ ಜೊತೆಯೇ ಸ್ನೇಹ ಅಥವಾ ಪ್ರೀತಿಯಿಂದ ಇರಬೇಕಾ ಹಾಗಾದರೆ ನಮ್ಮ ಲೇಖನವನ್ನು ಪೂರ್ತಿಯಾಗಿ ಓದಿರಿ. ಸ್ನೇಹಿತರೆ ಈ ಪರಿಹಾರ ಮಾಡಿ ಕೊಳ್ಳುವುದರಿಂದ ನಿಮ್ಮ ಏಕ ಮುಖ ಪ್ರೇಮ ಅಥವಾ ಒಂದೇ ಕಡೆ ಪ್ರೀತಿ ಎನ್ನುತ್ತಾರೆ ಅಲ್ಲವೇ ಅದು ಇಬ್ಬರಲ್ಲಿ ಅನುರಾಗ ಆಗಿ ಮಾರ್ಪಾಡು ಆಗುತ್ತದೆ ಈ ಪರಿಹಾರ ಮಾಡಲು ಬೇಕಾಗುವ ಸಾಮಗ್ರಿಗಳು ನಾಲ್ಕು ಇಂಚು ಬಿಳಿ […]

Continue Reading

ಸಾಕ್ಷಾತ್ ಮಹಾಲಕ್ಷ್ಮಿ ದೇವಿಯೇ ಅನುಗ್ರಹ ನೀಡುತ್ತಾಳೆ ಗುರುಗಳು ಹೇಳಿದ ಈ ಮಂತ್ರವನ್ನು ಹೇಳಿದ್ರೆ

ಲಕ್ಷ್ಮೀದೇವಿ ಕೇವಲ ಐಶ್ವರ್ಯವನ್ನು ಅಷ್ಟೇ ಕರುಣಿಸುವುದಲ್ಲದೆ ನಿಮ್ಮಲ್ಲಿ ಇರುವ ದರಿದ್ರವನ್ನು ಹೋಗಲಾಡಿಸುವ ದೇವಿ ಆಗಿದ್ದಾಳೆ. ನಮಸ್ತೆ ಗೆಳೆಯರೆ ಲಕ್ಷ್ಮೀ ದೇವಿಯು ಐಶ್ವರ್ಯವನ್ನು ಕರುಣಿಸುವ ದೇವಿ ಎಂದು ಅಷ್ಟೇ ಎಲ್ಲರಿಗೂ ಗೊತ್ತು ಆದರೆ ಲಕ್ಷ್ಮಿಯ ಬಹಳ ವಿಧ ವಿಧಾನ ಹಲವರಿಗೆ ಗೊತ್ತಿಲ್ಲ ಲಕ್ಷ್ಮಿ ಐಶ್ವರ್ಯವನ್ನು ಕರುಣಿಸುವ ದೇವಿ ಅಷ್ಟೇ ಅಲ್ಲದೆ ಲಕ್ಷ್ಮಿ ರೂಪ ಬದಲಾವಣೆಗೊಂಡಿದೆ ಹಾಗೂ ಮನುಷ್ಯರ ಮೇಲೆ ಪರಿಣಾಮ ಹೊಂದುವ ವಿಧಾನಗಳು ಬಹಳಷ್ಟು ಇವೆ ಲಕ್ಷ್ಮಿಯನ್ನು ಧನಧಾನ್ಯ ಆಯಸ್ಸು ಆರೋಗ್ಯ ಕೀರ್ತಿ ಸಂಪತ್ತು ಐಶ್ವರ್ಯ ಧೈರ್ಯ ಸ್ಥೈರ್ಯ […]

Continue Reading