ನಿದ್ದೆ ಬರ್ತಿಲ್ಲ ಅಂತ ಮಗುವನ್ನು ಕೊಂದ ಆಂಟಿ.

53

ನಮಸ್ಕಾರ ಪ್ರಿಯ ಸ್ನೇಹಿತರೇ, ನಿದ್ದೆ ಮಾಡಲು ಬಿಡುತ್ತಿಲ್ಲ ಎಂದು ಅಣ್ಣನ ಮಗುವನ್ನು ಕೊಂದ ಮಹಿಳೆ. ಪದೇ ಪದೇ ಅಳುತ್ತಾ ಇದೆ ಎನ್ನುವ ಕಾರಣಕ್ಕೆ ಹೀಗೂ ಸಹ ಮಾಡುತ್ತಾರೆ.

ಎರಡು ವರ್ಷದ ಮಗುವನ್ನು ತಂಗಿ ಸಂಪೂರ್ಣವಾಗಿ ಸಾಯಿಸಿದ್ದಾಳೆ. ಜಬಲ್ಪುರ ಎನ್ನುವಲ್ಲಿ ಈ ಘಟನೆ ನಡೆದಿದೆ ಆರೋಪಿಯನ್ನ ಬಂಧಿಸಲಾಗಿದೆ ಎನ್ನುವ ಸುದ್ದಿ ಕೇಳಿ ಬರುತ್ತದೆ.

ಆ ಮಹಿಳೆ ಅಲ್ಲಿಂದ ಓಡಿ ಹೋಗಿದ್ದಾಳೆ ಆದರೆ ಆ ಮಹಿಳೆಯು ಅಲ್ಲಿಂದ ಓಡಿ ಹೋಗುವ ಮುಂಚೆ ಆ ಮಗುವಿನ ದೇಹವನ್ನು ಸೋಪಾದ ಕೆಳಗೆ ಹಾಕಿ ಇಟ್ಟು ಹೋಗಿದ್ದಾಳೆ ನಂತರ ಪೊಲೀಸರು ಸಿಸಿ ಟಿವಿ ಆ ಮಗುವನ್ನು ಹೊರ ತೆಗೆದಿದ್ದಾರೆ.

ಇನ್ನು ಅಂಬೆಗಾಲು ಇಡುತ್ತಿರುವ ಮಗು ತನ್ನ ತಂಗಿ ಮನೆಗೆ ಹೋಗಿದ್ದು ಆ ಮಗು ಅಳುತ್ತಾ ಇದೆ ಎನ್ನುವ ಕಾರಣಕ್ಕೆ ಈ ರೀತಿಯೂ ಸಹ ಮಾಡುತ್ತಾರೆ.

ಅವಳು ಎಲ್ಲಾ ಊಟ ತಿಂಡಿ ಎಲ್ಲಾ ಮುಗಿಸಿದ ನಂತರ ನಾನು ಮನೆಗೆ ಹೋಗುತ್ತೇನೆ ಮನೆಗೆ ಬಿಟ್ಟು ಬಾ ಎಂದು ಹೇಳಿ ಅಳಲು ಪ್ರಾರಂಭಿಸುತ್ತಾಳೆ ಆದರೆ ಅವಳು ಬಿಟ್ಟು ಬರಲು ಮುಂದಾಗುವುದಿಲ್ಲ.

ನಾನು ಬಿಟ್ಟು ಬರುವುದಿಲ್ಲ ಎಂದು ಹೇಳಿದ್ದಕ್ಕೆ ಆ ಮಗುವಿಗೆ ಒಂದು ಕಪಾಲಿಗೆ ಹೊಡೆದಿದ್ದಾಳೆ. ಆಕೆಯ ಚಿಕ್ಕಮ್ಮ ಅವಳನ್ನ ಕೊಂದು ಸೋಪಾದ ಕೆಳಗೆ ಇಟ್ಟು ಹೋಗಿದ್ದಾಳೆ

ಆದರೆ ನಿದ್ದೆ ಮಾಡಲು ಬಿಡುತ್ತಿಲ್ಲ ಎಂದು ಈ ಘಟನೆಗೂ ಕೂಡ ನಡೆದಿದೆ ಎಂಬುವುದು ಒಂದು ಕುತೂಹಲಕಾರಿ ಸಂಗತಿಯಾಗಿದೆ ಆದ್ದರಿಂದ ನಾವು ಮಕ್ಕಳನ್ನು ತುಂಬಾ ಜಾಗೃತೆಯಿಂದ ನೋಡಿಕೊಳ್ಳಬೇಕು.

ನಾವು ಬೇರೆಯವರ ಜೊತೆ ಬಿಡುವುದು ಅಥವಾ ಬೇರೆಯವರೊಂದಿಗೆ ಬಿಡುವುದು ಇದು ನಮಗೆ ತುಂಬಾ ಸಮಸ್ಯೆಯನ್ನು ಉಂಟುಮಾಡುತ್ತದೆ.

ಆದರೆ ಮಗುವನ್ನ ಸಾಯಿಸಲು ಕೂಡ ಮುಂದಾಗುತ್ತಾರೆ. ಮಗುವಿನ ಬಗ್ಗೆ ಸ್ವಲ್ಪವೂ ಕಾಳಜಿ ಇಲ್ಲವ ಈ ರೀತಿ ವರ್ತನೆ ಮಾಡುವುದು ಸ್ವಲ್ಪ ಸರಿಯಲ್ಲ ಎಂಬುದು ಗೋಚರವಾಗುತ್ತದೆ.

ಆದರೆ ಇತ್ತೀಚಿನ ದಿನಗಳಲ್ಲಿ ಇಂತಹ ಘಟನೆಗಳು ಹೆಚ್ಚಾಗಿ ನಡೆಯುತ್ತದೆ ಆದ್ದರಿಂದ ಜನರಲ್ಲಿ ಒಂದು ರೀತಿಯ ಆಕ್ರೋಶಕ್ಕೆ ಕಾರಣವಾಗುತ್ತದೆ.

ನಾವು ತುಂಬಾ ಎಚ್ಚರಿಕೆಯಿಂದ ಇರುವುದು ತುಂಬಾ ಮುಖ್ಯ ಯಾಕೆಂದರೆ ನಾವು ಬೇರೆಯವರ ಜೊತೆ ಮಗು ಕೊಡುವುದು ಬೇರೆಯವರೊಂದಿಗೆ ಕೊಡುವುದರಿಂದ ಅದು ನಮಗೆ ಹೆಚ್ಚು ಆಪತ್ತನ್ನು ಉಂಟುಮಾಡುತ್ತದೆ.

ಕೇವಲ ಒಂದೇ ದಿನದಲ್ಲಿ ನಿಮ್ಮ ಸಮಸ್ಯೆಗೆ ಗುರುಜೀ ರವರಿಂದ ಶಾಶ್ವತ ಪರಿಹಾರ ಸಿಗುತ್ತದೆ ನಮಗೆ ಕರೆ ಮಾಡಿರಿ 9900804442 ಅಥ್ವಾ ನಮ್ಮ ಆಫೀಸ್ ನಲ್ಲಿ ಕೂಡ ಬಂದು ಭೇಟಿ ಆಗಬಹುದು

ಮಾಹಿತಿ ಆಧಾರ

LEAVE A REPLY

Please enter your comment!
Please enter your name here