ಆಧಾರ್ ಕಾರ್ಡ್ ಇಲ್ಲದೇ ಇರುವವರು ಮತ್ತು ಇರುವ ಪ್ರತಿಯೊಬ್ಬರ ಗಮನಕ್ಕೆ

66

ನಮಸ್ಕಾರ ಪ್ರಿಯ ಸ್ನೇಹಿತರೇ, ಕೇಂದ್ರ ಸರ್ಕಾರವು ಆಧಾರ್ ಕಾರ್ಡ್ ಹೊಂದಿರುವವರ ಗಮನಕ್ಕೆ ಈ ಸುದ್ದಿಯನ್ನ ಜಾರಿಗೆ ತಂದಿದೆ. ಆಧಾರ್ ಕಾರ್ಡ್ ಬಗ್ಗೆ ಹೊಸ ನಿಯಮ ಜಾರಿಗೆ ಬಂದಿದೆ. ಆಧಾರ್ ಕಾರ್ಡುಗಳನ್ನು ಹೊಂದಿರುವವರು ಈ ಕೆಲಸವನ್ನ ಮಾಡಲೇಬೇಕು ಏಕೆಂದರೆ ಇದು ಸರ್ಕಾರದಿಂದ ಬಂದಂತ ಮಾಹಿತಿಯಾಗಿದೆ ಆದ್ದರಿಂದ ಪ್ರತಿಯೊಬ್ಬರೂ ಕೂಡ ಇದರ ಬಗ್ಗೆ ಹೆಚ್ಚು ಗಮನವನ್ನು ಕೊಡಲೇಬೇಕಾಗುತ್ತದೆ.

ನೀವು ಆಧಾರ್ ಕಾರ್ಡ್ ಗಳನ್ನು ಮಾಡಿಸಿ ಏನಾದರೂ ಹತ್ತು ವರ್ಷಗಳು ಆಗಿದ್ದರೆ ಅವುಗಳ ಹೆಸರುಗಳಲ್ಲಿ ಮತ್ತು ವಿಳಾಸದಲ್ಲಿ ನೀವು ಬದಲಾವಣೆ ಮಾಡಿಕೊಳ್ಳಲೇಬೇಕು ಎನ್ನುವ ನಿಯಮವನ್ನು ತಿಳಿಸಿದ್ದಾರೆ. ನಮ್ಮ ದೇಶದಲ್ಲಿ ಪ್ರತಿಯೊಬ್ಬರೂ ಕೂಡ ಆಧಾರ್ ಕಾರ್ಡ್ ಗಳನ್ನು ಹೊಂದಿರುತ್ತಾರೆ, ನಾವು ಯಾವುದೇ ರೀತಿಯ ಪ್ರಮುಖ ದಾಖಲೆಗಳನ್ನು ಹೊಂದಿದ್ದರು, ಅದರಲ್ಲಿ ಈ ಆಧಾರ್ ಕಾರ್ಡ್ ಗಳನ್ನು ನಾವು ತೋರಿಸಲೇಬೇಕು.

ನಾವು ಯಾವುದೇ ಕೆಲಸವನ್ನು ಮಾಡಬೇಕು ಅಂದುಕೊಂಡಿದ್ದರು ಕೂಡ ಆಧಾರ ಕಾರ್ಡುಗಳನ್ನ ತೋರಿಸಲೇಬೇಕು ಆಧಾರ್ ಕಾರ್ಡ್ ಗಳನ್ನು ಹೊಂದಿದ್ದರೆ ಮಾತ್ರ ಈ ಕೆಲಸ ಎಂಬುದು ಆಗಲು ಸಾಧ್ಯವಾಗುತ್ತದೆ. ಸರ್ಕಾರದ ಯೋಜನೆಯ ಸೌಲಭ್ಯಗಳನ್ನು ಪಡೆಯಬೇಕು ಎಂದರೂ ಕೂಡ ಈ ಆಧಾರ್ ಕಾರ್ಡ್ ನಾವು ಬಳಸಿಕೊಳ್ಳಲೇಬೇಕು.

ಮಹಿಳೆಯರು ಕೂಡ ಸರ್ಕಾರದ ಯೋಜನೆಯ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿದ್ದಾರೆ ಎಂದರೆ ಆ ಯೋಜನೆಗೂ ಕೂಡ ಆಧಾರ್ ಕಾರ್ಡ್ ಗಳನ್ನು ಹೊಂದಿರುವ ಪ್ರತಿಯೊಬ್ಬರೂ ಕೂಡ ಅಪ್ಡೇಟ್ ಮಾಡಿಕೊಳ್ಳಲೇಬೇಕು. ಚಿಕ್ಕ ಮಕ್ಕಳಿಂದ ಹಿಡಿದು ವಯೋ ವೃದ್ಧರವರೆಗೂ ಕೂಡ ಆಧಾರ್ ಕಾರ್ಡ್ ಗಳನ್ನು ಹೊಂದಿರಲೇಬೇಕು ಆಧಾರ್ ಕಾರ್ಡ್ ಇಲ್ಲದೇ ಇದ್ದರೆ ನೀವು ಯಾವುದೇ ರೀತಿಯ ಕೆಲಸ ಕಾರ್ಯಗಳನ್ನು ಮಾಡಲು ಸಾಧ್ಯವಾಗುವುದಿಲ್ಲ.

ನೀವು ಆಧಾರ್ ಕಾರ್ಡ್ ಗಳನ್ನು ಮಾಡಿಸಿ ಏನಾದರೂ ಹತ್ತು ವರ್ಷಗಳಾಗಿದ್ದರೆ ಆಧಾರ್ ಕಾರ್ಡುಗಳನ್ನು ಬದಲಾವಣೆ ಮಾಡಿಕೊಂಡಿಲ್ಲ ಅಂದುಕೊಂಡಿರುವವರು ಬದಲಾವಣೆ ಮಾಡಿಕೊಳ್ಳಲೇಬೇಕು ನಿಮ್ಮ ಮಾಹಿತಿಗಳನ್ನ ಸರಿಯಾಗಿ ನೀಡಲೇಬೇಕು ಎನ್ನುವ ಉದ್ದೇಶದಿಂದಾಗಿ ಆಧಾರ್ ಕಾರ್ಡ್ ಹೊಂದಿರುವವರು ಮತ್ತು ಹೊಂದದೆ

ಇರುವವರು ಈ ಕೆಲಸ ಮಾಡಲೇಬೇಕು ಚಿಕ್ಕ ಮಕ್ಕಳಿಂದ ವಯೋ ವೃದ್ಧರವರೆಗೂ ಕೂಡ ಆಧಾರ್ ಕಾರ್ಡ್ ಇರಲೇಬೇಕು. ಯಾವುದೇ ಕೆಲಸ ಮಾಡಲು ಸಾಧ್ಯವಿಲ್ಲ ಆದ್ದರಿಂದ ಪ್ರತಿಯೊಬ್ಬರೂ ಕೂಡ ಆಧಾರ್ ಕಾರ್ಡ್ ಗಳನ್ನು ಹೊಂದಿರಲೇಬೇಕು.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here