ಸ್ಪಂದನ ಇಲ್ಲ ಅಂತ ಶೌರ್ಯ ಮಾಡಿದ ಕೆಲಸಕ್ಕೆ ಬಿಕ್ಕಿ ಬಿಕ್ಕಿ ಅತ್ತ ವಿಜಯ ರಾಘವೇಂದ್ರ.

54

ನಮಸ್ಕಾರ ಪ್ರಿಯ ಸ್ನೇಹಿತರೇ, ವಿಧಿ ಯಾರ ಬಾಳಲ್ಲಿ ಹೇಗೆ ಕಣ್ಣಮುಚ್ಚಾಲೆ ಆಟ ಆಡುತ್ತೆ ಅಂತ ಯಾರು ಕೊಡ ಊಹಿಸಲು ಸಾಧ್ಯವಿಲ್ಲ. ಇವತ್ತು ಇದ್ದೋರು ಇನ್ನೊಂದು ಬೆಳಿಗ್ಗೆಯಲ್ಲಿ ಇಲ್ಲ, ಬ್ಯಾಂಕಾಕ್ ನ ಪ್ರವಾಸಕ್ಕೆಂದು ಸ್ನೇಹಿತರ ಜೊತೆ ತೆರಳಿದ ಸ್ಪಂದನ ಅವರು ಆಗಸ್ಟ 6ನೇ ತಾರೀಕು ಅವರು ನಿಧನ ಹೊಂದಿದರು.

ಬ್ಯಾಂಕ್ಕಾ ನಲ್ಲಿ ಮರಣೋತ್ತರ ಪರೀಕ್ಷೆಗಳನ್ನ ಮಾಡಿಸಿ, ಇತರೆ ಎಲ್ಲಾ ಕಾನೂನು ನಿಯಮಗಳನ್ನ ಮುಗಿಸಿ ಮೃದು ದೇಹವನ್ನು ಬೆಂಗಳೂರಿಗೆ ತಂದಿದ್ದರು. ಈಡಿಗ ಸಂಪ್ರದಾಯದಂತೆ ಅವರ ಎಲ್ಲಾ ಕೆಲಸವನ್ನ ಕೂಡ ಮುಗಿಸಿದರು.

ಅವರು ಮತ್ತೆ ಚಿತ್ರರಂಗಕ್ಕೆ ಹಿಂತಿರುಗಿದ್ದನ್ನ ನೋಡಿ ತುಂಬಾ ಸಂತೋಷ ಎಂದು ಎಲ್ಲರೂ ಕೂಡ ವ್ಯಕ್ತಪಡಿಸಿದ್ದಾರೆ. ಮಗ ಶೌರ್ಯ ಮಾಡಿದ ಕೆಲಸವನ್ನು ನೋಡಿ ಬಿಕ್ಕಿಬಿಕ್ಕಿ ಅತ್ತ ವಿಜಯ ರಾಘವೇಂದ್ರ. ಅವರು ಸ್ಪಂದನ ಅವರ ನೆನಪಲ್ಲಿಯೇ ಚಿತ್ರರಂಗ ಮತ್ತು ಸಿನಿಮಾಗಳಲ್ಲಿ ಬಂದಿರುವುದರಿಂದ ಪ್ರತಿಯೊಬ್ಬರಿಗೂ ಕೂಡ ತುಂಬಾ ಸಂತೋಷವಾಗಿದೆ.

ಶೌರ್ಯ ಮತ್ತು ಮಗನ ಸ್ಥಿತಿಯನ್ನು ನೆನೆದು ಅವರು ಕಣ್ಣೀರನ್ನ ಇಟ್ಟಿದ್ದಾರೆ. ವಿಜಯ ರಾಘವೇಂದ್ರ ಆವರಿಗೆ ಬೆಂಬಲವೇ ಅವರ ಹೆಂಡತಿಯಾಗಿದ್ದರು. ಪತ್ನಿ ಇಲ್ಲದೆ ಯಾವ ಕೆಲಸವನ್ನು ಕೂಡ ಅವರು ಮಾಡುತ್ತಿರಲಿಲ್ಲ.

ಬಂಧನ ಅವರ ಸ್ಪಂದನ ಸುದ್ದಿ ಕೇಳಿ ಅವರಿಗೆ ತುಂಬಾ ದುಃಖವಾಯಿತು. ಅಂದಿನಿಂದ ವಿಜಯ ರಾಘವೇಂದ್ರ ಅವರಿಗೆ ನಮ್ಮ ಬದುಕಿ ಸಾಕು ಎನ್ನುವ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಮಗ ಶೌರ್ಯನಿಗಾಗಿ ಎಲ್ಲವನ್ನ ಕೂಡ ಅವರು ಸಹಿಸಿಕೊಂಡಿದ್ದಾರೆ.

ಮಗ ಆಟಕ್ಕೆ ಹೋಗಿ ಬಂದ ನಂತರ ಅವನ ಶಾಲೆ ಮುಗಿಸಿ ಬಂದ ನಂತರ ಮನೆಯಲ್ಲಿ ಅಮ್ಮನನ್ನ ಹುಡುಕಿದ್ದಾನೆ ಎನ್ನುವ ಸುದ್ದಿ ಕೇಳಿ ಬಂದಿದೆ. ಇದನ್ನು ನೋಡಿದ ವಿಜಯ ರಾಘವೇಂದ್ರ ಅವರಿಗೆ ತುಂಬಾ ದುಃಖವಾಯಿತು ಏಕೆಂದರೆ ಈ ರೀತಿಯ ಕ್ಷಣಗಳಿಂದ ತುಂಬಾ ದುಃಖವಾಗುತ್ತದೆ ಏಕೆಂದರೆ ತನ್ನ ಮಗನಿಗೆ ತಾಯಿ ತುಂಬಾ ಮುಖ್ಯವಾಗಿರುತ್ತಾಳೆ.

ಆ ಮುಖ್ಯವಾದದ್ದನ್ನ ಎಂದಿಗೂ ಕೂಡ ಬಿಟ್ಟುಕೊಡಲು ಸಾಧ್ಯವಾಗದಂತಹ ಪರಿಸ್ಥಿತಿಗಳು ಬರುತ್ತವೆ ಸ್ಪಂದನ ಇಲ್ಲದ ಶೌರ್ಯ ಮಾಡಿದ ಕೆಲಸಕ್ಕೆ ತುಂಬಾ ದುಃಖವಾದ ಸನ್ನಿವೇಶಗಳು ವಿಜಯ ರಾಘವೇಂದ್ರ ಅವರಿಗೆ ಎದುರಾಗಿದೆ ಈ ರೀತಿಯ ಸಂದರ್ಭಗಳು ಪ್ರತಿಯೊಬ್ಬರ ಜೀವನದಲ್ಲೂ ಕೂಡ ಉಂಟಾಗುತ್ತದೆ ಆದರೆ ಧೈರ್ಯ ಎಂಬುದು ತುಂಬಾ ಮುಖ್ಯವಾಗಿರುತ್ತದೆ.

ಗುರುಜೀ ರವರಿಂದ ನಿಮ್ಮ ಎಲ್ಲಾ ಕಷ್ಟಗಳು ಪರಿಹಾರ ಆಗೋಕೆ ಸೂಕ್ತ ಮಾರ್ಗದರ್ಶನ ಫೋನ್ ನಲ್ಲೆ ದೊರೆಯುವುದು ಅಥವಾ ನಮ್ಮ ಆಫೀಸ್ ನಲ್ಲಿ ಕುಡ ಬಂದು ಭೇಟಿ ಮಾಡಿರಿ ಕರೆ ಮಾಡಿರಿ 9900804442

ವೀಡಿಯೊ ನೋಡಿ

LEAVE A REPLY

Please enter your comment!
Please enter your name here