ಕಣ್ಣು ಮಿಟುಕಿಸುತ್ತಾ ಬಾಲ ರಾಮನ ವಿಗ್ರಹ ಅಯೋಧ್ಯೆಯಲ್ಲಿ ಪವಾಡ ಮಾಡುತಿದೆ

76
ಕಣ್ಣು ಮಿಟುಕಿಸುತ್ತಾ ಬಾಲ ರಾಮನ ವಿಗ್ರಹ ಅಯೋಧ್ಯೆಯಲ್ಲಿ ಪವಾಡ ಮಾಡುತಿದೆ
ಕಣ್ಣು ಮಿಟುಕಿಸುತ್ತಾ ಬಾಲ ರಾಮನ ವಿಗ್ರಹ ಅಯೋಧ್ಯೆಯಲ್ಲಿ ಪವಾಡ ಮಾಡುತಿದೆ

ಕಣ್ಣು ಮಿಟುಕಿಸುತ್ತಾ ಬಾಲ ರಾಮನ ವಿಗ್ರಹ ಅಯೋಧ್ಯೆಯಲ್ಲಿ ಪವಾಡ ಮಾಡುತಿದೆ

ನಮಸ್ಕಾರ ಪ್ರಿಯ ಸ್ನೇಹಿತರೇ, ಅಯೋಧ್ಯೆಯಲ್ಲಿ ರಾಮಮಂದಿರನ ಉದ್ಘಾಟನಾ ಕಾರ್ಯಕ್ರಮವು ಅದ್ದೂರಿಯಾಗಿ ನೆರವೇರಿದೆ. ಸೋಮವಾರದ ದಿನದಂದು ರಾಮಲಲ್ಲಾ ಪ್ರತಿಷ್ಠಾಪನ ಕಾರ್ಯವು ಕೂಡ ನೆರವೇರಿದೆ. ಬಾಲ ರಾಮನನ್ನು ಕಂಡು ಐತಿಹಾಸಿಕ ಕ್ಷಣಕ್ಕೆ ಕಾರಣವಾದ ನಾವೇ ಧನ್ಯರು ಎಂದು ಅನೇಕ ಜನ ಭಕ್ತಾದಿಕವರು ಹೇಳಿದ್ದಾರೆ.

ಕಣ್ಣು ಮಿಟುಕಿಸುತ್ತಾ ಬಾಲ ರಾಮನ ವಿಗ್ರಹ ಅಯೋಧ್ಯೆಯಲ್ಲಿ ಪವಾಡ ಮಾಡುತಿದೆ
ಕಣ್ಣು ಮಿಟುಕಿಸುತ್ತಾ ಬಾಲ ರಾಮನ ವಿಗ್ರಹ ಅಯೋಧ್ಯೆಯಲ್ಲಿ ಪವಾಡ ಮಾಡುತಿದೆ

ಬಾಲ ರಾಮನ ಸುಂದರವಾದ ವಿಗ್ರಹದ ಜೊತೆಗೆ ಅಯೋಧ್ಯೆಯಲ್ಲಿ ಪ್ರತಿಷ್ಠಾಪನ ಗೊಂಡಿರುವ ಬಾಲರಾಮನ ವಿಗ್ರಹ, ಕಣ್ಣು ಮಿಟುಕಿಸುತ್ತಾ ಮುಗುಳ್ನಗೆಯನ್ನು ಬೀಳುವ ಏ ಐ ಜನರೇಟರ್ ಮಾಡಿರುವಂತಹ ಒಂದು ವಿಡಿಯೋ ಈ ವಿಡಿಯೋವನ್ನು ನೋಡಿ ಜನತೆಯು ಮನಸೋತಿದೆ.

ಅಯೋಧ್ಯೆಯಲ್ಲಿ ರಾಮಮಂದಿರನ ಪ್ರತಿಷ್ಠಾಪನಾ ಕಾರ್ಯ ನೆರವೇರಿದಾಗ ಶ್ರೀರಾಮನ ನೋಡಬೇಕು ಎಂಬುದು ಎಲ್ಲ ಹಬ್ಬಕ್ಕೆ ಆಗಿತ್ತು ಮತ್ತು ಎಲ್ಲರೂ ಕೂಡ ಕಣ್ತುಂಬಿಸಿಕೊಂಡಿದ್ದಾರೆ.

ಈಗ ಭವ್ಯ ರಾಮಮಂದಿರದ ಕನಸು ಸಂಪೂರ್ಣವಾಗಿ ನೆರವೇರಿದೆ. ಬಾಲ ರಾಮನ ಮೂರ್ತಿಯನ್ನ ಕಂಡು ಅನೇಕ ಭಕ್ತಾದಿಗಳಿಗೆ ಒಂದು ರೀತಿಯಲ್ಲಿ ಧನ್ಯ ಎಂದೇ ಅನಿಸಿದೆ ಏಕೆಂದರೆ ಈ ರೀತಿಯ ಕೆತ್ತನೆ ಆಗಿರಬಹುದು.

ವಜ್ರ ವೈಡೂರ್ಯ ಎಲ್ಲವೂ ಕೂಡ ಶ್ರೀರಾಮನಿಗೆ ಹೇಳಿ ಮಾಡಿಸಿದಂತಹ ಆಗಿದೆ ಆದ್ದರಿಂದ ಈ ಶ್ರೀರಾಮನನ್ನು ನೋಡುವುದಕ್ಕೆ ಲಕ್ಷಾಂತರ ಭಕ್ತರು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದಾರೆ

ಆ ಮಂತ್ರಕ್ಕೆ ಬರುವಂತಹ ಪ್ರತಿಯೊಬ್ಬರೂ ಕೂಡ ಶ್ರೀರಾಮನ ದರ್ಶನ ಮಾಡಬೇಕು ಅಲ್ಲಿಗೆ ಬರುವಂತ ಜನರಿಗೆ ಯಾವುದೇ ರೀತಿಯ ತೊಂದರೆ ಆಗಬಾರದು ಎನ್ನುವ ಕಾರಣಕ್ಕಾಗಿ ಪ್ರಾರ್ಥನೆ ಮಾಡುತ್ತಾರೆ ಮತ್ತು ದೇಶದೆಲ್ಲೆಡೆ ರಾಮನಾಮ ರಾಮನ ಜಪ ಕೂಡ ಕೇಳಿ ಬರುತ್ತಾ ಇದೆ.

ಕಣ್ಣು ಮಿಟುಕಿಸುತ್ತಾ ಬಾಲ ರಾಮನ ವಿಗ್ರಹ ಅಯೋಧ್ಯೆಯಲ್ಲಿ ಪವಾಡ ಮಾಡುತಿದೆ
ಕಣ್ಣು ಮಿಟುಕಿಸುತ್ತಾ ಬಾಲ ರಾಮನ ವಿಗ್ರಹ ಅಯೋಧ್ಯೆಯಲ್ಲಿ ಪವಾಡ ಮಾಡುತಿದೆ

ಶ್ರೀರಾಮುಲಲ್ಲಾ ಎಲ್ಲಾ ಕಡೆಯಲ್ಲೂ ಇದ್ದಾನೆ ಅವನನ್ನ ನಾವು ನೋಡಿ ಬಂದರೆ ನಮಗೆ ಧನ್ಯ ಎಂದು ಹೇಳುವ ಜನರ ನಡುವೆ ಇರುವುದನ್ನು ಕೂಡ ಗಮನಿಸಬಹುದು.

ರಾಮನು ಕಣ್ಣು ಮಿಟ್ಟಿಕಿಸಿ ಮುಗುಳ್ನಗೆ ಬೀರುವ ವಿಡಿಯೋ ಒಂದು ಎಲ್ಲಾ ಕಡೆ ವೈರಲ್ ಆಗಿದ್ದು ಈ ವಿಡಿಯೋ ಎ ಐ ಜನರೇಟರ್ ವಿಡಿಯೋ ಅವರು ವೈರಲ್ ಮಾಡಿದ್ದಾರೆ

ಆ ಕಡೆ ಈ ಕಡೆ ನೋಡಿ ನಗು ನಗುವ ರಾಮನನ್ನು ನೋಡಿದರೆ ಒಂದು ರೀತಿಯಲ್ಲಿ ಧನ್ಯ ಎನ್ನುವ ರೀತಿ ಆಗುತ್ತದೆ ಇದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದರಿಂದ ಶ್ರೀರಾಮನ ಭಕ್ತರಾಗಿ ನಾವು ಧನ್ಯರು ಎಂಬುದಾಗಿ ಎಲ್ಲರೂ ಕೂಡ ಪ್ರಾರ್ಥಿಸುತ್ತಿದ್ದಾರೆ.

ಇದನ್ನು ಓದಿ:

ಪ್ರಧಾನಿ ನರೇಂದ್ರ ಮೋದಿಗೆ ಸಚಿವೆ ನಿರ್ಮಲಾ ಸೀತಾರಾಮನ್ ಗಂಡನಿಂದ ಹಿಗ್ಗಮುಗ್ಗಾ ತರಾಟೆ

ಪ್ರತಿ ತಿಂಗಳು 6 ಸಾವಿರ ಸಿಗುತ್ತೆ ಬೇಗ ಅರ್ಜಿ ಸಲ್ಲಿಸಿ

ಡಿ ಬಾಸ್ ಹೆಂಡ್ತಿಗೆ ತಿರುಗೇಟು ಕೊಟ್ಟ ಪವಿತ್ರ ಗೌಡ

ಮದರಸಗಳಲ್ಲಿ ಶ್ರೀರಾಮನ ಬಗ್ಗೆ ಪಾಠ ನಡೆಸಲು ವಕ್ಫ್ ಮಂಡಳಿ

ಮಾಹಿತಿ ಆಧಾರ

LEAVE A REPLY

Please enter your comment!
Please enter your name here