ಹನುಮನ ಕೃಪಾ ಕಟಾಕ್ಷ ಬೇಕಾ ಹಾಗಾದ್ರೆ ಕೋತಿ ಕಂಡರೆ ಈ ಕೆಲಸ ಮಾಡಿ ಸಾಕು
ವಾಯುಪುತ್ರ ಹನುಮ ಅಂಜನೇಯ ಸುತ ಹನುಮ ರಾಮ ಭಂಟ ಹನುಮ ಒಂದಾ ಎರಡಾ ಹಲವಾರು ಹೆಸರುಗಳಿಂದ ಕರೆಯುವ ಹನುಮನಿಗೆ ನೀವು ಭಕ್ತರು ಆಗಿದ್ದರೆ ಈ ಲೇಖನವನ್ನು ತಪ್ಪದೆ ಓದಿರಿ ಹಾಗೂ ನಾವು ಹೇಳಿದ ರೀತಿ ಮಾಡುವುದರಿಂದ ಹನುಮ ದೇವರ ವಿಶೇಷ ಕೃಪಾ ಕಟಾಕ್ಷ ಗೆ ನೀವು ಪಾತ್ರ ಆಗಿರಿ ಹಾಗೂ ಅವರ ವಿಶೇಷ ಪ್ರೀತಿಯಲ್ಲಿ ಪಾತ್ರ ಆಗಿರಿ ಹನುಮನ ಪೂಜೆ ಮಾಡುವುದರಿಂದ ನೀವು ರಾಮನ ಆರಾಧನೆ ಕೂಡ ಮಾಡಿದ ರೀತಿ ಆಗುತ್ತದೆ ರಾಮ ಭಂಟ ಹನುಮ ತನಗೆ […]
Continue Reading