ದೊಡ್ಡ ದೊಡ್ಡ ಪ್ರಭಾವಿಗಳೇ ನಿಂತು ಹಿಂದೂ ಮುಸ್ಲಿಂ ಕೊಲೆ ಮಾಡಿಸುತ್ತಿದ್ದಾರಾ.

46

ನಮಸ್ಕಾರ ಪ್ರಿಯ ಸ್ನೇಹಿತರೇ, ಹಿಂದುಗಳಿಗೆ ರಕ್ಷಣೆ ಇಲ್ಲ ಅನೇಕ ಜನರನ್ನು ಕೊಲೆ ಮಾಡುತ್ತಿದ್ದಾರೆ. ಬಿಜೆಪಿಯವರು 22 ಯುವಕರನ್ನ ಸಿದ್ದರಾಮಯ್ಯನವರ ಅವಧಿಯಲ್ಲಿ ಸಾಯಿಸಿ ಬಿಟ್ಟಿದ್ದರು. ಅವರಿಗೆ ರಕ್ಷಣೆ ಇಲ್ಲ, ಹಿಂದುಗಳಿಗೆ ರಕ್ಷಣಾ ಇಲ್ಲ, ಯುವಕರಿಗೆ ರಕ್ಷಣೆ ಇಲ್ಲ, ಬರಿ ಅಪಪ್ರಚಾರಗಳನ್ನ ಮಾಡುತ್ತಿದ್ದಾರೆ.

ಒಂದು ಕಡೆ ಶೋಭಾ ಕರಂದ್ಲಾಜೆ ಅವರು, ಸಿಟಿ ರವಿ,ಈಶ್ವರಪ್ಪನವರು, ಮಂಗಳೂರಿನಲ್ಲಿ ಅತಿ ಹೆಚ್ಚು ಕೊಲೆಗಳು ಉಂಟಾಗಿದೆ. ಎಲ್ಲಾ ಕಡೆಯಲ್ಲೂ ಕೂಡ ಕೊಲೆಗಳು ಉಂಟಾಗಿದ್ದವು, ಹಿಂದುಗಳದ್ದು ಕೂಡ ಕೊಲೆಯಾಗಿದ್ದು ಮುಸ್ಲಿಮರದ್ದು ಕೂಡ ಕೊಲೆಯಾಗಿತ್ತು ಯಾರು ಕೊಲೆಗಳನ್ನು ಮಾಡುತ್ತಿದ್ದಾರೆ

ಯಾಕೆ ಈ ರೀತಿ ಉಂಟಾಗುತ್ತದೆ ಎಂದು ರಾಮಲಿಂಗ ರೆಡ್ಡಿ ಅವರು ಅಧಿಕಾರಿಗಳಿಗೆ ಕೇಳಿದಾಗ, ಸಂಘದ ಪರವಾಗಿ ಬಿಜೆಪಿಯ ಕೆಲವೊಂದಿಷ್ಟು ಮುಖಂಡರು, ಹಿಂದುಗಳ ಪರವಾಗಿಯೂ ಕೂಡ ಕೆಲವೊಂದಿಷ್ಟು ಮುಖಂಡರುಗಳು, ವ್ಯವಸ್ಥಿತವಾಗಿ ಯಾವ ರೀತಿ ಕೊಲೆಗಳು ಉಂಟಾಗುತ್ತದೆ.

ಜನಗಳನ್ನು ಬಿಟ್ಟು ಅವರು ಕೊಲೆಯನ್ನ ಮಾಡುತ್ತಿದ್ದಾರೆ. ಅಡ್ವಕೇಟ್ ಗಳು ಪೊಲೀಸ್ ಸ್ಟೇಷನ್ ಗಳಿಗೆ ಹೋಗಿ ಕುಳಿತುಕೊಳ್ಳುತ್ತಿದ್ದರು ಜುಡಿಶಿಯಲ್ ಕಸ್ಟಡಿಗೆ ಕಳಿಸುತ್ತಿದ್ದರು, ಜೈಲಿನಲ್ಲೂ ಕೂಡ ರಾಜ ಪ್ರಚಾರಗಳನ್ನ ಮಾಡುತ್ತಿದ್ದರು.

ಕಮಿಷನರ್ ಮತ್ತು ಎಸ್ ಪಿ ಅವರಿಗೆ ರಾಮಲಿಂಗ ರೆಡ್ಡಿ ಅವರು ಹೇಳಿದ್ದಾರೆ. ಯಾರು ಕೊಲೆಗಳನ್ನು ಮಾಡುತ್ತಿದ್ದಾರೆ ಯಾರು ಮಾಡಿಸುತ್ತಾ ಇದ್ದಾರೆ, ಇಂಡಿಯನ್ ಪೆನಲ್ ಕೋಡ್ ಪ್ರಕಾರ ಯಾರು ಕೊಲೆ ಮಾಡುತ್ತಿದ್ದಾರೆ ಅವರನ್ನ ನೀವು ಸೇರಿಸಬೇಕು ಎಂದು ಹೇಳುತ್ತಾರೆ.

ಹಿಂದೂ ಮತ್ತು ಮುಸ್ಲಿಂ ಎರಡು ಕಡೆಯಲ್ಲೂ ಕೂಡ ಕೊಲೆಗಳು ಉಂಟಾಗುತ್ತಿರುವುದನ್ನು ನಾವು ಗಮನಿಸಬಹುದು ಎಂಬುದಾಗಿ ಅಧಿಕಾರಿಗಳು ಹೇಳಿದ್ದಾರೆ. ಎರಡು ಕಡೆಗಳನ್ನು ಕೂಡ ಯಾರು ಕೊಲೆ ಮಾಡಿಸುತ್ತಿದ್ದಾರೆ ಎಂಬುದು ಎಲ್ಲರಿಗೂ ಕೂಡ ತಿಳಿದಿತ್ತು.

ಸ್ಟೇಷನ್ಗಳಿಗೆ ಹೋಗುತ್ತಿದ್ದಂತೆ ಜಡ್ಜ್ ಅವರು ತಮ್ಮ ಮನೆಗೆ ಕರೆದುಕೊಂಡು ಹೋಗಿ ಜುಡಿಶಿಯಲ್ ಕಸ್ಟರ್ಡಿಗೆ ಅವರನ್ನು ಕಳಿಸುತ್ತ ಇದ್ದರು. ಎರಡು ಕಡೆಯಲ್ಲೂ ಕೂಡ ತುಂಬಾ ಪ್ರಭಾವಶಾಲಿಯಾಗಿದ್ದರು. ಇನ್ನು ಮುಂದೆ ಏನಾದರೂ ಕೊಲೆಗಳು ಉಂಟಾಗಿದ್ದರೆ ಯಾರು ಇದರಲ್ಲಿ ಭಾಗಿಯಾಗಿದ್ದಾರೆ ಎಂಬುದು.

ಎಲ್ಲರಿಗೂ ಕೂಡ ತಿಳಿದಿತ್ತು. ಅವರನ್ನ ಕೂಡ ಇಲ್ಲಿ ಒಳಗೊಳ್ಳಬೇಕು ಎಂದು ಹೇಳಿದ್ದಾರೆ. ದೀಪಕ್ ರಾವ್, ಬಶೀರ್ ಕೊಲೆಯಾಯಿತು. ಎರಡು ಕಡೆ ಕೂಡ ಕೊಲೆಗಳು ಸಂಭವಿಸಿದೆ. ಯಾರ್ಯಾರು ಕೊಲೆ ಮಾಡುತ್ತಿದ್ದರೂ ಅವರ ಹೆಸರನ್ನು ಕೂಡ ಸೇರಿಸಿಕೊಳ್ಳಿ

ಎಂದು ಹೇಳಿದರೆ ಕೆಲವೊಂದಷ್ಟು ಜನರ ಹೆಸರನ್ನ ಮಾತ್ರ ಸೇರಿಸಿಕೊಂಡು ಇನ್ನೂ ಕೆಲವೊಂದಿಬ್ಬರ ಹೆಸರನ್ನ ತೆಗೆದು ಹಾಕಿದರು. ಪ್ರಭಾವಿಗಳೇ ನಿಂತು ಈ ರೀತಿಯ ಕೊಲೆಗಳನ್ನು ಮಾಡಿಸುತ್ತಿದ್ದಾರೆ.

ಧರ್ಮಸ್ಥಳ ಮಂಜುನಾಥ ಸ್ವಾಮಿ ಆರಾಧಕರು ಗುರುಜೀ ಮಾರುತಿ ರವರ ಜೊತೆಗೆ ಒಮ್ಮೆ ಮಾತನಾಡಿ ನಿಮ್ಮ ಹತ್ತಾರು ದಿನದ ಕಷ್ಟದ ಎಲ್ಲಾ ಸಮಸ್ಯೆಗೆ ಫೋನ್ ಮೂಲಕ ಶಾಶ್ವತ ಪರಿಹಾರ ದೊರೆಯುವುದು ಕರೆ ಮಾಡಿ 9620569954

ವೀಡಿಯೊ ನೋಡಿ

LEAVE A REPLY

Please enter your comment!
Please enter your name here