ಇಲ್ಲಿ ಸಿಕ್ಕಿರುವ ಅಸ್ತಿಪಂಜರ ಆಂಜನೇಯ ಸ್ವಾಮಿಗೆ ಸಂಭಂಧಪಟ್ಟ ರಹಸ್ಯ ಮಾಹಿತಿ ತಿಳಿಸುತ್ತದೆ
ದೇವರಿಗೆ ಸಾವು ಇರೋದಿಲ್ಲ ಅಂತ ನಮಗೆಲ್ಲ ಗೊತ್ತೇ ಇದೆ. ಆದರೆ ಭಾರತ ದೇಶದ ನೆಲದ ಮೇಲೆ ನಡೆದ ಕೆಲವು ಯುದ್ಧಗಳನ್ನು ನಮ್ಮ ಪುರಾಣಗಳಲ್ಲಿ ಅದ್ಭುತವಾಗಿ ವಿವರಿಸಿದ್ದಾರೆ. ದೇವರು ಬೇರೆ ಬೇರೆ ಅವತಾರಗಳು ಮುಗಿದ ನಂತರ ಅವರು ಯಾವುದೋ ಒಂದು ಶಾಪದಿಂದ ಅಥವಾ ಬೇರೆ ಕಾರಣಗಳಿಂದ ಸಾವನ್ನಪ್ಪಿರಬಹುದು ಅಂತ ನಾವು ನಂಬುತ್ತೇವೆ. ಆದರೆ ಅವರ ಸಾವಿಗೆ ಸಂಬಂಧಿಸಿದ ಕುರುಹುಗಳು ಎಲ್ಲೂ ಸಿಗಲಿಲ್ಲ. ಕೇವಲ ಕತೆಗಳಲ್ಲಿ ಆವೊಂದು ದೇವರುಗಳ ಕಥೆಗಳನ್ನು ಕೇಳಿದ್ದೇವೆ ಅಷ್ಟೇ. ಆದರೆ ಜಂಬಲ್ ಪುರ್ ನಲ್ಲಿ ಸಿಕ್ಕ […]
Continue Reading