ಪ್ರತಿಯೊಂದು ಮನೆಯಲ್ಲಿ ಹೆಣ್ಣು ಮಕ್ಕಳು ಯಾವುದೇ ಕಾರಣಕ್ಕೂ ಈ ವಾರದಂದು ತಲೆ ಸ್ನಾನವನ್ನು ಮಾಡಬಾರದು.
ನಮಸ್ಕಾರ ಪ್ರಿಯ ಗೆಳೆಯರೇ ಈ ದಿನ ನಾವು ಹೆಣ್ಣುಮಕ್ಕಳು ಮಾಡುವಂತಹ ತಪ್ಪಿನ ಬಗ್ಗೆ ಮತ್ತು ಆ ತಪ್ಪನ್ನು ಮಾಡುವುದರಿಂದ ಆಗುವ ಅನಾಹುತಗಳ ಬಗ್ಗೆ ಬರುವ ತೊಂದರೆಗಳ ಬಗ್ಗೆ ತಿಳಿದುಕೊಳ್ಳೋಣ ಎಲ್ಲರಿಗೂ ತಿಳಿದಿರುವ ಹಾಗೆ ಹೆಣ್ಣು ಒಂದು ಮಾಯೆ ಹೆಣ್ಣು ಎಲ್ಲರನ್ನೂ ಸಲಹುವ ಕಾಮಧೇನು ಆಗಿರುತ್ತಾಳೆ ಎಲ್ಲರ ಆಗುಹೋಗುಗಳನ್ನು ನೋಡಿಕೊಳ್ಳುವ ಸ್ವಭಾವದವರಾಗಿರುತ್ತಾರೆ ಮನೆಯಲ್ಲಿ ಯಾರಿಗಾದರೂ ಹುಷಾರು ತಪ್ಪಿದರೆ ಅವರನ್ನು ಕಾಳಜಿಯಿಂದ ಹೆಣ್ಣುಮಕ್ಕಳು ನೋಡಿಕೊಳ್ಳುತ್ತಾರೆ ಯಾರಿಗೆ ಯಾವ ರೀತಿಯ ಅಡುಗೆ ಬೇಕು ಅದೇ ರೀತಿಯಾಗಿ ಹೆಣ್ಣು ಮಾಡಿ ಉಣಬಡಿಸುತ್ತಾಳೆ ಈ […]
Continue Reading