ಒಂಬತ್ತು ತಾಸು ನಿದ್ದೆ ಮಾಡಿದರೆ ಒಂದು ಲಕ್ಷ ಸಂಬಳ
ಒಂಬತ್ತು ತಾಸು ನಿದ್ದೆ ಮಾಡಿದರೆ ಒಂದು ಲಕ್ಷ ಸಂಬಳ. ಇದು ಇಂದಿನ ಯುವಪೀಳಿಗೆಗೆ ಒಂದು ಸವಾಲಿನ ಉದ್ಯೋಗ ಅಂತಾನೆ ಹೇಳಬಹುದು ಏಕೆಂದರೆ ಇಂದಿನ ಈ ಮೊಬೈಲ್ ಯುಗದಲ್ಲಿ ಪ್ರತಿಯೊಬ್ಬರ ಕೈಯಲ್ಲೂ ಕೂಡ ಸ್ಮಾರ್ಟ್ ಫೋನ್ ಇರುವುದು ನೂರಕ್ಕೆ ನೂರು ನಿಜ ಸಂಗತಿ ದಿನಕ್ಕೆ ಒಬ್ಬ ಆರೋಗ್ಯವಂತ ವ್ಯಕ್ತಿ 6 ರಿಂದ 7 ತಾಸು ನಿದ್ದೆ ಮಾಡಬೇಕು ಆದರೆ ಈ ಮೊಬೈಲ್ ನಲ್ಲಿ ಮುಳುಗಿಹೋದ ಜನರು ತಡ ರಾತ್ರಿಯಾಗಿ ನಿದ್ದೆ ಮಾಡುತ್ತಾರೆ ಇದರಿಂದ ಅನೇಕ ಸಮಸ್ಯೆಗಳನ್ನು ತಾವೇ ತಮಗೆ […]
Continue Reading