ಈ ರಾಶಿ ಜನರು ಜಾಸ್ತಿ ಸಾಲ ಮಾಡೋಕೆ ಹೋಗಬೇಡಿ ತೊಂದ್ರೆ ಆಗುವುದು ಖಚಿತ
ಹಣಕಾಸಿನ ಸಾಲದ ವಿಚಾರದಲ್ಲಿ ಈ ರಾಶಿಯವರು ತುಂಬಾ ಎಚ್ಚರಿಕೆಯಿಂದ ಇರಬೇಕು. ಮನುಷ್ಯ ಅಂತ ಹುಟ್ಟಿದ ಮೇಲೆ ಅವನ ಜೀವನದಲ್ಲಿ ಒಂದಲ್ಲ ಒಂದು ಬಾರಿ ಸಾಲ ಮಾಡಲೇ ಬೇಕು ಸಾಲ ಮಾಡದೆ ಇರುವ ವ್ಯಕ್ತಿಯೇ ಇಲ್ಲ ಆದರೆ ಕೆಲವರು ಮಾಡಿದ ಸಾಲವನ್ನು ಬೇಗ ತೀರಿಸಿದರೆ ಕೆಲವರು ಎಷ್ಟೇ ಕಷ್ಟ ಪಟ್ಟರು ಕೂಡ ಎಷ್ಟೇ ದುಡಿದರು ಕೂಡ ಸಾಲವನ್ನು ತೀರಿಸಲು ಆಗುವುದಿಲ್ಲ. ನೀವು ಕೇಳಿರಬಹುದು ಸಾಲ ತೀರಿಸಲು ಆಗದೆ ಎಷ್ಟೋ ಮಂದಿ ಆತ್ಮಹತ್ಯೆ ಮಾಡಿ ಕೊಂಡಿರುವುದು ಅಲ್ಲವೇ ಆದರೆ ಆತ್ಮಹತ್ಯೆ […]
Continue Reading