ಮಕ್ಕಳ ಜ್ಞಾಪಕ ಶಕ್ತಿ ಹೆಚ್ಚಾಗಬೇಕು ಮಕ್ಕಳು ಓದಿನಲ್ಲಿ ಪ್ರಗತಿಯನ್ನು ಸಾಧಿಸಬೇಕು ಎಂದರೆ ಈಗಲೇ ಮಕ್ಕಳಿಗೆ ಎರಡು ವಿಷಯವನ್ನು ಕಲಿಸಿ.
ನಮಸ್ಕಾರ ಸ್ನೇಹಿತರೆ ಪ್ರತಿಯೊಂದು ತಂದೆ ತಾಯಿಯ ಆಸೆ ತಮ್ಮ ಮಕ್ಕಳು ಚೆನ್ನಾಗಿ ಓದಬೇಕು ನಾವು ಸಾಧಿಸಲು ಆಗದೇ ಇರುವಂತಹದ್ದನ್ನು ನಮ್ಮ ಮಕ್ಕಳು ಸಾಧಿಸಬೇಕು, ಮಕ್ಕಳು ತಮ್ಮ ಕನಸನ್ನು ನನಸು ಮಾಡಬೇಕು, ಅವರು ಭವಿಷ್ಯದಲ್ಲಿ ಒಂದು ಉತ್ತಮವಾದ ಜೀವನವನ್ನು ರೂಪಿಸಿಕೊಳ್ಳಬೇಕು, ಸಮಾಜದಲ್ಲಿ ನಾಲ್ಕು ಜನರೂ ಗೌರವ ನೀಡುವಂತೆ ಬದುಕಬೇಕು, ಯಾವುದೇ ರೀತಿಯಲ್ಲಿ ಮಕ್ಕಳು ಕಷ್ಟಪಡಬಾರದು ಎಂದು ಮಕ್ಕಳು ಚಿಕ್ಕ ವಯಸ್ಸಿನವರಾಗಿದ್ದಾಗಲೆ ತಂದೆ ತಾಯಿ ಮಕ್ಕಳ ಭವಿಷ್ಯಕ್ಕೆ ಬೇಕಾದ ಎಲ್ಲ ರೀತಿಯ ಸೌಕರ್ಯಗಳನ್ನು ಕೂಡ ಮಾಡುವಲ್ಲಿ ತಮ್ಮ ಜೀವನವನ್ನು ಸವೆಸುತ್ತಾರೆ. […]
Continue Reading