ಆಟೋ ಓಡಿಸುತ್ತಿದ್ದಾಗಲೇ ನಡು ರಸ್ತೆಯಲ್ಲೇ ಹೃದಯಘಾತದಿಂದ ಪ್ರಾಣವೇ ಹೋಯಿತು.

55

ನಮಸ್ಕಾರ ಪ್ರಿಯ ಸ್ನೇಹಿತರೇ, ಮನುಷ್ಯನ ಪ್ರಾಣ ಯಾವಾಗ ಹೋಗುತ್ತದೆ ಎಂಬುದು ಯಾರೂ ಕೂಡ ಊಹಿಸಲು ಸಾಧ್ಯವಾಗದಂತಹ ಪರಿಸ್ಥಿತಿಗಳು ಬಂದುಬಿಟ್ಟಿದೆ, ಆರೋಗ್ಯವಾಗಿರುವ ಅಂತಹ ವ್ಯಕ್ತಿಯೂ ಕೂಡ ಸ್ವಲ್ಪ ಸಮಯದಲ್ಲೇ ತನ್ನ ಪ್ರಾಣವನ್ನ ಕಳೆದುಕೊಳ್ಳುವ ಸಾಧ್ಯತೆ ಇದೆ.

ಹಿರಿಯರು ಹೇಳುವ ಪ್ರಕಾರ ಬದುಕು ಎಂಬುದು ಕ್ಷಣಿಕ ಎಂದು ಹೇಳುತ್ತಾರೆ. ಆಟೋ ಚಾಲಕನೊಬ್ಬ ಆಟೋವನ್ನು ಚಲಾಯಿಸುತ್ತಾ ಬರುತ್ತಿದ್ದರು ಇದ್ದಕ್ಕಿದ್ದಂತೆ ಆ ವ್ಯಕ್ತಿಗೆ ಎದೆ ನೋವು ಕಾಣಿಸಿಕೊಂಡಿತು ನಂತರ ಅವರು ಕುಸಿದು ಬಿದ್ದರು ತಕ್ಷಣವೇ ಅವರ ಪ್ರಾಣ ಹೋಯಿತು.

ಸಾಮಾನ್ಯ ಜನರ ಬಗ್ಗೆ ಎಲ್ಲೂ ಕೂಡ ಚರ್ಚೆ ಆಗುವುದಿಲ್ಲ ಸೆಲೆಬ್ರಿಟಿಗಳಾಗಿದ್ದರೆ ಮಾತ್ರ ಚರ್ಚೆಗಳು ಉಂಟಾಗುತ್ತದೆ. ತಿಮ್ಮೆಶ್ ಎನ್ನುವವರು 53 ವಯಸ್ಸಿನವರು ಮೂಲತಃ ಮಂಡ್ಯದವರು ಬೆಂಗಳೂರಿನಲ್ಲಿ ಅವರು ತಮ್ಮ ಬದುಕನ್ನ ನಡೆಸುತ್ತಿದ್ದರು. ಆಟೋವನ್ನು ಓಡಿಸಿಕೊಂಡು ಅವರು ತಮ್ಮ ಜೀವನವನ್ನು ನಡೆಸುತ್ತಿದ್ದರು.

ಬಾಡಿಗೆಯನ್ನ ಮಾಡುತ್ತಾ ಇದ್ದರು ಆದರೆ ಬೇರೆ ಕಡೆ ಬಾಡಿಗೆ ಹೋಗುವ ಸಂದರ್ಭದಲ್ಲಿ ಅವರಿಗೆ ಇದ್ದಕ್ಕಿದ್ದಂತೆ ಎದೆ ನೋವು ಕಾಣಿಸಿಕೊಂಡಿದೆ, ಅವರು ಎದೆಯನ್ನ ಉಜ್ಜಿಕೊಳ್ಳುತ್ತಾ ಇರುವ ವಿಡಿಯೋ ವೈರಲ್ ಆಗಿದೆ. ಎದೆ ನೋವು ಎಂದು ಉಚ್ಚಿಕೊಳ್ಳುತ್ತಲೇ ಅವರು ಒಂದು ಕಡೆ ಹೋಗಿ ಆಟೋವನ್ನು ನಿಲ್ಲಿಸುತ್ತಾರೆ.

ಆಟೋದಿಂದ ಕೆಳಗೆ ಇಳಿದು ಸ್ವಲ್ಪ ಮುಂದೆ ಹೋಗುತ್ತಾರೆ, ಆಟೋದಿಂದ ಮುಂದಕ್ಕೆ ಹೋಗಿದ ನಂತರವೇ ಅವರು ಕುಸಿದುಬಿಳುತ್ತಾರೆ. ಅಲ್ಲಿದ್ದ ಜನರೆಲ್ಲರೂ ಓಡಿಬಂದು ಆದನ್ನ ಉಸಿರಾಟಕ್ಕೆ ಗಾಳಿಯನ್ನ ಬೀಸುತ್ತಾ ಇರುತ್ತಾರೆ ಎದೆಯನ್ನು ಉಚ್ಚುತ್ತಾರೆ.

ಅವರನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಸಂದರ್ಭದಲ್ಲಿ ಅವರ ಪ್ರಾಣಪಕ್ಷಿ ಹಾರಿಬಿಟ್ಟಿದೆ. ಹೃದಯಘಾತ ಎಂಬುದು ಯಾವ ವ್ಯಕ್ತಿಗೆ ಯಾವ ಸಮಯದಲ್ಲಿ ಆಗುತ್ತದೆ ಎಂಬುದು ಯಾರೂ ಕೂಡ ಉಳಿಸಿಕೊಳ್ಳಲು ಸಾಧ್ಯವಾಗದಂತ ಪರಿಸ್ಥಿತಿಗಳು ಬಂದುಬಿಟ್ಟಿದೆ.

ಯಾರು ಕೂಡ ಉಹಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಏಕೆಂದರೆ ಬೆಳಗ್ಗೆಯಿಂದ ಆಟೋ ಓಡಿಸುತ್ತಿದ್ದ ವ್ಯಕ್ತಿ ತಕ್ಷಣವೇ ಈ ರೀತಿ ಆಗುತ್ತದೆ ಎಂದರೆ ಯಾರೂ ಕೂಡ ನಂಬಲು ಸಾಧ್ಯವಾಗದಂತಹ ಪರಿಸ್ಥಿತಿಗಳು ಬಂದಿದೆ ಮನುಷ್ಯನ ಜೀವನ ತುಂಬಾ ಕ್ಷಣಿಕ ಎಂದು ಹೇಳಲಾಗುತ್ತದೆ.

ಮನೆಯವರು ತುಂಬಾ ದುಃಖದಲ್ಲಿದ್ದಾರೆ ಎಲ್ಲರೂ ಕೂಡ ಅಳುತ್ತಿದ್ದಾರೆ ಆಟೋ ಓಡಿಸುತ್ತಿರುವ ವ್ಯಕ್ತಿಯು ನಡು ರಸ್ತೆಯಲ್ಲಿ ಹೃದಯಘಾತ ಆಗಿರುವುದು ಇದರಿಂದ ಅವರ ಪ್ರಾಣವೇ ಹೋಗಿದೆ ಈ ರೀತಿಯ ಮನುಷ್ಯನ ಜೀವನದಲ್ಲಿ ಯಾವ ಸಮಯದಲ್ಲಿ ಏನಾಗುತ್ತದೆ ಎಂಬುದು ಯಾರೂ ಕೂಡ ಉಹಿಸಿಕೊಳ್ಳಲಾಗದಂತ ಪರಿಸ್ಥಿತಿಗಳು ಬಂದುಬಿಟ್ಟಿದೆ.

ಜೀವನ ತುಂಬಾ ಕಷ್ಟದಲ್ಲಿ ಇದ್ದಲ್ಲಿ ಫ್ರೀ ಸಲಹೆ ಪಡೆಯೋಕೆ ಒಮ್ಮೆ ಗುರುಜೀ ರವರಿಗೆ ಕರೆ ಮಾಡಿರಿ ಎಷ್ಟೇ ಸಂಕಷ್ಟ ಇದ್ದರು ಕೂಡ ಪರಿಹಾರ ಅನ್ನೋದು ದೊರೆಯುವುದು 9620569954

ವೀಡಿಯೊ ನೋಡಿ

LEAVE A REPLY

Please enter your comment!
Please enter your name here