ಟೆಸ್ಟ್ ಟ್ಯೂಬ್ ಬೇಬಿ ಬಗ್ಗೆ ತಿಳಿಯಬೇಕಾದ ಮಾಹಿತಿ

ನಮಸ್ತೆ ಗೆಳೆಯರೇ ಇಂದಿನ ಲೇಖನದಲ್ಲಿ ಟೆಸ್ಟ್ ಟ್ಯೂಬ್ ಬೇಬಿ ಬಗ್ಗೆ ಮಾಹಿತಿಯನ್ನು ನೀಡುತ್ತೇವೆ. ಐ ವೀ ಎಫ್ ಎಂದರೆ ಈ ವಿಧಾನದಲ್ಲಿ ಭ್ರೂಣವನ್ನೂ ಪ್ರಯೋಗಾಲಯದಲ್ಲಿ ಸೃಷ್ಟಿಸಿ ನಂತ್ರ ತಾಯಿಯ ಗರ್ಭಕ್ಕೆ ಸೇರಿಸಲಾಗುತ್ತದೆ ಇದನ್ನು ಟೆಸ್ಟ್ ಟ್ಯೂಬ್ ಬೇಬಿ ಎಂದು ಕರೆಯುತ್ತಾರೆ. ಈ ವಿಧಾನವನ್ನು ಸಂತಾನ ಇಲ್ಲದ ದಂಪತಿಗಳಿಗೆ ವರದಾನವಾಗಿದೆ ಎಂದು ಹೇಳಬಹುದು. ಯಾರು ಮಗುವಿಗಾಗಿ ಎಲ್ಲ ಚಿಕಿತ್ಸೆಯನ್ನು ಪಡೆದ ನಂತರ ಅವರಿಗೆ ಮಕ್ಕಳು ಆಗುವುದಿಲ್ಲವೋ ಅಂಥವರಿಗೆ ಈ ಚಿಕಿತ್ಸೆ ಸೂಕ್ತವಾಗಿದೆ. ಇಂದಿನ ಲೇಖನದಲ್ಲಿ ಇದನ್ನು ಹೇಗೆ ಮಾಡುತ್ತಾರೆ […]

Continue Reading

ಮನೆಯಲ್ಲಿರುವ ಬೆಳ್ಳಿ ವಸ್ತುಗಳು ಫಲ ಫಲ ಹೊಳೆಯಲು ಇಲ್ಲಿದೆ ಸೂಕ್ತ ಉಪಾಯ

ಮನೆಯಲ್ಲಿರುವ ಸಾಮಗ್ರಿಗಳನ್ನು ಬಳಸಿಕೊಂಡು ಬೆಳ್ಳಿಯನ್ನು ಒಳ್ಳೆಯ ಹೊಳಪು ತರಿಸಿ ಹೊಸದಾಗಿಸಬಹುದು. ಹಾಗಿದ್ದರೆ ಬಗ್ಗೆ ಆ ಉಪಾಯಗಳು ಯಾವವು ಎಂದು ತಿಳಿದು ಕೊಳ್ಳೋಣ. ಒಂದು ಚಿಕ್ಕ ಪಾತ್ರೆಯಲ್ಲಿ 3 ಚಮಚ ದಷ್ಟು ಅಡುಗೆ ಸೋಡಾ ವನ್ನೂ ಹಾಕಿಕೊಳ್ಳಿ. ಅದರ ಜೊತೆಗೆ 3ರಿಂದ 4 ಚಮಚದಷ್ಟು ವಿನೆಗರ್ ಅನ್ನು ಹಾಕಿಕೊಳ್ಳಿ. ನಿಮ್ಮ ಕಾಲ್ ಗೆಜ್ಜೆ, ಉಂಗುರು ಕಾಲುಂಗುರ ಮುಳುಗುವಂತೆ ವಿನೆಗರ್ ಹಾಕಿಕೊಳ್ಳಿ. ಜಾಸ್ತಿ ತೆಳುವಾಗಿ ಮಾಡಿಕೊಳ್ಳಬೇಡಿ ಹಾಗೆಯೇ ಗಟ್ಟಿಯಾಗಿ ಕೂಡ ಮಾಡಿಕೊಳ್ಳಬೇಡಿ. ನಿಮ್ಮ ಬೆಳ್ಳಿಯ ಎಲ್ಲ ಒಡವೆಗಳನ್ನು ಇದರಲ್ಲಿ ಒಂದು […]

Continue Reading

ಈ ಸಣ್ಣ ಉಪಾಯ ಮಾಡಿದ್ರೆ ನಿಮ್ಮ ಮನೆಗೆ ಜಿರಳೆ ನೊಣ ಹಲ್ಲಿ ಯಾವುದೇ ಕ್ರಿಮಿ ಕೀಟಾನು ಬರುವುದಿಲ್ಲ

ನಮ್ಮ ಮನೆಯಲ್ಲಿ ಜಿರಳೆ ಹಲ್ಲಿ, ನೊಣ ಸೊಳ್ಳೆ ಇರುವೆ ಹೀಗೆ ಬೇರೆ ಬೇರೆ ರೀತಿಯ ಕ್ರಿಮಿ ಕೀಟಗಳು ಬರುತ್ತಾ ಇರುತ್ತದೆ. ನಾವು ಮನೆಯನ್ನು ಎಷ್ಟೇ ಸ್ವಚ್ಛವಾಗಿ ಇಟ್ಟುಕೊಂಡರು ಸಹ ಇವುಗಳಿಗೆ ಏನು ಕಡಿಮೆ ಇರುವುದಿಲ್ಲ ಅಲ್ವಾ ಸ್ನೇಹಿತರೇ ಇದು ನಮಗೆಲ್ಲರಿಗೂ ಗೊತ್ತಿರುವ ಸಂಗತಿ. ನಾವು ಎಷ್ಟೇ ಪ್ರಯತ್ನ ಮಾಡಿದರೂ ಅವುಗಳು ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತವೆ. ಮನೆಯಲ್ಲಿ ಸದಸ್ಯರ ಬದಲಿಗೆ ಈ ಕೀಟಗಳೇ ತುಂಬಿಕೊಂಡಿವೆ ಎಂದರೆ ಅವುಗಳಿಗೆ ತಕ್ಕ ಪರಿಹಾರವನ್ನು ನಾವು ಮಾಡಲೇಬೇಕು. ಮಾರುಕಟ್ಟೆಯಲ್ಲಿ ಇವುಗಳನ್ನು ನಾಶಮಾಡಲು ರಾಸಾಯನಿಕಗಳು […]

Continue Reading

ನಿಮ್ಮ ಅಡುಗೆ ಮನೆ ಮತ್ತು ಶೌಚಾಲಯದಲ್ಲಿ ಇರೋ ನಲ್ಲಿ ಫಲ ಫಲ ಹೊಳೆಯಲು ಸೂಕ್ತ ಟಿಪ್ಸ್

ನಮ್ಮ ಮನೆಯ ಅಡುಗೆ ಮನೆಯಲ್ಲಿರುವ ನಳಗಳು ಶೌಚಾಲಯದಲ್ಲಿ ಇರುವ ನಲ್ಲಿಗಳು ಅಥವಾ ಫಸ್ಟ್ ಏಡ್ ಬಾಕ್ಸ್ ಗಳು ಬಳಕೆ ಮಾಡುತ್ತಾ ಅವುಗಳು ಹಳೆಯದಾಗಿ ಕಾಣಿಸುತ್ತದೆ. ಅವುಗಳಲ್ಲಿರುವ ಹೊಳಪು ಕಳೆದು ಹೋಗಿರುತ್ತದೆ. ಅದರಲ್ಲೂ ಕಠಿಣವಾದ ಕಲೆಗಳಿಂದ ಕಲೆಗಳು ಹಾಗೆಯೇ ಉಳಿದು ಬಿಡುತ್ತದೆ. ನೀರಿನ ಕಲೆಗಳು ಆಗುತ್ತದೆ. ಸ್ನೇಹಿತರೆ ಇಂದಿನ ಲೇಖನದಲ್ಲಿ ಗಡಸು ನೀರಿನ ಕಲೆಗಳು ಆಗಲಿ ಹಾಗೂ ನಲ್ಲಿಗಳಲ್ಲಿ ಹೊಳಪು ಕಳೆದು ಹೋದರೂ ಸಹ ಇಂದು ನಾವು ಬೇರೆ ಬೇರೆ ಬಗೆಯ ವಿಧಾನವನ್ನು ಹಂಚಿಕೊಳ್ಳುತ್ತಿದ್ದೇವೆ. ಅವುಗಳನ್ನು ಸ್ವಚ್ಛ ಮಾಡುವುದಕ್ಕೆ. […]

Continue Reading

ಬಟ್ಟೆ ಬಣ್ಣ ಹೋಗದೆ ಇರಲು ಇದನ್ನು ಎರಡು ಚಮಚ ಹಾಕಿರಿ

ನಾವು ಹೊಸ ಬಟ್ಟೆಯನ್ನು ಖರೀದಿಸಿದಾಗ ಅವುಗಳನ್ನು ತೊಳೆದಾಗ ಅವುಗಳ ಬಣ್ಣ ಹೋಗುತ್ತದೆ. ಕೆಲವೊಂದು ಬಟ್ಟೆಗಳನ್ನು 2 ರಿಂದ 3 ಬಾರಿ ತೊಳೆದಾಗ ಅವುಗಳ ಬಣ್ಣ ನಿಂತು ಹೋಗುತ್ತದೆ. ಆದರೆ ಕೆಲವೊಂದು ಬಟ್ಟೆಗಳು ಕಾಟನ್ ಬಟ್ಟೆಗಳು, ಸೀರೆಗಳು ಅವುಗಳ ಬಣ್ಣ ಹೋಗುತ್ತದೆ. ಇದರಿಂದ ಬಟ್ಟೆಗಳು ಬೇಗನೆ ಹಳೆಯಾದಾಗಿ ಕಾಣಿಸುತ್ತದೆ ಹಾಗೂ ಡಲ್ ಆಗಿ ಕಾಣಿಸುತ್ತದೆ. ಅವುಗಳ ಬಣ್ಣ ಕೂಡ ಮಾಸಿ ಹೋಗುತ್ತದೆ. ಆದ್ದರಿಂದ ಸ್ನೇಹಿತರೇ ಹೊಸ ಬಟ್ಟೆಗಳನ್ನು ತೊಳೆಯುವುದಕ್ಕಿಂತ ಮುಂಚೆ ಅವುಗಳ ಬಣ್ಣವನ್ನು ಹೊಂದಿಸಬೇಕಾಗುತ್ತದೆ. ಒಂದು ಬಾರಿ ಹೀಗೆ […]

Continue Reading

ಎಷ್ಟೇ ಹಳೆ ಪಾಚಿ ಇದ್ದರು ಸಹ ಒಂದೇ ಕ್ಷಣದಲ್ಲಿ ನಿವಾರಣೆ ಆಗುತ್ತದೆ

ನಮಸ್ತೆ ಗೆಳೆಯರೇ ಸಾಮಾನ್ಯವಾಗಿ ಮಳೆಗಾಲದಲ್ಲಿ ಟೈಲ್ಸ್ ಗಳ ಮೇಲೆ ಪಾಚಿ ಬೆಳೆಯುತ್ತದೆ. ಮುಖ್ಯವಾಗಿ ಸ್ನಾನ ಮಾಡುವ ಕೋಣೆಯಲ್ಲಿ ಶೌಚಾಲಯದಲ್ಲಿ ಹಾಕಿರುವ ಟೈಲ್ಸ್ ಗಳಲ್ಲಿ ಪಾಚಿ ತುಂಬಾನೇ ಬೇಗನೆ ಬೆಳೆಯುತ್ತದೆ. ನಾವು ಟೈಲ್ಸ್ ಗಳನ್ನು ಸ್ವಚ್ಛ ಮಾಡುತ್ತೇವೆ, ಆದ್ರೆ ತುಂಬಾ ಕಠಿಣವಾದ ಕಲೆಗಳು ಬಿದ್ದು ಬಿಡುತ್ತದೆ. ಕೆಲವೊಂದು ಸಾರಿ ಹಾರ್ಪಿಕ್ ಅನ್ನು ಬಳಕೆ ಮಾಡುತ್ತೇವೆ ಮನೆಮದ್ದುಗಳನ್ನು ಬಳಕೆ ಮಾಡುತ್ತೇವೆ. ಯಾವುದು ಕೂಡ ನಿಮ್ಗೆ ಉತ್ತಮವಾದ ಫಲಿತಾಂಶ ದೊರೆಯುವುದಿಲ್ಲ ಅಲ್ವಾ ಸ್ನೇಹಿತರೇ. ಇಂದಿನ ಲೇಖನದಲ್ಲಿ ಟೈಲ್ಸ್ ಗಳ ಮೇಲೆ ಆಗಿರುವಂತಹ […]

Continue Reading

ಹೆಂಗಸರ ಗುಪ್ತ ಅನಾರೋಗ್ಯ ಸಮಸ್ಯೆಗಳಿಗೆ ಮನೆ ಮದ್ದು

ನಮಸ್ತೆ ಸ್ನೇಹಿತರೆ ಸಾಮಾನ್ಯವಾಗಿ ಹುಡುಗಿಯರಲ್ಲಿ ಗುಪ್ತಾಂಗ ಭಾಗದಲ್ಲಿ ತುರಿಕೆ ಆಗುವುದು ಸಾಮಾನ್ಯ, ಆದರೆ ಈ ತುರಿಕೆ ಜಾಸ್ತಿಯಾದಾಗ ನೋವು ಆಗುತ್ತದೆ, ಬಾವು ಬರುತ್ತದೆ, ಉರಿ ಕೂಡ ಆಗುತ್ತದೆ. ಈ ತುರಿಕೆ ನೋವು ಜಾಸ್ತಿಯಾದಾಗ ಇದನ್ನು ವೈಜನಲ್ ಇನ್ಫೆಕ್ಷನ್ ಎಂದು ಕೂಡ ಕರೆಯುತ್ತಾರೆ. ಸಾಮಾನ್ಯವಾಗೀ ಯೋನಿಯಲ್ಲಿ ಇನ್ಫೆಕ್ಷನ್ ಆದಾಗ ಈ ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಸಾಮಾನ್ಯವಾಗಿ ತುರಿಕೆ ಸ್ವಲ್ಪ ಮಟ್ಟಿಗೆ ಆಗುತ್ತಾ ಇರುತ್ತದೆ. ಅದು ತುರಿಸಿ ತುರಿಸಿ ಜಾಸ್ತಿ ಪ್ರಮಾಣದಲ್ಲಿ ಆಗಿ ಉರಿ ನೋವು ಬಾವು ಕಾಣಿಸಿಕೊಳ್ಳುತ್ತದೆ. ಹಾಗೂ […]

Continue Reading

ಯಾವುದೇ ಖರ್ಚು ಇಲ್ಲದೆ ನಿಮ್ಮ ಮುಖ ಸೂಪರ್ ಶೈನ್ ಆಗಲು ಉಪಯುಕ್ತ ಮದ್ದು

ಇಂದಿನ ಲೇಖನದಲ್ಲಿ ಮನೆಯಲ್ಲಿ ನ್ಯಾಚುರಲ್ ಆಗಿ ಬ್ಲೀಚಿಂಗ್ ಹೇಗೆ ಮಾಡಿಕೊಳ್ಳುವುದು ಎಂದು ತಿಳಿದುಕೊಳ್ಳೋಣ. ಬ್ಲಿಚಿಂಗ್ ಮಾಡುವುದರಿಂದ ನಿಮ್ಮ ಮುಖದ ಮೇಲೆ ಇರುವ ಸನ್ ಟ್ಯಾನ್ ಹೋಗಲಾಡಿಸಲು ತುಂಬಾನೇ ಸಹಾಯ ಮಾಡುತ್ತದೆ. ಹಾಗೆಯೇ ಮುಖ್ಯವಾಗಿ ನಾವು ಬ್ಲೀಚಿಂಗ್ ಯಾಕೆ ಮಾಡಿಕೊಳ್ಳುತ್ತೇವೆ ಎಂದರೆ ನಮ್ಮ ಮುಖದ ಮೇಲೆ ಇರುವ ಅನಾವಶ್ಯಕ ಕೂದಲು ಲೈಟ್ ಆಫ್ ಆಗಲು ನಾವು ಬ್ಲೀಚಿಂಗ್ ಅನ್ನು ಮಾಡಿಕೊಳ್ಳುತ್ತೇವೆ. ಬ್ಲಿಚಿಂಗ್ ಮಾಡಿಕೊಳ್ಳುವುದರಿಂದ ಮುಖದ ಮೇಲೆ ಇರುವ ಫೇಶಿಯಲ್ ಹೈರ್ ಗೋಲ್ಡನ್ ಬಣ್ಣಕ್ಕೆ ಬದಲಾವಣೆ ಆಗುತ್ತದ ಆ ಸಮಯದಲ್ಲಿ […]

Continue Reading

ಅಲ್ಯುಮಿಲಿಯಂ ವಸ್ತುಗಳು ಫಲ ಫಲ ಹೊಳೆಯಲು ಹೀಗೆ ಮಾಡಿರಿ

ನಿಮ್ಮ ಅಲ್ಯುಮಿಲಿಯಂ ಕುಕ್ಕರ್ ಅನ್ನು ಸುಲಭವಾಗಿ ಚಮಕಾಯಿಸಲು ಇಲ್ಲಿದೆ ಸುಲಭವಾದ ಟ್ರಿಕ್ಸ್ ನಮಸ್ಕಾರ ಸ್ನೇಹಿತರೇ ಸ್ನೇಹಿತರೇ ಸಾಮಾನ್ಯವಾಗಿ ನಾವು ಎಲ್ಲರೂ ಮನೆಯಲ್ಲಿ ಅಡುಗೆಗೆ ಅಲ್ಯುಮಿನಿಯಂ ಪಾತ್ರೆಗಳನ್ನು ಕುಕ್ಕರ್ ಗಳನ್ನು ಬಳಸುತ್ತೇವೆ. ಹೀಗೆ ನಿತ್ಯವೂ ಅವುಗಳನ್ನು ಬಳಕೆ ಮಾಡುವುದರಿಂದ ಅವುಗಳು ಹಳೆಯದಾಗಿ ಕಾಣುತ್ತವೆ, ಅವುಗಳ ಹೊಳಪು ಕುಂದು ಹೋಗಿರುತ್ತದೆ. ಹಾಗೂ ಇದರಲ್ಲಿ ನೀರಿನ ಕಲೆಗಳು ಕೂಡ ಆಗುತ್ತವೆ. ಇದನ್ನು ಹೋಗಲಾಡಿಸಲು ನಾವು ನಾರ್ಮಲಿ ಸೋಪ್ ಹಚ್ಚಿ ಕ್ಲೀನ್ ಮಾಡುತ್ತೇವೆ ಆದರೆ ಹಾಗೆ ಮಾಡುವುದರಿಂದ ಅವು ಅಷ್ಟೊಂದು ಸ್ವಚ್ಛವಾಗುವುದಿಲ್ಲ. ಹಾಗಾದರೆ […]

Continue Reading

ಮಾನಸಿಕ ಚಿಂತೆ ಮತ್ತು ಖಿನ್ನತೆ ನಿವಾರಣೆ ಆಗಲು ಇದನ್ನು ಸೇವಿಸಿ

ನಮಸ್ತೆ ಗೆಳೆಯರೇ ಇಂದಿನ ಲೇಖನದಲ್ಲಿ ಒಮೆಗಾತ್ರಿ ನಮ್ಮ ಆರೋಗ್ಯಕ್ಕೆ ಎಷ್ಟು ಮುಖ್ಯ, ಹಾಗೂ ಒಮೆಗಾತ್ರಿ ನಾವು ತೆಗೆದುಕೊಳ್ಳುವ ಆಹಾರದಲ್ಲಿದ್ದರೆ ನಾವು ಯಾವೆಲ್ಲ ಕಾಯಿಲೆಯಿಂದೂರ ವಿರಬಹುದು. ಹಾಗೂ ಈ ಒಮೆಗಾತ್ರಿ ಯಾವ ಆಹಾರದಲ್ಲಿ ನಮಗೆ ಸಿಗುತ್ತದೆ. ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ. ಇತ್ತೀಚಿನ ದಿನಗಳಲ್ಲಿ ಹಲವಾರು ಜನರು ತಮ್ಮ ಜೀವನದಲ್ಲಿ ಯಾವುದೇ ಒಂದು ಸಣ್ಣ ಸಣ್ಣ ವಿಷಯಕ್ಕೂ ಕೂಡ ಖಿನ್ನತೆಗೆ ಒಳಗಾಗುತ್ತಿದ್ದಾರೆ ಹಾಗೂ ಈ ಖಿನ್ನತೆಯಿಂದ ತಮ್ಮ ಜೀವನದಲ್ಲಿ ಬಹಳಷ್ಟು ದುಃಖವನ್ನು ಪಡುತ್ತಾರೆ. ಯಾವುದೇ ಒಂದು ಕೆಲಸವನ್ನು […]

Continue Reading