ಅಯೋಧ್ಯಾ ರಾಮ ಮಂದಿರ ಉದ್ಘಾಟನೆ ನಿಲ್ಲಸಬೇಕು ಎಂದು ಹೈ ಕೋರ್ಟ್ ನಲ್ಲಿ ದಾವೆ ಹಾಕಿದ್ದಾರೆ.

70

ಇದೆ ತಿಂಗಳ 22 ರಂದು ಅಯೋಧ್ಯಾ ಶ್ರೀ ರಾಮ ದೇವರ ಪ್ರಾಣ ಪ್ರತಿಸ್ಥಾಪಣೆ ನೋಡೋಕೆ ಕೋಟ್ಯಂತರ ಭಕ್ತರು ತುದಿ ಕಾಲಲ್ಲಿ ನಿಂತಿದ್ದಾರೆ,

ಹೈ ಕೋರ್ಟ್ ನಲ್ಲಿ ದಾವೆ ಹಾಕಿದ್ದಾರೆ

ಅಯೋಧ್ಯಾ ರಾಮ ಮಂದಿರ ಉದ್ಘಾಟನೆ ನಿಲ್ಲಸಬೇಕು ಎಂದು ಹೈ ಕೋರ್ಟ್ ನಲ್ಲಿ ದಾವೆ ಹಾಕಿದ್ದಾರೆ.
ಅಯೋಧ್ಯಾ ರಾಮ ಮಂದಿರ ಉದ್ಘಾಟನೆ ನಿಲ್ಲಸಬೇಕು ಎಂದು ಹೈ ಕೋರ್ಟ್ ನಲ್ಲಿ ದಾವೆ ಹಾಕಿದ್ದಾರೆ.

ಇದು ಈ ಶತಮಾನದಲ್ಲಿ ನಡೆಯುವ ಒಂದು ಅದ್ಭುತ ಘಟನೆ ಎಂದರೆ ತಪ್ಪಾಗುವುದಿಲ್ಲ, ಇನ್ನೂ ಇಂತಹ ಶುಭ ಸಮಯದಲ್ಲಿ ಇದನ್ನು ವಿರೋಧಿಸುವ ಬಣದ ಜನರು ಕೂಡ ಹೆಚ್ಚಿಗೆ ಆಗಿದ್ದಾರೆ,

ಈಗಾಗಲೇ ನೀವು ವಾತ್ಸಪ್ ಮತ್ತು ಇನ್ನಿತರೆ ಸಾಮಾಜಿಕ ಜಾಲತಾಣದಲ್ಲಿ ಕೂಡ ನೋಡಿರಬಹುದು ಇದರ ಪರ ಮತ್ತು ವಿರೋಧ ಎರಡು ಕೂಡ ತುಂಬಾ ಚರ್ಚೆ ಆಗುತ್ತಲೇ ಇದೆ,

ಇಂತಹ ಈ ಸಮಯದಲ್ಲಿ ಜನವರಿ 22 ರಂದು ನಡೆಯುವ ಶ್ರೀ ರಾಮನ ಅಯೋಧ್ಯಾ ಮಂದಿರ ಉದ್ಘಾಟನೆ ತಡೆ ನೀಡುವಂತೆ ಹೈ ಕೋರ್ಟ್ ಮೊರೆ ಹೋಗಿದ್ದಾರೆ.

ಫಾಜಿಯ ಬಾದ್ ನಲ್ಲಿನ ಬೋಳಾ ದಾಸ ಎನ್ನುವ ವ್ಯಕ್ತಿಯೇ ಹೈ ಕೋರ್ಟ್ ನಲ್ಲಿ ತಡೆ ಅರ್ಜಿ ಹಾಕಿರೋದು, ಇದಕ್ಕೆ ಈತ ತಿಳಿಸುವ ಕಾರಣೆ ಏನು ಅಂದರೆ ಹಿಂದೂ ಧರ್ಮದಲ್ಲಿನ ಪ್ರಕಾರ ಪುಷ್ಯ ಮಾಸದಲ್ಲಿ ನಮ್ಮಲ್ಲಿ ಯಾವುದೇ ರೀತಿಯ ಶುಭ ಕಾರ್ಯಗಳು ಮಾಡುವುದಿಲ್ಲ.

ಶಂಕರ ಪೀಠದ ಶಂಕರಾಚಾರ್ಯ ರವರು ಕೂಡ ಇದನ್ನು ಪಾಲಿಸುತ್ತಾರೆ, ಇದು ಸರಿಯಾದ ಸಮಯ ಅಲ್ಲ ಎಂದು ಬೋಳಾ ದಾಸ ಎನ್ನುವ ವ್ಯಕ್ತಿ ಹೈ ಕೋರ್ಟ್ ನಲ್ಲಿ ದಾವೆ ಹಾಕಿದ್ದಾರೆ,

ಇದು ಎಷ್ಟರ ಮಟ್ಟಿಗೆ ಸರಿ ಗೊತ್ತಿಲ್ಲ ಮತ್ತು ಈ ದಾವೆ ಯಾವ ರೀತಿ ಹೈ ಕೋರ್ಟ್ ತೆಗೆದುಕೊಳ್ಳುತ್ತೇ ಮುಂದಿನ ದಿನದಲ್ಲಿ ನೋಡೋಣ.
ಇದರ ಬಗ್ಗೆ ನಿಮ್ಮ ಅಭಿಪ್ರಾಯ ಎನ್ನು ಎಂಬುದು ಕಾಮೆಂಟ್ ಮೂಲಕ ತಿಳಿಸರಿ.

ಇದನ್ನು ಓದಿ:

ಬಡ್ಡಿ ಇಲ್ಲದೆ ಹತ್ತು ಸಾವಿರ ಸಾಲ ಸಿಗುತ್ತೆ

ಗೃಹಲಕ್ಷ್ಮಿ ಬಂಪರ್ ಗುಡ್ ನ್ಯೂಸ್ ಪ್ರತಿಯೊಬ್ಬ ಮಹಿಳೆಯರಿಗೂ 10000 ಹಣ ಜಮಾ

ಆಧಾರ್ ಕಾರ್ಡ್ ಇದ್ದವರು ತಪ್ಪದೆ ಈ ಒಂದು ಕೆಲಸ ಮಾಡಿ

ಕಷ್ಟ ಎಂದರೆ ನಿಮಗೆ ಎರಡು ಲಕ್ಷದವರೆಗೆ ಸಾಲ ಸಿಗುತ್ತೆ

LEAVE A REPLY

Please enter your comment!
Please enter your name here