ಆಟೋ ಓಡಿಸುತ್ತಾ ಈ ಮಹಿಳೆ ಮಾಡಿದ್ದು ಆದರು ಏನು ಅಂದ್ರೆ
ನಾವೆಲ್ಲರೂ ಕಂಡಿರುವ ಹಾಗೆ ಹೆಣ್ಣು ಮಕ್ಕಳು ಎಂದರೆ ಅವರು ಕೇವಲ ಮನೆಯಲ್ಲಿ ಅಡುಗೆ ಮಾಡಿಕೊಂಡು ಮಕ್ಕಳನ್ನು ನೋಡಿ ಕೊಂಡು ಇರುವವರು ಎಂದು ಎಲ್ಲರೂ ತಿಳಿದು ಕೊಂಡಿದ್ದರೆ ಆದರೆ ಹೆಣ್ಣು ಮಕ್ಕಳು ಏನಾದರೂ ಸಾಧನೆ ಮಾಡಲು ಛಲ ತೊಟ್ಟರೆ ಸಾಕು ಅವರು ಅಂದು ಕೊಂಡ ಕೆಲಸವನ್ನು ಮಾಡಿ ಮುಗಿಸುವ ತನಕ ಬಿಡುವುದಿಲ್ಲ ಅಷ್ಟು ಹಠ ಛಲ ವಂತರು ಹೆಣ್ಣು ಮಕ್ಕಳು. ಹಾಗೆಯೇ ಹೆಣ್ಣು ಮಕ್ಕಳು ಎಷ್ಟೆಲ್ಲ ಸಾಧನೆ ಮಾಡಿದ್ದಾರೆ ಅಲ್ಲವೇ ಅಂತಹ ಸಾಧನೆ ಮಾಡಿದವರಲ್ಲಿ ಇಲ್ಲು ಒಬ್ಬರು ಇದ್ದರೆ […]
Continue Reading