ಜ್ಯೋತಿಷಿ ಸಲಹೆಯಂತೆ ನಿಧಿ ಆಸೆಗೆ ಮನೆಯೊಳಗೆ 20 ಅಡಿ ಗುಂಡಿ ತೆಗೆದ ಮಹಿಳೆ.

51

ನಮಸ್ಕಾರ ಪ್ರಿಯ ಸ್ನೇಹಿರೇ, ಭಾರತವು ಅಭಿವೃದ್ಧಿ ಹೊಂದುತ್ತಿರುವ ದೇಶವಾಗಿದೆ ಎಲ್ಲಾ ರೀತಿಯಲ್ಲೂ ತಂತ್ರಜ್ಞಾನ ಅಥವಾ ಬೇರೆ ಬೇರೆ ವಿಷಯಗಳನ್ನು ಕೂಡ ಅಭಿವೃದ್ಧಿ ಹೊಂದುತ್ತಿರುವುದನ್ನು ನಾವು ಗಮನಿಸಬಹುದಾಗಿದೆ.

ಸುಳ್ಳು ಜ್ಯೋತಿಷ್ಯಗಳು ಅಥವಾ ಕುತಂತ್ರವಾಗಿ ಜ್ಯೋತಿಷ್ಯಗಳ ಮಾತನ್ನ ನಂಬಿ ಅವರು ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಜ್ಯೋತಿಷ್ಯರು ಹೇಳಿದರಂತೆ ನಿಮ್ಮ ಮನೆ ಒಳಗೆ ನಿಧಿ ಇದೆ ಎಂದು ಅದಕ್ಕೆ ಅವರು 20 ಅಡಿ ಗುಂಡಿಯನ್ನು ತೆಗೆದಿದ್ದಾರೆ.

ಮನೆಯಲ್ಲಿಯೇ ಬಾವಿ ತೆಗೆದಿದ್ದಾರೆ ಜ್ಯೋತಿಷ್ಯರು ಹೇಳಿದರು ಎಂದು ಈ ರೀತಿಯ ಕೆಲಸವನ್ನು ಮಾಡಿದರೆ ಇದು ಚಾಮರಾಜನಗರದಲ್ಲಿ ನಡೆದಂತಹ ಘಟನೆಯಾಗಿದೆ. ಭಾಗ್ಯ ಎನ್ನುವರು ಮನೆಯಲ್ಲಿ ವಾಸ್ತು ಸರಿ ಇಲ್ಲ ಎಂದು ಹೇಳಿದ್ದಾರೆ.

ಜ್ಯೋತಿಷ್ಯ ಹತ್ತಿರ ಹೋಗಿ ಅವರು ನಾವು ಅಭಿವೃದ್ಧಿ ಹೊಂದುತ್ತಿಲ್ಲ ಯಾಕೆ ಈ ಕಾರಣ ನಿಮ್ಮ ಮನೆಯಲ್ಲಿ ವಾಸ್ತು ಸರಿ ಇಲ್ಲ ನೀವು ಮನೆಯನ್ನು ಬಿಟ್ಟು ಹೋಗಬೇಕು ಎಂದು ಹೇಳುತ್ತಾರೆ. ಅವರು ಮನೆಯನ್ನ ಬಿಡಬೇಕು ಏನು ನಿರ್ಧಾರವನ್ನ ತೆಗೆದುಕೊಳ್ಳುತ್ತಾರೆ.

ಮನೆಯ ವಾಸ್ತು ಸರಿ ಇಲ್ಲ ಎಂದು ಆ ಮನೆಯನ್ನ ಬಿಟ್ಟು ಬೆಂಗಳೂರಿಗೆ ಬರುತ್ತಾರೆ. ಬೆಂಗಳೂರಿಗೆ ಬಂದು ಮಜ್ಜಿಗೆ ಮಾಡುವ ಕೆಲಸವನ್ನು ಮಾಡುತ್ತಿರುತ್ತಾರೆ. ಭಾಗ್ಯ ಅವರನ್ನು ಅವರ ಸ್ನೇಹಿತರು ಯಾರು ಒಬ್ಬರು ಜ್ಯೋತಿಷ್ಯರ ಬಳಿ ಕರೆದುಕೊಂಡು ಹೋಗುತ್ತಾರೆ.

ಜ್ಯೋತಿಷ್ಯರು ಹೇಳುವ ಸಲಹೆಯನ್ನು ನಾವು ಕೇಳಿದ್ದೆ ಆದರೆ ಅವರ ಜೀವನವೇ ಸರಿ ಇರುವುದಿಲ್ಲ ನಮ್ಮ ಜೀವನವನ್ನು ಹೇಗೆ ಸರಿ ಮಾಡುತ್ತಾರೆ. ಜ್ಯೋತಿಷ್ಯ ಶಾಸ್ತ್ರವನ್ನು ಕೆಲವೊಂದು ಇಷ್ಟು ಜನರು ಅದನ್ನ ದುರುಪಯೋಗ ಮಾಡಿಕೊಳ್ಳುವರು ಹೆಚ್ಚಾಗಿದ್ದಾರೆ.

ನಿಮ್ಮ ಮನೆಯ ಹುಟ್ಟೂರಿಗೆ ಹೋಗಿ ಅಲ್ಲಿ 20 ಅಡಿ ಆಳ ತೆಗೆಯಿರಿ ಎಂದು ಜ್ಯೋತಿಷ್ಯರು ಹೇಳುತ್ತಾರೆ. ಜ್ಯೋತಿಷ್ಯನ ಮನೆಗೆ ಕರೆದುಕೊಂಡು ಹೋಗಿ ಅವರು ಕಳಸವನ್ನ ಇಟ್ಟು ಪೂಜೆ ಪುನಸ್ಕಾರವನ್ನ ಮಾಡಿದ್ದಾರೆ. ಮನೆಯೊಳಗೆ ಗುಂಡಿ ತೆಗೆಯುವಂತ ಕೆಲಸ ಒಂದು ವಾರದಿಂದ ಮಾಡುತ್ತಿದ್ದಾರೆ.

20 ಅಡಿ ಆಳ ತೆಗೆದರೆ ಯಾವುದೇ ರೀತಿಯ ನಿಧಿ ಎಂಬುದು ದೊರೆಯಲಿಲ್ಲ. ಈ ರೀತಿಯ ವಿಷಯವು ಅಕ್ಕಪಕ್ಕದ ಮನೆಯವರಿಗೆ ತಿಳಿದು ಅವರು ಪೊಲೀಸರಿಗೆ ದೂರನು ಹೇಳಿದ್ದಾರೆ. ಪೊಲೀಸರು ಭಾಗ್ಯ ಅವರಿಗೆ ಬುದ್ಧಿವಾದವನ್ನು ಹೇಳಿದ್ದಾರೆ

ಈ ರೀತಿ ಗುಂಡಿ ತೆಗೆಯುವುದರಿಂದ ಯಾವುದೇ ರೀತಿಯ ನಿಧಿ ಎಂಬುದು ದೊರೆಯುವುದಿಲ್ಲ ಜ್ಯೋತಿಷಿಗಳಿಗೆ ಈ ವಿಷಯ ತಿಳಿದ ನಂತರ ಅಲ್ಲಿಂದಲೇ ಓಡಿ ಹೋಗಿದ್ದಾರೆ. ಇದು ಚಾಮರಾಜನಗರದಲ್ಲಿ ನಡೆದಂತಹ ಘಟನೆಯಾಗಿದೆ.

ಕರ್ನಾಟಕದ ಪ್ರಖ್ಯಾತ ಗುರುಜೀ ರವರು ಒಮ್ಮೆ ಫೋನ್ ಮಾಡಿ ನಿಮ್ಮ ಎಲ್ಲಾ ಸಮಸ್ಯೆಗೆ ಪರಿಹಾರ ಪಡೆಯಿರಿ 9620569954 ಪ್ರಖ್ಯಾತ ಮಾರುತಿ ಗುರುಜೀ ರವರು.

ವೀಡಿಯೊ

LEAVE A REPLY

Please enter your comment!
Please enter your name here