ಸದ್ಯದಲ್ಲೇ ನಿಮ್ಮ ಉರಿನಲ್ಲಿ ಕೂಡ ಮೀನಿನ ಮಳೆ ಆಗಬಹುದು ಗೊತ್ತೇ
ಮಳೆ ಅಂದ ಕೂಡಲೇ ನಮಗೆ ಹಿಂಗಾರು ಮಳೆ ಮುಂಗಾರು ಮಳೆ ನೆನಪಿಗೆ ಬರುತ್ತದೆ ಬಿಸಿಲು ಕಾಲದಲ್ಲಿ ಮಳೆ ಬೀಳುತ್ತದೆ ಎಂದರೆ ನಂಬ ಬಹುದು ಆದರೆ ಮಳೆಯ ನೀರಿನ ಹನಿಗಳ ಜೊತೆ ಕೆಲವು ಜೀವಿಗಳು ಬೀಳುತ್ತದೆ ಎಂದರೆ ನಂಬಲು ಸಾಧ್ಯವೇ? ಸಾಧ್ಯವೇ ಇಲ್ಲ ಹಾಗಾದರೆ ಕೆಲವು ಊಹಿಸಲು ಆಗದ ಘಟನೆಗಳು ಈ ರೀತಿ ನಡೆಯುತ್ತಾ ಬರುತ್ತದೆ. ನೀರಿನ ಜೊತೆ ಜೀವಿಗಳು ಕೂಡ ಆಕಾಶದಿಂದ ಬಿದ್ದರೆ ಹೇಗಿರುತ್ತದೆ ಆಕಾಶದಿಂದ ನೆಲಕ್ಕೆ ಬೀಳುವ ಮೀನುಗಳ ಬಗ್ಗೆ ನೀವು ಎಲ್ಲಾದರೂ ಕೆಲಿದ್ದಿರಾ ಇಂತಹ […]
Continue Reading