ಚಾಕ್ಲೆಟ್ ಹೂ ಕೃಷಿ ಮಾಡಿ ಕನಿಷ್ಟ 7 ಲಕ್ಷ ಆದರೂ ಲಾಭ ಪಡೆಯಬಹುದು

39
ಚಾಕ್ಲೆಟ್ ಹೂ ಕೃಷಿ ಮಾಡಿ ಕನಿಷ್ಟ 7 ಲಕ್ಷ ಆದರೂ ಲಾಭ ಪಡೆಯಬಹುದು
ಚಾಕ್ಲೆಟ್ ಹೂ ಕೃಷಿ ಮಾಡಿ ಕನಿಷ್ಟ 7 ಲಕ್ಷ ಆದರೂ ಲಾಭ ಪಡೆಯಬಹುದು

ಚಾಕ್ಲೆಟ್ ಹೂ ಕೃಷಿ ಮಾಡಿ ಕನಿಷ್ಟ 7 ಲಕ್ಷ ಆದರೂ ಲಾಭ ಪಡೆಯಬಹುದು

ನಮಸ್ಕಾರ ಪ್ರಿಯ ಸ್ನೇಹಿತರೇ, ಚಾಕ್ಲೆಟ್ ಕಲರ್ ಸೇವಂತಿಗೆ ಮಾರುಕಟ್ಟೆಯಲ್ಲಿ ಕೇಜಿಗೆ 200 ರಿಂದ 300 ಬೆಲೆ ಎಂಬುದು ಇದೆ. ಸೇವಂತಿ ಗಿಡವನ್ನು ನೀವೇನಾದರೂ ನರ್ಸರಿ ಗಳಲ್ಲಿ ಬೇರೆ ಬೇರೆ ಕಡೆಯಲ್ಲಿ ಏನಾದರೂ ತರುತ್ತಿರ ಎಂದರೆ 2 ರಿಂದ 3 ರುಪಾಯಿ ಬೀಳುತ್ತದೆ ಅಲ್ಲಿ ನೀವು ಈ ಸೇವಂತಿ ಗಿಡ ತಂದು ಸೇವಂತಿ ಕೃಷಿ ಮಾಡಬಹುದು.

ಚಾಕ್ಲೆಟ್ ಹೂ ಕೃಷಿ ಮಾಡಿ ಕನಿಷ್ಟ 7 ಲಕ್ಷ ಆದರೂ ಲಾಭ ಪಡೆಯಬಹುದು
ಚಾಕ್ಲೆಟ್ ಹೂ ಕೃಷಿ ಮಾಡಿ ಕನಿಷ್ಟ 7 ಲಕ್ಷ ಆದರೂ ಲಾಭ ಪಡೆಯಬಹುದು

ಮಾರುಕಟ್ಟೆಯಲ್ಲೂ ಕೂಡ ಈ ಸೇವಂತಿ ಕೃಷಿಗೆ ಅದರಲ್ಲೂ ಈ ಬೆಳೆಯನ್ನ ಬೆಳೆದು ನೀವು ಮಾರಾಟ ಮಾಡುತ್ತೀರಾ ಅಂದರೆ ಸಾಕಷ್ಟು ರೀತಿಯ ಲಾಭವನ್ನು ಪಡೆದುಕೊಳ್ಳಬಹುದು.

ಈ ಸೇವಂತಿಯು ಹೆಚ್ಚಾಗಿ ಮಾರುಕಟ್ಟೆಯಲ್ಲಿ ಡೆಕೋರೇಷನ್ ಗಳಿಗೆ ಹೆಚ್ಚು ಹೋಗುತ್ತದೆ, ಆದ್ದರಿಂದ ಬೇಡಿಕೆ ಕೂಡ ಹೆಚ್ಚಾಗಿದೆ. ಮಾರುಕಟ್ಟೆಯಲ್ಲೂ ಕೂಡ ಸಾಕಷ್ಟು ಬೇಡಿಕೆ ಎಂಬುದು ಇದೆ.

200 ರಿಂದ 250, 300 ರೂಪಾಯಿ ಒಂದು ಕೆಜಿಗೆ ಬೆಲೆ ಬಾಳುತ್ತದೆ ಆದ್ದರಿಂದ ನೀವು ಕೂಡ ಈ ಕೃಷಿಯನ್ನು ಮಾಡಬಹುದು. ಬೇರೆ ಸೇವಂತಿಯನ್ನು ನೀವು ಮಾಡುತ್ತಿರಾ ಎಂದರೆ ಮೂರು ತಿಂಗಳಷ್ಟೇ ಬೇಡಿಕೆ ಇರುತ್ತದೆ ಆದರೆ ಈ ಸೇವಂತಿಯು ಹೆಚ್ಚಾಗಿ 4 ರಿಂದ 5 ಬೆಳೆಯನ್ನ ನೀವು ತೆಗೆಯಬಹುದು. ಒಂದು ವರ್ಷಕ್ಕಿಂತ ಹೆಚ್ಚು ಇದು ಇರುತ್ತದೆ ಆದ್ದರಿಂದ ಯಾವುದೇ ಸಮಸ್ಯೆ ಕೂಡ ನಿಮಗೆ ಬರುವುದಿಲ್ಲ.

ಈ ಚಾಕಲೇಟ್ ಕಲರ್ ಸೇವಂತಿಯನ್ನು ನೀವೇನಾದರೂ ಬೆಳೆಯುತ್ತಿರ ಎಂದರೆ ಹೆಚ್ಚು ಬಂಡವಾಳ ಹೂಡುವ ಅವಶ್ಯಕತೆ ಇಲ್ಲ ಹಾಗೂ ಇದಕ್ಕೆ ಹುಳ ಬೀಳುವ ಸಾಧ್ಯತೆ ಕೂಡ ಇರುತ್ತದೆ ಆದ್ದರಿಂದ ತುಂಬಾ ನಿಧಾನವಾಗಿ ಜಾಗರೂಕತೆಯಿಂದ ಇದರ ಆರೈಕೆ ಮಾಡಬೇಕು.

ಚಾಕ್ಲೇಟ್ ಫ್ಲವರ್ ಸೇವಂತಿಗೆ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆ ಇದೆ ನೀವು ವರ್ಷಕ್ಕೆ ಮೂರರಿಂದ ನಾಲ್ಕು ಲಕ್ಷ ಆದಾಯ ಪಡೆಯಬಹುದು. 80 ರಿಂದ 90 ಸಾವಿರ ಖರ್ಚಾದರೂ ಕೂಡ ಎರಡಕ್ಕಿಂತ ಮೂರು ಲಕ್ಷಕ್ಕೂ ಹೆಚ್ಚು ಆದಾಯವನ್ನು ನೀವು ಈ ಸೇವಂತಿ ಕೃಷಿಯಿಂದ ಪಡೆಯಲು ಸಾಧ್ಯ.

ಇದನ್ನು ಸಹ ಓದಿ: 

ಯಾವುದೇ ಆಧಾರ ಇಲ್ಲದೆ ಒಂದು ಲಕ್ಷ ಸಾಲ

ಕೋಳಿ ಸಾಕಾಣಿಕೆ ಮಾಡಿ ತಿಂಗಳಿಗೆ ಕನಿಷ್ಟ 2 ಲಕ್ಷ ಲಾಭ

ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಖಾಲಿ ಇರುವಂತಹ ಹುದ್ದೆ

ರೈತರಿಗೆ ಭರ್ಜರಿ ಗುಡ್ ನ್ಯೂಸ್ ಗಂಗಾ ಕಲ್ಯಾಣ ಯೋಜನೆ

ಈ ಬಿಸಿನೆಸ್ ಮಾಡಿ ದಿನಕ್ಕೆ 4000 ಲಾಭ

ಚಾಕ್ಲೆಟ್ ಹೂ ಕೃಷಿ ಮಾಡಿ ಕನಿಷ್ಟ 7 ಲಕ್ಷ ಆದರೂ ಲಾಭ ಪಡೆಯಬಹುದು

ಈ ಸೇವಂತಿ ಕೃಷಿಯನ್ನು ಮಾಡುತ್ತಿರಾ ಎಂದರೆ ಕಾರ್ಮಿಕರ ಅವಶ್ಯಕತೆ ಇರುವುದಿಲ್ಲ ನೀವೇ ಕುಟುಂಬದವರು ಮಾಡಿಕೊಂಡು ಹೋದರು ಕೂಡ ತುಂಬಾ ಲಾಭ ಪಡೆಯುತ್ತಿರಿ. ಪ್ರ

ತಿ ದಿನವೂ ಕೂಡ ಒಂದು ಬಾರಿ ನೀರನ್ನು ಹಾಕಿದರೆ ಸಾಕು ಡ್ರಿಪ್ ಗಳ ಮೂಲಕ ನೀರಿನ ವ್ಯವಸ್ಥೆ ಮಾಡಿಕೊಂಡರೆ ಹೆಚ್ಚು ಖರ್ಚಿನ ಅಭಾವ ಕೂಡ ಇರುವುದಿಲ್ಲ. ಟ್ರಿಪ್ಸ್ ಎನ್ನುವ ರೋಗ ಹೆಚ್ಚಾಗಿ ನಾವು ಸೇವಂತಿ ಗಿಡದಲ್ಲಿ ಕಾಣುತ್ತೇವೆ.

ಸೇವಂತಿ ಗಿಡದ ಸುತ್ತಲೂ ಕಳೆ ಕೂಡ ಬರುತ್ತದೆ ಆ ಕಳೆ ಬರುವುದು ಕೂಡ ಗಿಡಗಳಿಗೆ ಒಂದು ರೀತಿ ರಕ್ಷಣೆಯ ರೀತಿಯಲ್ಲಿ ಇರುತ್ತದೆ ಯಾವುದೇ ತೊಂದರೆ ಕೂಡ ಉಂಟಾಗುವುದಿಲ್ಲ ಆದ್ದರಿಂದ ನೀವು ಕೂಡ ಈ ಕೃಷಿಯನ್ನು ಮಾಡಿ ಹೆಚ್ಚು ಲಾಭವನ್ನು ಪಡೆಯಿರಿ.

ಮಾಹಿತಿ ಆಧಾರ: 

LEAVE A REPLY

Please enter your comment!
Please enter your name here